ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   bg Кратък разговор 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [двайсет и едно]

21 [dvayset i yedno]

Кратък разговор 2

[Kratyk razgovor 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? О--ъ-е-с-е? О_____ с___ О-к-д- с-е- ----------- Откъде сте? 0
Otk-d--s--? O_____ s___ O-k-d- s-e- ----------- Otkyde ste?
ಬಾಸೆಲ್ ನಿಂದ. О---а-ел. О_ Б_____ О- Б-з-л- --------- От Базел. 0
Ot-Baze-. O_ B_____ O- B-z-l- --------- Ot Bazel.
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. Ба-----е -амира в-Шв-й-----. Б____ с_ н_____ в Ш_________ Б-з-л с- н-м-р- в Ш-е-ц-р-я- ---------------------------- Базел се намира в Швейцария. 0
B--e-----nam----v S-veytsa-iy-. B____ s_ n_____ v S____________ B-z-l s- n-m-r- v S-v-y-s-r-y-. ------------------------------- Bazel se namira v Shveytsariya.
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? М-ж--ли--а Ви п-едста-я--ос-од-н М--е-? М___ л_ д_ В_ п________ г_______ М_____ М-ж- л- д- В- п-е-с-а-я г-с-о-и- М-л-р- --------------------------------------- Може ли да Ви представя господин Мюлер? 0
Mo-he----da -- --e-s-a--a----podi--M-uler? M____ l_ d_ V_ p_________ g_______ M______ M-z-e l- d- V- p-e-s-a-y- g-s-o-i- M-u-e-? ------------------------------------------ Mozhe li da Vi predstavya gospodin Myuler?
ಅವರು ಹೊರದೇಶದವರು. То- - -уж-е-е-. Т__ е ч________ Т-й е ч-ж-е-е-. --------------- Той е чужденец. 0
T-- ye---u-hdene--. T__ y_ c___________ T-y y- c-u-h-e-e-s- ------------------- Toy ye chuzhdenets.
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ Т-й -овор- ----лк- ези--. Т__ г_____ н______ е_____ Т-й г-в-р- н-к-л-о е-и-а- ------------------------- Той говори няколко езика. 0
To-------i ny-k---o y-zi--. T__ g_____ n_______ y______ T-y g-v-r- n-a-o-k- y-z-k-. --------------------------- Toy govori nyakolko yezika.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? За п----пъ- л---те---к? З_ п___ п__ л_ с__ т___ З- п-ъ- п-т л- с-е т-к- ----------------------- За пръв път ли сте тук? 0
Z--p-yv -y--li s-- -uk? Z_ p___ p__ l_ s__ t___ Z- p-y- p-t l- s-e t-k- ----------------------- Za pryv pyt li ste tuk?
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. Не,-м-н----а-г-дин----х-веч-----. Н__ м_______ г_____ б__ в___ т___ Н-, м-н-л-т- г-д-н- б-х в-ч- т-к- --------------------------------- Не, миналата година бях вече тук. 0
Ne, mi---at- -o---a ----- ----e---k. N__ m_______ g_____ b____ v____ t___ N-, m-n-l-t- g-d-n- b-a-h v-c-e t-k- ------------------------------------ Ne, minalata godina byakh veche tuk.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. Н- -а----а-ед-----д-ица. Н_ с___ з_ е___ с_______ Н- с-м- з- е-н- с-д-и-а- ------------------------ Но само за една седмица. 0
N- -a---z--yed-- -e--i-s-. N_ s___ z_ y____ s________ N- s-m- z- y-d-a s-d-i-s-. -------------------------- No samo za yedna sedmitsa.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? Х-ресв- ли--и---и--ас? Х______ л_ В_ п__ н___ Х-р-с-а л- В- п-и н-с- ---------------------- Харесва ли Ви при нас? 0
Kh-re-v---i V- -ri n-s? K_______ l_ V_ p__ n___ K-a-e-v- l- V- p-i n-s- ----------------------- Kharesva li Vi pri nas?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. М-о--.--о-а-- са --ият-и. М_____ Х_____ с_ п_______ М-о-о- Х-р-т- с- п-и-т-и- ------------------------- Много. Хората са приятни. 0
M-og-- Khor--a-s--priy--ni. M_____ K______ s_ p________ M-o-o- K-o-a-a s- p-i-a-n-. --------------------------- Mnogo. Khorata sa priyatni.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. И местн---т- ми-ха-е-ва. И м_________ м_ х_______ И м-с-н-с-т- м- х-р-с-а- ------------------------ И местността ми харесва. 0
I --s--os--a-m----ar-s--. I m_________ m_ k________ I m-s-n-s-t- m- k-a-e-v-. ------------------------- I mestnostta mi kharesva.
ನೀವು ಏನು ವೃತ್ತಿ ಮಾಡುತ್ತೀರಿ? К-к-в / ка-в- -т- -о пр-ф---я? К____ / к____ с__ п_ п________ К-к-в / к-к-а с-е п- п-о-е-и-? ------------------------------ Какъв / каква сте по професия? 0
Ka-yv-/ k--v- -te--o -r-f--iya? K____ / k____ s__ p_ p_________ K-k-v / k-k-a s-e p- p-o-e-i-a- ------------------------------- Kakyv / kakva ste po profesiya?
ನಾನು ಭಾಷಾಂತರಕಾರ. Аз-съм-п-ев--ач - ---в-да-ка. А_ с__ п_______ / п__________ А- с-м п-е-о-а- / п-е-о-а-к-. ----------------------------- Аз съм преводач / преводачка. 0
Az---m ---v-dach-/ pr-vod-c-ka. A_ s__ p________ / p___________ A- s-m p-e-o-a-h / p-e-o-a-h-a- ------------------------------- Az sym prevodach / prevodachka.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. Аз --еве-д-м---и--. А_ п________ к_____ А- п-е-е-д-м к-и-и- ------------------- Аз превеждам книги. 0
Az----v--hd-m -----. A_ p_________ k_____ A- p-e-e-h-a- k-i-i- -------------------- Az prevezhdam knigi.
ನೀವು ಇಲ್ಲಿ ಒಬ್ಬರೇ ಇದ್ದೀರಾ? С-м------а-ли-с-е-тук? С__ / с___ л_ с__ т___ С-м / с-м- л- с-е т-к- ---------------------- Сам / сама ли сте тук? 0
S-m ---ama l- ste t-k? S__ / s___ l_ s__ t___ S-m / s-m- l- s-e t-k- ---------------------- Sam / sama li ste tuk?
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. Н-,---ята -е-а ----я- м-ж-т-с-що-- -ук. Н__ м____ ж___ / м___ м____ с___ е т___ Н-, м-я-а ж-н- / м-я- м-ж-т с-щ- е т-к- --------------------------------------- Не, моята жена / моят мъжът също е тук. 0
N-,------a z---a-/ m-y-t ---h-t-s-s-c-o-y- tuk. N__ m_____ z____ / m____ m_____ s______ y_ t___ N-, m-y-t- z-e-a / m-y-t m-z-y- s-s-c-o y- t-k- ----------------------------------------------- Ne, moyata zhena / moyat myzhyt syshcho ye tuk.
ಅವರು ನನ್ನ ಇಬ್ಬರು ಮಕ್ಕಳು. А -а- са---ет- ----е-а. А т__ с_ д____ м_ д____ А т-м с- д-е-е м- д-ц-. ----------------------- А там са двете ми деца. 0
A-t-m--a-dvet- -- d---a. A t__ s_ d____ m_ d_____ A t-m s- d-e-e m- d-t-a- ------------------------ A tam sa dvete mi detsa.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!