ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   kk Шет тілдерін үйрену

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [жиырма үш]

23 [jïırma üş]

Шет тілдерін үйрену

[Şet tilderin üyrenw]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? Сі--и-п-нша-ы ----а--ү--е------? С__ и________ қ_____ ү__________ С-з и-п-н-а-ы қ-й-а- ү-р-н-і-і-? -------------------------------- Сіз испаншаны қайдан үйрендіңіз? 0
Si--ïs-an---- ---d-n --rendi-iz? S__ ï________ q_____ ü__________ S-z ï-p-n-a-ı q-y-a- ü-r-n-i-i-? -------------------------------- Siz ïspanşanı qaydan üyrendiñiz?
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? Пор--галш- да------і--бе? П_________ д_ б______ б__ П-р-у-а-ш- д- б-л-с-з б-? ------------------------- Португалша да білесіз бе? 0
Po--wg-l-a -- --le--z-be? P_________ d_ b______ b__ P-r-w-a-ş- d- b-l-s-z b-? ------------------------- Portwgalşa da bilesiz be?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. И------ап и-ал-я-ш-------лемін. И__ а____ и________ д_ б_______ И-, а-д-п и-а-ь-н-а д- б-л-м-н- ------------------------------- Ия, аздап итальянша да білемін. 0
Ïy----zd-- -tal--n-a -a--ile---. Ï___ a____ ï________ d_ b_______ Ï-a- a-d-p ï-a-y-n-a d- b-l-m-n- -------------------------------- Ïya, azdap ïtalyanşa da bilemin.
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. Мен----,-с-з --- ж-қсы-----ейсіз. М_______ с__ ө__ ж____ с_________ М-н-ң-е- с-з ө-е ж-қ-ы с-й-е-с-з- --------------------------------- Меніңше, сіз өте жақсы сөйлейсіз. 0
Me-----, s---ö----aq-- söy-eys-z. M_______ s__ ö__ j____ s_________ M-n-ñ-e- s-z ö-e j-q-ı s-y-e-s-z- --------------------------------- Meniñşe, siz öte jaqsı söyleysiz.
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. Б-л-тілд-- б-р--ір-н- ә--птә--- ұ--ас. Б__ т_____ б_________ ә________ ұ_____ Б-л т-л-е- б-р-б-р-н- ә-е-т-у-р ұ-с-с- -------------------------------------- Бұл тілдер бір-біріне әжептәуір ұқсас. 0
B-l -il-er bir-b---n- ---pt-w-- -qsa-. B__ t_____ b_________ ä________ u_____ B-l t-l-e- b-r-b-r-n- ä-e-t-w-r u-s-s- -------------------------------------- Bul tilder bir-birine äjeptäwir uqsas.
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. М-н-ол---ы-жа-сы --с-не---. М__ о_____ ж____ т_________ М-н о-а-д- ж-қ-ы т-с-н-м-н- --------------------------- Мен оларды жақсы түсінемін. 0
Men--lar---j--s- -üsin-mi-. M__ o_____ j____ t_________ M-n o-a-d- j-q-ı t-s-n-m-n- --------------------------- Men olardı jaqsı tüsinemin.
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. Бі--- -----у--е- ж--- --ы-. Б____ с_____ м__ ж___ қ____ Б-р-қ с-й-е- м-н ж-з- қ-ы-. --------------------------- Бірақ сөйлеу мен жазу қиын. 0
Bir-q-s-y-----en-j-zw-q-ı-. B____ s_____ m__ j___ q____ B-r-q s-y-e- m-n j-z- q-ı-. --------------------------- Biraq söylew men jazw qïın.
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. М---ж-н- к-- қ-т--ж----е---. М__ ж___ к__ қ___ ж_________ М-н ж-н- к-п қ-т- ж-б-р-м-н- ---------------------------- Мен және көп қате жіберемін. 0
M-- jäne -öp --t---i-er--i-. M__ j___ k__ q___ j_________ M-n j-n- k-p q-t- j-b-r-m-n- ---------------------------- Men jäne köp qate jiberemin.
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. М-н- ү-------з--іп----ы-ы-шы. М___ ү____ т______ т_________ М-н- ү-е-і т-з-т-п т-р-ң-з-ы- ----------------------------- Мені үнемі түзетіп тұрыңызшы. 0
M-n- ün--i --ze-ip-tur----ş-. M___ ü____ t______ t_________ M-n- ü-e-i t-z-t-p t-r-ñ-z-ı- ----------------------------- Meni ünemi tüzetip turıñızşı.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. Д---с--рд----е--ақс--а---сы-. Д_________ ө__ ж____ а_______ Д-б-с-а-д- ө-е ж-қ-ы а-т-с-з- ----------------------------- Дыбыстарды өте жақсы айтасыз. 0
Dıbı--ardı --- -aq-ı a-ta-ız. D_________ ö__ j____ a_______ D-b-s-a-d- ö-e j-q-ı a-t-s-z- ----------------------------- Dıbıstardı öte jaqsı aytasız.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. А---п -кц-н--ң-- -а-. А____ а_________ б___ А-д-п а-ц-н-і-і- б-р- --------------------- Аздап акцентіңіз бар. 0
Az-ap-akc-n--ñiz -a-. A____ a_________ b___ A-d-p a-c-n-i-i- b-r- --------------------- Azdap akcentiñiz bar.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. Қа---- ке-г--і--з біл---д-. Қ_____ к_________ б________ Қ-й-а- к-л-е-і-і- б-л-н-д-. --------------------------- Қайдан келгеніңіз білінеді. 0
Q-yd-n -elg---ñ-z -il---di. Q_____ k_________ b________ Q-y-a- k-l-e-i-i- b-l-n-d-. --------------------------- Qaydan kelgeniñiz bilinedi.
ನಿಮ್ಮ ಮಾತೃಭಾಷೆ ಯಾವುದು? С--ді- --- -іліңі--қ-й-тіл? С_____ а__ т______ қ__ т___ С-з-і- а-а т-л-ң-з қ-й т-л- --------------------------- Сіздің ана тіліңіз қай тіл? 0
S-zdi- ana ---iñi- q-y --l? S_____ a__ t______ q__ t___ S-z-i- a-a t-l-ñ-z q-y t-l- --------------------------- Sizdiñ ana tiliñiz qay til?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? Т-- ү--ен- к-------барас---ба? Т__ ү_____ к______ б______ б__ Т-л ү-р-н- к-р-ы-а б-р-с-з б-? ------------------------------ Тіл үйрену курсына барасыз ба? 0
T-----r--w--wrs--a-b-rasız b-? T__ ü_____ k______ b______ b__ T-l ü-r-n- k-r-ı-a b-r-s-z b-? ------------------------------ Til üyrenw kwrsına barasız ba?
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? Қанд-- оқ---қ-ы-п----ла-а--з? Қ_____ о_______ п____________ Қ-н-а- о-у-ы-т- п-й-а-а-а-ы-? ----------------------------- Қандай оқулықты пайдаланасыз? 0
Qand-------ıqt- --yd---na-ız? Q_____ o_______ p____________ Q-n-a- o-w-ı-t- p-y-a-a-a-ı-? ----------------------------- Qanday oqwlıqtı paydalanasız?
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. Дәл--азі---н-ң -ты- ---м-----. Д__ қ____ о___ а___ б_________ Д-л қ-з-р о-ы- а-ы- б-л-е-м-н- ------------------------------ Дәл қазір оның атын білмеймін. 0
D-l -az-r--n-ñ--t-- -i-me--i-. D__ q____ o___ a___ b_________ D-l q-z-r o-ı- a-ı- b-l-e-m-n- ------------------------------ Däl qazir onıñ atın bilmeymin.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. Атауы-есі-е -үс--й тұ-. А____ е____ т_____ т___ А-а-ы е-і-е т-с-е- т-р- ----------------------- Атауы есіме түспей тұр. 0
At-w---s--e-tü---- -ur. A____ e____ t_____ t___ A-a-ı e-i-e t-s-e- t-r- ----------------------- Atawı esime tüspey tur.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. Ұм---- ------. Ұ_____ қ______ Ұ-ы-ы- қ-л-ы-. -------------- Ұмытып қалдым. 0
Umı-ı- -a-dım. U_____ q______ U-ı-ı- q-l-ı-. -------------- Umıtıp qaldım.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.