ಪದಗುಚ್ಛ ಪುಸ್ತಕ

kn ವಿಧಿರೂಪ ೨   »   sq Urdhёrore 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [nёntёdhjetё]

Urdhёrore 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಲ್ಬೇನಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! R-u-j --e--ё-! R____ m_______ R-u-j m-e-r-n- -------------- Rruaj mjekrёn! 0
ಸ್ನಾನ ಮಾಡು ! L---! L____ L-h-! ----- Lahu! 0
ಕೂದಲನ್ನು ಬಾಚಿಕೊ ! K-ihu! K_____ K-i-u- ------ Krihu! 0
ಫೋನ್ ಮಾಡು / ಮಾಡಿ! T---f-no- ------non-! T________ T__________ T-l-f-n-! T-l-f-n-n-! --------------------- Telefono! Telefononi! 0
ಪ್ರಾರಂಭ ಮಾಡು / ಮಾಡಿ ! Fil--! Fil----! F_____ F_______ F-l-o- F-l-o-i- --------------- Fillo! Filloni! 0
ನಿಲ್ಲಿಸು / ನಿಲ್ಲಿಸಿ ! Pus----Pu-honi! P_____ P_______ P-s-o- P-s-o-i- --------------- Pusho! Pushoni! 0
ಅದನ್ನು ಬಿಡು / ಬಿಡಿ ! Lё--!-Lё--ni-k-t-! L____ L_____ k____ L-r-! L-r-n- k-t-! ------------------ Lёre! Lёreni kёtё! 0
ಅದನ್ನು ಹೇಳು / ಹೇಳಿ ! T-ua-!--ho--! T_____ T_____ T-u-j- T-o-i- ------------- Thuaj! Thoni! 0
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! Bl-je- Blijeni! B_____ B_______ B-i-e- B-i-e-i- --------------- Blije! Blijeni! 0
ಎಂದಿಗೂ ಮೋಸಮಾಡಬೇಡ! Mo- -i -u--ё-i pander-h--! M__ j_ k____ i p__________ M-s j- k-r-ё i p-n-e-s-ё-! -------------------------- Mos ji kurrё i pandershёm! 0
ಎಂದಿಗೂ ತುಂಟನಾಗಬೇಡ ! Mos-----ego--u-rё i-pafyty-ё! M__ u t____ k____ i p________ M-s u t-e-o k-r-ё i p-f-t-r-! ----------------------------- Mos u trego kurrё i pafytyrё! 0
ಎಂದಿಗೂ ಅಸಭ್ಯನಾಗಬೇಡ ! M-- ji----rё-i pa-j--l----! M__ j_ k____ i p___________ M-j j- k-r-ё i p-s-e-l-h-m- --------------------------- Moj ji kurrё i pasjellshёm! 0
ಯಾವಾಗಲೂ ಪ್ರಾಮಾಣಿಕನಾಗಿರು! Ji -jithmo---i--d-r-hёm! J_ g________ i n________ J- g-i-h-o-ё i n-e-s-ё-! ------------------------ Ji gjithmonё i ndershёm! 0
ಯಾವಾಗಲೂ ಸ್ನೇಹಪರನಾಗಿರು ! J---j---mo-ё ---i-ё! J_ g________ i m____ J- g-i-h-o-ё i m-r-! -------------------- Ji gjithmonё i mirё! 0
ಯಾವಾಗಲೂ ಸಭ್ಯನಾಗಿರು ! Ji-g---h-o---i---e-l-hё-! J_ g________ i s_________ J- g-i-h-o-ё i s-e-l-h-m- ------------------------- Ji gjithmonё i sjellshёm! 0
ಸುಖಕರವಾಗಿ ಮನೆಯನ್ನು ತಲುಪಿರಿ ! Shko-s-i s--ndoshё------ё ---sh-ёp-! S_______ s________ e m___ n_ s______ S-k-f-h- s-ё-d-s-ё e m-r- n- s-t-p-! ------------------------------------ Shkofshi shёndoshё e mirё nё shtёpi! 0
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! K-----u-i--ёr ---e-! K________ p__ v_____ K-j-e-u-i p-r v-t-n- -------------------- Kujdesuni pёr veten! 0
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! N- -i--t-ni p--sё-i! N_ v_______ p_______ N- v-z-t-n- p-r-ё-i- -------------------- Na vizitoni pёrsёri! 0

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....