ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   bg Отрицание 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [шейсет и четири]

64 [sheyset i chetiri]

Отрицание 1

[Otritsanie 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. А- -е разбир---дум-т-. А_ н_ р_______ д______ А- н- р-з-и-а- д-м-т-. ---------------------- Аз не разбирам думата. 0
A- ---raz-ir-m-d-mat-. A_ n_ r_______ d______ A- n- r-z-i-a- d-m-t-. ---------------------- Az ne razbiram dumata.
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. А--н- -аз-ирам и---ч--и---. А_ н_ р_______ и___________ А- н- р-з-и-а- и-р-ч-н-е-о- --------------------------- Аз не разбирам изречението. 0
A- ne--az-ir-m---re-h---e-o. A_ n_ r_______ i____________ A- n- r-z-i-a- i-r-c-e-i-t-. ---------------------------- Az ne razbiram izrechenieto.
ನನಗೆ ಅರ್ಥ ಗೊತ್ತಾಗುತ್ತಿಲ್ಲ А- -е --з-ир-м----ч---е-о. А_ н_ р_______ з__________ А- н- р-з-и-а- з-а-е-и-т-. -------------------------- Аз не разбирам значението. 0
Az--- r-zb--a--z-a--eniet-. A_ n_ r_______ z___________ A- n- r-z-i-a- z-a-h-n-e-o- --------------------------- Az ne razbiram znachenieto.
ಅಧ್ಯಾಪಕ Уч---л У_____ У-и-е- ------ Учител 0
U-hit-l U______ U-h-t-l ------- Uchitel
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? Разби-ат- л- уч-те--? Р________ л_ у_______ Р-з-и-а-е л- у-и-е-я- --------------------- Разбирате ли учителя? 0
R----r--e -i--chi--lya? R________ l_ u_________ R-z-i-a-e l- u-h-t-l-a- ----------------------- Razbirate li uchitelya?
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. Д-,-аз-г- -аз----м -----. Д__ а_ г_ р_______ д_____ Д-, а- г- р-з-и-а- д-б-е- ------------------------- Да, аз го разбирам добре. 0
D---az g------ir-- ---r-. D__ a_ g_ r_______ d_____ D-, a- g- r-z-i-a- d-b-e- ------------------------- Da, az go razbiram dobre.
ಅಧ್ಯಾಪಕಿ Учи-е-ка У_______ У-и-е-к- -------- Учителка 0
Uc--t--ka U________ U-h-t-l-a --------- Uchitelka
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? Р--б-рате-л- --ител-а--? Р________ л_ у__________ Р-з-и-а-е л- у-и-е-к-т-? ------------------------ Разбирате ли учителката? 0
R--bi-at--l- uch-te--a--? R________ l_ u___________ R-z-i-a-e l- u-h-t-l-a-a- ------------------------- Razbirate li uchitelkata?
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. Да,-аз---ра-б---м--обре. Д__ а_ я р_______ д_____ Д-, а- я р-з-и-а- д-б-е- ------------------------ Да, аз я разбирам добре. 0
Da- ---ya---z----- do-re. D__ a_ y_ r_______ d_____ D-, a- y- r-z-i-a- d-b-e- ------------------------- Da, az ya razbiram dobre.
ಜನಗಳು. Х--а Х___ Х-р- ---- Хора 0
K--ra K____ K-o-a ----- Khora
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? Ра--и-ат---- --р---? Р________ л_ х______ Р-з-и-а-е л- х-р-т-? -------------------- Разбирате ли хората? 0
Ra-b-r-t--li k-o----? R________ l_ k_______ R-z-i-a-e l- k-o-a-a- --------------------- Razbirate li khorata?
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. Не- н- ---разб-рам с-------об--. Н__ н_ г_ р_______ с_____ д_____ Н-, н- г- р-з-и-а- с-в-е- д-б-е- -------------------------------- Не, не ги разбирам съвсем добре. 0
N---ne-gi raz-i-am-s---e-------. N__ n_ g_ r_______ s_____ d_____ N-, n- g- r-z-i-a- s-v-e- d-b-e- -------------------------------- Ne, ne gi razbiram syvsem dobre.
ಸ್ನೇಹಿತೆ. Пр-я--лка П________ П-и-т-л-а --------- Приятелка 0
P-i-a----a P_________ P-i-a-e-k- ---------- Priyatelka
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? И-а----- -р-я---к-? И____ л_ п_________ И-а-е л- п-и-т-л-а- ------------------- Имате ли приятелка? 0
I-----l--pr-ya-el--? I____ l_ p__________ I-a-e l- p-i-a-e-k-? -------------------- Imate li priyatelka?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. Д----м--. Д__ и____ Д-, и-а-. --------- Да, имам. 0
D-, --a-. D__ i____ D-, i-a-. --------- Da, imam.
ಮಗಳು. Дъ-еря Д_____ Д-щ-р- ------ Дъщеря 0
D----h--ya D_________ D-s-c-e-y- ---------- Dyshcherya
ನಿಮಗೆ ಒಬ್ಬ ಮಗಳು ಇದ್ದಾಳೆಯೆ? И--те л- --ще-я? И____ л_ д______ И-а-е л- д-щ-р-? ---------------- Имате ли дъщеря? 0
Im--- li -yshc----a? I____ l_ d__________ I-a-e l- d-s-c-e-y-? -------------------- Imate li dyshcherya?
ಇಲ್ಲ, ನನಗೆ ಮಗಳು ಇಲ್ಲ. Не, --ма-. Н__ н_____ Н-, н-м-м- ---------- Не, нямам. 0
Ne----a--m. N__ n______ N-, n-a-a-. ----------- Ne, nyamam.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.