ಪದಗುಚ್ಛ ಪುಸ್ತಕ

kn ಓದುವುದು ಮತ್ತು ಬರೆಯುವುದು   »   bg Четене и писане

೬ [ಆರು]

ಓದುವುದು ಮತ್ತು ಬರೆಯುವುದು

ಓದುವುದು ಮತ್ತು ಬರೆಯುವುದು

6 [шест]

6 [shest]

Четене и писане

[Chetene i pisane]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಓದುತ್ತೇನೆ. А----та. А_ ч____ А- ч-т-. -------- Аз чета. 0
Az----t-. A_ c_____ A- c-e-a- --------- Az cheta.
ನಾನು ಒಂದು ಅಕ್ಷರವನ್ನು ಓದುತ್ತೇನೆ. Аз чета-е-н----к--. А_ ч___ е___ б_____ А- ч-т- е-н- б-к-а- ------------------- Аз чета една буква. 0
Az-c--ta -edna-bukv-. A_ c____ y____ b_____ A- c-e-a y-d-a b-k-a- --------------------- Az cheta yedna bukva.
ನಾನು ಒಂದು ಪದವನ್ನು ಓದುತ್ತೇನೆ. А- ч-т- е--а -у--. А_ ч___ е___ д____ А- ч-т- е-н- д-м-. ------------------ Аз чета една дума. 0
A- c-eta----n------. A_ c____ y____ d____ A- c-e-a y-d-a d-m-. -------------------- Az cheta yedna duma.
ನಾನು ಒಂದು ವಾಕ್ಯವನ್ನು ಓದುತ್ತೇನೆ. Аз--е-- ед-о---ре----е. А_ ч___ е___ и_________ А- ч-т- е-н- и-р-ч-н-е- ----------------------- Аз чета едно изречение. 0
A- c-et- y---o--z--c--nie. A_ c____ y____ i__________ A- c-e-a y-d-o i-r-c-e-i-. -------------------------- Az cheta yedno izrechenie.
ನಾನು ಒಂದು ಪತ್ರವನ್ನು ಓದುತ್ತೇನೆ. А--ч------н- ---мо. А_ ч___ е___ п_____ А- ч-т- е-н- п-с-о- ------------------- Аз чета едно писмо. 0
A----et- y---o----mo. A_ c____ y____ p_____ A- c-e-a y-d-o p-s-o- --------------------- Az cheta yedno pismo.
ನಾನು ಒಂದು ಪುಸ್ತಕವನ್ನು ಓದುತ್ತೇನೆ. Аз--ета -д-- к--г-. А_ ч___ е___ к_____ А- ч-т- е-н- к-и-а- ------------------- Аз чета една книга. 0
Az ch--a-y--n-----ga. A_ c____ y____ k_____ A- c-e-a y-d-a k-i-a- --------------------- Az cheta yedna kniga.
ನಾನು ಓದುತ್ತೇನೆ. Аз--ет-. А_ ч____ А- ч-т-. -------- Аз чета. 0
Az chet-. A_ c_____ A- c-e-a- --------- Az cheta.
ನೀನು ಓದುತ್ತೀಯ. Ти ---е-. Т_ ч_____ Т- ч-т-ш- --------- Ти четеш. 0
Ti-c-e-es-. T_ c_______ T- c-e-e-h- ----------- Ti chetesh.
ಅವನು ಓದುತ್ತಾನೆ. Т-- ---е. Т__ ч____ Т-й ч-т-. --------- Той чете. 0
T-y-che-e. T__ c_____ T-y c-e-e- ---------- Toy chete.
ನಾನು ಬರೆಯುತ್ತೇನೆ. Аз-пи--. А_ п____ А- п-ш-. -------- Аз пиша. 0
Az-p--h-. A_ p_____ A- p-s-a- --------- Az pisha.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ. Аз п-ш- е--- б-к--. А_ п___ е___ б_____ А- п-ш- е-н- б-к-а- ------------------- Аз пиша една буква. 0
A- -i--a --d-a--u---. A_ p____ y____ b_____ A- p-s-a y-d-a b-k-a- --------------------- Az pisha yedna bukva.
ನಾನು ಒಂದು ಪದವನ್ನು ಬರೆಯುತ್ತೇನೆ. А---иш- е--а-ду--. А_ п___ е___ д____ А- п-ш- е-н- д-м-. ------------------ Аз пиша една дума. 0
A- p--ha-y-d-- d---. A_ p____ y____ d____ A- p-s-a y-d-a d-m-. -------------------- Az pisha yedna duma.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. Аз-п-ш--е-но -зр-ч-ние. А_ п___ е___ и_________ А- п-ш- е-н- и-р-ч-н-е- ----------------------- Аз пиша едно изречение. 0
Az-p-sh- y-dno i---ch--ie. A_ p____ y____ i__________ A- p-s-a y-d-o i-r-c-e-i-. -------------------------- Az pisha yedno izrechenie.
ನಾನು ಒಂದು ಪತ್ರವನ್ನು ಬರೆಯುತ್ತೇನೆ. А---иша-е-н--писмо. А_ п___ е___ п_____ А- п-ш- е-н- п-с-о- ------------------- Аз пиша едно писмо. 0
Az ---h- y-dn--p----. A_ p____ y____ p_____ A- p-s-a y-d-o p-s-o- --------------------- Az pisha yedno pismo.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ. А--пи-- -дн- -нига. А_ п___ е___ к_____ А- п-ш- е-н- к-и-а- ------------------- Аз пиша една книга. 0
Az-p--ha y--na-k--ga. A_ p____ y____ k_____ A- p-s-a y-d-a k-i-a- --------------------- Az pisha yedna kniga.
ನಾನು ಬರೆಯುತ್ತೇನೆ. Аз-пи-а. А_ п____ А- п-ш-. -------- Аз пиша. 0
Az -ish-. A_ p_____ A- p-s-a- --------- Az pisha.
ನೀನು ಬರೆಯುತ್ತೀಯ. Т- -и--ш. Т_ п_____ Т- п-ш-ш- --------- Ти пишеш. 0
Ti pi-h-s-. T_ p_______ T- p-s-e-h- ----------- Ti pishesh.
ಅವನು ಬರೆಯುತ್ತಾನೆ. Т-- -ише. Т__ п____ Т-й п-ш-. --------- Той пише. 0
T-y-pis-e. T__ p_____ T-y p-s-e- ---------- Toy pishe.

ಅಂತರ ರಾಷ್ಟ್ರೀಯ ಪದಗಳು.

ಜಾಗತೀಕರಣದ ಪ್ರಕ್ರಿಯೆಯನ್ನು ಭಾಷೆಗಳಿಂದ ಕೂಡ ನಿಲ್ಲಿಸಲಾಗುವುದಿಲ್ಲ. ಭಾಷೆಗಳಲ್ಲಿ ಹೆಚ್ಚಾಗುತ್ತಿರುವ ಅಂತರ ರಾಷ್ಟ್ರೀಯ ಪದಗಳು ಇದನ್ನು ದೃಢೀಕರಿಸುತ್ತವೆ. ಅಂತರ ರಾಷ್ಟ್ರೀಯ ಪದಗಳು ಹತ್ತು ಹಲವಾರು ಭಾಷೆಗಳಲ್ಲಿ ಇರುತ್ತವೆ. ಈ ಪದಗಳು ಒಂದೆ ಅಥವಾ ಹೋಲುವ ಅರ್ಥವನ್ನು ಹೊಂದಿರುತ್ತವೆ. ಅವುಗಳ ಉಚ್ಚಾರಣೆ ಸಹ ಸಮಾನವಾಗಿರುತ್ತದೆ. ಈ ಪದಗಳನ್ನು ಬರೆಯುವ ರೀತಿ ಕೂಡ ಸಾಮಾನ್ಯವಾಗಿ ಒಂದೆ ತರಹ ಇರುತ್ತದೆ. ಅಂತರ ರಾಷ್ಟ್ರೀಯ ಪದಗಳು ಹೇಗೆ ಎಲ್ಲಾ ಕಡೆ ಪಸರಿಸುತ್ತವೆ ಎನ್ನುವುದು ಕುತೂಹಲಕಾರಿ. ಅವುಗಳು ಯಾವ ಸರಹದ್ದುಗಳನ್ನೂ ಲಕ್ಷಿಸುವುದಿಲ್ಲ. ಭೌಗೋಳಿಕ ಗಡಿಗಳೂ ಇಲ್ಲ. ಭಾಷಾ ಗಡಿಗಳಂತು ಇಲ್ಲವೆ ಇಲ್ಲ. ಕೆಲವು ಪದಗಳನ್ನಂತು ಎಲ್ಲಾ ಖಂಡಗಳಲ್ಲಿಯು ಅರ್ಥಮಾಡಿಕೊಳ್ಳುತ್ತಾರೆ. ಹೋಟೆಲ್ ಎನ್ನುವ ಪದ ಇದಕ್ಕೆ ಒಂದು ಒಳ್ಳೆ ಉದಾಹರಣೆ. ಇದು ಪ್ರಪಂಚದ ಎಲ್ಲೆಡೆಯಲ್ಲೂ ಪ್ರಚಲಿತವಾಗಿದೆ. ಸುಮಾರು ಅಂತರ ರಾಷ್ಟ್ರೀಯ ಪದಗಳು ವಿಜ್ಞಾನದಿಂದ ಬಂದಿವೆ. ಪಾರಿಭಾಷಿಕ ವ್ಯಾಖ್ಯಾನಗಳು ಬೇಗ ವಿಶ್ವವ್ಯಾಪಿಗಳಾಗುತ್ತವೆ. ಹಳೆಯ ಅಂತರ ರಾಷ್ಟ್ರೀಯ ಪದಗಳು ಒಂದೆ ಮೂಲವನ್ನು ಹೊಂದಿರುತ್ತವೆ. ಹಾಗೂ ಒಂದೆ ಪದದಿಂದ ಉದ್ಭವವಾಗಿರುತ್ತವೆ. ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಪದಗಳು ಎರವಲು ಪದಗಳು. ಅಂದರೆ ವಿವಿಧ ಭಾಷೆಗಳು ಈ ಪದಗಳನ್ನು ಸುಮ್ಮನೆ ತಮ್ಮ ಶಬ್ಧಕೋಶಕ್ಕೆ ಸೇರಿಸಿಕೊಳ್ಳುತ್ತವೆ. ಸೇರ್ಪಡಿಕೆಯ ಸಂದರ್ಭದಲ್ಲಿ ಸಂಸ್ಕೃತಿ ಗಹನವಾದ ಪ್ರಭಾವವನ್ನು ಬೀರುತ್ತದೆ. ಪ್ರತಿ ನಾಗರೀಕತೆಯು ತನ್ನದೆ ಆದ ಸಂಪ್ರದಾಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ಸೃಷ್ಠಿಗಳು ಎಲ್ಲಾ ಕಡೆಯಲ್ಲಿ ಏಕರೂಪವಾಗಿ ಪ್ರಚಲಿತವಾಗುವುದಿಲ್ಲ. ಸಂಸ್ಕೃತಿಯ ಆಯಾಮಗಳು ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿಶ್ಚಯಿಸುತ್ತದೆ. ಕೆಲವು ವಸ್ತುಗಳು ಪ್ರಪಂಚದ ನಿಶ್ಚಿತ ಭಾಗಗಳಲ್ಲಿ ಮಾತ್ರ ದೊರೆಯುತ್ತವೆ . ಹಲವು ವಿಷಯಗಳು ಶೀಘ್ರವಾಗಿ ಪ್ರಪಂಚದ ಎಲ್ಲೆಡೆಗೆ ಹರಡಿಕೊಳ್ಳುತ್ತವೆ. ಈ ವಸ್ತು/ವಿಷಯಗಳು ಹರಡಿಕೊಂಡಾಗ ಮಾತ್ರ ಅವುಗಳ ಹೆಸರು ಪರಿಚಿತವಾಗುತ್ತದೆ. ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಪದಗಳು ರೋಮಾಂಚಕಾರಿಯಾಗಿರುತ್ತವೆ. ಭಾಷೆಗಳನ್ನು ಶೋಧಿಸಿದರೆ , ನಾವು ಯಾವಾಗಲು ಸಂಸ್ಕೃತಿಯನ್ನು ಪತ್ತೆ ಹಚ್ಚುತ್ತೇವೆ.