ಪದಗುಚ್ಛ ಪುಸ್ತಕ

kn ಕೆಲಸಗಳು   »   bg Дейности

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [тринайсет]

13 [trinayset]

Дейности

[Deynosti]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? К-кв---р--и -арта? К____ п____ М_____ К-к-о п-а-и М-р-а- ------------------ Какво прави Марта? 0
Kakvo--ra-- -ar--? K____ p____ M_____ K-k-o p-a-i M-r-a- ------------------ Kakvo pravi Marta?
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. Т- -а---и-в офис. Т_ р_____ в о____ Т- р-б-т- в о-и-. ----------------- Тя работи в офис. 0
T---r-bo-i v-o-i-. T__ r_____ v o____ T-a r-b-t- v o-i-. ------------------ Tya raboti v ofis.
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. Т- ра-от- -а-к--пю-ър-. Т_ р_____ н_ к_________ Т- р-б-т- н- к-м-ю-ъ-а- ----------------------- Тя работи на компютъра. 0
Tya -ab-ti n---omp-----a. T__ r_____ n_ k__________ T-a r-b-t- n- k-m-y-t-r-. ------------------------- Tya raboti na kompyutyra.
ಮಾರ್ಥ ಎಲ್ಲಿದ್ದಾಳೆ? Къ-- --М---а? К___ е М_____ К-д- е М-р-а- ------------- Къде е Марта? 0
K------ Marta? K___ y_ M_____ K-d- y- M-r-a- -------------- Kyde ye Marta?
ಚಿತ್ರಮಂದಿರದಲ್ಲಿ ಇದ್ದಾಳೆ. На ---о. Н_ к____ Н- к-н-. -------- На кино. 0
Na-k--o. N_ k____ N- k-n-. -------- Na kino.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. Тя---еда--и-м. Т_ г____ ф____ Т- г-е-а ф-л-. -------------- Тя гледа филм. 0
T-- gl-----i-m. T__ g____ f____ T-a g-e-a f-l-. --------------- Tya gleda film.
ಪೀಟರ್ ಏನು ಮಾಡುತ್ತಾನೆ? К---о -р----П--ер? К____ п____ П_____ К-к-о п-а-и П-т-р- ------------------ Какво прави Петер? 0
K-k-o ----- -e-er? K____ p____ P_____ K-k-o p-a-i P-t-r- ------------------ Kakvo pravi Peter?
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. Т-- -----а в-у-иве-с-те-а. Т__ с_____ в у____________ Т-й с-е-в- в у-и-е-с-т-т-. -------------------------- Той следва в университета. 0
To- -l--------ni--rsiteta. T__ s_____ v u____________ T-y s-e-v- v u-i-e-s-t-t-. -------------------------- Toy sledva v universiteta.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. Т-й------зи-и. Т__ у__ е_____ Т-й у-и е-и-и- -------------- Той учи езици. 0
T-- ---i ye-it-i. T__ u___ y_______ T-y u-h- y-z-t-i- ----------------- Toy uchi yezitsi.
ಪೀಟರ್ ಎಲ್ಲಿದ್ದಾನೆ? К----е Пете-? К___ е П_____ К-д- е П-т-р- ------------- Къде е Петер? 0
Kyd---e--e---? K___ y_ P_____ K-d- y- P-t-r- -------------- Kyde ye Peter?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. В-к--енето. В к________ В к-ф-н-т-. ----------- В кафенето. 0
V k-fe-e-o. V k________ V k-f-n-t-. ----------- V kafeneto.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. Т-й -ие --фе. Т__ п__ к____ Т-й п-е к-ф-. ------------- Той пие кафе. 0
T-y---e kafe. T__ p__ k____ T-y p-e k-f-. ------------- Toy pie kafe.
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? Те--ъд-----ч---д- хо-я-? Т_ к___ о_____ д_ х_____ Т- к-д- о-и-а- д- х-д-т- ------------------------ Те къде обичат да ходят? 0
T- ky-e -b--hat -a k----a-? T_ k___ o______ d_ k_______ T- k-d- o-i-h-t d- k-o-y-t- --------------------------- Te kyde obichat da khodyat?
ಸಂಗೀತ ಕಚೇರಿಗೆ. На--он--рт. Н_ к_______ Н- к-н-е-т- ----------- На концерт. 0
Na-k---se--. N_ k________ N- k-n-s-r-. ------------ Na kontsert.
ಅವರಿಗೆ ಸಂಗೀತ ಕೇಳಲು ಇಷ್ಟ. Те оби--т д- -------музи--. Т_ о_____ д_ с_____ м______ Т- о-и-а- д- с-у-а- м-з-к-. --------------------------- Те обичат да слушат музика. 0
T--obi---- d- --u--at--uz-k-. T_ o______ d_ s______ m______ T- o-i-h-t d- s-u-h-t m-z-k-. ----------------------------- Te obichat da slushat muzika.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? Те--ъде н---б-чат-да-хо---? Т_ к___ н_ о_____ д_ х_____ Т- к-д- н- о-и-а- д- х-д-т- --------------------------- Те къде не обичат да ходят? 0
Te k-de-ne -bi--at-d- k-o-yat? T_ k___ n_ o______ d_ k_______ T- k-d- n- o-i-h-t d- k-o-y-t- ------------------------------ Te kyde ne obichat da khodyat?
ಡಿಸ್ಕೋಗೆ. В-дис-о-е--т-. В д___________ В д-с-о-е-а-а- -------------- В дискотеката. 0
V--is--t--ata. V d___________ V d-s-o-e-a-a- -------------- V diskotekata.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. Т- н- -------да --н--ват. Т_ н_ о_____ д_ т________ Т- н- о-и-а- д- т-н-у-а-. ------------------------- Те не обичат да танцуват. 0
T- ne---ic--t--a ta--s-v--. T_ n_ o______ d_ t_________ T- n- o-i-h-t d- t-n-s-v-t- --------------------------- Te ne obichat da tantsuvat.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!