ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   ta உரையாடல் 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [இருபத்தி இரண்டு]

22 [Irupatti iraṇṭu]

உரையாடல் 3

[uraiyāṭal 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? ந-ங--ள---ு---பிடி-்ப-ர-க-ா? ந------ ப--- ப------------- ந-ங-க-் ப-க- ப-ட-ப-ப-ர-க-ா- --------------------------- நீங்கள் புகை பிடிப்பீர்களா? 0
n--k-ḷ-p-k-- ---ipp---a--? n----- p---- p------------ n-ṅ-a- p-k-i p-ṭ-p-ī-k-ḷ-? -------------------------- nīṅkaḷ pukai piṭippīrkaḷā?
ಮುಂಚೆ ಮಾಡುತ್ತಿದ್ದೆ. ம-ன--ே பு-ை-ப-ட-த்--க--ொண்-ு----ந-த-ன். ம----- ப--- ப--------------- இ--------- ம-ன-ன- ப-க- ப-ட-த-த-க-க-ண-ட- இ-ு-்-ே-்- --------------------------------------- முன்னே புகை பிடித்துக்கொண்டு இருந்தேன். 0
Mu--ē -ukai-p-ṭ----kk-ṇṭ--i-u--ē-. M---- p---- p------------ i------- M-ṉ-ē p-k-i p-ṭ-t-u-k-ṇ-u i-u-t-ṉ- ---------------------------------- Muṉṉē pukai piṭittukkoṇṭu iruntēṉ.
ಆದರೆ ಈಗ ಧೂಮಪಾನ ಮಾಡುವುದಿಲ್ಲ. ஆ---- இப்ப--ுது -ிடி----ில்ல-. ஆ---- இ-------- ப------------- ஆ-ா-் இ-்-ொ-ு-ு ப-ட-ப-ப-ி-்-ை- ------------------------------ ஆனால் இப்பொழுது பிடிப்பதில்லை. 0
Āṉ-l---p--u-u ---ipp-ti-lai. Ā--- i------- p------------- Ā-ā- i-p-ḻ-t- p-ṭ-p-a-i-l-i- ---------------------------- Āṉāl ippoḻutu piṭippatillai.
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? நா-- -ு---பி--த-தா-்----கள-க்கு -ொல்-ைய-- இர-க-----? ந--- ப--- ப--------- உ--------- த-------- இ--------- ந-ன- ப-க- ப-ட-த-த-ல- உ-்-ள-க-க- த-ல-ல-ய-க இ-ு-்-ு-ா- ---------------------------------------------------- நான் புகை பிடித்தால் உங்களுக்கு தொல்லையாக இருக்குமா? 0
N-ṉ--ukai p-ṭ-ttā---ṅk----k- -oll---ā-a-i------ā? N-- p---- p------- u-------- t--------- i-------- N-ṉ p-k-i p-ṭ-t-ā- u-k-ḷ-k-u t-l-a-y-k- i-u-k-m-? ------------------------------------------------- Nāṉ pukai piṭittāl uṅkaḷukku tollaiyāka irukkumā?
ಇಲ್ಲ, ಖಂಡಿತ ಇಲ್ಲ. இ-்லை---ல-ல-- -ல்லை. இ----- இ----- இ----- இ-்-ை- இ-்-வ- இ-்-ை- -------------------- இல்லை, இல்லவே இல்லை. 0
Il-ai---l---- il---. I----- i----- i----- I-l-i- i-l-v- i-l-i- -------------------- Illai, illavē illai.
ಅದು ನನಗೆ ತೊಂದರೆ ಮಾಡುವುದಿಲ್ಲ. அ-னால- -ன-்க--தொந-தி--ு இல--ை. அ----- எ----- த-------- இ----- அ-ன-ல- எ-க-க- த-ந-த-ர-ு இ-்-ை- ------------------------------ அதனால் எனக்கு தொந்திரவு இல்லை. 0
A-a--l---------o-ti---- i---i. A----- e----- t-------- i----- A-a-ā- e-a-k- t-n-i-a-u i-l-i- ------------------------------ Ataṉāl eṉakku tontiravu illai.
ಏನನ್ನಾದರೂ ಕುಡಿಯುವಿರಾ? ந-ங-கள-----வ-ு குடி-்கிறீர-களா? ந------ ஏ----- க--------------- ந-ங-க-் ஏ-ா-த- க-ட-க-க-ற-ர-க-ா- ------------------------------- நீங்கள் ஏதாவது குடிக்கிறீர்களா? 0
Nīṅ--ḷ--t--at- --ṭ--kiṟ--k--ā? N----- ē------ k-------------- N-ṅ-a- ē-ā-a-u k-ṭ-k-i-ī-k-ḷ-? ------------------------------ Nīṅkaḷ ētāvatu kuṭikkiṟīrkaḷā?
ಬ್ರಾಂಡಿ? ஒ-ு-ப்ர-ன-ட-? ஒ-- ப-------- ஒ-ு ப-ர-ன-ட-? ------------- ஒரு ப்ரான்டி? 0
Oru -r--ṭi? O-- p------ O-u p-ā-ṭ-? ----------- Oru prāṉṭi?
ಬೇಡ, ಬೀರ್ ವಾಸಿ. இல்ல--இ-ுந்த--- --ு--ியர-. இ-------------- ஒ-- ப----- இ-்-ை-இ-ு-்-ா-் ஒ-ு ப-ய-்- -------------------------- இல்லை,இருந்தால் ஒரு பியர். 0
I--ai--run-ā--o-u-p-y-r. I------------ o-- p----- I-l-i-i-u-t-l o-u p-y-r- ------------------------ Illai,iruntāl oru piyar.
ನೀವು ಬಹಳ ಪ್ರಯಾಣ ಮಾಡುತ್ತೀರಾ? ந--்-ள்-ந-ற-ய-பயண-- ----வ-ர்--ா? ந------ ந---- ப---- ச----------- ந-ங-க-் ந-ற-ய ப-ண-் ச-ய-வ-ர-க-ா- -------------------------------- நீங்கள் நிறைய பயணம் செய்வீர்களா? 0
Nī-k---niṟ-----pa--ṇa- c-y---k---? N----- n------ p------ c---------- N-ṅ-a- n-ṟ-i-a p-y-ṇ-m c-y-ī-k-ḷ-? ---------------------------------- Nīṅkaḷ niṟaiya payaṇam ceyvīrkaḷā?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. ஆம-ம்-அ-ி--்--ொ--ல் ம-றை--ல்-த-ன். ஆ----------- த----- ம------- த---- ஆ-ா-்-அ-ி-ம- த-ழ-ல- ம-ற-ய-ல- த-ன-. ---------------------------------- ஆமாம்,அதிகம் தொழில் முறையில் தான். 0
Ām-m-at-kam--oḻi--mu-----l --ṉ. Ā---------- t---- m------- t--- Ā-ā-,-t-k-m t-ḻ-l m-ṟ-i-i- t-ṉ- ------------------------------- Āmām,atikam toḻil muṟaiyil tāṉ.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. ஆ---் --்ப-ழு-ு--ா--க---விடும-றையில்---ுக-க---ம-. ஆ---- இ-------- ந------ வ----------- இ----------- ஆ-ா-் இ-்-ொ-ு-ு ந-ங-க-் வ-ட-ம-ற-ய-ல- இ-ு-்-ி-ோ-்- ------------------------------------------------- ஆனால் இப்பொழுது நாங்கள் விடுமுறையில் இருக்கிறோம். 0
Āṉ-l-i-poḻu-u-n---aḷ------uṟ---i- -r-kkiṟō-. Ā--- i------- n----- v----------- i--------- Ā-ā- i-p-ḻ-t- n-ṅ-a- v-ṭ-m-ṟ-i-i- i-u-k-ṟ-m- -------------------------------------------- Āṉāl ippoḻutu nāṅkaḷ viṭumuṟaiyil irukkiṟōm.
ಅಬ್ಬಾ! ಏನು ಸೆಖೆ. மி----- சூடா- இர----ிறது! ம------ ச---- இ---------- ம-க-ு-் ச-ட-க இ-ு-்-ி-த-! ------------------------- மிகவும் சூடாக இருக்கிறது! 0
Mi-avum--ūṭ-------kk--at-! M------ c----- i---------- M-k-v-m c-ṭ-k- i-u-k-ṟ-t-! -------------------------- Mikavum cūṭāka irukkiṟatu!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. ஆம---ன்று-மி-வ-ம்-சூடா- இரு-்-ி-து. ஆ-------- ம------ ச---- இ---------- ஆ-்-இ-்-ு ம-க-ு-் ச-ட-க இ-ு-்-ி-த-. ----------------------------------- ஆம்.இன்று மிகவும் சூடாக இருக்கிறது. 0
Ā-.Iṉṟ----ka-um ------ --u-ki-a-u. Ā------ m------ c----- i---------- Ā-.-ṉ-u m-k-v-m c-ṭ-k- i-u-k-ṟ-t-. ---------------------------------- Ām.Iṉṟu mikavum cūṭāka irukkiṟatu.
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? ப-ல-கன----ு செ-்வ--்----ு-்-ள். ப---------- ச------- வ--------- ப-ல-க-ி-்-ு ச-ல-வ-ம- வ-ர-ங-க-்- ------------------------------- பால்கனிக்கு செல்வோம் வாருங்கள். 0
Pā-kaṉ---u celv-m---ruṅ--ḷ. P--------- c----- v-------- P-l-a-i-k- c-l-ō- v-r-ṅ-a-. --------------------------- Pālkaṉikku celvōm vāruṅkaḷ.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. ந-ள- -ங்-- -ரு--ி---்-- இர-க----த-. ந--- இ---- ஒ-- வ------- இ---------- ந-ள- இ-்-ு ஒ-ு வ-ர-ந-த- இ-ு-்-ி-த-. ----------------------------------- நாளை இங்கு ஒரு விருந்து இருக்கிறது. 0
N-----iṅ-u------i-un-u ----k--a-u. N---- i--- o-- v------ i---------- N-ḷ-i i-k- o-u v-r-n-u i-u-k-ṟ-t-. ---------------------------------- Nāḷai iṅku oru viruntu irukkiṟatu.
ನೀವೂ ಸಹ ಬರುವಿರಾ? நீங்க-----வ---ப----ீ--களா? ந-------- வ--------------- ந-ங-க-ு-் வ-ப-ப-க-ற-ர-க-ா- -------------------------- நீங்களும் வரப்போகிறீர்களா? 0
Nī-k---m----appō---īr----? N------- v---------------- N-ṅ-a-u- v-r-p-ō-i-ī-k-ḷ-? -------------------------- Nīṅkaḷum varappōkiṟīrkaḷā?
ಹೌದು, ನಮಗೂ ಸಹ ಆಹ್ವಾನ ಇದೆ. ஆ-்.-ங----யும்---ை---ிர-க----ார----. ஆ------------- அ-------------------- ஆ-்-எ-்-ள-ய-ம- அ-ை-்-ி-ு-்-ி-ா-்-ள-. ------------------------------------ ஆம்.எங்களையும் அழைத்திருக்கிறார்கள். 0
Ām.Eṅ-aḷ---um-aḻ---tir---i-ā-kaḷ. Ā------------ a------------------ Ā-.-ṅ-a-a-y-m a-a-t-i-u-k-ṟ-r-a-. --------------------------------- Ām.Eṅkaḷaiyum aḻaittirukkiṟārkaḷ.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.