ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   ko 부정하기 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [예순넷]

64 [yesunnes]

부정하기 1

bujeonghagi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. 저- --단-를 -- 못--요. 저_ 그 단__ 이_ 못 해__ 저- 그 단-를 이- 못 해-. ----------------- 저는 그 단어를 이해 못 해요. 0
je--e-- g----an-e--eul --ae --- --e-o. j______ g__ d_________ i___ m__ h_____ j-o-e-n g-u d-n-e-l-u- i-a- m-s h-e-o- -------------------------------------- jeoneun geu dan-eoleul ihae mos haeyo.
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. 저는-그-----이- 못 --. 저_ 그 문__ 이_ 못 해__ 저- 그 문-을 이- 못 해-. ----------------- 저는 그 문장을 이해 못 해요. 0
j-one-----u --njan----l i--e--os-haey-. j______ g__ m__________ i___ m__ h_____ j-o-e-n g-u m-n-a-g-e-l i-a- m-s h-e-o- --------------------------------------- jeoneun geu munjang-eul ihae mos haeyo.
ನನಗೆ ಅರ್ಥ ಗೊತ್ತಾಗುತ್ತಿಲ್ಲ 저는-- -을 -해-못-해-. 저_ 그 뜻_ 이_ 못 해__ 저- 그 뜻- 이- 못 해-. ---------------- 저는 그 뜻을 이해 못 해요. 0
je---u- g-- -te---e-l -ha- mos-h----. j______ g__ t________ i___ m__ h_____ j-o-e-n g-u t-e-s-e-l i-a- m-s h-e-o- ------------------------------------- jeoneun geu tteus-eul ihae mos haeyo.
ಅಧ್ಯಾಪಕ 선-님 선__ 선-님 --- 선생님 0
se------g--m s___________ s-o-s-e-g-i- ------------ seonsaengnim
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? 선--- -해해요? 선___ 이____ 선-님- 이-해-? ---------- 선생님을 이해해요? 0
s-o--a-ngn----u---ha--a-yo? s_______________ i_________ s-o-s-e-g-i---u- i-a-h-e-o- --------------------------- seonsaengnim-eul ihaehaeyo?
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. 네,-잘 이--요. 네_ 잘 이____ 네- 잘 이-해-. ---------- 네, 잘 이해해요. 0
n-,------ha---e--. n__ j__ i_________ n-, j-l i-a-h-e-o- ------------------ ne, jal ihaehaeyo.
ಅಧ್ಯಾಪಕಿ 선생님 선__ 선-님 --- 선생님 0
se---aeng--m s___________ s-o-s-e-g-i- ------------ seonsaengnim
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? 선--- ---요? 선___ 이____ 선-님- 이-해-? ---------- 선생님을 이해해요? 0
s-o-s--ng--m-eu- i-a-ha---? s_______________ i_________ s-o-s-e-g-i---u- i-a-h-e-o- --------------------------- seonsaengnim-eul ihaehaeyo?
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. 네,-잘 이해-요. 네_ 잘 이____ 네- 잘 이-해-. ---------- 네, 잘 이해해요. 0
n-, -al---aeh--y-. n__ j__ i_________ n-, j-l i-a-h-e-o- ------------------ ne, jal ihaehaeyo.
ಜನಗಳು. 사람들 사__ 사-들 --- 사람들 0
s-l-m-e-l s________ s-l-m-e-l --------- salamdeul
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? 사--을-이---? 사___ 이____ 사-들- 이-해-? ---------- 사람들을 이해해요? 0
sal-m--u---u- --aehae-o? s____________ i_________ s-l-m-e-l-e-l i-a-h-e-o- ------------------------ salamdeul-eul ihaehaeyo?
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. 아--- 잘--- 못-해요. 아___ 잘 이_ 못 해__ 아-요- 잘 이- 못 해-. --------------- 아니요, 잘 이해 못 해요. 0
aniy-, --l i-ae --s -----. a_____ j__ i___ m__ h_____ a-i-o- j-l i-a- m-s h-e-o- -------------------------- aniyo, jal ihae mos haeyo.
ಸ್ನೇಹಿತೆ. 여자친구 여___ 여-친- ---- 여자친구 0
ye--a-hin-u y__________ y-o-a-h-n-u ----------- yeojachingu
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? 당-은-여-친-- 있어-? 당__ 여____ 있___ 당-은 여-친-가 있-요- -------------- 당신은 여자친구가 있어요? 0
d--gsi--e----eo--c-i-g-ga---s--o--? d__________ y____________ i________ d-n-s-n-e-n y-o-a-h-n-u-a i-s-e-y-? ----------------------------------- dangsin-eun yeojachinguga iss-eoyo?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. 네,--어요. 네_ 있___ 네- 있-요- ------- 네, 있어요. 0
n-, ----e-y-. n__ i________ n-, i-s-e-y-. ------------- ne, iss-eoyo.
ಮಗಳು. 딸딸 - 0
t-al t___ t-a- ---- ttal
ನಿಮಗೆ ಒಬ್ಬ ಮಗಳು ಇದ್ದಾಳೆಯೆ? 당신- 딸--있어-? 당__ 딸_ 있___ 당-은 딸- 있-요- ----------- 당신은 딸이 있어요? 0
dang-i--e-----a----------yo? d__________ t_____ i________ d-n-s-n-e-n t-a--- i-s-e-y-? ---------------------------- dangsin-eun ttal-i iss-eoyo?
ಇಲ್ಲ, ನನಗೆ ಮಗಳು ಇಲ್ಲ. 아----없어요. 아___ 없___ 아-요- 없-요- --------- 아니요, 없어요. 0
a---o, eobs-e--o. a_____ e_________ a-i-o- e-b---o-o- ----------------- aniyo, eobs-eoyo.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.