ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   kk Қысқа әңгіме 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [жиырма екі]

22 [jïırma eki]

Қысқа әңгіме 3

[Qısqa äñgime 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? Т-м-к---ег-с-- б-? Т_____ ш______ б__ Т-м-к- ш-г-с-з б-? ------------------ Темекі шегесіз бе? 0
T-m--- --ge--- be? T_____ ş______ b__ T-m-k- ş-g-s-z b-? ------------------ Temeki şegesiz be?
ಮುಂಚೆ ಮಾಡುತ್ತಿದ್ದೆ. Б-рын---кке--і-. Б____ ш_________ Б-р-н ш-к-е-м-н- ---------------- Бұрын шеккенмін. 0
B-rı- --k-en-in. B____ ş_________ B-r-n ş-k-e-m-n- ---------------- Burın şekkenmin.
ಆದರೆ ಈಗ ಧೂಮಪಾನ ಮಾಡುವುದಿಲ್ಲ. Б---қ-қаз-р---кпе-мі-. Б____ қ____ ш_________ Б-р-қ қ-з-р ш-к-е-м-н- ---------------------- Бірақ қазір шекпеймін. 0
B--------i- -ek--y---. B____ q____ ş_________ B-r-q q-z-r ş-k-e-m-n- ---------------------- Biraq qazir şekpeymin.
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? Теме-- ш--се-----рс- еме---з --? Т_____ ш______ қ____ е______ б__ Т-м-к- ш-к-е-, қ-р-ы е-е-с-з б-? -------------------------------- Темекі шексем, қарсы емессіз бе? 0
Te-eki-ş-ks--,-q-rs- e--ss-z-be? T_____ ş______ q____ e______ b__ T-m-k- ş-k-e-, q-r-ı e-e-s-z b-? -------------------------------- Temeki şeksem, qarsı emessiz be?
ಇಲ್ಲ, ಖಂಡಿತ ಇಲ್ಲ. М---е -а----е----ін. М____ қ____ е_______ М-л-е қ-р-ы е-е-п-н- -------------------- Мүлде қарсы емеспін. 0
M--d--qa--ı -----i-. M____ q____ e_______ M-l-e q-r-ı e-e-p-n- -------------------- Mülde qarsı emespin.
ಅದು ನನಗೆ ತೊಂದರೆ ಮಾಡುವುದಿಲ್ಲ. М---н-о- ке--р-і--мес. М____ о_ к______ е____ М-ғ-н о- к-д-р-і е-е-. ---------------------- Маған ол кедергі емес. 0
Ma-an--- k-d---- e-es. M____ o_ k______ e____ M-ğ-n o- k-d-r-i e-e-. ---------------------- Mağan ol kedergi emes.
ಏನನ್ನಾದರೂ ಕುಡಿಯುವಿರಾ? Бірдең- і--с-----? Б______ і_____ б__ Б-р-е-е і-е-і- б-? ------------------ Бірдеңе ішесіз бе? 0
B-r-eñ--iş-s-----? B______ i_____ b__ B-r-e-e i-e-i- b-? ------------------ Birdeñe işesiz be?
ಬ್ರಾಂಡಿ? К-нь---п-? К_____ п__ К-н-я- п-? ---------- Коньяк па? 0
Ko-y-- --? K_____ p__ K-n-a- p-? ---------- Konyak pa?
ಬೇಡ, ಬೀರ್ ವಾಸಿ. Жо-, ---а дұ-ысырақ. Ж___ с___ д_________ Ж-қ- с-р- д-р-с-р-қ- -------------------- Жоқ, сыра дұрысырақ. 0
Jo---s--- d---sı---. J___ s___ d_________ J-q- s-r- d-r-s-r-q- -------------------- Joq, sıra durısıraq.
ನೀವು ಬಹಳ ಪ್ರಯಾಣ ಮಾಡುತ್ತೀರಾ? К-п-------т----з-б-? К__ с___________ б__ К-п с-я-а-т-й-ы- б-? -------------------- Көп саяхаттайсыз ба? 0
Köp--a-----t--s-- --? K__ s____________ b__ K-p s-y-x-t-a-s-z b-? --------------------- Köp sayaxattaysız ba?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. И-, -ө--н- --керл-- --парм--. И__ к_____ і_______ с________ И-, к-б-н- і-к-р-і- с-п-р-е-. ----------------------------- Ия, көбіне іскерлік сапармен. 0
Ï--, k--------k--l-- sap-r-en. Ï___ k_____ i_______ s________ Ï-a- k-b-n- i-k-r-i- s-p-r-e-. ------------------------------ Ïya, köbine iskerlik saparmen.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. Б-рақ -із ---------д- дем---------. Б____ б__ қ____ м____ д____________ Б-р-қ б-з қ-з-р м-н-а д-м-л-с-а-ы-. ----------------------------------- Бірақ біз қазір мұнда демалыстамыз. 0
Bira----- -a--r m-----demal-stamı-. B____ b__ q____ m____ d____________ B-r-q b-z q-z-r m-n-a d-m-l-s-a-ı-. ----------------------------------- Biraq biz qazir munda demalıstamız.
ಅಬ್ಬಾ! ಏನು ಸೆಖೆ. Кү- қандай--с--қ! К__ қ_____ ы_____ К-н қ-н-а- ы-т-қ- ----------------- Күн қандай ыстық! 0
Kü----nd-y-ıs--q! K__ q_____ ı_____ K-n q-n-a- ı-t-q- ----------------- Kün qanday ıstıq!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. И-- -үг-н----ын----а ыс---. И__ б____ ш______ д_ ы_____ И-, б-г-н ш-н-н-а д- ы-т-қ- --------------------------- Ия, бүгін шынында да ыстық. 0
Ïy----ügin-ş-n--d--d- -stıq. Ï___ b____ ş______ d_ ı_____ Ï-a- b-g-n ş-n-n-a d- ı-t-q- ---------------------------- Ïya, bügin şınında da ıstıq.
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? Ба--он-а ш-----қ. Б_______ ш_______ Б-л-о-ғ- ш-ғ-й-қ- ----------------- Балконға шығайық. 0
Bal----a---ğ-y-q. B_______ ş_______ B-l-o-ğ- ş-ğ-y-q- ----------------- Balkonğa şığayıq.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. Ер--ң осы--ер-- -ау-қ ---і б-л-д-. Е____ о__ ж____ с____ к___ б______ Е-т-ң о-ы ж-р-е с-у-қ к-ш- б-л-д-. ---------------------------------- Ертең осы жерде сауық кеші болады. 0
E-----o-ı-j-rde-sa--q -e-i---l--ı. E____ o__ j____ s____ k___ b______ E-t-ñ o-ı j-r-e s-w-q k-ş- b-l-d-. ---------------------------------- Erteñ osı jerde sawıq keşi boladı.
ನೀವೂ ಸಹ ಬರುವಿರಾ? С---де-келес-з-бе? С__ д_ к______ б__ С-з д- к-л-с-з б-? ------------------ Сіз де келесіз бе? 0
Siz--e--e-e--z --? S__ d_ k______ b__ S-z d- k-l-s-z b-? ------------------ Siz de kelesiz be?
ಹೌದು, ನಮಗೂ ಸಹ ಆಹ್ವಾನ ಇದೆ. Ия, -із-і д- ----рд-. И__ б____ д_ ш_______ И-, б-з-і д- ш-қ-р-ы- --------------------- Ия, бізді де шақырды. 0
Ïya- -iz----- -aq--dı. Ï___ b____ d_ ş_______ Ï-a- b-z-i d- ş-q-r-ı- ---------------------- Ïya, bizdi de şaqırdı.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.