ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   sq Mёsoj gjuhё tё huaja

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [njёzetetre]

Mёsoj gjuhё tё huaja

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಲ್ಬೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? K- keni--ё---r -p-n-----? K_ k___ m_____ s_________ K- k-n- m-s-a- s-a-j-s-t- ------------------------- Ku keni mёsuar spanjisht? 0
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? A ---- ---tu--l---t? A d___ p____________ A d-n- p-r-u-a-i-h-? -------------------- A dini portugalisht? 0
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. Po, d------p-- -ta-i-ht. P__ d_ d__ p__ i________ P-, d- d-e p-k i-a-i-h-. ------------------------ Po, di dhe pak italisht. 0
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. M---oj--e --i-n- sh--- mi-ё. M_____ s_ f_____ s____ m____ M-n-o- s- f-i-n- s-u-ё m-r-. ---------------------------- Mendoj se flisni shumё mirё. 0
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. G-u-ё- j--- ---i -- n-j-s-m-. G_____ j___ g___ t_ n________ G-u-ё- j-n- g-t- t- n-j-s-m-. ----------------------------- Gjuhёt janё gati të ngjashme. 0
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. M--d -’ju----t-j---r-. M___ t___ k_____ m____ M-n- t-j- k-p-o- m-r-. ---------------------- Mund t’ju kuptoj mirё. 0
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. Po-------asё-- -h------h-ruas- ё-htё --v---ti--. P__ t_ f______ d__ t_ s_______ ё____ e v________ P-r t- f-a-ё-h d-e t- s-k-u-s- ё-h-ё e v-s-t-r-. ------------------------------------------------ Por tё flasёsh dhe tё shkruash ёshtё e vёshtirё. 0
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. Bё- -k--a -hum--g-bi-e. B__ a____ s____ g______ B-j a-o-a s-u-ё g-b-m-. ----------------------- Bёj akoma shumё gabime. 0
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. J--lu-e---ё-k--r-----i. J_ l____ m_ k__________ J- l-t-m m- k-r-i-j-n-. ----------------------- Ju lutem mё korrigjoni. 0
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. Sh---t------a--ёs-----ja-----mi-ё. S________ j___ ё____ m____ i m____ S-q-p-i-i j-a- ё-h-ё m-a-t i m-r-. ---------------------------------- Shqiptimi juaj ёshtё mjaft i mirё. 0
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. Ju-ke-i--j--nu--cë--ë s-q-pt--. J_ k___ n__ n_____ n_ s________ J- k-n- n-ё n-a-c- n- s-q-p-i-. ------------------------------- Ju keni njё nuancë në shqiptim. 0
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. D---o---i s---g- -i-i. D________ s_ n__ v____ D-l-o-e-i s- n-a v-n-. ---------------------- Dalloheni se nga vini. 0
ನಿಮ್ಮ ಮಾತೃಭಾಷೆ ಯಾವುದು? C-la-ёsht--g-uh------ amt--e? C___ ё____ g____ j___ a______ C-l- ё-h-ё g-u-a j-a- a-t-r-? ----------------------------- Cila ёshtё gjuha juaj amtare? 0
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? A f-e-uen-o---n------ku-----uh-? A f__________ n_____ k___ g_____ A f-e-u-n-o-i n-o-j- k-r- g-u-e- -------------------------------- A frekuentoni ndonjё kurs gjuhe? 0
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? Ç-arё l-----pё-d----? Ç____ l____ p________ Ç-a-ё l-b-i p-r-o-n-? --------------------- Çfarё libri pёrdorni? 0
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. Nu- ---i-----mom-n---, se si-q---t. N__ e d_ p__ m________ s_ s_ q_____ N-k e d- p-r m-m-n-i-, s- s- q-h-t- ----------------------------------- Nuk e di pёr momentin, se si quhet. 0
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. S--ё k---o-e---i-u-l-. S___ k_______ t_______ S-m- k-j-o-e- t-t-l-i- ---------------------- S’mё kujtohet titulli. 0
ನಾನು ಅದನ್ನು ಮರೆತು ಬಿಟ್ಟಿದ್ದೇನೆ. E -a- h---u-r. E k__ h_______ E k-m h-r-u-r- -------------- E kam harruar. 0

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.