ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   bn অতীতকালবাচক সাহায্যকারী ক্রিয়া ১

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

৮৭ [সাতাশি]

87 [Sātāśi]

অতীতকালবাচক সাহায্যকারী ক্রিয়া ১

[atītakālabācaka sāhāyyakārī kriẏā 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. আমাদের -া-- জ--দ--- হ-ে--ল-৷ আ----- গ--- জ- দ--- হ----- ৷ আ-া-ে- গ-ছ- জ- দ-ত- হ-ে-ি- ৷ ---------------------------- আমাদের গাছে জল দিতে হয়েছিল ৷ 0
ā---ēra gāc-ē j--a----ē -a----i-a ā------ g---- j--- d--- h-------- ā-ā-ē-a g-c-ē j-l- d-t- h-ẏ-c-i-a --------------------------------- āmādēra gāchē jala ditē haẏēchila
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. আম--ের অ্যাপ--্--েন্---া ঘর -----কা- -রতে -য়---- ৷ আ----- অ------------- ব- ঘ- প------- ক--- হ----- ৷ আ-া-ে- অ-য-প-র-ট-ে-্- ব- ঘ- প-ি-্-া- ক-ত- হ-ে-ি- ৷ -------------------------------------------------- আমাদের অ্যাপার্টমেন্ট বা ঘর পরিষ্কার করতে হয়েছিল ৷ 0
ā-ādē----y-pā-ṭ-m--ṭa-bā-g-a-- -a-i-k-ra-k-rat--h---c---a ā------ a------------- b- g---- p-------- k----- h-------- ā-ā-ē-a a-y-p-r-a-ē-ṭ- b- g-a-a p-r-ṣ-ā-a k-r-t- h-ẏ-c-i-a ---------------------------------------------------------- āmādēra ayāpārṭamēnṭa bā ghara pariṣkāra karatē haẏēchila
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. আম-দে- ব--ন ম--ত- হয়ে--ল-৷ আ----- ব--- ম---- হ----- ৷ আ-া-ে- ব-স- ম-জ-ে হ-ে-ি- ৷ -------------------------- আমাদের বাসন মাজতে হয়েছিল ৷ 0
ā-ā------āsa-a---ja-ē ----c-i-a ā------ b----- m----- h-------- ā-ā-ē-a b-s-n- m-j-t- h-ẏ-c-i-a ------------------------------- āmādēra bāsana mājatē haẏēchila
ನೀವು ಬಿಲ್ ಪಾವತಿಸಬೇಕಾಗಿತ್ತೆ? তো-াদের--ি-ব-ল দ--ে /-বিল--র-শো- -রত--হয়-ছ--? ত------ ক- ব-- দ--- / ব-- প----- ক--- হ------ ত-ম-দ-র ক- ব-ল দ-ত- / ব-ল প-ি-ো- ক-ত- হ-ে-ি-? --------------------------------------------- তোমাদের কি বিল দিতে / বিল পরিশোধ করতে হয়েছিল? 0
tōmādē---k- b-la--itē-- --la --ri-ō-h- ----tē----ēch---? t------- k- b--- d--- / b--- p-------- k----- h--------- t-m-d-r- k- b-l- d-t- / b-l- p-r-ś-d-a k-r-t- h-ẏ-c-i-a- -------------------------------------------------------- tōmādēra ki bila ditē / bila pariśōdha karatē haẏēchila?
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? ত-ম---র-ক--প--ব-শ---ল্ক ---ে----ছিল? ত------ ক- প----- শ---- দ--- হ------ ত-ম-দ-র ক- প-র-ে- শ-ল-ক দ-ত- হ-ে-ি-? ------------------------------------ তোমাদের কি প্রবেশ শুল্ক দিতে হয়েছিল? 0
T----ēr---i-p-abē-a--ulka dit---a--chil-? T------- k- p------ ś---- d--- h--------- T-m-d-r- k- p-a-ē-a ś-l-a d-t- h-ẏ-c-i-a- ----------------------------------------- Tōmādēra ki prabēśa śulka ditē haẏēchila?
ನೀವು ದಂಡವನ್ನು ತೆರಬೇಕಾಗಿತ್ತೆ? তো---ের-কি---ি-া-া -ি----য়----? ত------ ক- জ------ দ--- হ------ ত-ম-দ-র ক- জ-ি-া-া দ-ত- হ-ে-ি-? ------------------------------- তোমাদের কি জরিমানা দিতে হয়েছিল? 0
Tōm-dēra k- --r--ān- di-ē-ha---hil-? T------- k- j------- d--- h--------- T-m-d-r- k- j-r-m-n- d-t- h-ẏ-c-i-a- ------------------------------------ Tōmādēra ki jarimānā ditē haẏēchila?
ಯಾರು ವಿದಾಯ ಹೇಳಬೇಕಾಗಿತ್ತು? কে ব-দ-য় জা-াত--/--ল---েতে-চা--িল? ক- ব---- জ----- / চ-- য--- চ------ ক- ব-দ-য় জ-ন-ত- / চ-ে য-ত- চ-ই-ি-? ---------------------------------- কে বিদায় জানাতে / চলে যেতে চাইছিল? 0
K----d--- j--ā-ē-- c-lē yēt- c-'i--i-a? K- b----- j----- / c--- y--- c--------- K- b-d-ẏ- j-n-t- / c-l- y-t- c-'-c-i-a- --------------------------------------- Kē bidāẏa jānātē / calē yētē cā'ichila?
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? ক-ক--আগ--ব--়- য-ত---য়েছিল? ক--- আ-- ব---- য--- হ------ ক-ক- আ-ে ব-ড-ী য-ত- হ-ে-ি-? --------------------------- কাকে আগে বাড়ী যেতে হয়েছিল? 0
Kākē āg---ā-ī --tē ----c--l-? K--- ā-- b--- y--- h--------- K-k- ā-ē b-ṛ- y-t- h-ẏ-c-i-a- ----------------------------- Kākē āgē bāṛī yētē haẏēchila?
ಯಾರು ರೈಲಿಗೆ ಹೋಗಬೇಕಾಗಿತ್ತು? ক--ে-ট্রে-ে --তে -য়েছি-? ক--- ট----- য--- হ------ ক-ক- ট-র-ন- য-ত- হ-ে-ি-? ------------------------ কাকে ট্রেনে যেতে হয়েছিল? 0
K-k--ṭr-nē-y-t----ẏēc--l-? K--- ṭ---- y--- h--------- K-k- ṭ-ē-ē y-t- h-ẏ-c-i-a- -------------------------- Kākē ṭrēnē yētē haẏēchila?
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. আম----ে-----ন-থ-কত---াই-ি--ম -- ৷ আ--- ব--- দ-- থ---- চ------- ন- ৷ আ-র- ব-শ- দ-ন থ-ক-ে চ-ই-ি-া- ন- ৷ --------------------------------- আমরা বেশী দিন থাকতে চাইছিলাম না ৷ 0
Ā-arā---śī--i-- -hā--t- --'-c----m---ā Ā---- b--- d--- t------ c---------- n- Ā-a-ā b-ś- d-n- t-ā-a-ē c-'-c-i-ā-a n- -------------------------------------- Āmarā bēśī dina thākatē cā'ichilāma nā
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. আ--া-কো-ো--ছু -া- করতে--াই-ি--ম না ৷ আ--- ক------- প-- ক--- চ------- ন- ৷ আ-র- ক-ন-ক-ছ- প-ন ক-ত- চ-ই-ি-া- ন- ৷ ------------------------------------ আমরা কোনোকিছু পান করতে চাইছিলাম না ৷ 0
ā---ā -ōnō------p-na--a--t---ā'--hil-ma--ā ā---- k-------- p--- k----- c---------- n- ā-a-ā k-n-k-c-u p-n- k-r-t- c-'-c-i-ā-a n- ------------------------------------------ āmarā kōnōkichu pāna karatē cā'ichilāma nā
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. আ-রা -ির-্- -র-- চ---িল-ম -- ৷ আ--- ব----- ক--- চ------- ন- ৷ আ-র- ব-র-্- ক-ত- চ-ই-ি-া- ন- ৷ ------------------------------ আমরা বিরক্ত করতে চাইছিলাম না ৷ 0
ā--r---ir--ta---r--ē cā----i---a--ā ā---- b------ k----- c---------- n- ā-a-ā b-r-k-a k-r-t- c-'-c-i-ā-a n- ----------------------------------- āmarā birakta karatē cā'ichilāma nā
ನಾನು ಫೋನ್ ಮಾಡಲು ಬಯಸಿದ್ದೆ. আ-- -ু-ুমাত্র -কটা ফ-ন ---ে--ে--ছ-----৷ আ-- শ-------- এ--- ফ-- ক--- চ-------- ৷ আ-ি শ-ধ-ম-ত-র এ-ট- ফ-ন ক-ত- চ-য়-ছ-ল-ম ৷ --------------------------------------- আমি শুধুমাত্র একটা ফোন করতে চেয়েছিলাম ৷ 0
āmi ś---u--t-- ----- -h--a --r-------ēc--l--a ā-- ś--------- ē---- p---- k----- c---------- ā-i ś-d-u-ā-r- ē-a-ā p-ō-a k-r-t- c-ẏ-c-i-ā-a --------------------------------------------- āmi śudhumātra ēkaṭā phōna karatē cēẏēchilāma
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . আ-ি--কটা ট--াক্সি ডাকত---েয়ে-িলা--৷ আ-- এ--- ট------- ড---- চ-------- ৷ আ-ি এ-ট- ট-য-ক-স- ড-ক-ে চ-য়-ছ-ল-ম ৷ ----------------------------------- আমি একটা ট্যাক্সি ডাকতে চেয়েছিলাম ৷ 0
ā-i --aṭ---y-------kat--c-ẏ-chilāma ā-- ē---- ṭ----- ḍ----- c---------- ā-i ē-a-ā ṭ-ā-s- ḍ-k-t- c-ẏ-c-i-ā-a ----------------------------------- āmi ēkaṭā ṭyāksi ḍākatē cēẏēchilāma
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. আ-ল- --- ----ী-চ-ল----ব-ড----ে-- -েয়-ছ---- ৷ আ--- আ-- গ---- চ----- ব---- য--- চ-------- ৷ আ-ল- আ-ি গ-ড-ী চ-ল-য়- ব-ড-ী য-ত- চ-য়-ছ-ল-ম ৷ -------------------------------------------- আসলে আমি গাড়ী চালিয়ে বাড়ী যেতে চেয়েছিলাম ৷ 0
ā---ē -m---ā-ī cāli-- bāṛ-------c--ē-h-l-ma ā---- ā-- g--- c----- b--- y--- c---------- ā-a-ē ā-i g-ṛ- c-l-ẏ- b-ṛ- y-t- c-ẏ-c-i-ā-a ------------------------------------------- āsalē āmi gāṛī cāliẏē bāṛī yētē cēẏēchilāma
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. আম------ছ-ল-ম--- ত-ম---োম-র---ত--ীক----ন-ক--ে চ--ে-িলে ৷ আ-- ভ-------- য- ত--- ত---- স------- ফ-- ক--- চ------- ৷ আ-ি ভ-ব-ছ-ল-ম য- ত-ম- ত-ম-র স-ত-র-ক- ফ-ন ক-ত- চ-য়-ছ-ল- ৷ -------------------------------------------------------- আমি ভেবেছিলাম যে তুমি তোমার স্ত্রীকে ফোন করতে চেয়েছিলে ৷ 0
ām- bhēbē-hi-ā-a--ē-tu-i-t-mā----tr-----hō-- -a---- c-ẏē-h--ē ā-- b----------- y- t--- t----- s----- p---- k----- c-------- ā-i b-ē-ē-h-l-m- y- t-m- t-m-r- s-r-k- p-ō-a k-r-t- c-ẏ-c-i-ē ------------------------------------------------------------- āmi bhēbēchilāma yē tumi tōmāra strīkē phōna karatē cēẏēchilē
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. আমি ভ-ব--ি--ম----তু-ি ত-্-কেন-দ--ে--োন কর-ে চ-য়েছি---৷ আ-- ভ-------- য- ত--- ত----------- ফ-- ক--- চ------- ৷ আ-ি ভ-ব-ছ-ল-ম য- ত-ম- ত-্-ক-ন-দ-র- ফ-ন ক-ত- চ-য়-ছ-ল- ৷ ------------------------------------------------------ আমি ভেবেছিলাম যে তুমি তথ্যকেন্দ্রে ফোন করতে চেয়েছিলে ৷ 0
ā-i bhē-ēch-lām--------i t--h-ak------p-------ra-ē cēẏē-hilē ā-- b----------- y- t--- t----------- p---- k----- c-------- ā-i b-ē-ē-h-l-m- y- t-m- t-t-y-k-n-r- p-ō-a k-r-t- c-ẏ-c-i-ē ------------------------------------------------------------ āmi bhēbēchilāma yē tumi tathyakēndrē phōna karatē cēẏēchilē
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. আম---েবেছিল-ম-য- ত-ম- পি-জ- ----া--করত- চ--ে---ে ৷ আ-- ভ-------- য- ত--- প---- অ----- ক--- চ------- ৷ আ-ি ভ-ব-ছ-ল-ম য- ত-ম- প-ৎ-া অ-্-া- ক-ত- চ-য়-ছ-ল- ৷ -------------------------------------------------- আমি ভেবেছিলাম যে তুমি পিৎজা অর্ডার করতে চেয়েছিলে ৷ 0
ā-- bh----h-lām--y--t-m- -iṯj--a-ḍār- --rat----ẏ---ilē ā-- b----------- y- t--- p---- a----- k----- c-------- ā-i b-ē-ē-h-l-m- y- t-m- p-ṯ-ā a-ḍ-r- k-r-t- c-ẏ-c-i-ē ------------------------------------------------------ āmi bhēbēchilāma yē tumi piṯjā arḍāra karatē cēẏēchilē

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.