ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   ta வினைச்சொல்லின் பாங்கியல் சார்ந்த இறந்த காலம்1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [எண்பத்து ஏழு]

87 [Eṇpattu ēḻu]

வினைச்சொல்லின் பாங்கியல் சார்ந்த இறந்த காலம்1

[viṉaiccolliṉ pāṅkiyal cārnta iṟanta kālam1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. நாங்கள்-செ--களு-்க---ண-ண--் இற--்க-வ---டி---்---. நா___ செ_____ த___ இ___ வே__ வ____ ந-ங-க-் ச-ட-க-ு-்-ு த-்-ீ-் இ-ை-்- வ-ண-ட- வ-்-த-. ------------------------------------------------- நாங்கள் செடிகளுக்கு தண்ணீர் இறைக்க வேண்டி வந்தது. 0
nāṅ-aḷ ce--kaḷuk-u-t---īr-iṟ-i-k- --ṇ-i-v-n----. n_____ c__________ t_____ i______ v____ v_______ n-ṅ-a- c-ṭ-k-ḷ-k-u t-ṇ-ī- i-a-k-a v-ṇ-i v-n-a-u- ------------------------------------------------ nāṅkaḷ ceṭikaḷukku taṇṇīr iṟaikka vēṇṭi vantatu.
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. ந---கள- -ீ-்ட--் ச-த-----செய்--வ-ண்டி வந்தது. நா___ வீ___ சு___ செ__ வே__ வ____ ந-ங-க-் வ-ட-ட-ச- ச-த-த-் ச-ய-ய வ-ண-ட- வ-்-த-. --------------------------------------------- நாங்கள் வீட்டைச் சுத்தம் செய்ய வேண்டி வந்தது. 0
N-ṅkaḷ-vīṭṭ--c-cuttam--ey---v--ṭi vantat-. N_____ v______ c_____ c____ v____ v_______ N-ṅ-a- v-ṭ-a-c c-t-a- c-y-a v-ṇ-i v-n-a-u- ------------------------------------------ Nāṅkaḷ vīṭṭaic cuttam ceyya vēṇṭi vantatu.
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. ந--்கள--பாத-த---்க-ை சு-்தம் ச-ய-----ண--ி--ந்-து. நா___ பா______ சு___ செ__ வே__ வ____ ந-ங-க-் ப-த-த-ர-்-ள- ச-த-த-் ச-ய-ய வ-ண-ட- வ-்-த-. ------------------------------------------------- நாங்கள் பாத்திரங்களை சுத்தம் செய்ய வேண்டி வந்தது. 0
N---aḷ--ā---ra-----i c--t-- c---a-vēṇṭi-van--tu. N_____ p____________ c_____ c____ v____ v_______ N-ṅ-a- p-t-i-a-k-ḷ-i c-t-a- c-y-a v-ṇ-i v-n-a-u- ------------------------------------------------ Nāṅkaḷ pāttiraṅkaḷai cuttam ceyya vēṇṭi vantatu.
ನೀವು ಬಿಲ್ ಪಾವತಿಸಬೇಕಾಗಿತ್ತೆ? நீ-்க---க---ணச-ச-ட்-ு--ட-ட வே-்-ி வந்த--? நீ___ க_______ க__ வே__ வ____ ந-ங-க-் க-்-ண-்-ீ-்-ு க-்- வ-ண-ட- வ-்-த-? ----------------------------------------- நீங்கள் கட்டணச்சீட்டு கட்ட வேண்டி வந்ததா? 0
N-ṅk-ḷ -aṭṭ----cīṭṭ--k---a v-ṇṭi-va----ā? N_____ k____________ k____ v____ v_______ N-ṅ-a- k-ṭ-a-a-c-ṭ-u k-ṭ-a v-ṇ-i v-n-a-ā- ----------------------------------------- Nīṅkaḷ kaṭṭaṇaccīṭṭu kaṭṭa vēṇṭi vantatā?
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? ந--்-ள- நு-ைவுக----ட----கட-ட வ---டி-வ-்-தா? நீ___ நு________ க__ வே__ வ____ ந-ங-க-் ந-ழ-வ-க-க-்-ண-் க-்- வ-ண-ட- வ-்-த-? ------------------------------------------- நீங்கள் நுழைவுக்கட்டணம் கட்ட வேண்டி வந்ததா? 0
Nīṅk-ḷ --ḻ--v-kka-ṭ-ṇa- -a-ṭa v-ṇ-i---nt--ā? N_____ n_______________ k____ v____ v_______ N-ṅ-a- n-ḻ-i-u-k-ṭ-a-a- k-ṭ-a v-ṇ-i v-n-a-ā- -------------------------------------------- Nīṅkaḷ nuḻaivukkaṭṭaṇam kaṭṭa vēṇṭi vantatā?
ನೀವು ದಂಡವನ್ನು ತೆರಬೇಕಾಗಿತ್ತೆ? நீங்க-- தண்ட-ை------ கட்ட -ே-்-- வந்த--? நீ___ த______ க__ வே__ வ____ ந-ங-க-் த-்-ன-த-த-க- க-்- வ-ண-ட- வ-்-த-? ---------------------------------------- நீங்கள் தண்டனைத்தொகை கட்ட வேண்டி வந்ததா? 0
N-ṅ-a--ta----ait-o-ai --ṭṭ- -ē-ṭi va--a-ā? N_____ t_____________ k____ v____ v_______ N-ṅ-a- t-ṇ-a-a-t-o-a- k-ṭ-a v-ṇ-i v-n-a-ā- ------------------------------------------ Nīṅkaḷ taṇṭaṉaittokai kaṭṭa vēṇṭi vantatā?
ಯಾರು ವಿದಾಯ ಹೇಳಬೇಕಾಗಿತ್ತು? ய-ர் --க-வ--்---வ-்---? யா_ போ_ வே__ வ____ ய-ர- ப-க வ-ண-ட- வ-்-த-? ----------------------- யார் போக வேண்டி வந்தது? 0
Yār ---- v-ṇṭ- v--tat-? Y__ p___ v____ v_______ Y-r p-k- v-ṇ-i v-n-a-u- ----------------------- Yār pōka vēṇṭi vantatu?
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? யார- ம--்னதா- வ---டு-்க- போக-வ-ண்ட- இ---்த--? யா_ மு____ வீ____ போ_ வே__ இ_____ ய-ர- ம-ன-ன-ா- வ-ட-ட-க-க- ப-க வ-ண-ட- இ-ு-்-த-? --------------------------------------------- யார் முன்னதாக வீட்டுக்கு போக வேண்டி இருந்தது? 0
Yā----ṉṉ-t-ka v-ṭṭ--k--p--a-vēṇ-i iru--at-? Y__ m________ v_______ p___ v____ i________ Y-r m-ṉ-a-ā-a v-ṭ-u-k- p-k- v-ṇ-i i-u-t-t-? ------------------------------------------- Yār muṉṉatāka vīṭṭukku pōka vēṇṭi iruntatu?
ಯಾರು ರೈಲಿಗೆ ಹೋಗಬೇಕಾಗಿತ್ತು? ய----ரயில-ல்-போ--வேண-ட---ருந--து? யா_ ர___ போ_ வே__ இ_____ ய-ர- ர-ி-ி-் ப-க வ-ண-ட- இ-ு-்-த-? --------------------------------- யார் ரயிலில் போக வேண்டி இருந்தது? 0
Yār --y-lil--ō-a---ṇṭ--ir-nt-tu? Y__ r______ p___ v____ i________ Y-r r-y-l-l p-k- v-ṇ-i i-u-t-t-? -------------------------------- Yār rayilil pōka vēṇṭi iruntatu?
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. எங-களு---ு---ட--ே--- ---க---ரு---ம---ல-. எ_____ நெ____ த__ வி_______ எ-்-ள-க-க- ந-ட-ந-ர-் த-்- வ-ர-ப-ப-ி-்-ை- ---------------------------------------- எங்களுக்கு நெடுநேரம் தங்க விருப்பமில்லை. 0
Eṅ-aḷ--k--n-ṭ--ēr-----ṅ-a-v-r--p--i--ai. E________ n________ t____ v_____________ E-k-ḷ-k-u n-ṭ-n-r-m t-ṅ-a v-r-p-a-i-l-i- ---------------------------------------- Eṅkaḷukku neṭunēram taṅka viruppamillai.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. எங--ள---கு--த-ம் -----்க -ி-ுப--ம-ல்லை. எ_____ ஏ__ கு___ வி_______ எ-்-ள-க-க- ஏ-ு-் க-ட-க-க வ-ர-ப-ப-ி-்-ை- --------------------------------------- எங்களுக்கு ஏதும் குடிக்க விருப்பமில்லை. 0
E----uk-u-ētu- ku-ik-- vi-----mi--a-. E________ ē___ k______ v_____________ E-k-ḷ-k-u ē-u- k-ṭ-k-a v-r-p-a-i-l-i- ------------------------------------- Eṅkaḷukku ētum kuṭikka viruppamillai.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. நா----- உ-்க---த-ந்-ி--ு -ெய---வ--ு---வ--்லை. நா___ உ___ தொ____ செ__ வி_______ ந-ங-க-் உ-்-ள- த-ந-த-ர-ு ச-ய-ய வ-ர-ம-ப-ி-்-ை- --------------------------------------------- நாங்கள் உங்களை தொந்திரவு செய்ய விரும்பவில்லை. 0
N-ṅ--ḷ -ṅk---i-ton-i-a-u-cey-a -ir-m--v-l-ai. N_____ u______ t________ c____ v_____________ N-ṅ-a- u-k-ḷ-i t-n-i-a-u c-y-a v-r-m-a-i-l-i- --------------------------------------------- Nāṅkaḷ uṅkaḷai tontiravu ceyya virumpavillai.
ನಾನು ಫೋನ್ ಮಾಡಲು ಬಯಸಿದ್ದೆ. ந-ன் ஒ-ு-ஃ-ோன- கா---ச-----வ-ர--்--னே--. நா_ ஒ_ ஃ__ கா_ செ__ வி______ ந-ன- ஒ-ு ஃ-ோ-் க-ல- ச-ய-ய வ-ர-ம-ப-ன-ன-. --------------------------------------- நான் ஒரு ஃபோன் கால் செய்ய விரும்பினேன். 0
N---o-u ---ṉ---l--eyy- -ir-mpiṉē-. N__ o__ ḥ___ k__ c____ v__________ N-ṉ o-u ḥ-ō- k-l c-y-a v-r-m-i-ē-. ---------------------------------- Nāṉ oru ḥpōṉ kāl ceyya virumpiṉēṉ.
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . எ---கு---- --டக-க-க-ர்------ி- வேண--- -ரு----ு. எ___ ஒ_ வா_____ கூ___ வே__ இ_____ எ-க-க- ஒ-ு வ-ட-ை-்-ா-் க-ப-ப-ட வ-ண-ட- இ-ு-்-த-. ----------------------------------------------- எனக்கு ஒரு வாடகைக்கார் கூப்பிட வேண்டி இருந்தது. 0
Eṉ-k-- -------a-a-kk-r----piṭ- v-----ir-n-at-. E_____ o__ v__________ k______ v____ i________ E-a-k- o-u v-ṭ-k-i-k-r k-p-i-a v-ṇ-i i-u-t-t-. ---------------------------------------------- Eṉakku oru vāṭakaikkār kūppiṭa vēṇṭi iruntatu.
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. ந--்-வ---ட-க்கு-வ-க----ஓட-ட--்கொண்-ு-செ-்ல வி-ும----ேன். நா_ வீ____ வா___ ஓ______ செ__ வி______ ந-ன- வ-ட-ட-க-க- வ-க-ம- ஓ-்-ி-்-ொ-்-ு ச-ல-ல வ-ர-ம-ப-ன-ன-. -------------------------------------------------------- நான் வீட்டுக்கு வாகனம் ஓட்டிக்கொண்டு செல்ல விரும்பினேன். 0
N---v--ṭu-ku vā--ṉ-m-ō--ikk-ṇ-u-ce--- v---m-iṉē-. N__ v_______ v______ ō_________ c____ v__________ N-ṉ v-ṭ-u-k- v-k-ṉ-m ō-ṭ-k-o-ṭ- c-l-a v-r-m-i-ē-. ------------------------------------------------- Nāṉ vīṭṭukku vākaṉam ōṭṭikkoṇṭu cella virumpiṉēṉ.
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. ந-ன- ---ைத்-ே-் உ--கள- மனை-ியைக் -ூ-்பி----ர-ம்-ினீ---ள- -----. நா_ நி____ உ___ ம____ கூ___ வி_______ எ___ ந-ன- ந-ன-த-த-ன- உ-்-ள- ம-ை-ி-ை-் க-ப-ப-ட வ-ர-ம-ப-ன-ர-க-் எ-்-ு- --------------------------------------------------------------- நான் நினைத்தேன் உங்கள் மனைவியைக் கூப்பிட விரும்பினீர்கள் என்று. 0
N-- ni-ait----uṅ-----aṉ-i-i-a-k -ūpp--a---r-mpi-ī-kaḷ--ṉṟ-. N__ n________ u____ m__________ k______ v____________ e____ N-ṉ n-ṉ-i-t-ṉ u-k-ḷ m-ṉ-i-i-a-k k-p-i-a v-r-m-i-ī-k-ḷ e-ṟ-. ----------------------------------------------------------- Nāṉ niṉaittēṉ uṅkaḷ maṉaiviyaik kūppiṭa virumpiṉīrkaḷ eṉṟu.
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. ந-ன--ந-னைத-த-ன், -ெய்தி ---ை-ைக--க-ப்-ி- --ர-ம்பி----கள- -ன்று. நா_ நி_____ செ__ மே___ கூ___ வி_______ எ___ ந-ன- ந-ன-த-த-ன-, ச-ய-த- ம-ஜ-ய-க- க-ப-ப-ட வ-ர-ம-ப-ன-ர-க-் எ-்-ு- --------------------------------------------------------------- நான் நினைத்தேன், செய்தி மேஜையைக் கூப்பிட விரும்பினீர்கள் என்று. 0
N------aitt--, --yti -ē-a-yai------iṭ------mp-ṉ---aḷ e--u. N__ n_________ c____ m________ k______ v____________ e____ N-ṉ n-ṉ-i-t-ṉ- c-y-i m-j-i-a-k k-p-i-a v-r-m-i-ī-k-ḷ e-ṟ-. ---------------------------------------------------------- Nāṉ niṉaittēṉ, ceyti mējaiyaik kūppiṭa virumpiṉīrkaḷ eṉṟu.
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. எ--்கு-- ----றியது,நீ-்க-்-ஒ-ு-ப-ட்ஸ- வ---ைக்- வ-ரு-்ப-னீ-்கள- என--ு. எ____ தோ_________ ஒ_ பி__ வ_____ வி_______ எ___ எ-க-க-த- த-ன-ற-ய-ு-ந-ங-க-் ஒ-ு ப-ட-ஸ- வ-வ-ை-்- வ-ர-ம-ப-ன-ர-க-் எ-்-ு- --------------------------------------------------------------------- எனக்குத் தோன்றியது,நீங்கள் ஒரு பிட்ஸா வரவழைக்க விரும்பினீர்கள் என்று. 0
E----ut t---iy--u--īṅ--- or- p-ṭsā---r-v---i--a -i---p-----aḷ----u. E______ t_______________ o__ p____ v___________ v____________ e____ E-a-k-t t-ṉ-i-a-u-n-ṅ-a- o-u p-ṭ-ā v-r-v-ḻ-i-k- v-r-m-i-ī-k-ḷ e-ṟ-. ------------------------------------------------------------------- Eṉakkut tōṉṟiyatu,nīṅkaḷ oru piṭsā varavaḻaikka virumpiṉīrkaḷ eṉṟu.

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.