ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   bg В училище

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [четири]

4 [chetiri]

В училище

V uchilishche

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? К--- с--? К___ с___ К-д- с-е- --------- Къде сме? 0
K--e-s--? K___ s___ K-d- s-e- --------- Kyde sme?
ನಾವು ಶಾಲೆಯಲ್ಲಿ ಇದ್ದೇವೆ. Н-- --е-в -чили--. Н__ с__ в у_______ Н-е с-е в у-и-и-е- ------------------ Ние сме в училище. 0
N-e-sm- --uchi-ish-h-. N__ s__ v u___________ N-e s-e v u-h-l-s-c-e- ---------------------- Nie sme v uchilishche.
ನಮಗೆ ತರಗತಿ ಇದೆ/ಪಾಠಗಳಿವೆ. И--ме-ча--ве. И____ ч______ И-а-е ч-с-в-. ------------- Имаме часове. 0
Im------a-o-e. I____ c_______ I-a-e c-a-o-e- -------------- Imame chasove.
ಅವರು ವಿದ್ಯಾಥಿ೯ಗಳು То---са-у---иц---. Т___ с_ у_________ Т-в- с- у-е-и-и-е- ------------------ Това са учениците. 0
To-a-s---chen--s-te. T___ s_ u___________ T-v- s- u-h-n-t-i-e- -------------------- Tova sa uchenitsite.
ಅವರು ಅಧ್ಯಾಪಕರು Т-ва---учите-к-т-. Т___ е у__________ Т-в- е у-и-е-к-т-. ------------------ Това е учителката. 0
T--- ye--c----lk---. T___ y_ u___________ T-v- y- u-h-t-l-a-a- -------------------- Tova ye uchitelkata.
ಅದು ಒಂದು ತರಗತಿ. Т--- --к--с-т. Т___ е к______ Т-в- е к-а-ъ-. -------------- Това е класът. 0
To-a--- -l-s--. T___ y_ k______ T-v- y- k-a-y-. --------------- Tova ye klasyt.
ನಾವು ಏನು ಮಾಡುತ್ತಿದ್ದೇವೆ? Ка-в---рав-м--ие? К____ п_____ н___ К-к-о п-а-и- н-е- ----------------- Какво правим ние? 0
K-----p-avi- n--? K____ p_____ n___ K-k-o p-a-i- n-e- ----------------- Kakvo pravim nie?
ನಾವು ಕಲಿಯುತ್ತಿದ್ದೇವೆ.. Ние -ч-м. Н__ у____ Н-е у-и-. --------- Ние учим. 0
N-- u-him. N__ u_____ N-e u-h-m- ---------- Nie uchim.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . Ни---чи- ез-к. Н__ у___ е____ Н-е у-и- е-и-. -------------- Ние учим език. 0
Ni- u--i-------. N__ u____ y_____ N-e u-h-m y-z-k- ---------------- Nie uchim yezik.
ನಾನು ಇಂಗ್ಲಿಷ್ ಕಲಿಯುತ್ತೇನೆ. Аз -ч- -----йс--. А_ у__ а_________ А- у-а а-г-и-с-и- ----------------- Аз уча английски. 0
A---ch--an-l-ysk-. A_ u___ a_________ A- u-h- a-g-i-s-i- ------------------ Az ucha angliyski.
ನೀನು ಸ್ಪಾನಿಷ್ ಕಲಿಯುತ್ತೀಯ. Т- уч-ш -с--нск-. Т_ у___ и________ Т- у-и- и-п-н-к-. ----------------- Ти учиш испански. 0
Ti-u-hi-h -s---s--. T_ u_____ i________ T- u-h-s- i-p-n-k-. ------------------- Ti uchish ispanski.
ಅವನು ಜರ್ಮನ್ ಕಲಿಯುತ್ತಾನೆ. То- -чи нем---. Т__ у__ н______ Т-й у-и н-м-к-. --------------- Той учи немски. 0
Toy u--- n--ski. T__ u___ n______ T-y u-h- n-m-k-. ---------------- Toy uchi nemski.
ನಾವು ಫ್ರೆಂಚ್ ಕಲಿಯುತ್ತೇವೆ Н-е уч-- ф------. Н__ у___ ф_______ Н-е у-и- ф-е-с-и- ----------------- Ние учим френски. 0
Nie---hi---r-n--i. N__ u____ f_______ N-e u-h-m f-e-s-i- ------------------ Nie uchim frenski.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. Ви----ит- ита--анс-и. В__ у____ и__________ В-е у-и-е и-а-и-н-к-. --------------------- Вие учите италиански. 0
V-e uc-i-e --a-i-----. V__ u_____ i__________ V-e u-h-t- i-a-i-n-k-. ---------------------- Vie uchite italianski.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. Т- уча----ски. Т_ у___ р_____ Т- у-а- р-с-и- -------------- Те учат руски. 0
Te-u-h---r--k-. T_ u____ r_____ T- u-h-t r-s-i- --------------- Te uchat ruski.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. Д-----уча- -з----е-и--ере-но. Д_ с_ у___ е____ е и_________ Д- с- у-а- е-и-и е и-т-р-с-о- ----------------------------- Да се учат езици е интересно. 0
Da -e-u--at--ez--s- y- --t--e-no. D_ s_ u____ y______ y_ i_________ D- s- u-h-t y-z-t-i y- i-t-r-s-o- --------------------------------- Da se uchat yezitsi ye interesno.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. Н-- -с---е--а--------м- хо-ата. Н__ и_____ д_ р________ х______ Н-е и-к-м- д- р-з-и-а-е х-р-т-. ------------------------------- Ние искаме да разбираме хората. 0
N-e-i---me-da---z-ir--e-kh--a-a. N__ i_____ d_ r________ k_______ N-e i-k-m- d- r-z-i-a-e k-o-a-a- -------------------------------- Nie iskame da razbirame khorata.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. Ни--иска-е--а--а--о-аря---с-------. Н__ и_____ д_ р__________ с х______ Н-е и-к-м- д- р-з-о-а-я-е с х-р-т-. ----------------------------------- Ние искаме да разговаряме с хората. 0
Ni--i-kam--d-------va-y--e-- k-o----. N__ i_____ d_ r___________ s k_______ N-e i-k-m- d- r-z-o-a-y-m- s k-o-a-a- ------------------------------------- Nie iskame da razgovaryame s khorata.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!