ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   bg трябва ми / имам нужда – искам

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [шейсет и девет]

69 [sheyset i devet]

трябва ми / имам нужда – искам

[tryabva mi / imam nuzhda – iskam]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. Т---ва м--л----. Т----- м- л----- Т-я-в- м- л-г-о- ---------------- Трябва ми легло. 0
T--------- --g-o. T------ m- l----- T-y-b-a m- l-g-o- ----------------- Tryabva mi leglo.
ನಾನು ಮಲಗಲು ಬಯಸುತ್ತೇನೆ. И-кам д- сп-. И---- д- с--- И-к-м д- с-я- ------------- Искам да спя. 0
I------a--py-. I---- d- s---- I-k-m d- s-y-. -------------- Iskam da spya.
ಇಲ್ಲಿ ಒಂದು ಹಾಸಿಗೆ ಇದೆಯೇ? Т-к-им--л- -ег-о? Т-- и-- л- л----- Т-к и-а л- л-г-о- ----------------- Тук има ли легло? 0
Tuk-i-a-li--e--o? T-- i-- l- l----- T-k i-a l- l-g-o- ----------------- Tuk ima li leglo?
ನನಗೆ (ಒಂದು) ದೀಪ ಅವಶ್ಯಕವಾಗಿದೆ. Т-яб-а ----а---. Т----- м- л----- Т-я-в- м- л-м-а- ---------------- Трябва ми лампа. 0
T---b----i -ampa. T------ m- l----- T-y-b-a m- l-m-a- ----------------- Tryabva mi lampa.
ನಾನು ಓದಲು ಬಯಸುತ್ತೇನೆ Ис-ам--а --та. И---- д- ч---- И-к-м д- ч-т-. -------------- Искам да чета. 0
Is-a--da-c-eta. I---- d- c----- I-k-m d- c-e-a- --------------- Iskam da cheta.
ಇಲ್ಲಿ ಒಂದು ದೀಪ ಇದೆಯೆ? Т-к--м--ли л-м--? Т-- и-- л- л----- Т-к и-а л- л-м-а- ----------------- Тук има ли лампа? 0
T-------li lam-a? T-- i-- l- l----- T-k i-a l- l-m-a- ----------------- Tuk ima li lampa?
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. Т---ва--и-теле--н. Т----- м- т------- Т-я-в- м- т-л-ф-н- ------------------ Трябва ми телефон. 0
T-y---a-m- -ele-o-. T------ m- t------- T-y-b-a m- t-l-f-n- ------------------- Tryabva mi telefon.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. Иска- д---е--бадя. И---- д- с- о----- И-к-м д- с- о-а-я- ------------------ Искам да се обадя. 0
I-----d--se ob---a. I---- d- s- o------ I-k-m d- s- o-a-y-. ------------------- Iskam da se obadya.
ಇಲ್ಲಿ ಒಂದು ಟೆಲಿಫೋನ್ ಇದೆಯೆ? Т-- и---л- те--фон? Т-- и-- л- т------- Т-к и-а л- т-л-ф-н- ------------------- Тук има ли телефон? 0
Tuk -m- -i---lefo-? T-- i-- l- t------- T-k i-a l- t-l-f-n- ------------------- Tuk ima li telefon?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. Т-я--а -и-кам-р-. Т----- м- к------ Т-я-в- м- к-м-р-. ----------------- Трябва ми камера. 0
Tr-a-va-mi-ka--r-. T------ m- k------ T-y-b-a m- k-m-r-. ------------------ Tryabva mi kamera.
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. Ис-ам-д--с-има-. И---- д- с------ И-к-м д- с-и-а-. ---------------- Искам да снимам. 0
Iskam----s-----. I---- d- s------ I-k-m d- s-i-a-. ---------------- Iskam da snimam.
ಇಲ್ಲಿ ಒಂದು ಕ್ಯಾಮರಾ ಇದೆಯೆ? Тук -м--ли -----а? Т-- и-- л- к------ Т-к и-а л- к-м-р-? ------------------ Тук има ли камера? 0
Tu- --- l--k--er-? T-- i-- l- k------ T-k i-a l- k-m-r-? ------------------ Tuk ima li kamera?
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. Т-яб-- -и----пютър. Т----- м- к-------- Т-я-в- м- к-м-ю-ъ-. ------------------- Трябва ми компютър. 0
T--a-----i-k--py-ty-. T------ m- k--------- T-y-b-a m- k-m-y-t-r- --------------------- Tryabva mi kompyutyr.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. И---- д- из---тя---майл. И---- д- и------ е------ И-к-м д- и-п-а-я е-м-й-. ------------------------ Искам да изпратя е-майл. 0
Iskam da -zp--ty- ----ay-. I---- d- i------- y------- I-k-m d- i-p-a-y- y---a-l- -------------------------- Iskam da izpratya ye-mayl.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? Тук--м- -и -о-п-тър? Т-- и-- л- к-------- Т-к и-а л- к-м-ю-ъ-? -------------------- Тук има ли компютър? 0
T-k i-a l- --mp--t-r? T-- i-- l- k--------- T-k i-a l- k-m-y-t-r- --------------------- Tuk ima li kompyutyr?
ನನಗೆ ಒಂದು ಬಾಲ್ ಪೆನ್ ಬೇಕು. Т----а-ми---м----ка. Т----- м- х--------- Т-я-в- м- х-м-к-л-а- -------------------- Трябва ми химикалка. 0
T-y-b-a--i k-imi--lk-. T------ m- k---------- T-y-b-a m- k-i-i-a-k-. ---------------------- Tryabva mi khimikalka.
ನಾನು ಏನನ್ನೋ ಬರೆಯಲು ಬಯಸುತ್ತೇನೆ. И-к-- -- -а--ш- ---о. И---- д- н----- н---- И-к-м д- н-п-ш- н-щ-. --------------------- Искам да напиша нещо. 0
I--a---a-n--i-ha n--hch-. I---- d- n------ n------- I-k-m d- n-p-s-a n-s-c-o- ------------------------- Iskam da napisha neshcho.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? Т-- ----л---ист х-рти--и---ми-а-к-? Т-- и-- л- л--- х----- и х--------- Т-к и-а л- л-с- х-р-и- и х-м-к-л-а- ----------------------------------- Тук има ли лист хартия и химикалка? 0
T-k-i-- -i l--t---ar--y- i k-im----k-? T-- i-- l- l--- k------- i k---------- T-k i-a l- l-s- k-a-t-y- i k-i-i-a-k-? -------------------------------------- Tuk ima li list khartiya i khimikalka?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....