ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   bg В хотела – Пристигане

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [двайсет и седем]

27 [dvayset i sedem]

В хотела – Пристигане

[V khotela – Pristigane]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? И-а---ли своб-д-- ст--? И____ л_ с_______ с____ И-а-е л- с-о-о-н- с-а-? ----------------------- Имате ли свободна стая? 0
Imate li-svob-d---s-a-a? I____ l_ s_______ s_____ I-a-e l- s-o-o-n- s-a-a- ------------------------ Imate li svobodna staya?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. Аз ---ази- с-ая. А_ з______ с____ А- з-п-з-х с-а-. ---------------- Аз запазих стая. 0
A--z-pa---- -t-y-. A_ z_______ s_____ A- z-p-z-k- s-a-a- ------------------ Az zapazikh staya.
ನನ್ನ ಹೆಸರು ಮಿಲ್ಲರ್. Име---------ю---. И____ м_ е М_____ И-е-о м- е М-л-р- ----------------- Името ми е Мюлер. 0
Ime-o-mi------u-er. I____ m_ y_ M______ I-e-o m- y- M-u-e-. ------------------- Imeto mi ye Myuler.
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. Тря--- -- -ди--чна -т-я. Т_____ м_ е_______ с____ Т-я-в- м- е-и-и-н- с-а-. ------------------------ Трябва ми единична стая. 0
T--a--a m- -e--n---na--taya. T______ m_ y_________ s_____ T-y-b-a m- y-d-n-c-n- s-a-a- ---------------------------- Tryabva mi yedinichna staya.
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. Т----а-ми -во-на-----. Т_____ м_ д_____ с____ Т-я-в- м- д-о-н- с-а-. ---------------------- Трябва ми двойна стая. 0
Tryab----- --oyn--staya. T______ m_ d_____ s_____ T-y-b-a m- d-o-n- s-a-a- ------------------------ Tryabva mi dvoyna staya.
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? К-л-- ---у-----ая-а-з-----а -о-? К____ с_____ с_____ з_ е___ н___ К-л-о с-р-в- с-а-т- з- е-н- н-щ- -------------------------------- Колко струва стаята за една нощ? 0
Ko--o--truva-st-ya-- za --dna-n-s-ch? K____ s_____ s______ z_ y____ n______ K-l-o s-r-v- s-a-a-a z- y-d-a n-s-c-? ------------------------------------- Kolko struva stayata za yedna noshch?
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. Б-х--е--л---же-а-а ---я с-ба--. Б__ ж____ / ж_____ с___ с б____ Б-х ж-л-л / ж-л-л- с-а- с б-н-. ------------------------------- Бих желал / желала стая с баня. 0
B-k- -he-al------la-a ----a-s-b--y-. B___ z_____ / z______ s____ s b_____ B-k- z-e-a- / z-e-a-a s-a-a s b-n-a- ------------------------------------ Bikh zhelal / zhelala staya s banya.
ನನಗೆ ಶವರ್ ಇರುವ ಕೋಣೆ ಬೇಕು. Би--же--л / жел-л----а----душ. Б__ ж____ / ж_____ с___ с д___ Б-х ж-л-л / ж-л-л- с-а- с д-ш- ------------------------------ Бих желал / желала стая с душ. 0
B--h zhela--/ -----la --aya s-du-h. B___ z_____ / z______ s____ s d____ B-k- z-e-a- / z-e-a-a s-a-a s d-s-. ----------------------------------- Bikh zhelal / zhelala staya s dush.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? М-же -и д- --д---т-я--? М___ л_ д_ в___ с______ М-ж- л- д- в-д- с-а-т-? ----------------------- Може ли да видя стаята? 0
M---- l--d----d-a-stay-ta? M____ l_ d_ v____ s_______ M-z-e l- d- v-d-a s-a-a-a- -------------------------- Mozhe li da vidya stayata?
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? Им--ли--ук га--ж? И__ л_ т__ г_____ И-а л- т-к г-р-ж- ----------------- Има ли тук гараж? 0
I---l----- --raz-? I__ l_ t__ g______ I-a l- t-k g-r-z-? ------------------ Ima li tuk garazh?
ಇಲ್ಲಿ ಒಂದು ತಿಜೋರಿ ಇದೆಯೆ? И-а--и т-- -ейф? И__ л_ т__ с____ И-а л- т-к с-й-? ---------------- Има ли тук сейф? 0
I-a--- tu- ----? I__ l_ t__ s____ I-a l- t-k s-y-? ---------------- Ima li tuk seyf?
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? Има--и-тук---кс? И__ л_ т__ ф____ И-а л- т-к ф-к-? ---------------- Има ли тук факс? 0
Ima----t-k--a--? I__ l_ t__ f____ I-a l- t-k f-k-? ---------------- Ima li tuk faks?
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. До--е, -е вз--а-ст-ят-. Д_____ щ_ в____ с______ Д-б-е- щ- в-е-а с-а-т-. ----------------------- Добре, ще взема стаята. 0
Dob----s-------e-a s------. D_____ s____ v____ s_______ D-b-e- s-c-e v-e-a s-a-a-a- --------------------------- Dobre, shche vzema stayata.
ಬೀಗದಕೈಗಳನ್ನು ತೆಗೆದುಕೊಳ್ಳಿ. Е-о -л--о-е-е. Е__ к_________ Е-о к-ю-о-е-е- -------------- Ето ключовете. 0
Eto k---chovete. E__ k___________ E-o k-y-c-o-e-e- ---------------- Eto klyuchovete.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. Т----е б-г-ж-- ми. Т___ е б______ м__ Т-в- е б-г-ж-т м-. ------------------ Това е багажат ми. 0
To-- y---a----at---. T___ y_ b_______ m__ T-v- y- b-g-z-a- m-. -------------------- Tova ye bagazhat mi.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? В --л-о -а-- е за-ускат-? В к____ ч___ е з_________ В к-л-о ч-с- е з-к-с-а-а- ------------------------- В колко часа е закуската? 0
V --lk- c-a-a--e----u-k-ta? V k____ c____ y_ z_________ V k-l-o c-a-a y- z-k-s-a-a- --------------------------- V kolko chasa ye zakuskata?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? В к-лко--ас- е---я-ът? В к____ ч___ е о______ В к-л-о ч-с- е о-я-ъ-? ---------------------- В колко часа е обядът? 0
V k---o -h-sa ye o--ad--? V k____ c____ y_ o_______ V k-l-o c-a-a y- o-y-d-t- ------------------------- V kolko chasa ye obyadyt?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? В-колк- -----е -еч--ята? В к____ ч___ е в________ В к-л-о ч-с- е в-ч-р-т-? ------------------------ В колко часа е вечерята? 0
V k-lko cha-- -- vec-er---a? V k____ c____ y_ v__________ V k-l-o c-a-a y- v-c-e-y-t-? ---------------------------- V kolko chasa ye vecheryata?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.