ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   bg В магазина

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [петдесет и две]

52 [petdeset i dve]

В магазина

[V magazina]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? Щ---ти-ем ли-в --г--ина? Щ_ о_____ л_ в м________ Щ- о-и-е- л- в м-г-з-н-? ------------------------ Ще отидем ли в магазина? 0
S-ch--ot-d-m--- - --g-z--a? S____ o_____ l_ v m________ S-c-e o-i-e- l- v m-g-z-n-? --------------------------- Shche otidem li v magazina?
ನಾನು ಸಾಮಾನುಗಳನ್ನು ಕೊಳ್ಳಬೇಕು. Тря--- -а -аправя-ня-о-к------п-и. Т_____ д_ н______ н______ п_______ Т-я-в- д- н-п-а-я н-к-л-о п-к-п-и- ---------------------------------- Трябва да направя няколко покупки. 0
Trya--a-d----p-avya--y-kol-o p-k-p-i. T______ d_ n_______ n_______ p_______ T-y-b-a d- n-p-a-y- n-a-o-k- p-k-p-i- ------------------------------------- Tryabva da napravya nyakolko pokupki.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. И--ам -а -а-----ува- м-ог- -е--. И____ д_ н__________ м____ н____ И-к-м д- н-п-з-р-в-м м-о-о н-щ-. -------------------------------- Искам да напазарувам много неща. 0
Is-am-da-napaza--v-m -n-go ---hcha. I____ d_ n__________ m____ n_______ I-k-m d- n-p-z-r-v-m m-o-o n-s-c-a- ----------------------------------- Iskam da napazaruvam mnogo neshcha.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? К--е са-к-нце-арскит- ---е-ия? К___ с_ к____________ и_______ К-д- с- к-н-е-а-с-и-е и-д-л-я- ------------------------------ Къде са канцеларските изделия? 0
K-de-s----------r--ite---de--y-? K___ s_ k_____________ i________ K-d- s- k-n-s-l-r-k-t- i-d-l-y-? -------------------------------- Kyde sa kantselarskite izdeliya?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. Т--бв-т--и-плико-- и-хар-и- за --с-а. Т______ м_ п______ и х_____ з_ п_____ Т-я-в-т м- п-и-о-е и х-р-и- з- п-с-а- ------------------------------------- Трябват ми пликове и хартия за писма. 0
T-y----t--- pl-kove i-kha-ti-a--a --s-a. T_______ m_ p______ i k_______ z_ p_____ T-y-b-a- m- p-i-o-e i k-a-t-y- z- p-s-a- ---------------------------------------- Tryabvat mi plikove i khartiya za pisma.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. Тр----т--- хи---ал-- и ма-к-ри. Т______ м_ х________ и м_______ Т-я-в-т м- х-м-к-л-и и м-р-е-и- ------------------------------- Трябват ми химикалки и маркери. 0
Tr-ab--- ---k-imi----- i-ma--er-. T_______ m_ k_________ i m_______ T-y-b-a- m- k-i-i-a-k- i m-r-e-i- --------------------------------- Tryabvat mi khimikalki i markeri.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? К--- -а--еб-л--е? К___ с_ м________ К-д- с- м-б-л-т-? ----------------- Къде са мебелите? 0
K--e--a m--el-t-? K___ s_ m________ K-d- s- m-b-l-t-? ----------------- Kyde sa mebelite?
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. Тр-бв-т----шк-ф-- с--и-. Т______ м_ ш___ и с_____ Т-я-в-т м- ш-а- и с-р-н- ------------------------ Трябват ми шкаф и скрин. 0
Try-bv-- -- s--af --s-ri-. T_______ m_ s____ i s_____ T-y-b-a- m- s-k-f i s-r-n- -------------------------- Tryabvat mi shkaf i skrin.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. Тря---- -и бюр- ---та-----. Т______ м_ б___ и е________ Т-я-в-т м- б-р- и е-а-е-к-. --------------------------- Трябват ми бюро и етажерка. 0
Try-bv-t mi-b-uro-------zhe--a. T_______ m_ b____ i y__________ T-y-b-a- m- b-u-o i y-t-z-e-k-. ------------------------------- Tryabvat mi byuro i yetazherka.
ಆಟದ ಸಾಮಾನುಗಳು ಎಲ್ಲಿವೆ? Къд- с- --рач-ит-? К___ с_ и_________ К-д- с- и-р-ч-и-е- ------------------ Къде са играчките? 0
K-de -a i-rac-kite? K___ s_ i__________ K-d- s- i-r-c-k-t-? ------------------- Kyde sa igrachkite?
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. Трябв---ми --кл- - ---шено-меч-. Т______ м_ к____ и п______ м____ Т-я-в-т м- к-к-а и п-ю-е-о м-ч-. -------------------------------- Трябват ми кукла и плюшено мече. 0
Trya-v-t ---kukl--- plyu---n- m-che. T_______ m_ k____ i p________ m_____ T-y-b-a- m- k-k-a i p-y-s-e-o m-c-e- ------------------------------------ Tryabvat mi kukla i plyusheno meche.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. Тря---- -и--утб-лн- т-п---и ш--. Т______ м_ ф_______ т____ и ш___ Т-я-в-т м- ф-т-о-н- т-п-а и ш-х- -------------------------------- Трябват ми футболна топка и шах. 0
Tr-a---- ----u--olna t-pka-- s-ak-. T_______ m_ f_______ t____ i s_____ T-y-b-a- m- f-t-o-n- t-p-a i s-a-h- ----------------------------------- Tryabvat mi futbolna topka i shakh.
ಸಲಕರಣೆಗಳು ಎಲ್ಲಿವೆ? К-де -а--н--р-ме--ите? К___ с_ и_____________ К-д- с- и-с-р-м-н-и-е- ---------------------- Къде са инструментите? 0
K--e -a-----r-------e? K___ s_ i_____________ K-d- s- i-s-r-m-n-i-e- ---------------------- Kyde sa instrumentite?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. Т---ва- м- ---ч---и-кл--и. Т______ м_ о_ ч__ и к_____ Т-я-в-т м- о- ч-к и к-е-и- -------------------------- Трябват ми от чук и клещи. 0
T--abv-- -- ot--h-- i ---sh---. T_______ m_ o_ c___ i k________ T-y-b-a- m- o- c-u- i k-e-h-h-. ------------------------------- Tryabvat mi ot chuk i kleshchi.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. Т-я--ат ----р--к--- о---р--а. Т______ м_ д_____ и о________ Т-я-в-т м- д-е-к- и о-в-р-к-. ----------------------------- Трябват ми дрелка и отвертка. 0
Tr-a-vat-m--drelka---o-ver-k-. T_______ m_ d_____ i o________ T-y-b-a- m- d-e-k- i o-v-r-k-. ------------------------------ Tryabvat mi drelka i otvertka.
ಆಭರಣಗಳ ವಿಭಾಗ ಎಲ್ಲಿದೆ? К-де-----ижут-та? К___ с_ б________ К-д- с- б-ж-т-т-? ----------------- Къде са бижутата? 0
Ky---sa-----ut-ta? K___ s_ b_________ K-d- s- b-z-u-a-a- ------------------ Kyde sa bizhutata?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. Тря-в-- м------ан --г----а. Т______ м_ г_____ и г______ Т-я-в-т м- г-р-а- и г-и-н-. --------------------------- Трябват ми гердан и гривна. 0
Tr-a---t m- g---a--i -ri--a. T_______ m_ g_____ i g______ T-y-b-a- m- g-r-a- i g-i-n-. ---------------------------- Tryabvat mi gerdan i grivna.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. Трябв-т--и-пръ-тен --об-ци. Т______ м_ п______ и о_____ Т-я-в-т м- п-ъ-т-н и о-е-и- --------------------------- Трябват ми пръстен и обеци. 0
T--abv-- ---pr-st-- i--be--i. T_______ m_ p______ i o______ T-y-b-a- m- p-y-t-n i o-e-s-. ----------------------------- Tryabvat mi prysten i obetsi.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.