ಪದಗುಚ್ಛ ಪುಸ್ತಕ

kn ವಿಧಿರೂಪ ೨   »   ky Imperative 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [токсон]

90 [tokson]

Imperative 2

[Buyruk ıŋgay 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! С-калыңд- --! С-------- а-- С-к-л-ң-ы а-! ------------- Сакалыңды ал! 0
S-ka-ıŋ-- a-! S-------- a-- S-k-l-ŋ-ı a-! ------------- Sakalıŋdı al!
ಸ್ನಾನ ಮಾಡು ! Жу--! Ж---- Ж-у-! ----- Жуун! 0
Juun! J---- J-u-! ----- Juun!
ಕೂದಲನ್ನು ಬಾಚಿಕೊ ! Чач--д- ----! Ч------ т---- Ч-ч-ң-ы т-р-! ------------- Чачыңды тара! 0
Çaçı-d--t---! Ç------ t---- Ç-ç-ŋ-ı t-r-! ------------- Çaçıŋdı tara!
ಫೋನ್ ಮಾಡು / ಮಾಡಿ! Ч-л----лың-з! Ч--- Ч------- Ч-л- Ч-л-ң-з- ------------- Чал! Чалыңыз! 0
Çal!--a-ı-ız! Ç--- Ç------- Ç-l- Ç-l-ŋ-z- ------------- Çal! Çalıŋız!
ಪ್ರಾರಂಭ ಮಾಡು / ಮಾಡಿ ! Б-шт-- ------ыз! Б----- Б-------- Б-ш-а- Б-ш-а-ы-! ---------------- Башта! Баштаңыз! 0
B----! -aşta--z! B----- B-------- B-ş-a- B-ş-a-ı-! ---------------- Başta! Baştaŋız!
ನಿಲ್ಲಿಸು / ನಿಲ್ಲಿಸಿ ! Токт---Т-к-оңуз! Т----- Т-------- Т-к-о- Т-к-о-у-! ---------------- Токто! Токтоңуз! 0
Tokto- ---t-ŋ-z! T----- T-------- T-k-o- T-k-o-u-! ---------------- Tokto! Toktoŋuz!
ಅದನ್ನು ಬಿಡು / ಬಿಡಿ ! М--у--а-ты-- М-ну-к-лты----з! М--- к------ М--- к---------- М-н- к-л-ы-! М-н- к-л-ы-ы-ы-! ----------------------------- Муну калтыр! Муну калтырыңыз! 0
M--- -a--ı---Mu-u-k--tı-ı--z! M--- k------ M--- k---------- M-n- k-l-ı-! M-n- k-l-ı-ı-ı-! ----------------------------- Munu kaltır! Munu kaltırıŋız!
ಅದನ್ನು ಹೇಳು / ಹೇಳಿ ! М--у--йт- ---у-----ң--! М--- а--- М--- а------- М-н- а-т- М-н- а-т-ң-з- ----------------------- Муну айт! Муну айтыңыз! 0
M-nu----!-M--u---t--ı-! M--- a--- M--- a------- M-n- a-t- M-n- a-t-ŋ-z- ----------------------- Munu ayt! Munu aytıŋız!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! М------тып--л- М--- са--п ал-ң--! М--- с---- а-- М--- с---- а------ М-н- с-т-п а-! М-н- с-т-п а-ы-ы-! --------------------------------- Муну сатып ал! Муну сатып алыңыз! 0
Mu-- ----p al- Mu-- sat-p-a-ı--z! M--- s---- a-- M--- s---- a------ M-n- s-t-p a-! M-n- s-t-p a-ı-ı-! --------------------------------- Munu satıp al! Munu satıp alıŋız!
ಎಂದಿಗೂ ಮೋಸಮಾಡಬೇಡ! Э---а----аб------з -о-бо! Э- к---- а-------- б----- Э- к-ч-н а-и-и-с-з б-л-о- ------------------------- Эч качан абийирсиз болбо! 0
Eç k-çan a----r-iz b-l--! E- k---- a-------- b----- E- k-ç-n a-i-i-s-z b-l-o- ------------------------- Eç kaçan abiyirsiz bolbo!
ಎಂದಿಗೂ ತುಂಟನಾಗಬೇಡ ! Э---а--н т-нте--б-лбо! Э- к---- т----- б----- Э- к-ч-н т-н-е- б-л-о- ---------------------- Эч качан тентек болбо! 0
E- -açan ten--- --l-o! E- k---- t----- b----- E- k-ç-n t-n-e- b-l-o- ---------------------- Eç kaçan tentek bolbo!
ಎಂದಿಗೂ ಅಸಭ್ಯನಾಗಬೇಡ ! Эч к---- --о- ---б-! Э- к---- о--- б----- Э- к-ч-н о-о- б-л-о- -------------------- Эч качан орой болбо! 0
E- -açan o-o--bolbo! E- k---- o--- b----- E- k-ç-n o-o- b-l-o- -------------------- Eç kaçan oroy bolbo!
ಯಾವಾಗಲೂ ಪ್ರಾಮಾಣಿಕನಾಗಿರು! А- -а--м-ч-нчы- б-л! А- д---- ч----- б--- А- д-й-м ч-н-ы- б-л- -------------------- Ар дайым чынчыл бол! 0
A- dayım çın--l----! A- d---- ç----- b--- A- d-y-m ç-n-ı- b-l- -------------------- Ar dayım çınçıl bol!
ಯಾವಾಗಲೂ ಸ್ನೇಹಪರನಾಗಿರು ! А----йым----ш- -о-! А- д---- ж---- б--- А- д-й-м ж-к-ы б-л- ------------------- Ар дайым жакшы бол! 0
Ar-d-yı------- --l! A- d---- j---- b--- A- d-y-m j-k-ı b-l- ------------------- Ar dayım jakşı bol!
ಯಾವಾಗಲೂ ಸಭ್ಯನಾಗಿರು ! Ар дайы- с-----б--! А- д---- с---- б--- А- д-й-м с-л-к б-л- ------------------- Ар дайым сылык бол! 0
Ar-dayım s-l---bo-! A- d---- s---- b--- A- d-y-m s-l-k b-l- ------------------- Ar dayım sılık bol!
ಸುಖಕರವಾಗಿ ಮನೆಯನ್ನು ತಲುಪಿರಿ ! Үйгө-а-----с---ж---п--лы-ыз! Ү--- а-------- ж---- а------ Ү-г- а-а---с-н ж-т-п а-ы-ы-! ---------------------------- Үйгө аман-эсен жетип алыңыз! 0
Ü-gö-a--n--s-- --tip-a-ıŋı-! Ü--- a-------- j---- a------ Ü-g- a-a---s-n j-t-p a-ı-ı-! ---------------------------- Üygö aman-esen jetip alıŋız!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! Ө-үң---ү ж-кшы---раңы-! Ө------- ж---- к------- Ө-ү-ү-д- ж-к-ы к-р-ң-з- ----------------------- Өзүңүздү жакшы караңыз! 0
Ö----z-- jak-ı------ı-! Ö------- j---- k------- Ö-ü-ü-d- j-k-ı k-r-ŋ-z- ----------------------- Özüŋüzdü jakşı karaŋız!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! Жа--нда бизг- -агы -онок-о к-л---з! Ж------ б---- д--- к------ к------- Ж-к-н-а б-з-е д-г- к-н-к-о к-л-ң-з- ----------------------------------- Жакында бизге дагы конокко келиңиз! 0
Jak-n-a --z-- d-g--------o -e--ŋ-z! J------ b---- d--- k------ k------- J-k-n-a b-z-e d-g- k-n-k-o k-l-ŋ-z- ----------------------------------- Jakında bizge dagı konokko keliŋiz!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....