ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   ko 조동사의 과거형 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [여든여덟]

88 [yeodeun-yeodeolb]

조동사의 과거형 2

[jodongsaui gwageohyeong 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. 제 아-은 -형-이---고-싶지---어요. 제 아__ 인____ 하_ 싶_ 않____ 제 아-은 인-놀-를 하- 싶- 않-어-. ----------------------- 제 아들은 인형놀이를 하고 싶지 않았어요. 0
je--de----u---n-ye----ol--l-u- h----s--ji-a-h-as--e-y-. j_ a________ i________________ h___ s____ a____________ j- a-e-l-e-n i-h-e-n-n-l-i-e-l h-g- s-p-i a-h-a-s-e-y-. ------------------------------------------------------- je adeul-eun inhyeongnol-ileul hago sipji anh-ass-eoyo.
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. 제-딸은-축구- -고-------요. 제 딸_ 축__ 하_ 싶_ 않____ 제 딸- 축-를 하- 싶- 않-어-. -------------------- 제 딸은 축구를 하고 싶지 않았어요. 0
je-t-a--e---c--g-ule-l--a-o----j---n--as--e---. j_ t_______ c_________ h___ s____ a____________ j- t-a---u- c-u-g-l-u- h-g- s-p-i a-h-a-s-e-y-. ----------------------------------------------- je ttal-eun chugguleul hago sipji anh-ass-eoyo.
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. 제 --는-저- -스--------않았-요. 제 아__ 저_ 체__ 하_ 싶_ 않____ 제 아-는 저- 체-를 하- 싶- 않-어-. ------------------------ 제 아내는 저와 체스를 하고 싶지 않았어요. 0
j- a-a-n-u- j-ow---he---l-ul-h--o-----i--nh-ass--o-o. j_ a_______ j____ c_________ h___ s____ a____________ j- a-a-n-u- j-o-a c-e-e-l-u- h-g- s-p-i a-h-a-s-e-y-. ----------------------------------------------------- je anaeneun jeowa cheseuleul hago sipji anh-ass-eoyo.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. 제 -이들은-산책하- -지-않았어-. 제 아___ 산___ 싶_ 않____ 제 아-들- 산-하- 싶- 않-어-. -------------------- 제 아이들은 산책하고 싶지 않았어요. 0
je a-d----eun sa--ha-g-a-o-si-ji-a-h-ass----o. j_ a_________ s___________ s____ a____________ j- a-d-u---u- s-n-h-e-h-g- s-p-i a-h-a-s-e-y-. ---------------------------------------------- je aideul-eun sanchaeghago sipji anh-ass-eoyo.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. 그들은-방---리하고 -- -았--. 그__ 방_ 정___ 싶_ 않____ 그-은 방- 정-하- 싶- 않-어-. -------------------- 그들은 방을 정리하고 싶지 않았어요. 0
geudeu---u- b-ng-e-- --o-gl-h-g- ----i -nh--s---oyo. g__________ b_______ j__________ s____ a____________ g-u-e-l-e-n b-n---u- j-o-g-i-a-o s-p-i a-h-a-s-e-y-. ---------------------------------------------------- geudeul-eun bang-eul jeonglihago sipji anh-ass-eoyo.
ಅವರು ಮಲಗಲು ಇಷ್ಟಪಡಲಿಲ್ಲ. 그-- -러 가고-싶지 ---요. 그__ 자_ 가_ 싶_ 않____ 그-은 자- 가- 싶- 않-어-. ------------------ 그들은 자러 가고 싶지 않았어요. 0
g-ud-u----- -a--- g-go-s-p-i--n--a---eo--. g__________ j____ g___ s____ a____________ g-u-e-l-e-n j-l-o g-g- s-p-i a-h-a-s-e-y-. ------------------------------------------ geudeul-eun jaleo gago sipji anh-ass-eoyo.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. 그--아이스크림을 먹-면---됐어-. 그_ 아_____ 먹__ 안 됐___ 그- 아-스-림- 먹-면 안 됐-요- -------------------- 그는 아이스크림을 먹으면 안 됐어요. 0
geu---n-ai-e--e-----eu- --------y----an -w--s--e---. g______ a______________ m___________ a_ d___________ g-u-e-n a-s-u-e-l-m-e-l m-o---u-y-o- a- d-a-s---o-o- ---------------------------------------------------- geuneun aiseukeulim-eul meog-eumyeon an dwaess-eoyo.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. 그는-초-렛을--으면-----요. 그_ 초___ 먹__ 안 됐___ 그- 초-렛- 먹-면 안 됐-요- ------------------ 그는 초콜렛을 먹으면 안 됐어요. 0
g--neun--ho----e---u--meog-e-m--------dw--s--eoyo. g______ c____________ m___________ a_ d___________ g-u-e-n c-o-o-l-s-e-l m-o---u-y-o- a- d-a-s---o-o- -------------------------------------------------- geuneun chokolles-eul meog-eumyeon an dwaess-eoyo.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. 그--사탕을-먹-면---됐-요. 그_ 사__ 먹__ 안 됐___ 그- 사-을 먹-면 안 됐-요- ----------------- 그는 사탕을 먹으면 안 됐어요. 0
ge---u- sa-an---u---eog----y-o- an d--ess-eo--. g______ s_________ m___________ a_ d___________ g-u-e-n s-t-n---u- m-o---u-y-o- a- d-a-s---o-o- ----------------------------------------------- geuneun satang-eul meog-eumyeon an dwaess-eoyo.
ನಾನು ಏನನ್ನಾದರು ಆಶಿಸಬಹುದಾಗಿತ್ತು. 저는 -----해도 됐--. 저_ 소__ 말__ 됐___ 저- 소-을 말-도 됐-요- --------------- 저는 소원을 말해도 됐어요. 0
je---u----won-e-l----ha-d- -----s----o. j______ s________ m_______ d___________ j-o-e-n s-w-n-e-l m-l-a-d- d-a-s---o-o- --------------------------------------- jeoneun sowon-eul malhaedo dwaess-eoyo.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. 저- 제 원-스를-사- --요. 저_ 제 원___ 사_ 됐___ 저- 제 원-스- 사- 됐-요- ----------------- 저는 제 원피스를 사도 됐어요. 0
je---u- -e---n-i-eul--- sa-o d-aes----y-. j______ j_ w___________ s___ d___________ j-o-e-n j- w-n-i-e-l-u- s-d- d-a-s---o-o- ----------------------------------------- jeoneun je wonpiseuleul sado dwaess-eoyo.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. 저는-------져도 -어-. 저_ 초___ 가__ 됐___ 저- 초-렛- 가-도 됐-요- ---------------- 저는 초콜렛을 가져도 됐어요. 0
j-one-n-choko-l-s-eul -a---od- dw-ess---y-. j______ c____________ g_______ d___________ j-o-e-n c-o-o-l-s-e-l g-j-e-d- d-a-s---o-o- ------------------------------------------- jeoneun chokolles-eul gajyeodo dwaess-eoyo.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? 당---비행-에서--배--워- --요? 당__ 비____ 담_ 피__ 됐___ 당-은 비-기-서 담- 피-도 됐-요- --------------------- 당신은 비행기에서 담배 피워도 됐어요? 0
d--gs-n-e-- b-h---g-g----- -am----p--o-o-dw-e-s---y-? d__________ b_____________ d_____ p_____ d___________ d-n-s-n-e-n b-h-e-g-g-e-e- d-m-a- p-w-d- d-a-s---o-o- ----------------------------------------------------- dangsin-eun bihaeng-gieseo dambae piwodo dwaess-eoyo?
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? 당-은-병---------도-됐-요? 당__ 병___ 맥_ 마__ 됐___ 당-은 병-에- 맥- 마-도 됐-요- -------------------- 당신은 병원에서 맥주 마셔도 됐어요? 0
da-g-i--e---byeon---on-es-- -aeg-- masye--- dwa-ss--oyo? d__________ b______________ m_____ m_______ d___________ d-n-s-n-e-n b-e-n---o---s-o m-e-j- m-s-e-d- d-a-s---o-o- -------------------------------------------------------- dangsin-eun byeong-won-eseo maegju masyeodo dwaess-eoyo?
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? 당-은-개----에 --가- -어요? 당__ 개_ 호__ 데___ 됐___ 당-은 개- 호-에 데-가- 됐-요- -------------------- 당신은 개를 호텔에 데려가도 됐어요? 0
d-ng----eun-g--leu- ho-e--e--e-y-o---- -wa-s----y-? d__________ g______ h______ d_________ d___________ d-n-s-n-e-n g-e-e-l h-t-l-e d-l-e-g-d- d-a-s---o-o- --------------------------------------------------- dangsin-eun gaeleul hotel-e delyeogado dwaess-eoyo?
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. 휴일 동안--이-- -에--래-있-도 -어-. 휴_ 동_ 아___ 밖_ 오_ 있__ 됐___ 휴- 동- 아-들- 밖- 오- 있-도 됐-요- ------------------------- 휴일 동안 아이들은 밖에 오래 있어도 됐어요. 0
hyu-l---ng--n-a-deu--e---ba---- ---e--s--eo-o dw-e-s---yo. h____ d______ a_________ b_____ o___ i_______ d___________ h-u-l d-n---n a-d-u---u- b-k--- o-a- i-s-e-d- d-a-s---o-o- ---------------------------------------------------------- hyuil dong-an aideul-eun bakk-e olae iss-eodo dwaess-eoyo.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. 그-은-뜰에서 -래 놀-- 됐-요. 그__ 뜰__ 오_ 놀__ 됐___ 그-은 뜰-서 오- 놀-도 됐-요- ------------------- 그들은 뜰에서 오래 놀아도 됐어요. 0
g---eul-e-- --e---eseo ol-- nol--------es----y-. g__________ t_________ o___ n______ d___________ g-u-e-l-e-n t-e-l-e-e- o-a- n-l-a-o d-a-s---o-o- ------------------------------------------------ geudeul-eun tteul-eseo olae nol-ado dwaess-eoyo.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. 그들----까지 - -- ---. 그__ 늦___ 안 자_ 됐___ 그-은 늦-까- 안 자- 됐-요- ------------------ 그들은 늦게까지 안 자도 됐어요. 0
g--d-ul-eu--neujge-k-----n --d------ss-eoyo. g__________ n__________ a_ j___ d___________ g-u-e-l-e-n n-u-g-k-a-i a- j-d- d-a-s---o-o- -------------------------------------------- geudeul-eun neujgekkaji an jado dwaess-eoyo.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.