ಪದಗುಚ್ಛ ಪುಸ್ತಕ

ವಿಧಿರೂಪ ೨   »   आज्ञार्थक २

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

९० [नव्वद]

90 [Navvada]

+

आज्ञार्थक २

[ājñārthaka 2]

ಪಠ್ಯವನ್ನು ನೋಡಲು ನೀವು ಪ್ರತಿ ಖಾಲಿ ಮೇಲೆ ಕ್ಲಿಕ್ ಮಾಡಬಹುದು ಅಥವಾ:   

ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! दा-- क--! दाढी करा! 0
dā--- k---! dāḍhī karā!
+
ಸ್ನಾನ ಮಾಡು ! अं- ध---! अंग धुवा! 0
Aṅ-- d----! Aṅga dhuvā!
+
ಕೂದಲನ್ನು ಬಾಚಿಕೊ ! के- व-----! केस विंचरा! 0
Kē-- v-------! Kēsa vin̄carā!
+
     
ಫೋನ್ ಮಾಡು / ಮಾಡಿ! फो- क--! फोन करा! 0
Ph--- k---! Phōna karā!
+
ಪ್ರಾರಂಭ ಮಾಡು / ಮಾಡಿ ! सु-- क--! सुरू करा! 0
Su-- k---! Surū karā!
+
ನಿಲ್ಲಿಸು / ನಿಲ್ಲಿಸಿ ! था--- थ----! थांब! थांबा! 0
Th----- T-----! Thāmba! Thāmbā!
+
     
ಅದನ್ನು ಬಿಡು / ಬಿಡಿ ! सो--- द-- स---- द---! सोडून दे! सोडून द्या! 0
Sō---- d-- S----- d--! Sōḍūna dē! Sōḍūna dyā!
+
ಅದನ್ನು ಹೇಳು / ಹೇಳಿ ! बो-- ब---! बोल! बोला! 0
Bō--- B---! Bōla! Bōlā!
+
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! हे ख---- क-- ह- ख---- क--! हे खरेदी कर! हे खरेदी करा! 0
Hē k------ k---- H- k------ k---! Hē kharēdī kara! Hē kharēdī karā!
+
     
ಎಂದಿಗೂ ಮೋಸಮಾಡಬೇಡ! कध--- ब----- ब-- न---! कधीही बेईमान बनू नकोस! 0
Ka----- b------- b--- n-----! Kadhīhī bē'īmāna banū nakōsa!
+
ಎಂದಿಗೂ ತುಂಟನಾಗಬೇಡ ! कध--- ख---- ब-- न---! कधीही खोडकर बनू नकोस! 0
Ka----- k-------- b--- n-----! Kadhīhī khōḍakara banū nakōsa!
+
ಎಂದಿಗೂ ಅಸಭ್ಯನಾಗಬೇಡ ! कध--- अ---- व--- न---! कधीही असभ्य वागू नकोस! 0
Ka----- a------ v--- n-----! Kadhīhī asabhya vāgū nakōsa!
+
     
ಯಾವಾಗಲೂ ಪ್ರಾಮಾಣಿಕನಾಗಿರು! ने--- प-------- र---! नेहमी प्रामाणिक राहा! 0
Nē---- p-------- r---! Nēhamī prāmāṇika rāhā!
+
ಯಾವಾಗಲೂ ಸ್ನೇಹಪರನಾಗಿರು ! ने--- च----- र---! नेहमी चांगले राहा! 0
Nē---- c------ r---! Nēhamī cāṅgalē rāhā!
+
ಯಾವಾಗಲೂ ಸಭ್ಯನಾಗಿರು ! ने--- व----- र---! नेहमी विनम्र राहा! 0
Nē---- v------ r---! Nēhamī vinamra rāhā!
+
     
ಸುಖಕರವಾಗಿ ಮನೆಯನ್ನು ತಲುಪಿರಿ ! आप- घ-- स------- प-- य-- अ-- आ-- आ--! आपण घरी सुरक्षित परत याल अशी आशा आहे! 0
Āp--- g---- s-------- p----- y--- a-- ā-- ā--! Āpaṇa gharī surakṣita parata yāla aśī āśā āhē!
+
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! स्----- क---- घ---! स्वतःची काळजी घ्या! 0
Sv------ k----- g---! Svataḥcī kāḷajī ghyā!
+
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! पु---- ल--- भ---! पुन्हा लवकर भेटा! 0
Pu--- l------- b----! Punhā lavakara bhēṭā!
+
     

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....