ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   sr Учити стране језике

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [двадесет и три]

23 [dvadeset i tri]

Учити стране језике

[Učiti strane jezike]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? Г-- --е н-уч-ли ш------? Г-- с-- н------ ш------- Г-е с-е н-у-и-и ш-а-с-и- ------------------------ Где сте научили шпански? 0
G-- -te na---li-šp-n-k-? G-- s-- n------ š------- G-e s-e n-u-i-i š-a-s-i- ------------------------ Gde ste naučili španski?
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? З--те л--и-п--ту--лск-? З---- л- и п----------- З-а-е л- и п-р-у-а-с-и- ----------------------- Знате ли и португалски? 0
Z--t- l- i-por-u-al-ki? Z---- l- i p----------- Z-a-e l- i p-r-u-a-s-i- ----------------------- Znate li i portugalski?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. Д-- --т-кођ- зн---и----то--та----нск-. Д-- а т----- з--- и н---- и----------- Д-, а т-к-ђ- з-а- и н-ш-о и-а-и-а-с-и- -------------------------------------- Да, а такође знам и нешто италијански. 0
Da,-a--ako---z-am ------- --al-jans-i. D-- a t----- z--- i n---- i----------- D-, a t-k-đ- z-a- i n-š-o i-a-i-a-s-i- -------------------------------------- Da, a takođe znam i nešto italijanski.
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. Мисл-м-д- -ов--ите ве--- -о-ро. М----- д- г------- в---- д----- М-с-и- д- г-в-р-т- в-о-а д-б-о- ------------------------------- Мислим да говорите веома добро. 0
Mis-im d----vo-ite---oma-do--o. M----- d- g------- v---- d----- M-s-i- d- g-v-r-t- v-o-a d-b-o- ------------------------------- Mislim da govorite veoma dobro.
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. Ти-је--ц- -у пр---чно слични. Т- ј----- с- п------- с------ Т- ј-з-ц- с- п-и-и-н- с-и-н-. ----------------------------- Ти језици су прилично слични. 0
Ti------i--- prilično ------. T- j----- s- p------- s------ T- j-z-c- s- p-i-i-n- s-i-n-. ----------------------------- Ti jezici su prilično slični.
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. М-г- ---до-ро-----аз--е-. М--- и- д---- д- р------- М-г- и- д-б-о д- р-з-м-м- ------------------------- Могу их добро да разумем. 0
M-gu-ih--obr- da--a-u--m. M--- i- d---- d- r------- M-g- i- d-b-o d- r-z-m-m- ------------------------- Mogu ih dobro da razumem.
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. А-и г--ор-ти --пис-ти-------ко. А-- г------- и п----- ј- т----- А-и г-в-р-т- и п-с-т- ј- т-ш-о- ------------------------------- Али говорити и писати је тешко. 0
Ali-g-v-ri-i i p-s--i -e-te-ko. A-- g------- i p----- j- t----- A-i g-v-r-t- i p-s-t- j- t-š-o- ------------------------------- Ali govoriti i pisati je teško.
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. Ј-ш п---им--ного гре-а--. Ј-- п----- м---- г------- Ј-ш п-а-и- м-о-о г-е-а-а- ------------------------- Још правим много грешака. 0
J-š-pr---m-mn--o-g--ša-a. J-- p----- m---- g------- J-š p-a-i- m-o-o g-e-a-a- ------------------------- Još pravim mnogo grešaka.
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. И-пр--ит- м- молим--ве-. И-------- м- м---- у---- И-п-а-и-е м- м-л-м у-е-. ------------------------ Исправите ме молим увек. 0
Is--a-ite-m- -o----u-e-. I-------- m- m---- u---- I-p-a-i-e m- m-l-m u-e-. ------------------------ Ispravite me molim uvek.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. Ва- --го-ор------св-м-д-б-р. В-- и------ ј- с----- д----- В-ш и-г-в-р ј- с-с-и- д-б-р- ---------------------------- Ваш изговор је сасвим добар. 0
Vaš-izgo--r-je s-svim---b--. V-- i------ j- s----- d----- V-š i-g-v-r j- s-s-i- d-b-r- ---------------------------- Vaš izgovor je sasvim dobar.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. И---- ма-и а--е-ат. И---- м--- а------- И-а-е м-л- а-ц-н-т- ------------------- Имате мали акценат. 0
Im-te m-l- a-ce-at. I---- m--- a------- I-a-e m-l- a-c-n-t- ------------------- Imate mali akcenat.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. Пр-п--н-је с------ле д-л--и--. П--------- с- о----- д-------- П-е-о-н-ј- с- о-а-л- д-л-з-т-. ------------------------------ Препознаје се одакле долазите. 0
Prep-----e s- -----e--ol-z---. P--------- s- o----- d-------- P-e-o-n-j- s- o-a-l- d-l-z-t-. ------------------------------ Prepoznaje se odakle dolazite.
ನಿಮ್ಮ ಮಾತೃಭಾಷೆ ಯಾವುದು? Који ј- В-- м-т-рњ- --зик? К--- ј- В-- м------ ј----- К-ј- ј- В-ш м-т-р-и ј-з-к- -------------------------- Који је Ваш матерњи језик? 0
K--i j- Vaš-m--e---i-jezik? K--- j- V-- m------- j----- K-j- j- V-š m-t-r-j- j-z-k- --------------------------- Koji je Vaš maternji jezik?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? Иде-е-ли-на-к----је-ик-? И---- л- н- к--- ј------ И-е-е л- н- к-р- ј-з-к-? ------------------------ Идете ли на курс језика? 0
Id--e----------s jezi-a? I---- l- n- k--- j------ I-e-e l- n- k-r- j-z-k-? ------------------------ Idete li na kurs jezika?
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? Ко-и-уџб-ник ---и-т--е? К--- у------ к--------- К-ј- у-б-н-к к-р-с-и-е- ----------------------- Који уџбеник користите? 0
K-ji udžb-n-- -ori-tit-? K--- u------- k--------- K-j- u-ž-e-i- k-r-s-i-e- ------------------------ Koji udžbenik koristite?
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. У -в----о--нт- не-з--м-ка-- с- зо--. У о--- м------ н- з--- к--- с- з---- У о-о- м-м-н-у н- з-а- к-к- с- з-в-. ------------------------------------ У овом моменту не знам како се зове. 0
U -vo----m-----n-----m-ka----e--ove. U o--- m------ n- z--- k--- s- z---- U o-o- m-m-n-u n- z-a- k-k- s- z-v-. ------------------------------------ U ovom momentu ne znam kako se zove.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. Н--м--у-с- --т--- н-----а. Н- м--- с- с----- н------- Н- м-г- с- с-т-т- н-с-о-а- -------------------------- Не могу се сетити наслова. 0
Ne mo-u-s---etit- n-slo--. N- m--- s- s----- n------- N- m-g- s- s-t-t- n-s-o-a- -------------------------- Ne mogu se setiti naslova.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. З----а----/-З-б-р-в-л- с-м---. З-------- / З--------- с-- т-- З-б-р-в-о / З-б-р-в-л- с-м т-. ------------------------------ Заборавио / Заборавила сам то. 0
Z-b---vio-- ----r-vila sa----. Z-------- / Z--------- s-- t-- Z-b-r-v-o / Z-b-r-v-l- s-m t-. ------------------------------ Zaboravio / Zaboravila sam to.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.