ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   bg В басейна

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [петдесет]

50 [petdeset]

В басейна

[V baseyna]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. Д-е- е---ре--. Д___ е г______ Д-е- е г-р-щ-. -------------- Днес е горещо. 0
Dn----e--o-esh--o. D___ y_ g_________ D-e- y- g-r-s-c-o- ------------------ Dnes ye goreshcho.
ನಾವು ಈಜು ಕೊಳಕ್ಕೆ ಹೋಗೋಣವೆ? Д- о----м-----асе--? Д_ о_____ н_ б______ Д- о-и-е- н- б-с-й-? -------------------- Да отидем на басейн? 0
D--otidem -------yn? D_ o_____ n_ b______ D- o-i-e- n- b-s-y-? -------------------- Da otidem na baseyn?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? И-к-- ли -а---и-ем да-плу-а--? И____ л_ д_ о_____ д_ п_______ И-к-ш л- д- о-и-е- д- п-у-а-е- ------------------------------ Искаш ли да отидем да плуваме? 0
Is-a----i------i-e--da--lu-a-e? I_____ l_ d_ o_____ d_ p_______ I-k-s- l- d- o-i-e- d- p-u-a-e- ------------------------------- Iskash li da otidem da pluvame?
ನಿನ್ನ ಬಳಿ ಟವೆಲ್ ಇದೆಯೆ? И-а- -и--а----? И___ л_ х______ И-а- л- х-в-и-? --------------- Имаш ли хавлия? 0
I-a-h l- -ha-----? I____ l_ k________ I-a-h l- k-a-l-y-? ------------------ Imash li khavliya?
ನಿನ್ನ ಬಳಿ ಈಜು ಚಡ್ಡಿ ಇದೆಯೆ? И-а--ли ба-с-- -а----? И___ л_ б_____ г______ И-а- л- б-н-к- г-щ-т-? ---------------------- Имаш ли бански гащета? 0
I-a-- l- ---ski g-s-ch-ta? I____ l_ b_____ g_________ I-a-h l- b-n-k- g-s-c-e-a- -------------------------- Imash li banski gashcheta?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? Им-ш-л- б--ск- к-с-ю-? И___ л_ б_____ к______ И-а- л- б-н-к- к-с-ю-? ---------------------- Имаш ли бански костюм? 0
Im-s--l----nski-k--tyu-? I____ l_ b_____ k_______ I-a-h l- b-n-k- k-s-y-m- ------------------------ Imash li banski kostyum?
ನಿನಗೆ ಈಜಲು ಬರುತ್ತದೆಯೆ? М-же------а п-уваш? М____ л_ д_ п______ М-ж-ш л- д- п-у-а-? ------------------- Можеш ли да плуваш? 0
Mo--esh ---da -lu-a--? M______ l_ d_ p_______ M-z-e-h l- d- p-u-a-h- ---------------------- Mozhesh li da pluvash?
ನಿನಗೆ ಧುಮುಕಲು ಆಗುತ್ತದೆಯೆ? Мож---ли-д--се г-у----? М____ л_ д_ с_ г_______ М-ж-ш л- д- с- г-у-к-ш- ----------------------- Можеш ли да се гмуркаш? 0
M-zh--h li-da-s- g-urk--h? M______ l_ d_ s_ g________ M-z-e-h l- d- s- g-u-k-s-? -------------------------- Mozhesh li da se gmurkash?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? М---- -- д--скачаш --- -о--та? М____ л_ д_ с_____ в__ в______ М-ж-ш л- д- с-а-а- в-в в-д-т-? ------------------------------ Можеш ли да скачаш във водата? 0
Mo-he-- -i -- -k-ch-s--vy- ---a-a? M______ l_ d_ s_______ v__ v______ M-z-e-h l- d- s-a-h-s- v-v v-d-t-? ---------------------------------- Mozhesh li da skachash vyv vodata?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? Къ-- --д----? К___ е д_____ К-д- е д-ш-т- ------------- Къде е душът? 0
Ky-- ye------t? K___ y_ d______ K-d- y- d-s-y-? --------------- Kyde ye dushyt?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? К--- е--ъ-ле-а-ня-а? К___ е с____________ К-д- е с-б-е-а-н-т-? -------------------- Къде е съблекалнята? 0
K--- -e--y-l-kal--ata? K___ y_ s_____________ K-d- y- s-b-e-a-n-a-a- ---------------------- Kyde ye syblekalnyata?
ಇಲ್ಲಿ ಈಜುಕನ್ನಡಕ ಎಲ್ಲಿದೆ? Къд- -а-о---а----- п-ува--? К___ с_ о______ з_ п_______ К-д- с- о-и-а-а з- п-у-а-е- --------------------------- Къде са очилата за плуване? 0
K------ --h----a za --uv--e? K___ s_ o_______ z_ p_______ K-d- s- o-h-l-t- z- p-u-a-e- ---------------------------- Kyde sa ochilata za pluvane?
ನೀರು ಆಳವಾಗಿದೆಯೆ? В----а ----о-а--и--? В_____ д______ л_ е_ В-д-т- д-л-о-а л- е- -------------------- Водата дълбока ли е? 0
V--a-a d--bo---l- y-? V_____ d______ l_ y__ V-d-t- d-l-o-a l- y-? --------------------- Vodata dylboka li ye?
ನೀರು ಸ್ವಚ್ಚವಾಗಿದೆಯೆ? Вод-т- ч--та -и -? В_____ ч____ л_ е_ В-д-т- ч-с-а л- е- ------------------ Водата чиста ли е? 0
V--at-----sta------? V_____ c_____ l_ y__ V-d-t- c-i-t- l- y-? -------------------- Vodata chista li ye?
ನೀರು ಬೆಚ್ಚಗಿದೆಯೆ? В-дата--оп-а-ли--? В_____ т____ л_ е_ В-д-т- т-п-а л- е- ------------------ Водата топла ли е? 0
Vodata -o--a------? V_____ t____ l_ y__ V-d-t- t-p-a l- y-? ------------------- Vodata topla li ye?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. С-у-ен- м- е. С______ м_ е_ С-у-е-о м- е- ------------- Студено ми е. 0
S-ude-- m----. S______ m_ y__ S-u-e-o m- y-. -------------- Studeno mi ye.
ನೀರು ಕೊರೆಯುತ್ತಿದೆ. Во-ата е-д--та студ-на. В_____ е д____ с_______ В-д-т- е д-с-а с-у-е-а- ----------------------- Водата е доста студена. 0
Vodata--e----ta------na. V_____ y_ d____ s_______ V-d-t- y- d-s-a s-u-e-a- ------------------------ Vodata ye dosta studena.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. Сег- --лизам -т в--ат-. С___ и______ о_ в______ С-г- и-л-з-м о- в-д-т-. ----------------------- Сега излизам от водата. 0
S-ga iz--zam--t vo---a. S___ i______ o_ v______ S-g- i-l-z-m o- v-d-t-. ----------------------- Sega izlizam ot vodata.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.