ಪದಗುಚ್ಛ ಪುಸ್ತಕ

kn ವಿಧಿರೂಪ ೨   »   ad Унэшъо шъуашэр 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [тIокIиплIырэ пшIырэ]

90 [tIokIiplIyrje pshIyrje]

Унэшъо шъуашэр 2

[Unjesho shuashjer 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! Зы--с! З_____ З-у-с- ------ Зыупс! 0
Z--ps! Z_____ Z-u-s- ------ Zyups!
ಸ್ನಾನ ಮಾಡು ! Зы-х--к-! З________ З-т-ь-к-! --------- ЗытхьакI! 0
Zyt---k-! Z________ Z-t-'-k-! --------- Zyth'akI!
ಕೂದಲನ್ನು ಬಾಚಿಕೊ ! Пшъхьац ж--! П______ ж___ П-ъ-ь-ц ж-ы- ------------ Пшъхьац жьы! 0
P-h---c --'-! P______ z____ P-h-'-c z-'-! ------------- Pshh'ac zh'y!
ಫೋನ್ ಮಾಡು / ಮಾಡಿ! Тел-фо-к-э --у! Т--ефо--Iэ-ш-у---! Т_________ т___ Т_________ ш______ Т-л-ф-н-I- т-у- Т-л-ф-н-I- ш-у-е-! ---------------------------------- ТелефонкIэ теу! ТелефонкIэ шъутеу! 0
T-lef--kI-e-teu! --l-fo--I-e--huteu! T__________ t___ T__________ s______ T-l-f-n-I-e t-u- T-l-f-n-I-e s-u-e-! ------------------------------------ TelefonkIje teu! TelefonkIje shuteu!
ಪ್ರಾರಂಭ ಮಾಡು / ಮಾಡಿ ! Е-ъ-жь!-Еж-у-ъаж-! Е______ Е_________ Е-ъ-ж-! Е-ъ-г-а-ь- ------------------ Егъажь! Ежъугъажь! 0
E-----!-Ez-u-a--'! E______ E_________ E-a-h-! E-h-g-z-'- ------------------ Egazh'! Ezhugazh'!
ನಿಲ್ಲಿಸು / ನಿಲ್ಲಿಸಿ ! Щы----! Щ-ж----эт! Щ______ Щ_________ Щ-г-э-! Щ-ж-у-ъ-т- ------------------ Щыгъэт! Щыжъугъэт! 0
S-hy----!--hhyzhu-j-t! S________ S___________ S-h-g-e-! S-h-z-u-j-t- ---------------------- Shhygjet! Shhyzhugjet!
ಅದನ್ನು ಬಿಡು / ಬಿಡಿ ! Ы-- -----щ----ж----ик--ащ! Ы__ и__ а__ Ы__ ш_____ а__ Ы-ж и-I а-! Ы-ж ш-у-к- а-! -------------------------- Ыуж икI ащ! Ыуж шъуикI ащ! 0
Yuz--i-I -shh!---z--s-uikI-as--! Y___ i__ a____ Y___ s_____ a____ Y-z- i-I a-h-! Y-z- s-u-k- a-h-! -------------------------------- Yuzh ikI ashh! Yuzh shuikI ashh!
ಅದನ್ನು ಹೇಳು / ಹೇಳಿ ! Къ-I- ар- К--ш---- -р! К____ а__ К_______ а__ К-а-о а-! К-а-ъ-I- а-! ---------------------- КъаIо ар! КъашъуIо ар! 0
KaIo-ar---ash--o---! K___ a__ K______ a__ K-I- a-! K-s-u-o a-! -------------------- KaIo ar! KashuIo ar!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! Щ-----р- ---щэ---а-! Щ___ а__ Ш______ а__ Щ-ф- а-! Ш-у-э-ы а-! -------------------- Щэфы ар! Шъущэфы ар! 0
S-hj-----r- --u-hh-----a-! S______ a__ S_________ a__ S-h-e-y a-! S-u-h-j-f- a-! -------------------------- Shhjefy ar! Shushhjefy ar!
ಎಂದಿಗೂ ಮೋಸಮಾಡಬೇಡ! С-диг----- зым-г-эзэфэн-ъ! С_________ з______________ С-д-г-о-I- з-м-г-э-э-э-ч-! -------------------------- СыдигъокIи зымыгъэзэфэнчъ! 0
S--i-ok-----my--ez-e-j---h! S________ z________________ S-d-g-k-i z-m-g-e-j-f-e-c-! --------------------------- SydigokIi zymygjezjefjench!
ಎಂದಿಗೂ ತುಂಟನಾಗಬೇಡ ! Сы-иг-о-Iи--м-ды-! С_________ у______ С-д-г-о-I- у-ы-ы-! ------------------ СыдигъокIи умыдыс! 0
S-d--o-Ii --ydy-! S________ u______ S-d-g-k-i u-y-y-! ----------------- SydigokIi umydys!
ಎಂದಿಗೂ ಅಸಭ್ಯನಾಗಬೇಡ ! С--и-ъо-I--Iэ-эб--чъ------мыт! С_________ I__________ у______ С-д-г-о-I- I-д-б-н-ъ-у у-ы-ы-! ------------------------------ СыдигъокIи Iэдэбынчъэу ущымыт! 0
Sy---okI- -jedj--ync---u -s-h-m--! S________ I_____________ u________ S-d-g-k-i I-e-j-b-n-h-e- u-h-y-y-! ---------------------------------- SydigokIi Ijedjebynchjeu ushhymyt!
ಯಾವಾಗಲೂ ಪ್ರಾಮಾಣಿಕನಾಗಿರು! Р--э-----ъ----! Р____ з________ Р-н-у з-г-э-а-! --------------- Ренэу зыгъэзаф! 0
R-nj-u zy-je-af! R_____ z________ R-n-e- z-g-e-a-! ---------------- Renjeu zygjezaf!
ಯಾವಾಗಲೂ ಸ್ನೇಹಪರನಾಗಿರು ! Рен-- -э-уих-г--- -ыт! Р____ н__________ щ___ Р-н-у н-г-и-ы-ъ-у щ-т- ---------------------- Ренэу нэгуихыгъэу щыт! 0
R-n--- -je----y---- s---t! R_____ n___________ s_____ R-n-e- n-e-u-h-g-e- s-h-t- -------------------------- Renjeu njeguihygjeu shhyt!
ಯಾವಾಗಲೂ ಸಭ್ಯನಾಗಿರು ! Ре-эу Iэ---эу щ-т! Р____ I______ щ___ Р-н-у I-д-б-у щ-т- ------------------ Ренэу Iэдэбэу щыт! 0
Renj----jed--bj----h--t! R_____ I_________ s_____ R-n-e- I-e-j-b-e- s-h-t- ------------------------ Renjeu Ijedjebjeu shhyt!
ಸುಖಕರವಾಗಿ ಮನೆಯನ್ನು ತಲುಪಿರಿ ! Г--гу---! Г________ Г-о-у-а-! --------- Гъогумаф! 0
Gog-maf! G_______ G-g-m-f- -------- Gogumaf!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! Шъуз--э---ъыжь! Ш______________ Ш-у-ы-э-а-ъ-ж-! --------------- Шъузыфэсакъыжь! 0
S---yf--s--y--'! S_______________ S-u-y-j-s-k-z-'- ---------------- Shuzyfjesakyzh'!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! Джы-и-б--темыш-эу--ъук--тфакI-! Д____ б_ т_______ ш____________ Д-ы-и б- т-м-ш-э- ш-у-ъ-т-а-I-! ------------------------------- Джыри бэ темышIэу шъукъытфакIу! 0
D-h-r--b-e--emy-h---u--h------kI-! D_____ b__ t_________ s___________ D-h-r- b-e t-m-s-I-e- s-u-y-f-k-u- ---------------------------------- Dzhyri bje temyshIjeu shukytfakIu!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....