ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   bg Прилагателни 1

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

78 [седемдесет и осем]

78 [sedemdeset i osem]

Прилагателни 1

Prilagatelni 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. в----с-----е-а в________ ж___ в-з-а-т-а ж-н- -------------- възрастна жена 0
v-z-a-t-- ----a v________ z____ v-z-a-t-a z-e-a --------------- vyzrastna zhena
ಒಬ್ಬ ದಪ್ಪ ಮಹಿಳೆ. де-ела-жена д_____ ж___ д-б-л- ж-н- ----------- дебела жена 0
d--e-------a d_____ z____ d-b-l- z-e-a ------------ debela zhena
ಒಬ್ಬ ಕುತೂಹಲವುಳ್ಳ ಮಹಿಳೆ. лю-о-и-на-жена л________ ж___ л-б-п-т-а ж-н- -------------- любопитна жена 0
l-ub--itna-z-e-a l_________ z____ l-u-o-i-n- z-e-a ---------------- lyubopitna zhena
ಒಂದು ಹೊಸ ಗಾಡಿ. н-ва к-ла н___ к___ н-в- к-л- --------- нова кола 0
nov----la n___ k___ n-v- k-l- --------- nova kola
ಒಂದು ವೇಗವಾದ ಗಾಡಿ. б---а ко-а б____ к___ б-р-а к-л- ---------- бърза кола 0
b-r-a-kola b____ k___ b-r-a k-l- ---------- byrza kola
ಒಂದು ಹಿತಕರವಾದ ಗಾಡಿ. у-------о-а у_____ к___ у-о-н- к-л- ----------- удобна кола 0
u-obn--k--a u_____ k___ u-o-n- k-l- ----------- udobna kola
ಒಂದು ನೀಲಿ ಅಂಗಿ. си-я -окля с___ р____ с-н- р-к-я ---------- синя рокля 0
sin---roklya s____ r_____ s-n-a r-k-y- ------------ sinya roklya
ಒಂದು ಕೆಂಪು ಅಂಗಿ. ч--вена-ро-ля ч______ р____ ч-р-е-а р-к-я ------------- червена рокля 0
cher--na-r-kl-a c_______ r_____ c-e-v-n- r-k-y- --------------- chervena roklya
ಒಂದು ಹಸಿರು ಅಂಗಿ. з-л--а -о--я з_____ р____ з-л-н- р-к-я ------------ зелена рокля 0
z-lena--o---a z_____ r_____ z-l-n- r-k-y- ------------- zelena roklya
ಒಂದು ಕಪ್ಪು ಚೀಲ. ч---а-чанта ч____ ч____ ч-р-а ч-н-а ----------- черна чанта 0
c--rn---h-n-a c_____ c_____ c-e-n- c-a-t- ------------- cherna chanta
ಒಂದು ಕಂದು ಚೀಲ. каф--- ---та к_____ ч____ к-ф-в- ч-н-а ------------ кафява чанта 0
kafy--a c-a-ta k______ c_____ k-f-a-a c-a-t- -------------- kafyava chanta
ಒಂದು ಬಿಳಿ ಚೀಲ. бял--ч-нта б___ ч____ б-л- ч-н-а ---------- бяла чанта 0
b--l- ch--ta b____ c_____ b-a-a c-a-t- ------------ byala chanta
ಒಳ್ಳೆಯ ಜನ. п-ия--и-х-ра п______ х___ п-и-т-и х-р- ------------ приятни хора 0
priy---i ----a p_______ k____ p-i-a-n- k-o-a -------------- priyatni khora
ವಿನೀತ ಜನ. у--и-и--ора у_____ х___ у-т-в- х-р- ----------- учтиви хора 0
uc-tivi---ora u______ k____ u-h-i-i k-o-a ------------- uchtivi khora
ಸ್ವಾರಸ್ಯಕರ ಜನ. ин---ес-и-х-ра и________ х___ и-т-р-с-и х-р- -------------- интересни хора 0
in--r--n--khora i________ k____ i-t-r-s-i k-o-a --------------- interesni khora
ಮುದ್ದು ಮಕ್ಕಳು. ми-и--еца м___ д___ м-л- д-ц- --------- мили деца 0
m-l-----sa m___ d____ m-l- d-t-a ---------- mili detsa
ನಿರ್ಲಜ್ಜ ಮಕ್ಕಳು нах-лни---ца н______ д___ н-х-л-и д-ц- ------------ нахални деца 0
nak--lni----sa n_______ d____ n-k-a-n- d-t-a -------------- nakhalni detsa
ಒಳ್ಳೆಯ ಮಕ್ಕಳು. п-слу-н- ---а п_______ д___ п-с-у-н- д-ц- ------------- послушни деца 0
po--u-h-- --tsa p________ d____ p-s-u-h-i d-t-a --------------- poslushni detsa

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......