ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   ti ንዕሽቶይ ዝርርብ 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [ዕስራንክልተን]

22 [‘isiranikiliteni]

ንዕሽቶይ ዝርርብ 3

[ni‘ishitoyi ziriribi 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? ትት-- --ም? ት___ ዲ___ ት-ክ- ዲ-ም- --------- ትትክኹ ዲኹም? 0
tit-----u dī-̱u-i? t_______ d______ t-t-k-h-u d-h-u-i- ------------------ titikiẖu dīẖumi?
ಮುಂಚೆ ಮಾಡುತ್ತಿದ್ದೆ. ቀደ--እ-። ቀ__ እ__ ቀ-ም እ-። ------- ቀደም እወ። 0
k’e---- iwe። k______ i___ k-e-e-i i-e- ------------ k’edemi iwe።
ಆದರೆ ಈಗ ಧೂಮಪಾನ ಮಾಡುವುದಿಲ್ಲ. ሕ--ግ- ኣ------እየ። ሕ_ ግ_ ኣ_____ እ__ ሕ- ግ- ኣ-ት-ኽ- እ-። ---------------- ሕጂ ግን ኣይትክኽን እየ። 0
h---ī----i --i-i--ẖi-i--y-። ḥ___ g___ a__________ i___ h-i-ī g-n- a-i-i-i-̱-n- i-e- ---------------------------- ḥijī gini ayitikiẖini iye።
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? ይ-ብሸኩ- -- እንድሕር ኣ----? ይ_____ ዲ_ እ____ ኣ___ ? ይ-ብ-ኩ- ዲ- እ-ድ-ር ኣ-ኪ- ? ---------------------- ይርብሸኩም ዲየ እንድሕር ኣትኪኸ ? 0
yi-ib--he-u-i -īy--i--diḥiri--t---ẖ- ? y____________ d___ i________ a______ ? y-r-b-s-e-u-i d-y- i-i-i-̣-r- a-i-ī-̱- ? ---------------------------------------- yiribishekumi dīye inidiḥiri atikīẖe ?
ಇಲ್ಲ, ಖಂಡಿತ ಇಲ್ಲ. ኖ፣ ፈጺ-ኩም --ት--ሹ--። ኖ_ ፈ____ ኣ________ ኖ- ፈ-ም-ም ኣ-ት-ብ-ን-። ------------------ ኖ፣ ፈጺምኩም ኣይትርብሹንን። 0
n-፣-fet----ik-m--ayi-irib-s-u--ni። n__ f___________ a________________ n-፣ f-t-’-m-k-m- a-i-i-i-i-h-n-n-። ---------------------------------- no፣ fets’īmikumi ayitiribishunini።
ಅದು ನನಗೆ ತೊಂದರೆ ಮಾಡುವುದಿಲ್ಲ. እ---ይ---ንን እዩ። እ_ ኣ______ እ__ እ- ኣ-ር-ሸ-ን እ-። -------------- እዚ ኣይርብሸንን እዩ። 0
i-ī-ay---bi--eni-- iy-። i__ a_____________ i___ i-ī a-i-i-i-h-n-n- i-u- ----------------------- izī ayiribishenini iyu።
ಏನನ್ನಾದರೂ ಕುಡಿಯುವಿರಾ? ገ---ሰ-ዩ-? ገ_ ት___ ? ገ- ት-ት- ? --------- ገለ ትሰትዩ ? 0
gel- --s----u ? g___ t_______ ? g-l- t-s-t-y- ? --------------- gele tisetiyu ?
ಬ್ರಾಂಡಿ? ሓደ -ኛ-? ሓ_ ኮ___ ሓ- ኮ-ክ- ------- ሓደ ኮኛክ? 0
ḥ--e --nya--? ḥ___ k_______ h-a-e k-n-a-i- -------------- ḥade konyaki?
ಬೇಡ, ಬೀರ್ ವಾಸಿ. ኖ፣ -ራ--ሓ-ሽ። ኖ_ ቢ_ ይ____ ኖ- ቢ- ይ-ይ-። ----------- ኖ፣ ቢራ ይሓይሽ። 0
n----īr--yi---y---i። n__ b___ y_________ n-፣ b-r- y-h-a-i-h-። -------------------- no፣ bīra yiḥayishi።
ನೀವು ಬಹಳ ಪ್ರಯಾಣ ಮಾಡುತ್ತೀರಾ? ብ-ሕ-ት-ሹ-ዲኹም? ብ__ ት__ ዲ___ ብ-ሕ ት-ሹ ዲ-ም- ------------ ብዙሕ ትገሹ ዲኹም? 0
bi--ḥ- t-g-s-- -ī-----? b_____ t______ d______ b-z-h-i t-g-s-u d-h-u-i- ------------------------ bizuḥi tigeshu dīẖumi?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. እ-፣ ዝበ-ሕ ግዜ--- ስ-ሕ መ---- -ዩ። እ__ ዝ___ ግ_ ና_ ስ__ መ____ እ__ እ-፣ ዝ-ዝ- ግ- ና- ስ-ሕ መ-ሻ-ት እ-። ---------------------------- እወ፣ ዝበዝሕ ግዜ ናይ ስራሕ መገሻታት እዩ። 0
iwe፣ ---e-i-̣i -i-- -----s--a--i -eg--ha-ati -yu። i___ z_______ g___ n___ s_____ m__________ i___ i-e- z-b-z-h-i g-z- n-y- s-r-h-i m-g-s-a-a-i i-u- ------------------------------------------------- iwe፣ zibeziḥi gizē nayi siraḥi megeshatati iyu።
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. ሕጂ-ግ- -ርፍቲ-ኢና-ን--ር---- ። ሕ_ ግ_ ዕ___ ኢ_ ን___ ዘ__ ። ሕ- ግ- ዕ-ፍ- ኢ- ን-ብ- ዘ-ና ። ------------------------ ሕጂ ግን ዕርፍቲ ኢና ንገብር ዘለና ። 0
h--j--gin- ‘-rifit--ī-- n---b-ri-zelena ። ḥ___ g___ ‘_______ ī__ n_______ z_____ ። h-i-ī g-n- ‘-r-f-t- ī-a n-g-b-r- z-l-n- ። ----------------------------------------- ḥijī gini ‘irifitī īna nigebiri zelena ።
ಅಬ್ಬಾ! ಏನು ಸೆಖೆ. እ--ይ -ይነ--ሃሩር -! እ___ ዓ___ ሃ__ ዩ_ እ-ታ- ዓ-ነ- ሃ-ር ዩ- ---------------- እንታይ ዓይነት ሃሩር ዩ! 0
i-i---i---yin-------u-i -u! i______ ‘_______ h_____ y__ i-i-a-i ‘-y-n-t- h-r-r- y-! --------------------------- initayi ‘ayineti haruri yu!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. እወ፣ ሎሚ---ዩ -ሩር --። እ__ ሎ_ ኣ__ ሃ__ ኣ__ እ-፣ ሎ- ኣ-ዩ ሃ-ር ኣ-። ------------------ እወ፣ ሎሚ ኣዝዩ ሃሩር ኣሎ። 0
iwe- l-mī-a-iy- h--uri--l-። i___ l___ a____ h_____ a___ i-e- l-m- a-i-u h-r-r- a-o- --------------------------- iwe፣ lomī aziyu haruri alo።
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? ናብ-ባ----ንኺድ። ና_ ባ___ ን___ ና- ባ-ኮ- ን-ድ- ------------ ናብ ባልኮን ንኺድ። 0
na-i b-l-koni nih-ī--። n___ b_______ n______ n-b- b-l-k-n- n-h-ī-i- ---------------------- nabi balikoni niẖīdi።
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. ጽ-- -ብ--ፓ-ቲ -ሎ። ጽ__ ኣ__ ፓ__ ኣ__ ጽ-ሕ ኣ-ዚ ፓ-ቲ ኣ-። --------------- ጽባሕ ኣብዚ ፓርቲ ኣሎ። 0
t--ibah-- abi-ī--a-it- -l-። t_______ a____ p_____ a___ t-’-b-h-i a-i-ī p-r-t- a-o- --------------------------- ts’ibaḥi abizī paritī alo።
ನೀವೂ ಸಹ ಬರುವಿರಾ? ትመጹ-ዲኹ-? ት__ ዲ___ ት-ጹ ዲ-ም- -------- ትመጹ ዲኹም? 0
ti-ets-u -----m-? t_______ d______ t-m-t-’- d-h-u-i- ----------------- timets’u dīẖumi?
ಹೌದು, ನಮಗೂ ಸಹ ಆಹ್ವಾನ ಇದೆ. እ-፣ -ሕ-‘-ን--ዓዲምና---። እ__ ን_____ ተ____ ኢ__ እ-፣ ን-ና-ው- ተ-ዲ-ና ኢ-። -------------------- እወ፣ ንሕና‘ውን ተዓዲምና ኢና። 0
iwe- --ḥ-na‘--n--te‘ad--ina īn-። i___ n__________ t_________ ī___ i-e- n-h-i-a-w-n- t-‘-d-m-n- ī-a- --------------------------------- iwe፣ niḥina‘wini te‘adīmina īna።

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.