ಪದಗುಚ್ಛ ಪುಸ್ತಕ
ಸಹಾಯಕ ಕ್ರಿಯಾಪದಗಳ ಭೂತಕಾಲ ೧ »
E shkuara e foljeve modale 1
-
KN ಕನ್ನಡ
-
ar ಅರಬ್ಬಿ
nl ಡಚ್
de ಜರ್ಮನ್
EN ಆಂಗ್ಲ (US)
en ಆಂಗ್ಲ (UK)
es ಸ್ಪ್ಯಾನಿಷ್
fr ಫ್ರೆಂಚ್
ja ಜಪಾನಿ
pt ಪೋರ್ಚುಗೀಸ್ (PT)
PT ಪೋರ್ಚುಗೀಸ್ (BR)
zh ಚೀನಿ (ಸರಳೀಕೃತ)
ad ಅಡಿಘೆ
af ಆಫ್ರಿಕಾನ್ಸ್
am ಅಮಹಾರಿಕ್
be ಬೆಲರೂಸಿಯನ್
bg ಬಲ್ಗೇರಿಯನ್
-
bn ಬಂಗಾಳಿ
bs ಬೋಸ್ನಿಯನ್
ca ಕ್ಯಾಟಲನ್
cs ಜೆಕ್
da ಡ್ಯಾನಿಷ್
el ಗ್ರೀಕ್
eo ಎಸ್ಪೆರಾಂಟೋ
et ಎಸ್ಟೋನಿಯನ್
fa ಫಾರ್ಸಿ
fi ಫಿನ್ನಿಷ್
he ಹೀಬ್ರೂ
hi ಹಿಂದಿ
hr ಕ್ರೊಯೇಷಿಯನ್
hu ಹಂಗೇರಿಯನ್
id ಇಂಡೋನೇಷಿಯನ್
it ಇಟಾಲಿಯನ್
-
ka ಜಾರ್ಜಿಯನ್
kn ಕನ್ನಡ
ko ಕೊರಿಯನ್
ku ಕುರ್ದಿಶ್ (ಕುರ್ಮಾಂಜಿ)
ky ಕಿರ್ಗಿಜ್
lt ಲಿಥುವೇನಿಯನ್
lv ಲಟ್ವಿಯನ್
mk ಮ್ಯಾಸೆಡೋನಿಯನ್
mr ಮರಾಠಿ
no ನಾರ್ವೇಜಿಯನ್
pa ಪಂಜಾಬಿ
pl ಪೋಲಿಷ್
ro ರೊಮೇನಿಯನ್
ru ರಷಿಯನ್
sk ಸ್ಲೊವಾಕ್
sl ಸ್ಲೋವೇನಿಯನ್
-
sr ಸರ್ಬಿಯನ್
sv ಸ್ವೀಡಿಷ್
ta ತಮಿಳು
te ತೆಲುಗು
th ಥಾಯ್
ti ಟಿಗ್ರಿನ್ಯಾ
tl ಟಾಗಲಾಗ್
tr ಟರ್ಕಿಷ್
uk ಯುಕ್ರೇನಿಯನ್
ur ಉರ್ದು
vi ವಿಯೆಟ್ನಾಮಿ
-
-
SQ ಆಲ್ಬೇನಿಯನ್
-
ar ಅರಬ್ಬಿ
nl ಡಚ್
de ಜರ್ಮನ್
EN ಆಂಗ್ಲ (US)
en ಆಂಗ್ಲ (UK)
es ಸ್ಪ್ಯಾನಿಷ್
fr ಫ್ರೆಂಚ್
ja ಜಪಾನಿ
pt ಪೋರ್ಚುಗೀಸ್ (PT)
PT ಪೋರ್ಚುಗೀಸ್ (BR)
zh ಚೀನಿ (ಸರಳೀಕೃತ)
ad ಅಡಿಘೆ
af ಆಫ್ರಿಕಾನ್ಸ್
am ಅಮಹಾರಿಕ್
be ಬೆಲರೂಸಿಯನ್
bg ಬಲ್ಗೇರಿಯನ್
-
bn ಬಂಗಾಳಿ
bs ಬೋಸ್ನಿಯನ್
ca ಕ್ಯಾಟಲನ್
cs ಜೆಕ್
da ಡ್ಯಾನಿಷ್
el ಗ್ರೀಕ್
eo ಎಸ್ಪೆರಾಂಟೋ
et ಎಸ್ಟೋನಿಯನ್
fa ಫಾರ್ಸಿ
fi ಫಿನ್ನಿಷ್
he ಹೀಬ್ರೂ
hi ಹಿಂದಿ
hr ಕ್ರೊಯೇಷಿಯನ್
hu ಹಂಗೇರಿಯನ್
id ಇಂಡೋನೇಷಿಯನ್
it ಇಟಾಲಿಯನ್
-
ka ಜಾರ್ಜಿಯನ್
ko ಕೊರಿಯನ್
ku ಕುರ್ದಿಶ್ (ಕುರ್ಮಾಂಜಿ)
ky ಕಿರ್ಗಿಜ್
lt ಲಿಥುವೇನಿಯನ್
lv ಲಟ್ವಿಯನ್
mk ಮ್ಯಾಸೆಡೋನಿಯನ್
mr ಮರಾಠಿ
no ನಾರ್ವೇಜಿಯನ್
pa ಪಂಜಾಬಿ
pl ಪೋಲಿಷ್
ro ರೊಮೇನಿಯನ್
ru ರಷಿಯನ್
sk ಸ್ಲೊವಾಕ್
sl ಸ್ಲೋವೇನಿಯನ್
sq ಆಲ್ಬೇನಿಯನ್
-
sr ಸರ್ಬಿಯನ್
sv ಸ್ವೀಡಿಷ್
ta ತಮಿಳು
te ತೆಲುಗು
th ಥಾಯ್
ti ಟಿಗ್ರಿನ್ಯಾ
tl ಟಾಗಲಾಗ್
tr ಟರ್ಕಿಷ್
uk ಯುಕ್ರೇನಿಯನ್
ur ಉರ್ದು
vi ವಿಯೆಟ್ನಾಮಿ
-
-
ಪಾಠ
-
001 - ಜನಗಳು / ಜನರು 002 - ಕುಟುಂಬ ಸದಸ್ಯರು 003 - ಪರಿಚಯಿಸಿ ಕೊಳ್ಳುವುದು 004 - ಶಾಲೆಯಲ್ಲಿ 005 - ದೇಶಗಳು ಮತ್ತು ಭಾಷೆಗಳು 006 - ಓದುವುದು ಮತ್ತು ಬರೆಯುವುದು 007 - ಸಂಖ್ಯೆಗಳು 008 - ಸಮಯ 009 - ವಾರದ ದಿನಗಳು 010 - ನಿನ್ನೆ- ಇಂದು - ನಾಳೆ 011 - ತಿಂಗಳುಗಳು 012 - ಪಾನೀಯಗಳು 013 - ಕೆಲಸಗಳು 014 - ಬಣ್ಣಗಳು 015 - ಹಣ್ಣುಗಳು ಮತ್ತು ಆಹಾರ ಪದಾರ್ಥಗಳು 016 - ಋತುಗಳು ಮತ್ತು ಹವಾಮಾನ 017 - ಮನೆಯಲ್ಲಿ / ಮನೆಯೊಳಗೆ 018 - ಮನೆ ಸಚ್ಛತೆ 019 - ಅಡಿಗೆ ಮನೆಯಲ್ಲಿ 020 - ಲೋಕಾರೂಢಿ ೧ 021 - ಲೋಕಾರೂಢಿ ೨ 022 - ಲೋಕಾರೂಢಿ ೩ 023 - ಪರಭಾಷೆಗಳನ್ನು ಕಲಿಯುವುದು 024 - ಕಾರ್ಯನಿಶ್ಚಯ 025 - ಪಟ್ಟಣದಲ್ಲಿ026 - ಪ್ರಕೃತಿಯ ಮಡಿಲಿನಲ್ಲಿ 027 - ಹೋಟೆಲ್ ನಲ್ಲಿ - ಆಗಮನ 028 - ಹೋಟೆಲ್ ನಲ್ಲಿ - ದೂರುಗಳು 029 - ಫಲಾಹಾರ ಮಂದಿರದಲ್ಲಿ ೧ 030 - ಫಲಾಹಾರ ಮಂದಿರದಲ್ಲಿ ೨ 031 - ಫಲಾಹಾರ ಮಂದಿರದಲ್ಲಿ ೩ 032 - ಫಲಾಹಾರ ಮಂದಿರದಲ್ಲಿ ೪ 033 - ರೇಲ್ವೆ ನಿಲ್ದಾಣದಲ್ಲಿ 034 - ರೈಲಿನೊಳಗೆ 035 - ವಿಮಾನ ನಿಲ್ದಾಣದಲ್ಲಿ 036 - ಸಾರ್ವಜನಿಕ ಸಾರಿಗೆ ವ್ಯವಸ್ಥೆ 037 - ದಾರಿಯಲ್ಲಿ 038 - ಟ್ಯಾಕ್ಸಿಯಲ್ಲಿ 039 - ವಾಹನದ ತೊಂದರೆ 040 - ದಾರಿಯ ಬಗ್ಗೆ ವಿಚಾರಿಸುವುದು 041 - ಎಲ್ಲಿದೆ...? 042 - ನಗರದರ್ಶನ 043 - ಮೃಗಾಲಯದಲ್ಲಿ 044 - ಸಾಯಂಕಾಲ ಹೊರಗೆ ಹೋಗುವುದು 045 - ಚಿತ್ರಮಂದಿರದಲ್ಲಿ 046 - ಡಿಸ್ಕೊನಲ್ಲಿ 047 - ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು 048 - ರಜಾದಿನಗಳ ಕಾರ್ಯಕ್ರಮಗಳು 049 - ಕ್ರೀಡೆ (ಗಳು) 050 - ಈಜು ಕೊಳದಲ್ಲಿ051 - ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು 052 - ಸೂಪರ್ ಮಾರ್ಕೆಟ್ ನಲ್ಲಿ 053 - ಅಂಗಡಿಗಳು 054 - ಸಾಮಾನುಗಳ ಖರೀದಿ 055 - ಕೆಲಸ ಮಾಡುವುದು 056 - ಭಾವನೆಗಳು 057 - ವೈದ್ಯರ ಬಳಿ 058 - ದೇಹದ ಭಾಗಗಳು 059 - ಅಂಚೆ ಕಛೇರಿಯಲ್ಲಿ 060 - ಬ್ಯಾಂಕ್ ನಲ್ಲಿ 061 - ಕ್ರಮ ಸಂಖ್ಯೆಗಳು 062 - ಪ್ರಶ್ನೆಗಳನ್ನು ಕೇಳುವುದು ೧ 063 - ಪ್ರಶ್ನೆಗಳನ್ನು ಕೇಳುವುದು ೨ 064 - ನಿಷೇಧರೂಪ ೧ 065 - ನಿಷೇಧರೂಪ ೨ 066 - ಸ್ವಾಮ್ಯಸೂಚಕ ಸರ್ವನಾಮಗಳು ೧ 067 - ಸ್ವಾಮ್ಯಸೂಚಕ ಸರ್ವನಾಮಗಳು ೨ 068 - ದೊಡ್ಡ – ಚಿಕ್ಕ 069 - ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು 070 - ಏನನ್ನಾದರು ಇಷ್ಟಪಡುವುದು 071 - ಏನನ್ನಾದರು ಬಯಸುವುದು 072 - ಏನಾದರು ಅವಶ್ಯವಾಗಿ ಮಾಡುವುದು 073 - (ಏನನ್ನಾದರು ಮಾಡ) ಬಹುದು 074 - ಏನನ್ನಾದರು ಕೇಳಿಕೊಳ್ಳುವುದು 075 - ಕಾರಣ ನೀಡುವುದು ೧076 - ಕಾರಣ ನೀಡುವುದು ೨ 077 - ಕಾರಣ ನೀಡುವುದು ೩ 078 - ಗುಣವಾಚಕಗಳು ೧ 079 - ಗುಣವಾಚಕಗಳು ೨ 080 - ಗುಣವಾಚಕಗಳು ೩ 081 - ಭೂತಕಾಲ ೧ 082 - ಭೂತಕಾಲ ೨ 083 - ಭೂತಕಾಲ – ೩ 084 - ಭೂತಕಾಲ ೪ 085 - ಪ್ರಶ್ನೆಗಳು - ಭೂತಕಾಲ ೧ 086 - ಪ್ರಶ್ನೆಗಳು - ಭೂತಕಾಲ ೩ 087 - ಸಹಾಯಕ ಕ್ರಿಯಾಪದಗಳ ಭೂತಕಾಲ ೧ 088 - ಸಹಾಯಕ ಕ್ರಿಯಾಪದಗಳ ಭೂತಕಾಲ ೨ 089 - ವಿಧಿರೂಪ ೧ 090 - ವಿಧಿರೂಪ ೨ 091 - ಅಧೀನ ವಾಕ್ಯ - ಅದು / ಎಂದು ೧ 092 - ಅಧೀನ ವಾಕ್ಯ - ಅದು / ಎಂದು ೨ 093 - ಅಧೀನ ವಾಕ್ಯ - 'ಹೌದು ಅಥವಾ ಇಲ್ಲ' 094 - ಸಂಬಂಧಾವ್ಯಯಗಳು ೧ 095 - ಸಂಬಂಧಾವ್ಯಯಗಳು ೨ 096 - ಸಂಬಧಾವ್ಯಯಗಳು ೩ 097 - ಸಂಬಧಾವ್ಯಯಗಳು ೪ 098 - ಜೋಡಿ ಸಂಬಧಾವ್ಯಯಗಳು 099 - ಷಷ್ಠಿ ವಿಭಕ್ತಿ 100 - ಕ್ರಿಯಾ ವಿಶೇಷಣ ಪದಗಳು
-
- ಪುಸ್ತಕವನ್ನು ಖರೀದಿಸಿ
- ಹಿಂದಿನ
- ಮುಂದೆ
- MP3
- A -
- A
- A+
೮೭ [ಎಂಬತ್ತೇಳು]
ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [tetёdhjetёeshtatё]
ಇನ್ನಷ್ಟು ಭಾಷೆಗಳು
ಧ್ವಜದ ಮೇಲೆ ಕ್ಲಿಕ್ ಮಾಡಿ!
ಸಹಾಯಕ ಕ್ರಿಯಾಪದಗಳ ಭೂತಕಾಲ ೧
E shkuara e foljeve modale 1
ಕನ್ನಡ | ಆಲ್ಬೇನಿಯನ್ | ಪ್ಲೇ ಮಾಡಿ ಇನ್ನಷ್ಟು |
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. | Ne d---- t- u----- l----. Ne duhet tё ujisim lulet. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು.Ne duhet tё ujisim lulet. |
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. | Du--- t- r---------- b------. Duhet tё rregullonim banesёn. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು.Duhet tё rregullonim banesёn. |
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. | Du--- t- l---- e---. Duhet tё lanim enёt. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು.Duhet tё lanim enёt. |
ನೀವು ಬಿಲ್ ಪಾವತಿಸಬೇಕಾಗಿತ್ತೆ? | A d---- t- p------- l--------? A duhet tё paguanit llogarinё? 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನೀವು ಬಿಲ್ ಪಾವತಿಸಬೇಕಾಗಿತ್ತೆ?A duhet tё paguanit llogarinё? |
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? | A d---- t- p------- p-- h-----? A duhet tё paguanit pёr hyrjen? 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ?A duhet tё paguanit pёr hyrjen? |
ನೀವು ದಂಡವನ್ನು ತೆರಬೇಕಾಗಿತ್ತೆ? | A d---- t- p------- g----? A duhet tё paguanit gjobё? 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನೀವು ದಂಡವನ್ನು ತೆರಬೇಕಾಗಿತ್ತೆ?A duhet tё paguanit gjobё? |
ಯಾರು ವಿದಾಯ ಹೇಳಬೇಕಾಗಿತ್ತು? | Ku-- d---- t- n-----? Kush duhet tё ndahej? 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಯಾರು ವಿದಾಯ ಹೇಳಬೇಕಾಗಿತ್ತು?Kush duhet tё ndahej? |
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? | Ku-- d---- t- s------ h---- n- s-----? Kush duhet tё shkonte herёt nё shtёpi? 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಯಾರು ಮನೆಗೆ ಬೇಗ ಹೋಗಬೇಕಾಗಿತ್ತು?Kush duhet tё shkonte herёt nё shtёpi? |
ಯಾರು ರೈಲಿಗೆ ಹೋಗಬೇಕಾಗಿತ್ತು? | Ku-- d---- t- m----- t-----? Kush duhet tё merrte trenin? 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಯಾರು ರೈಲಿಗೆ ಹೋಗಬೇಕಾಗಿತ್ತು?Kush duhet tё merrte trenin? |
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. | Ne n-- d---- t- r----- g----. Ne nuk donim tё rrinim gjatё. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ.Ne nuk donim tё rrinim gjatё. |
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. | S’----- t- p---- a----. S’donim tё pinim asgjё. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ.S’donim tё pinim asgjё. |
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. | Nu- d---- t--- b--------. Nuk donim t’ju bezdisnim. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ.Nuk donim t’ju bezdisnim. |
ನಾನು ಫೋನ್ ಮಾಡಲು ಬಯಸಿದ್ದೆ. | De--- t- m--- n- t------. Desha tё marr nё telefon. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಾನು ಫೋನ್ ಮಾಡಲು ಬಯಸಿದ್ದೆ.Desha tё marr nё telefon. |
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . | De--- t- p------ n-- t----. Desha tё porosis njё taksi. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ .Desha tё porosis njё taksi. |
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. | De--- t- u------- p-- n- s-----. Desha tё udhёtoja pёr nё shtёpi. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ.Desha tё udhёtoja pёr nё shtёpi. |
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. | Me----- s- d--- t- m----- g---- n- t------. Mendova se doje tё merrje gruan nё telefon. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ.Mendova se doje tё merrje gruan nё telefon. |
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. | Me----- s- d--- t- m----- n- t------ i------------. Mendova se doje tё merrje nё telefon informacionin. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ.Mendova se doje tё merrje nё telefon informacionin. |
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. | Me----- s- d--- t- p-------- n-- p---. Mendova se doje tё porosisje njё picё. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ.Mendova se doje tё porosisje njё picё. |
ಯಾವುದೇ ವೀಡಿಯೊ ಕಂಡುಬಂದಿಲ್ಲ!
ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.
ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.