ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   ti ባዕዳዊ ቋንቋታት ምምሃር

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [ዕስራንሰለስተን]

23 [‘isiraniselesiteni]

ባዕዳዊ ቋንቋታት ምምሃር

[ba‘idawī k’wanik’watati mimihari]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? ስፓኛ --ይ -ማ-ርኩም? ስፓኛ ኣበይ ተማሂርኩም? ስ-ኛ ኣ-ይ ተ-ሂ-ኩ-? --------------- ስፓኛ ኣበይ ተማሂርኩም? 0
s--an-a-a-e-- -e--h-r---mi? sipanya abeyi temahīrikumi? s-p-n-a a-e-i t-m-h-r-k-m-? --------------------------- sipanya abeyi temahīrikumi?
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? ፖ-ቱ--ኛ ከ --እ-----? ፖርቱጊሰኛ ከ ትኽእሉ ዲኹም? ፖ-ቱ-ሰ- ከ ት-እ- ዲ-ም- ------------------ ፖርቱጊሰኛ ከ ትኽእሉ ዲኹም? 0
p-ri---ī-eny- ke--i-̱-’i---dī--um-? poritugīsenya ke tih-i’ilu dīh-umi? p-r-t-g-s-n-a k- t-h-i-i-u d-h-u-i- ----------------------------------- poritugīsenya ke tiẖi’ilu dīẖumi?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. እ-- -ንተላ---ሩ- ጣ-ያ-ኛ እ--ል--የ። እወ፣ እንተላይ ቅሩብ ጣልያንኛ እኽእል ኢየ። እ-፣ እ-ተ-ይ ቅ-ብ ጣ-ያ-ኛ እ-እ- ኢ-። ---------------------------- እወ፣ እንተላይ ቅሩብ ጣልያንኛ እኽእል ኢየ። 0
i-e፣----t-layi--’i-u-i-----iy-n--y---h-i--l-----። iwe፣ initelayi k’irubi t’aliyaninya ih-i’ili īye። i-e- i-i-e-a-i k-i-u-i t-a-i-a-i-y- i-̱-’-l- ī-e- ------------------------------------------------- iwe፣ initelayi k’irubi t’aliyaninya iẖi’ili īye።
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. ከ--ትዕ---ይ ኣዚ------ -ኹም---ረቡ-። ከም ትዕዝብተይ ኣዚኹም ጽቡቕ ኢኹም ትዛረቡ ። ከ- ት-ዝ-ተ- ኣ-ኹ- ጽ-ቕ ኢ-ም ት-ረ- ። ----------------------------- ከም ትዕዝብተይ ኣዚኹም ጽቡቕ ኢኹም ትዛረቡ ። 0
k-m---i-izib-teyi a-ī-------s-ib--̱’i-īh--mi--i--r-b- ። kemi ti‘izibiteyi azīh-umi ts’ibuk-’i īh-umi tizarebu ። k-m- t-‘-z-b-t-y- a-ī-̱-m- t-’-b-k-’- ī-̱-m- t-z-r-b- ። ------------------------------------------------------- kemi ti‘izibiteyi azīẖumi ts’ibuḵ’i īẖumi tizarebu ።
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. እዞ- ቋ-ቋ-ት ተመ-ሰል- እዮም። እዞም ቋንቋታት ተመሳሰልቲ እዮም። እ-ም ቋ-ቋ-ት ተ-ሳ-ል- እ-ም- --------------------- እዞም ቋንቋታት ተመሳሰልቲ እዮም። 0
iz--i--’--n--’-----i tem---s-lit- -yo-i። izomi k’wanik’watati temesaselitī iyomi። i-o-i k-w-n-k-w-t-t- t-m-s-s-l-t- i-o-i- ---------------------------------------- izomi k’wanik’watati temesaselitī iyomi።
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ኣ---ቡቕ ---------ም --------። ኣነ ጽቡቕ ገይረ ክርድኣኩም ይኽእል ኢየ ። ኣ- ጽ-ቕ ገ-ረ ክ-ድ-ኩ- ይ-እ- ኢ- ። --------------------------- ኣነ ጽቡቕ ገይረ ክርድኣኩም ይኽእል ኢየ ። 0
an----’ibu---i g--ire kir-----ku-- y-------i-ī-- ። ane ts’ibuk-’i geyire kiridi’akumi yih-i’ili īye ። a-e t-’-b-k-’- g-y-r- k-r-d-’-k-m- y-h-i-i-i ī-e ። -------------------------------------------------- ane ts’ibuḵ’i geyire kiridi’akumi yiẖi’ili īye ።
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. ግን- ምዝ--ን-ም--ፍ- ከ-----። ግን፣ ምዝራብን ምጽሓፍን ከቢድ እዩ። ግ-፣ ም-ራ-ን ም-ሓ-ን ከ-ድ እ-። ----------------------- ግን፣ ምዝራብን ምጽሓፍን ከቢድ እዩ። 0
gi-i- miz--a-ini -i--’i-̣--i-- ke--di--y-። gini፣ mizirabini mits’ih-afini kebīdi iyu። g-n-፣ m-z-r-b-n- m-t-’-h-a-i-i k-b-d- i-u- ------------------------------------------ gini፣ mizirabini mits’iḥafini kebīdi iyu።
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. ጌ------ጌ--ት-እየ ዝ---። ጌና ብዙሕ ጌጋታት እየ ዝገብር። ጌ- ብ-ሕ ጌ-ታ- እ- ዝ-ብ-። -------------------- ጌና ብዙሕ ጌጋታት እየ ዝገብር። 0
g--a b---ḥ- gē--tat- iye -ig-bir-። gēna bizuh-i gēgatati iye zigebiri። g-n- b-z-h-i g-g-t-t- i-e z-g-b-r-። ----------------------------------- gēna bizuḥi gēgatati iye zigebiri።
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. በ--ም ኩሉ-ግዜ-ኣር-ኒ። በጃኹም ኩሉ ግዜ ኣርሙኒ። በ-ኹ- ኩ- ግ- ኣ-ሙ-። ---------------- በጃኹም ኩሉ ግዜ ኣርሙኒ። 0
b--ah------u-u-g--ē-a--mun-። bejah-umi kulu gizē arimunī። b-j-h-u-i k-l- g-z- a-i-u-ī- ---------------------------- bejaẖumi kulu gizē arimunī።
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. ኣደ-ምጻኹም-----ጽብቅ -ዩ። ኣደማምጻኹም ኣዚዩ ጽብቅ እዩ። ኣ-ማ-ጻ-ም ኣ-ዩ ጽ-ቅ እ-። ------------------- ኣደማምጻኹም ኣዚዩ ጽብቅ እዩ። 0
ade-a--t----̱umi azī-u-ts---ik-i -yu። ademamits’ah-umi azīyu ts’ibik’i iyu። a-e-a-i-s-a-̱-m- a-ī-u t-’-b-k-i i-u- ------------------------------------- ademamits’aẖumi azīyu ts’ibik’i iyu።
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ንእሽ- -ክ-ንት ----። ንእሽቶ ኣክሰንት ኣለኩም። ን-ሽ- ኣ-ሰ-ት ኣ-ኩ-። ---------------- ንእሽቶ ኣክሰንት ኣለኩም። 0
n-’-sh--o -k-s-ni-- a-ek-mi። ni’ishito akiseniti alekumi። n-’-s-i-o a-i-e-i-i a-e-u-i- ---------------------------- ni’ishito akiseniti alekumi።
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. ካበይ-ከ--መ-ኻ -ል----። ካበይ ከምዝመጻኻ ትልለ ኢኻ። ካ-ይ ከ-ዝ-ጻ- ት-ለ ኢ-። ------------------ ካበይ ከምዝመጻኻ ትልለ ኢኻ። 0
kabe-i--e-i-i-ets’--̱a t-l--e--h-a። kabeyi kemizimets’ah-a tilile īh-a። k-b-y- k-m-z-m-t-’-h-a t-l-l- ī-̱-። ----------------------------------- kabeyi kemizimets’aẖa tilile īẖa።
ನಿಮ್ಮ ಮಾತೃಭಾಷೆ ಯಾವುದು? ቋ-ቋ -ኣደኹ--------ዩ? ቋንቋ -ኣደኹም እንታይ ድዩ? ቋ-ቋ --ደ-ም እ-ታ- ድ-? ------------------ ቋንቋ -ኣደኹም እንታይ ድዩ? 0
k’-a-i--wa -a-e--umi-i-it------yu? k’wanik’wa -adeh-umi initayi diyu? k-w-n-k-w- --d-h-u-i i-i-a-i d-y-? ---------------------------------- k’wanik’wa -adeẖumi initayi diyu?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ቋ-ቋ- -ምሃ---ኹ-። ቋንቋ- ትምሃሩ ዲኹም። ቋ-ቋ- ት-ሃ- ዲ-ም- -------------- ቋንቋ- ትምሃሩ ዲኹም። 0
k---ni-’w-- ---iha-- dīh--mi። k’wanik’wa- timiharu dīh-umi። k-w-n-k-w-- t-m-h-r- d-h-u-i- ----------------------------- k’wanik’wa- timiharu dīẖumi።
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? እ-ታይ--ይነት ------ብረ--ት---? እንታይ ዓይነት ምምሃር ናብረት ትጥቐሙ? እ-ታ- ዓ-ነ- ም-ሃ- ና-ረ- ት-ቐ-? ------------------------- እንታይ ዓይነት ምምሃር ናብረት ትጥቐሙ? 0
in--a---‘ayin-t--m-m--ari -a--re-i---------em-? initayi ‘ayineti mimihari nabireti tit’ik-’emu? i-i-a-i ‘-y-n-t- m-m-h-r- n-b-r-t- t-t-i-̱-e-u- ----------------------------------------------- initayi ‘ayineti mimihari nabireti tit’iḵ’emu?
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ሕጂ--መይ --ዝ-ሃ- ኣ-ፈ-ጥን እየ። ሕጂ ከመይ ከምዝበሃል ኣይፈልጥን እየ። ሕ- ከ-ይ ከ-ዝ-ሃ- ኣ-ፈ-ጥ- እ-። ------------------------ ሕጂ ከመይ ከምዝበሃል ኣይፈልጥን እየ። 0
h-i----em----k-m-z-be-a----y--el--’-----ye። h-ijī kemeyi kemizibehali ayifelit’ini iye። h-i-ī k-m-y- k-m-z-b-h-l- a-i-e-i-’-n- i-e- ------------------------------------------- ḥijī kemeyi kemizibehali ayifelit’ini iye።
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. እ- ኣር-ስቲ---- ጠ-ኡ-። እታ ኣርእስቲ(ስም) ጠፊኡኒ። እ- ኣ-እ-ቲ-ስ-) ጠ-ኡ-። ------------------ እታ ኣርእስቲ(ስም) ጠፊኡኒ። 0
i-a -ri-is-tī(s--i- -’--ī-u--። ita ari’isitī(simi) t’efī’unī። i-a a-i-i-i-ī-s-m-) t-e-ī-u-ī- ------------------------------ ita ari’isitī(simi) t’efī’unī።
ನಾನು ಅದನ್ನು ಮರೆತು ಬಿಟ್ಟಿದ್ದೇನೆ. ኣ------ እየ። ኣነ ረሲዐዮ እየ። ኣ- ረ-ዐ- እ-። ----------- ኣነ ረሲዐዮ እየ። 0
a-- -esī‘āy--i--። ane resī‘āyo iye። a-e r-s-‘-y- i-e- ----------------- ane resī‘āyo iye።

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.