ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   pa ਵਿਦੇਸ਼ੀ ਭਾਸ਼ਾਂਵਾਂ ਸਿੱਖਣਾ

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [ਤੇਈ]

23 [Tē\'ī]

ਵਿਦੇਸ਼ੀ ਭਾਸ਼ਾਂਵਾਂ ਸਿੱਖਣਾ

[vidēśī bhāśānvāṁ sikhaṇā]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? ਤ------ਪੇ-ੀ ਕ-ੱ-----ਿ-ਖੀ? ਤੁ_ ਸ__ ਕਿੱ_ ਸਿੱ__ ਤ-ਸ-ਂ ਸ-ੇ-ੀ ਕ-ੱ-ੋ- ਸ-ੱ-ੀ- ------------------------- ਤੁਸੀਂ ਸਪੇਨੀ ਕਿੱਥੋਂ ਸਿੱਖੀ? 0
tu--ṁ -a-----k---ōṁ----hī? t____ s_____ k_____ s_____ t-s-ṁ s-p-n- k-t-ō- s-k-ī- -------------------------- tusīṁ sapēnī kithōṁ sikhī?
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? ਕ--ਤ-ਸੀ- ਪੁ---ਾ----ੀ ਜ--ਦ- ਹੋ? ਕੀ ਤੁ_ ਪੁ____ ਵੀ ਜਾ__ ਹੋ_ ਕ- ਤ-ਸ-ਂ ਪ-ਰ-ਗ-ਲ- ਵ- ਜ-ਣ-ੇ ਹ-? ------------------------------ ਕੀ ਤੁਸੀਂ ਪੁਰਤਗਾਲੀ ਵੀ ਜਾਣਦੇ ਹੋ? 0
K- -us-- -ur-t-gālī--ī j-ṇa-ē--ō? K_ t____ p_________ v_ j_____ h__ K- t-s-ṁ p-r-t-g-l- v- j-ṇ-d- h-? --------------------------------- Kī tusīṁ puratagālī vī jāṇadē hō?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. ਜ- ---- -ਤੇ--ੈ- -ੋ-੍-ੀ-ਜਿਹ---ਟ-ਲ--ਨ--ੀ -ਾ--ਾ / ਜਾਣ-- -ਾ-। ਜੀ ਹਾਂ_ ਅ_ ਮੈਂ ਥੋ__ ਜਿ_ ਇ____ ਵੀ ਜਾ__ / ਜਾ__ ਹਾਂ_ ਜ- ਹ-ਂ- ਅ-ੇ ਮ-ਂ ਥ-ੜ-ਹ- ਜ-ਹ- ਇ-ਾ-ੀ-ਨ ਵ- ਜ-ਣ-ਾ / ਜ-ਣ-ੀ ਹ-ਂ- --------------------------------------------------------- ਜੀ ਹਾਂ, ਅਤੇ ਮੈਂ ਥੋੜ੍ਹੀ ਜਿਹੀ ਇਟਾਲੀਅਨ ਵੀ ਜਾਣਦਾ / ਜਾਣਦੀ ਹਾਂ। 0
Jī hāṁ- --- --iṁ th-ṛ---j-hī -ṭ-l---n-----jā----/ -āṇad- hā-. J_ h___ a__ m___ t_____ j___ i________ v_ j______ j_____ h___ J- h-ṁ- a-ē m-i- t-ō-h- j-h- i-ā-ī-a-a v- j-ṇ-d-/ j-ṇ-d- h-ṁ- ------------------------------------------------------------- Jī hāṁ, atē maiṁ thōṛhī jihī iṭālī'ana vī jāṇadā/ jāṇadī hāṁ.
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. ਮੈਨ---ਲੱ-ਦਾ ਹੈ---ਸ-ਂ----ਤ-ਚੰ-ਾ --ਲ-----? ਮੈ_ ਲੱ__ ਹੈ ਤੁ_ ਬ__ ਚੰ_ ਬੋ__ ਹੋ_ ਮ-ਨ-ੰ ਲ-ਗ-ਾ ਹ- ਤ-ਸ-ਂ ਬ-ੁ- ਚ-ਗ- ਬ-ਲ-ੇ ਹ-? ---------------------------------------- ਮੈਨੂੰ ਲੱਗਦਾ ਹੈ ਤੁਸੀਂ ਬਹੁਤ ਚੰਗਾ ਬੋਲਦੇ ਹੋ? 0
M--n----gad- ha----sī- -----a-ca-ā-b-la-- -ō? M____ l_____ h__ t____ b_____ c___ b_____ h__ M-i-ū l-g-d- h-i t-s-ṁ b-h-t- c-g- b-l-d- h-? --------------------------------------------- Mainū lagadā hai tusīṁ bahuta cagā bōladē hō?
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ਇ- -ਾਸ਼---ਾਂ ---ੀ--ੱ-ੋ---ਹੀ---ਹ-। ਇ_ ਭਾ__ ਕਾ_ ਇੱ_ ਜਿ__ ਹ__ ਇ- ਭ-ਸ਼-ਂ-ਾ- ਕ-ਫ- ਇ-ਕ- ਜ-ਹ-ਆ- ਹ-। -------------------------------- ਇਹ ਭਾਸ਼ਾਂਵਾਂ ਕਾਫੀ ਇੱਕੋ ਜਿਹੀਆਂ ਹਨ। 0
Iha --āśā-vā------ī------i-ī-āṁ-ha-a. I__ b________ k____ i__ j______ h____ I-a b-ā-ā-v-ṁ k-p-ī i-ō j-h-'-ṁ h-n-. ------------------------------------- Iha bhāśānvāṁ kāphī ikō jihī'āṁ hana.
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ਮ----ਹ--- ਨ-ੰ ਬ---ਚੰ-ੀ -ਰ-ਹ-ਂ ਸਮ-----ਾ / -ਕ-- --ਂ। ਮੈਂ ਉ__ ਨੂੰ ਬ_ ਚੰ_ ਤ__ ਸ__ ਸ__ / ਸ__ ਹਾਂ_ ਮ-ਂ ਉ-ਨ-ਂ ਨ-ੰ ਬ-ੀ ਚ-ਗ- ਤ-੍-ਾ- ਸ-ਝ ਸ-ਦ- / ਸ-ਦ- ਹ-ਂ- -------------------------------------------------- ਮੈਂ ਉਹਨਾਂ ਨੂੰ ਬੜੀ ਚੰਗੀ ਤਰ੍ਹਾਂ ਸਮਝ ਸਕਦਾ / ਸਕਦੀ ਹਾਂ। 0
M-i--u--nāṁ--- b-ṛī-c----t-r'-āṁ s--aj-a--ak--ā/-sa---- --ṁ. M___ u_____ n_ b___ c___ t______ s______ s______ s_____ h___ M-i- u-a-ā- n- b-ṛ- c-g- t-r-h-ṁ s-m-j-a s-k-d-/ s-k-d- h-ṁ- ------------------------------------------------------------ Maiṁ uhanāṁ nū baṛī cagī tar'hāṁ samajha sakadā/ sakadī hāṁ.
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. ਪਰ ਬੋਲ---ਅ-- -ਿ-ਣਾ -ੁ-ਕਿਲ -ੈ। ਪ_ ਬੋ__ ਅ_ ਲਿ__ ਮੁ___ ਹੈ_ ਪ- ਬ-ਲ-ਾ ਅ-ੇ ਲ-ਖ-ਾ ਮ-ਸ਼-ਿ- ਹ-। ----------------------------- ਪਰ ਬੋਲਣਾ ਅਤੇ ਲਿਖਣਾ ਮੁਸ਼ਕਿਲ ਹੈ। 0
Pa-a-b-l-ṇā---------aṇ- -uśa--la--ai. P___ b_____ a__ l______ m_______ h___ P-r- b-l-ṇ- a-ē l-k-a-ā m-ś-k-l- h-i- ------------------------------------- Para bōlaṇā atē likhaṇā muśakila hai.
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. ਮੈਂ--ੁਣ--- ਕ------ਆ----ਦ--- --------। ਮੈਂ ਹੁ_ ਵੀ ਕ_ ਗ___ ਕ__ / ਕ__ ਹਾਂ_ ਮ-ਂ ਹ-ਣ ਵ- ਕ- ਗ-ਤ-ਆ- ਕ-ਦ- / ਕ-ਦ- ਹ-ਂ- ------------------------------------- ਮੈਂ ਹੁਣ ਵੀ ਕਈ ਗਲਤੀਆਂ ਕਰਦਾ / ਕਰਦੀ ਹਾਂ। 0
M-iṁ-huṇa--ī ka-ī g-la-ī'-- ------/ kara-ī--ā-. M___ h___ v_ k___ g________ k______ k_____ h___ M-i- h-ṇ- v- k-'- g-l-t-'-ṁ k-r-d-/ k-r-d- h-ṁ- ----------------------------------------------- Maiṁ huṇa vī ka'ī galatī'āṁ karadā/ karadī hāṁ.
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. ਕਿਰਪਾ ਕਰ-ੇ ਹਮੇ-ਾ--ਮ-ਰੀਆ- ਗਲ--ਆ---ੀਕ-----। ਕਿ__ ਕ__ ਹ__ ਮੇ__ ਗ___ ਠੀ_ ਕ___ ਕ-ਰ-ਾ ਕ-ਕ- ਹ-ੇ-ਾ- ਮ-ਰ-ਆ- ਗ-ਤ-ਆ- ਠ-ਕ ਕ-ਨ-। ----------------------------------------- ਕਿਰਪਾ ਕਰਕੇ ਹਮੇਸ਼ਾਂ ਮੇਰੀਆਂ ਗਲਤੀਆਂ ਠੀਕ ਕਰਨਾ। 0
K--a---kar--ē ha-ēśā---ē--'āṁ --latī'āṁ ṭhīka --ranā. K_____ k_____ h______ m______ g________ ṭ____ k______ K-r-p- k-r-k- h-m-ś-ṁ m-r-'-ṁ g-l-t-'-ṁ ṭ-ī-a k-r-n-. ----------------------------------------------------- Kirapā karakē hamēśāṁ mērī'āṁ galatī'āṁ ṭhīka karanā.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. ਤ--ਾ-ਾ ਆ--ਣ ਚ-ਗ- ਹ-। ਤੁ__ ਆ___ ਚੰ_ ਹੈ_ ਤ-ਹ-ਡ- ਆ-ਰ- ਚ-ਗ- ਹ-। -------------------- ਤੁਹਾਡਾ ਆਚਰਣ ਚੰਗਾ ਹੈ। 0
Tu-ā---ā-ar--a c-gā h--. T_____ ā______ c___ h___ T-h-ḍ- ā-a-a-a c-g- h-i- ------------------------ Tuhāḍā ācaraṇa cagā hai.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ਤ---- ----ਹ----ਹ- ---ਾ--ਤ-ਨ-ਲ--ੋ--- ਹੋ। ਤੁ_ ਥੋ__ ਜਿ_ ਸ____ ਨਾ_ ਬੋ__ ਹੋ_ ਤ-ਸ-ਂ ਥ-ੜ-ਹ- ਜ-ਹ- ਸ-ਰ-ਘ-ਤ ਨ-ਲ ਬ-ਲ-ੇ ਹ-। --------------------------------------- ਤੁਸੀਂ ਥੋੜ੍ਹੇ ਜਿਹੇ ਸਵਰਾਘਾਤ ਨਾਲ ਬੋਲਦੇ ਹੋ। 0
Tusī- --ōṛh-----ē ----rā----- n-l--bōladē-h-. T____ t_____ j___ s__________ n___ b_____ h__ T-s-ṁ t-ō-h- j-h- s-v-r-g-ā-a n-l- b-l-d- h-. --------------------------------------------- Tusīṁ thōṛhē jihē savarāghāta nāla bōladē hō.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. ਤੁ--ਂ--ਿ---ਂ -- ਵ--ੀ- ਹ---ਇ--ਪਤ- ---ਦ- --। ਤੁ_ ਕਿੱ_ ਦੇ ਵ___ ਹੋ_ ਇ_ ਪ_ ਲੱ__ ਹੈ_ ਤ-ਸ-ਂ ਕ-ੱ-ੋ- ਦ- ਵ-ਨ-ਕ ਹ-, ਇ- ਪ-ਾ ਲ-ਗ-ਾ ਹ-। ------------------------------------------ ਤੁਸੀਂ ਕਿੱਥੋਂ ਦੇ ਵਸਨੀਕ ਹੋ, ਇਹ ਪਤਾ ਲੱਗਦਾ ਹੈ। 0
Tus-ṁ --t-ō---ē -as-n--- hō,---a -a-- lagadā -ai. T____ k_____ d_ v_______ h__ i__ p___ l_____ h___ T-s-ṁ k-t-ō- d- v-s-n-k- h-, i-a p-t- l-g-d- h-i- ------------------------------------------------- Tusīṁ kithōṁ dē vasanīka hō, iha patā lagadā hai.
ನಿಮ್ಮ ಮಾತೃಭಾಷೆ ಯಾವುದು? ਤੁਹਾ----ਾਂ-–-ਬ----ਕਿਹ-----? ਤੁ__ ਮਾਂ – ਬੋ_ ਕਿ__ ਹੈ_ ਤ-ਹ-ਡ- ਮ-ਂ – ਬ-ਲ- ਕ-ਹ-ੀ ਹ-? --------------------------- ਤੁਹਾਡੀ ਮਾਂ – ਬੋਲੀ ਕਿਹੜੀ ਹੈ? 0
T-hā-- m-ṁ-- --lī--ihaṛī-h--? T_____ m__ – b___ k_____ h___ T-h-ḍ- m-ṁ – b-l- k-h-ṛ- h-i- ----------------------------- Tuhāḍī māṁ – bōlī kihaṛī hai?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ਕ---ੁਸੀਂ ਕ-----ਸ਼ਾ ਦਾ--ੋ----ਰ ----ਹ-? ਕੀ ਤੁ_ ਕੋ_ ਭਾ_ ਦਾ ਕੋ__ ਕ_ ਰ_ ਹੋ_ ਕ- ਤ-ਸ-ਂ ਕ-ਈ ਭ-ਸ਼- ਦ- ਕ-ਰ- ਕ- ਰ-ੇ ਹ-? ------------------------------------ ਕੀ ਤੁਸੀਂ ਕੋਈ ਭਾਸ਼ਾ ਦਾ ਕੋਰਸ ਕਰ ਰਹੇ ਹੋ? 0
K--t-s----ō'ī--hā-ā ------a-- ---a-rah--h-? K_ t____ k___ b____ d_ k_____ k___ r___ h__ K- t-s-ṁ k-'- b-ā-ā d- k-r-s- k-r- r-h- h-? ------------------------------------------- Kī tusīṁ kō'ī bhāśā dā kōrasa kara rahē hō?
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? ਤੁਸ-ਂ-ਕ----ੁਸ----ਾ--ਸਤੇਮਾ--ਕ-------ੋ? ਤੁ_ ਕਿ_ ਪੁ___ ਦਾ ਇ____ ਕ_ ਰ_ ਹੋ_ ਤ-ਸ-ਂ ਕ-ਸ ਪ-ਸ-ਕ ਦ- ਇ-ਤ-ਮ-ਲ ਕ- ਰ-ੇ ਹ-? ------------------------------------- ਤੁਸੀਂ ਕਿਸ ਪੁਸਤਕ ਦਾ ਇਸਤੇਮਾਲ ਕਰ ਰਹੇ ਹੋ? 0
T-sī--ki-- -u---aka dā isatē--la ka-- -ah- --? T____ k___ p_______ d_ i________ k___ r___ h__ T-s-ṁ k-s- p-s-t-k- d- i-a-ē-ā-a k-r- r-h- h-? ---------------------------------------------- Tusīṁ kisa pusataka dā isatēmāla kara rahē hō?
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ਉਸਦਾ---- ਮ--ੂੰ---ੇ---ਦ--ਹ-ਂ। ਉ__ ਨਾ_ ਮੈ_ ਅ_ ਯਾ_ ਨ__ ਉ-ਦ- ਨ-ਮ ਮ-ਨ-ੰ ਅ-ੇ ਯ-ਦ ਨ-ੀ-। ---------------------------- ਉਸਦਾ ਨਾਮ ਮੈਨੂੰ ਅਜੇ ਯਾਦ ਨਹੀਂ। 0
Us-d- --ma -ainū---ē---da -a-īṁ. U____ n___ m____ a__ y___ n_____ U-a-ā n-m- m-i-ū a-ē y-d- n-h-ṁ- -------------------------------- Usadā nāma mainū ajē yāda nahīṁ.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. ਮ-ਨ-ੰ --ੇ ਉਸ-ਾ -ਾਮ-ਯ-- ਨ-ੀ- ---ਿ--। ਮੈ_ ਅ_ ਉ__ ਨਾ_ ਯਾ_ ਨ_ ਆ ਰਿ__ ਮ-ਨ-ੰ ਅ-ੇ ਉ-ਦ- ਨ-ਮ ਯ-ਦ ਨ-ੀ- ਆ ਰ-ਹ-। ----------------------------------- ਮੈਨੂੰ ਅਜੇ ਉਸਦਾ ਨਾਮ ਯਾਦ ਨਹੀਂ ਆ ਰਿਹਾ। 0
M--n- a-ē-----ā--ām- -ād--nahī- - r--ā. M____ a__ u____ n___ y___ n____ ā r____ M-i-ū a-ē u-a-ā n-m- y-d- n-h-ṁ ā r-h-. --------------------------------------- Mainū ajē usadā nāma yāda nahīṁ ā rihā.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. ਮ-ਂ--ੁ-ਲ--ਿ- /-ਗ-। ਮੈਂ ਭੁੱ_ ਗਿ_ / ਗ__ ਮ-ਂ ਭ-ੱ- ਗ-ਆ / ਗ-। ------------------ ਮੈਂ ਭੁੱਲ ਗਿਆ / ਗਈ। 0
Mai- ----a----ā- ga'ī. M___ b____ g____ g____ M-i- b-u-a g-'-/ g-'-. ---------------------- Maiṁ bhula gi'ā/ ga'ī.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.