ಪದಗುಚ್ಛ ಪುಸ್ತಕ

kn ವಿಧಿರೂಪ ೨   »   ko 명령문 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [아흔]

90 [aheun]

명령문 2

[myeonglyeongmun 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! 면-하세요! 면----- 면-하-요- ------ 면도하세요! 0
m-eo-d-h---y-! m------------- m-e-n-o-a-e-o- -------------- myeondohaseyo!
ಸ್ನಾನ ಮಾಡು ! 세-하-요! 세----- 세-하-요- ------ 세수하세요! 0
s-s--a--yo! s---------- s-s-h-s-y-! ----------- sesuhaseyo!
ಕೂದಲನ್ನು ಬಾಚಿಕೊ ! 머---빗--요! 머-- 빗---- 머-를 빗-세-! --------- 머리를 빗으세요! 0
m-o-il--l bi--e--eyo! m-------- b---------- m-o-i-e-l b-s-e-s-y-! --------------------- meolileul bis-euseyo!
ಫೋನ್ ಮಾಡು / ಮಾಡಿ! 전화하--! 전----- 전-하-요- ------ 전화하세요! 0
j--nhwahase-o! j------------- j-o-h-a-a-e-o- -------------- jeonhwahaseyo!
ಪ್ರಾರಂಭ ಮಾಡು / ಮಾಡಿ ! 시----! 시----- 시-하-요- ------ 시작하세요! 0
s-j-g--se--! s----------- s-j-g-a-e-o- ------------ sijaghaseyo!
ನಿಲ್ಲಿಸು / ನಿಲ್ಲಿಸಿ ! 그만하-요! 그----- 그-하-요- ------ 그만하세요! 0
g-u--n--s---! g------------ g-u-a-h-s-y-! ------------- geumanhaseyo!
ಅದನ್ನು ಬಿಡು / ಬಿಡಿ ! 그만두세요! 그----- 그-두-요- ------ 그만두세요! 0
geum---u--yo! g------------ g-u-a-d-s-y-! ------------- geumanduseyo!
ಅದನ್ನು ಹೇಳು / ಹೇಳಿ ! 말하세-! 말---- 말-세-! ----- 말하세요! 0
m--h----o! m--------- m-l-a-e-o- ---------- malhaseyo!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! 사--! 사--- 사-요- ---- 사세요! 0
sasey-! s------ s-s-y-! ------- saseyo!
ಎಂದಿಗೂ ಮೋಸಮಾಡಬೇಡ! 절--거짓말하지 -세-! 절- 거---- 마--- 절- 거-말-지 마-요- ------------- 절대 거짓말하지 마세요! 0
je--d-e--eojism-l-------se--! j------ g------------ m------ j-o-d-e g-o-i-m-l-a-i m-s-y-! ----------------------------- jeoldae geojismalhaji maseyo!
ಎಂದಿಗೂ ತುಂಟನಾಗಬೇಡ ! 절--장난-지 마세요! 절- 장--- 마--- 절- 장-치- 마-요- ------------ 절대 장난치지 마세요! 0
je-l--e-j-ngnan--i-i-mas--o! j------ j----------- m------ j-o-d-e j-n-n-n-h-j- m-s-y-! ---------------------------- jeoldae jangnanchiji maseyo!
ಎಂದಿಗೂ ಅಸಭ್ಯನಾಗಬೇಡ ! 절대--례-- -세-! 절- 무--- 마--- 절- 무-하- 마-요- ------------ 절대 무례하지 마세요! 0
j--lda-----yeh--- -a-ey-! j------ m-------- m------ j-o-d-e m-l-e-a-i m-s-y-! ------------------------- jeoldae mulyehaji maseyo!
ಯಾವಾಗಲೂ ಪ್ರಾಮಾಣಿಕನಾಗಿರು! 늘--직---! 늘 정----- 늘 정-하-요- -------- 늘 정직하세요! 0
n-u- -eo-gj--h-s--o! n--- j-------------- n-u- j-o-g-i-h-s-y-! -------------------- neul jeongjighaseyo!
ಯಾವಾಗಲೂ ಸ್ನೇಹಪರನಾಗಿರು ! 늘-친절-세요! 늘 친----- 늘 친-하-요- -------- 늘 친절하세요! 0
n-u- --i--e-l-a-e--! n--- c-------------- n-u- c-i-j-o-h-s-y-! -------------------- neul chinjeolhaseyo!
ಯಾವಾಗಲೂ ಸಭ್ಯನಾಗಿರು ! 늘-공손-세-! 늘 공----- 늘 공-하-요- -------- 늘 공손하세요! 0
neu- go-g--n-ase--! n--- g------------- n-u- g-n-s-n-a-e-o- ------------------- neul gongsonhaseyo!
ಸುಖಕರವಾಗಿ ಮನೆಯನ್ನು ತಲುಪಿರಿ ! 집에 무-히--착하길--래요! 집- 무-- 도--- 바--- 집- 무-히 도-하- 바-요- ---------------- 집에 무사히 도착하길 바래요! 0
j---e m-sa-- ----ag----- -al--yo! j---- m----- d---------- b------- j-b-e m-s-h- d-c-a-h-g-l b-l-e-o- --------------------------------- jib-e musahi dochaghagil balaeyo!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! 건-하-요! 건----- 건-하-요- ------ 건강하세요! 0
g--n--ngh----o! g-------------- g-o-g-n-h-s-y-! --------------- geonganghaseyo!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! 곧---를--시 --해주-요! 곧 우-- 다- 방------ 곧 우-를 다- 방-해-세-! ---------------- 곧 우리를 다시 방문해주세요! 0
god-u--le-l--asi-b-ngmu--ae-u----! g-- u------ d--- b---------------- g-d u-i-e-l d-s- b-n-m-n-a-j-s-y-! ---------------------------------- god ulileul dasi bangmunhaejuseyo!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....