ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   bg Кратък разговор 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [двайсет]

20 [dvayset]

Кратък разговор 1

[Kratyk razgovor 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. Н-с-------се у---н-! Н-------- с- у------ Н-с-а-е-е с- у-о-н-! -------------------- Настанете се удобно! 0
Nast------s- u--b--! N-------- s- u------ N-s-a-e-e s- u-o-n-! -------------------- Nastanete se udobno!
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. Ч----в--те-се-като у-------и! Ч--------- с- к--- у д--- с-- Ч-в-т-а-т- с- к-т- у д-м- с-! ----------------------------- Чувствайте се като у дома си! 0
Chuvst---te-s--ka-o-u-d-ma -i! C---------- s- k--- u d--- s-- C-u-s-v-y-e s- k-t- u d-m- s-! ------------------------------ Chuvstvayte se kato u doma si!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? К--во-желае-е--а пи-не? К---- ж------ з- п----- К-к-о ж-л-е-е з- п-е-е- ----------------------- Какво желаете за пиене? 0
Ka-vo-zhel-et--z- -ie--? K---- z------- z- p----- K-k-o z-e-a-t- z- p-e-e- ------------------------ Kakvo zhelaete za piene?
ನಿಮಗೆ ಸಂಗೀತ ಎಂದರೆ ಇಷ್ಟವೆ? О-и---- ли муз-ка? О------ л- м------ О-и-а-е л- м-з-к-? ------------------ Обичате ли музика? 0
O-----t--li -uzik-? O------- l- m------ O-i-h-t- l- m-z-k-? ------------------- Obichate li muzika?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. А- ха--с-а--кл-с-че-ка му-и--. А- х------- к--------- м------ А- х-р-с-а- к-а-и-е-к- м-з-к-. ------------------------------ Аз харесвам класическа музика. 0
Az---a-esv-m --a------k- mu-ika. A- k-------- k---------- m------ A- k-a-e-v-m k-a-i-h-s-a m-z-k-. -------------------------------- Az kharesvam klasicheska muzika.
ಇಲ್ಲಿ ನನ್ನ ಸಿ ಡಿ ಗಳಿವೆ. Т--- -- м---е ко-п--тд-с--в-. Т--- с- м---- к-------------- Т-в- с- м-и-е к-м-а-т-и-к-в-. ----------------------------- Това са моите компактдискове. 0
T--a-sa-m--te ko-p-k-di-k---. T--- s- m---- k-------------- T-v- s- m-i-e k-m-a-t-i-k-v-. ----------------------------- Tova sa moite kompaktdiskove.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? С-ир--------а ---о? С------ л- н- н---- С-и-и-е л- н- н-щ-? ------------------- Свирите ли на нещо? 0
Svir----li--a-n--h-h-? S------ l- n- n------- S-i-i-e l- n- n-s-c-o- ---------------------- Svirite li na neshcho?
ಇದು ನನ್ನ ಗಿಟಾರ್. Тов--е мо-та ки-ара. Т--- е м---- к------ Т-в- е м-я-а к-т-р-. -------------------- Това е моята китара. 0
T-va ye---y-ta-k----a. T--- y- m----- k------ T-v- y- m-y-t- k-t-r-. ---------------------- Tova ye moyata kitara.
ನಿಮಗೆ ಹಾಡಲು ಇಷ್ಟವೆ? Обич--е л---а -е--е? О------ л- д- п----- О-и-а-е л- д- п-е-е- -------------------- Обичате ли да пеете? 0
O-----t--li -a-p--t-? O------- l- d- p----- O-i-h-t- l- d- p-e-e- --------------------- Obichate li da peete?
ನಿಮಗೆ ಮಕ್ಕಳು ಇದ್ದಾರೆಯೆ? Им--е л--д---? И---- л- д---- И-а-е л- д-ц-? -------------- Имате ли деца? 0
I-a-e l-----s-? I---- l- d----- I-a-e l- d-t-a- --------------- Imate li detsa?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? И-а-- ---к-ч-? И---- л- к---- И-а-е л- к-ч-? -------------- Имате ли куче? 0
Im--e--i-ku--e? I---- l- k----- I-a-e l- k-c-e- --------------- Imate li kuche?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? И--т- ---кот--? И---- л- к----- И-а-е л- к-т-а- --------------- Имате ли котка? 0
I------i ---ka? I---- l- k----- I-a-e l- k-t-a- --------------- Imate li kotka?
ಇವು ನನ್ನ ಪುಸ್ತಕಗಳು. То-а----------кн-г-. Т--- с- м---- к----- Т-в- с- м-и-е к-и-и- -------------------- Това са моите книги. 0
T-v--sa mo-te-kn-g-. T--- s- m---- k----- T-v- s- m-i-e k-i-i- -------------------- Tova sa moite knigi.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. Тъкм--------а-- -н---. Т---- ч--- т--- к----- Т-к-о ч-т- т-з- к-и-а- ---------------------- Тъкмо чета тази книга. 0
T-k-o-----a tazi kn-ga. T---- c---- t--- k----- T-k-o c-e-a t-z- k-i-a- ----------------------- Tykmo cheta tazi kniga.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? Какв---бичате----ч-тете? К---- о------ д- ч------ К-к-о о-и-а-е д- ч-т-т-? ------------------------ Какво обичате да четете? 0
K--v- obic---e -a ch---t-? K---- o------- d- c------- K-k-o o-i-h-t- d- c-e-e-e- -------------------------- Kakvo obichate da chetete?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? Об-ча----и----х----- -и-на --н-е-т? О------ л- д- х----- л- н- к------- О-и-а-е л- д- х-д-т- л- н- к-н-е-т- ----------------------------------- Обичате ли да ходите ли на концерт? 0
O-ic---e--- da--h--ite -i n----ntser-? O------- l- d- k------ l- n- k-------- O-i-h-t- l- d- k-o-i-e l- n- k-n-s-r-? -------------------------------------- Obichate li da khodite li na kontsert?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? Об-ч--е-ли -- ход----ли н- -еа-ъ-? О------ л- д- х----- л- н- т------ О-и-а-е л- д- х-д-т- л- н- т-а-ъ-? ---------------------------------- Обичате ли да ходите ли на театър? 0
Obic-ate -i-----h-dite-l---a-te-tyr? O------- l- d- k------ l- n- t------ O-i-h-t- l- d- k-o-i-e l- n- t-a-y-? ------------------------------------ Obichate li da khodite li na teatyr?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? Обич--- ---д----д-т- -- н--о--ра? О------ л- д- х----- л- н- о----- О-и-а-е л- д- х-д-т- л- н- о-е-а- --------------------------------- Обичате ли да ходите ли на опера? 0
O--c-at---- da -h-di-- li-n- o---a? O------- l- d- k------ l- n- o----- O-i-h-t- l- d- k-o-i-e l- n- o-e-a- ----------------------------------- Obichate li da khodite li na opera?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.