ಪದಗುಚ್ಛ ಪುಸ್ತಕ

kn ವಿಧಿರೂಪ ೨   »   kk Бұйрық рай 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [тоқсан]

90 [toqsan]

Бұйрық рай 2

Buyrıq ray 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! Қ--ы-! Қ_____ Қ-р-н- ------ Қырын! 0
Qır--! Q_____ Q-r-n- ------ Qırın!
ಸ್ನಾನ ಮಾಡು ! Ж-ы-! Ж____ Ж-ы-! ----- Жуын! 0
Jw--! J____ J-ı-! ----- Jwın!
ಕೂದಲನ್ನು ಬಾಚಿಕೊ ! Тар-н! Т_____ Т-р-н- ------ Таран! 0
T-ran! T_____ T-r-n- ------ Taran!
ಫೋನ್ ಮಾಡು / ಮಾಡಿ! Қо----у--ал- Қо----у--алы---! Қ______ ш___ Қ______ ш_______ Қ-ң-р-у ш-л- Қ-ң-р-у ш-л-ң-з- ----------------------------- Қоңырау шал! Қоңырау шалыңыз! 0
Q----aw -a---Q-----w ş-l-ñ--! Q______ ş___ Q______ ş_______ Q-ñ-r-w ş-l- Q-ñ-r-w ş-l-ñ-z- ----------------------------- Qoñıraw şal! Qoñıraw şalıñız!
ಪ್ರಾರಂಭ ಮಾಡು / ಮಾಡಿ ! Ба-та! Ба---ңы-! Б_____ Б________ Б-с-а- Б-с-а-ы-! ---------------- Баста! Бастаңыз! 0
B--ta--Ba-tañız! B_____ B________ B-s-a- B-s-a-ı-! ---------------- Basta! Bastañız!
ನಿಲ್ಲಿಸು / ನಿಲ್ಲಿಸಿ ! Қой- ---ыңыз! Қ___ Қ_______ Қ-й- Қ-й-ң-з- ------------- Қой! Қойыңыз! 0
Q-y!-Q-y-ñ-z! Q___ Q_______ Q-y- Q-y-ñ-z- ------------- Qoy! Qoyıñız!
ಅದನ್ನು ಬಿಡು / ಬಿಡಿ ! Тас-а мұны!--ас------мұн-! Т____ м____ Т_______ м____ Т-с-а м-н-! Т-с-а-ы- м-н-! -------------------------- Таста мұны! Тастаңыз мұны! 0
T-s-a munı--Tasta-ı-----ı! T____ m____ T_______ m____ T-s-a m-n-! T-s-a-ı- m-n-! -------------------------- Tasta munı! Tastañız munı!
ಅದನ್ನು ಹೇಳು / ಹೇಳಿ ! О-ы-ы----! -с-ны айтың-з! О____ а___ О____ а_______ О-ы-ы а-т- О-ы-ы а-т-ң-з- ------------------------- Осыны айт! Осыны айтыңыз! 0
O---- a--- -sı-ı ayt---z! O____ a___ O____ a_______ O-ı-ı a-t- O-ı-ı a-t-ñ-z- ------------------------- Osını ayt! Osını aytıñız!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! Мы---ы-с-тып -л- Мы-аны -а--- ---ң--! М_____ с____ а__ М_____ с____ а______ М-н-н- с-т-п а-! М-н-н- с-т-п а-ы-ы-! ------------------------------------- Мынаны сатып ал! Мынаны сатып алыңыз! 0
Mı--n---a------!-Mı-a-----tı--a-ıñ--! M_____ s____ a__ M_____ s____ a______ M-n-n- s-t-p a-! M-n-n- s-t-p a-ı-ı-! ------------------------------------- Mınanı satıp al! Mınanı satıp alıñız!
ಎಂದಿಗೂ ಮೋಸಮಾಡಬೇಡ! Еш-ашан -т-рі-ші болм-! Е______ ө_______ б_____ Е-қ-ш-н ө-і-і-ш- б-л-а- ----------------------- Ешқашан өтірікші болма! 0
E-qaş-n ötir-kşi -olm-! E______ ö_______ b_____ E-q-ş-n ö-i-i-ş- b-l-a- ----------------------- Eşqaşan ötirikşi bolma!
ಎಂದಿಗೂ ತುಂಟನಾಗಬೇಡ ! Еш---ан --ре-і----ма! Е______ д_____ б_____ Е-қ-ш-н д-р-к- б-л-а- --------------------- Ешқашан дөрекі болма! 0
E-qaşan-d--e-i bo--a! E______ d_____ b_____ E-q-ş-n d-r-k- b-l-a- --------------------- Eşqaşan döreki bolma!
ಎಂದಿಗೂ ಅಸಭ್ಯನಾಗಬೇಡ ! Еш--ш-н---еп-і---олм-! Е______ ә______ б_____ Е-қ-ш-н ә-е-с-з б-л-а- ---------------------- Ешқашан әдепсіз болма! 0
E--aşan ädep-iz-bolma! E______ ä______ b_____ E-q-ş-n ä-e-s-z b-l-a- ---------------------- Eşqaşan ädepsiz bolma!
ಯಾವಾಗಲೂ ಪ್ರಾಮಾಣಿಕನಾಗಿರು! Ә-қаша--шын-ы- ---! Ә______ ш_____ б___ Ә-қ-ш-н ш-н-ы- б-л- ------------------- Әрқашан шыншыл бол! 0
Ä----a-----şı- -o-! Ä______ ş_____ b___ Ä-q-ş-n ş-n-ı- b-l- ------------------- Ärqaşan şınşıl bol!
ಯಾವಾಗಲೂ ಸ್ನೇಹಪರನಾಗಿರು ! Ә--а--- к-шіп--і- --л! Ә______ к________ б___ Ә-қ-ш-н к-ш-п-й-л б-л- ---------------------- Әрқашан кішіпейіл бол! 0
Är---an-k--ipe--- b-l! Ä______ k________ b___ Ä-q-ş-n k-ş-p-y-l b-l- ---------------------- Ärqaşan kişipeyil bol!
ಯಾವಾಗಲೂ ಸಭ್ಯನಾಗಿರು ! Ә-қ--а---депт- б-л! Ә______ ә_____ б___ Ә-қ-ш-н ә-е-т- б-л- ------------------- Әрқашан әдепті бол! 0
Är---an---e--- b-l! Ä______ ä_____ b___ Ä-q-ş-n ä-e-t- b-l- ------------------- Ärqaşan ädepti bol!
ಸುಖಕರವಾಗಿ ಮನೆಯನ್ನು ತಲುಪಿರಿ ! Ү----жа-----еті---! Ү___ ж____ ж_______ Ү-г- ж-қ-ы ж-т-ң-з- ------------------- Үйге жақсы жетіңіз! 0
Ü-g- -aq-ı-j---ñiz! Ü___ j____ j_______ Ü-g- j-q-ı j-t-ñ-z- ------------------- Üyge jaqsı jetiñiz!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! Ө--ң--г---ба- б-л-ң-з! Ө_______ а___ б_______ Ө-і-і-г- а-а- б-л-ң-з- ---------------------- Өзіңізге абай болыңыз! 0
Ö-i--zge -bay--o-----! Ö_______ a___ b_______ Ö-i-i-g- a-a- b-l-ñ-z- ---------------------- Öziñizge abay bolıñız!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! Жа---да---ғы--а-қ-н-қ-а-кел----! Ж______ т___ д_ қ______ к_______ Ж-қ-н-а т-ғ- д- қ-н-қ-а к-л-ң-з- -------------------------------- Жақында тағы да қонаққа келіңіз! 0
J--ı-d--tağ---a -onaqqa -el----! J______ t___ d_ q______ k_______ J-q-n-a t-ğ- d- q-n-q-a k-l-ñ-z- -------------------------------- Jaqında tağı da qonaqqa keliñiz!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....