ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   sq Fjali nёnrenditёse me qё 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [nёntёdhjetёedy]

Fjali nёnrenditёse me qё 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಲ್ಬೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. M- -e-v-zo-- qё gёr-h--. M_ n________ q_ g_______ M- n-r-o-o-, q- g-r-h-t- ------------------------ Mё nervozon, qё gёrrhet. 0
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. M--------o-------i---q -h-mё -i--ё. M_ n________ q_ p_ k__ s____ b_____ M- n-r-o-o-, q- p- k-q s-u-ё b-r-ё- ----------------------------------- Mё nervozon, qё pi kaq shumё birrё. 0
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. Mё ne-voz-n,--- -j---k------ё. M_ n________ q_ v___ k__ v____ M- n-r-o-o-, q- v-e- k-q v-n-. ------------------------------ Mё nervozon, qё vjen kaq vonё. 0
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. B-s-j -- a-----ne-oj- --- m-e-. B____ s_ a_ k_ n_____ p__ m____ B-s-j s- a- k- n-v-j- p-r m-e-. ------------------------------- Besoj se ai ka nevojё pёr mjek. 0
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ Mend-- -e ---ёs--ё-- -ё-u--. M_____ s_ a_ ё____ i s______ M-n-o- s- a- ё-h-ё i s-m-r-. ---------------------------- Mendoj se ai ёshtё i sёmurё. 0
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ M--do---- -i f-e t--i. M_____ s_ a_ f__ t____ M-n-o- s- a- f-e t-n-. ---------------------- Mendoj se ai fle tani. 0
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. S--r-so-mё-q--a--t----rtohe- ---vajzё--to--. S_________ q_ a_ t_ m_______ m_ v_____ t____ S-p-e-o-m- q- a- t- m-r-o-e- m- v-j-ё- t-n-. -------------------------------------------- Shpresojmё qё ai tё martohet me vajzёn tonё. 0
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. S---eso-mё qё-----et- ------par-. S_________ q_ t_ k___ s____ p____ S-p-e-o-m- q- t- k-t- s-u-ё p-r-. --------------------------------- Shpresojmё qё tё ketё shumё para. 0
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. Shpr----m- t- je-- milion--. S_________ t_ j___ m________ S-p-e-o-m- t- j-t- m-l-o-e-. ---------------------------- Shpresojmё tё jetё milioner. 0
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. K-m --g----, q- -ru--- j----k- p-su-- --- ---i-e--. K__ d_______ q_ g_____ j___ k_ p_____ n__ a________ K-m d-g-u-r- q- g-u-j- j-a- k- p-s-a- n-ё a-s-d-n-. --------------------------------------------------- Kam dёgjuar, qё gruaja juaj ka pёsuar njё aksident. 0
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. Ka- -ёg-u-r,-s--a-o-n-o-h-- -- ----a-. K__ d_______ s_ a__ n______ n_ s______ K-m d-g-u-r- s- a-o n-o-h-t n- s-i-a-. -------------------------------------- Kam dёgjuar, se ajo ndodhet nё spital. 0
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. K-m-d--j---, se-----n- jo-e ----ё ---s----komple-. K__ d_______ s_ m_____ j___ ё____ p______ k_______ K-m d-g-u-r- s- m-k-n- j-t- ё-h-ё p-i-h-r k-m-l-t- -------------------------------------------------- Kam dёgjuar, se makina jote ёshtё prishur komplet. 0
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Gё-oh-m -ё-----ё-. G______ q_ e______ G-z-h-m q- e-d-ё-. ------------------ Gёzohem qё erdhёt. 0
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Gёzohem-------i------es. G______ q_ k___ i_______ G-z-h-m q- k-n- i-t-r-s- ------------------------ Gёzohem qё keni interes. 0
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. G--o--- -- -on--tё --i---s-----n-. G______ q_ d___ t_ b____ s________ G-z-h-m q- d-n- t- b-i-i s-t-p-n-. ---------------------------------- Gёzohem qё doni tё blini shtёpinё. 0
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. Kam-f--k-,--e--ut----i - -u---t--a-i--r. K__ f_____ s_ a_______ i f_____ k_ i____ K-m f-i-ё- s- a-t-b-s- i f-n-i- k- i-u-. ---------------------------------------- Kam frikё, se autobusi i fundit ka ikur. 0
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. Kam--rikё,-se --het-t--m---im--j---a-si. K__ f_____ s_ d____ t_ m_____ n__ t_____ K-m f-i-ё- s- d-h-t t- m-r-i- n-ё t-k-i- ---------------------------------------- Kam frikё, se duhet tё marrim njё taksi. 0
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. K-m--r-kё------’k----- -ek- -e -et-. K__ f_____ s_ s____ m_ l___ m_ v____ K-m f-i-ё- s- s-k-m m- l-k- m- v-t-. ------------------------------------ Kam frikё, se s’kam mё lekё me vete. 0

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...