ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   ko 조동사의 과거형 1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [여든일곱]

87 [yeodeun-ilgob]

조동사의 과거형 1

[jodongsaui gwageohyeong 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. 우-는--에 물을--야만-했어-. 우__ 꽃_ 물_ 줘__ 했___ 우-는 꽃- 물- 줘-만 했-요- ------------------ 우리는 꽃에 물을 줘야만 했어요. 0
uli-eu------h-e-m-l-e-l -woya-an-h--ss-eo--. u______ k______ m______ j_______ h__________ u-i-e-n k-o-h-e m-l-e-l j-o-a-a- h-e-s-e-y-. -------------------------------------------- ulineun kkoch-e mul-eul jwoyaman haess-eoyo.
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. 우-는--파트를 청소해-- ---. 우__ 아___ 청____ 했___ 우-는 아-트- 청-해-만 했-요- ------------------- 우리는 아파트를 청소해야만 했어요. 0
u----un------ule-l che--gsoh-ey--a- h-e----oyo. u______ a_________ c_______________ h__________ u-i-e-n a-a-e-l-u- c-e-n-s-h-e-a-a- h-e-s-e-y-. ----------------------------------------------- ulineun apateuleul cheongsohaeyaman haess-eoyo.
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. 우---설거지를 -야 -어요. 우__ 설___ 해_ 했___ 우-는 설-지- 해- 했-요- ---------------- 우리는 설거지를 해야 했어요. 0
uli-e-n -eo-------e-l-----a --ess-e-yo. u______ s____________ h____ h__________ u-i-e-n s-o-g-o-i-e-l h-e-a h-e-s-e-y-. --------------------------------------- ulineun seolgeojileul haeya haess-eoyo.
ನೀವು ಬಿಲ್ ಪಾವತಿಸಬೇಕಾಗಿತ್ತೆ? 당신은--구------- ---? 당__ 청___ 지___ 했___ 당-은 청-서- 지-해- 했-요- ------------------ 당신은 청구서를 지불해야 했어요? 0
dangsi---un -heo---g-se--e-l--ib---------aess---y-? d__________ c_______________ j_________ h__________ d-n-s-n-e-n c-e-n---u-e-l-u- j-b-l-a-y- h-e-s-e-y-? --------------------------------------------------- dangsin-eun cheong-guseoleul jibulhaeya haess-eoyo?
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? 당신은--장---내---어-? 당__ 입___ 내_ 했___ 당-은 입-료- 내- 했-요- ---------------- 당신은 입장료를 내야 했어요? 0
d-ngsi---u- -b---gly--eu---aey- --ess-e-yo? d__________ i____________ n____ h__________ d-n-s-n-e-n i-j-n-l-o-e-l n-e-a h-e-s-e-y-? ------------------------------------------- dangsin-eun ibjanglyoleul naeya haess-eoyo?
ನೀವು ದಂಡವನ್ನು ತೆರಬೇಕಾಗಿತ್ತೆ? 당신- ----------? 당__ 벌__ 내_ 했___ 당-은 벌-을 내- 했-요- --------------- 당신은 벌금을 내야 했어요? 0
dangs------ be-l---m---l-na--a hae-s---y-? d__________ b___________ n____ h__________ d-n-s-n-e-n b-o-g-u---u- n-e-a h-e-s-e-y-? ------------------------------------------ dangsin-eun beolgeum-eul naeya haess-eoyo?
ಯಾರು ವಿದಾಯ ಹೇಳಬೇಕಾಗಿತ್ತು? 누가 -별을 해- -어요? 누_ 이__ 해_ 했___ 누- 이-을 해- 했-요- -------------- 누가 이별을 해야 했어요? 0
nuga --y----e-l hae-- h---s--o-o? n___ i_________ h____ h__________ n-g- i-y-o---u- h-e-a h-e-s-e-y-? --------------------------------- nuga ibyeol-eul haeya haess-eoyo?
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? 누가 -- -- -야-했-요? 누_ 일_ 집_ 가_ 했___ 누- 일- 집- 가- 했-요- ---------------- 누가 일찍 집에 가야 했어요? 0
n-ga-i--j-g-ji--- --y- -ae---e--o? n___ i_____ j____ g___ h__________ n-g- i-j-i- j-b-e g-y- h-e-s-e-y-? ---------------------------------- nuga iljjig jib-e gaya haess-eoyo?
ಯಾರು ರೈಲಿಗೆ ಹೋಗಬೇಕಾಗಿತ್ತು? 누가 --를--야----? 누_ 기__ 타_ 했___ 누- 기-를 타- 했-요- -------------- 누가 기차를 타야 했어요? 0
n--- g----l--l --y- h-e-s--o-o? n___ g________ t___ h__________ n-g- g-c-a-e-l t-y- h-e-s-e-y-? ------------------------------- nuga gichaleul taya haess-eoyo?
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. 우리---래-머물---지 ----. 우__ 오_ 머__ 싶_ 않____ 우-는 오- 머-고 싶- 않-어-. ------------------- 우리는 오래 머물고 싶지 않았어요. 0
ulin-u----ae me-mu--- sipji-a-h-ass-e-yo. u______ o___ m_______ s____ a____________ u-i-e-n o-a- m-o-u-g- s-p-i a-h-a-s-e-y-. ----------------------------------------- ulineun olae meomulgo sipji anh-ass-eoyo.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. 우리는---것도--시------았--. 우__ 아___ 마__ 싶_ 않____ 우-는 아-것- 마-고 싶- 않-어-. --------------------- 우리는 아무것도 마시고 싶지 않았어요. 0
ul-ne---am--e-s---masi-o---pji---------e-y-. u______ a________ m_____ s____ a____________ u-i-e-n a-u-e-s-o m-s-g- s-p-i a-h-a-s-e-y-. -------------------------------------------- ulineun amugeosdo masigo sipji anh-ass-eoyo.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. 우-는 --- 방---------어-. 우__ 당__ 방___ 싶_ 않____ 우-는 당-을 방-하- 싶- 않-어-. --------------------- 우리는 당신을 방해하고 싶지 않았어요. 0
u--neun ----si---u- ---ghaehag- sip-i --h-ass--oyo. u______ d__________ b__________ s____ a____________ u-i-e-n d-n-s-n-e-l b-n-h-e-a-o s-p-i a-h-a-s-e-y-. --------------------------------------------------- ulineun dangsin-eul banghaehago sipji anh-ass-eoyo.
ನಾನು ಫೋನ್ ಮಾಡಲು ಬಯಸಿದ್ದೆ. 저는 다---화하고 싶었어-. 저_ 다_ 전___ 싶____ 저- 다- 전-하- 싶-어-. ---------------- 저는 다만 전화하고 싶었어요. 0
j--ne----am-n-jeon---hag- -ip-e-----oyo. j______ d____ j__________ s_____________ j-o-e-n d-m-n j-o-h-a-a-o s-p-e-s---o-o- ---------------------------------------- jeoneun daman jeonhwahago sip-eoss-eoyo.
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . 저--다만-택-----고-싶었-요. 저_ 다_ 택__ 부__ 싶____ 저- 다- 택-를 부-고 싶-어-. ------------------- 저는 다만 택시를 부르고 싶었어요. 0
j-o--un dam-- ta--sil--l--ul---- s-p-eo---e-y-. j______ d____ t_________ b______ s_____________ j-o-e-n d-m-n t-e-s-l-u- b-l-u-o s-p-e-s---o-o- ----------------------------------------------- jeoneun daman taegsileul buleugo sip-eoss-eoyo.
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. 사------에--고-싶었--. 사_ 저_ 집_ 가_ 싶____ 사- 저- 집- 가- 싶-어-. ----------------- 사실 저는 집에 가고 싶었어요. 0
s--i--j-one-n--i----gago-s-----s--e---. s____ j______ j____ g___ s_____________ s-s-l j-o-e-n j-b-e g-g- s-p-e-s---o-o- --------------------------------------- sasil jeoneun jib-e gago sip-eoss-eoyo.
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. 저--당-이 당신-아내에게 전-하고 싶은-줄-알았-요. 저_ 당__ 당_ 아___ 전___ 싶_ 줄 알____ 저- 당-이 당- 아-에- 전-하- 싶- 줄 알-어-. ------------------------------ 저는 당신이 당신 아내에게 전화하고 싶은 줄 알았어요. 0
j-o--un---ngsin---d----in-a-a--ge-j-onh-ah-go--ip--u------al-ass-e---. j______ d________ d______ a______ j__________ s______ j__ a___________ j-o-e-n d-n-s-n-i d-n-s-n a-a-e-e j-o-h-a-a-o s-p-e-n j-l a---s---o-o- ---------------------------------------------------------------------- jeoneun dangsin-i dangsin anaeege jeonhwahago sip-eun jul al-ass-eoyo.
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. 저- -신- -내----화-고 -은-줄 -았어-. 저_ 당__ 안___ 전___ 싶_ 줄 알____ 저- 당-이 안-소- 전-하- 싶- 줄 알-어-. --------------------------- 저는 당신이 안내소에 전화하고 싶은 줄 알았어요. 0
je-n-un d-n-s-n-i a-----o-e j-on-w---go---p---n -u- ----s--e-y-. j______ d________ a________ j__________ s______ j__ a___________ j-o-e-n d-n-s-n-i a-n-e-o-e j-o-h-a-a-o s-p-e-n j-l a---s---o-o- ---------------------------------------------------------------- jeoneun dangsin-i annaeso-e jeonhwahago sip-eun jul al-ass-eoyo.
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. 저는---이--자를-주-하- -은 --알---. 저_ 당__ 피__ 주___ 싶_ 줄 알____ 저- 당-이 피-를 주-하- 싶- 줄 알-어-. -------------------------- 저는 당신이 피자를 주문하고 싶은 줄 알았어요. 0
j--n--n---ng--n-i--i-aleul-j-----ago s----u--jul -l--------o. j______ d________ p_______ j________ s______ j__ a___________ j-o-e-n d-n-s-n-i p-j-l-u- j-m-n-a-o s-p-e-n j-l a---s---o-o- ------------------------------------------------------------- jeoneun dangsin-i pijaleul jumunhago sip-eun jul al-ass-eoyo.

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.