ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   ja 道を尋ねる

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [四十]

40 [Yoto]

道を尋ねる

[michi o tazuneru]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. すみません ! すみません ! すみません ! すみません ! すみません ! 0
s--im-sen! s_________ s-m-m-s-n- ---------- sumimasen!
ನನಗೆ ಸ್ವಲ್ಪ ಸಹಾಯ ಮಾಡುವಿರಾ? ちょっと いい です か ? ちょっと いい です か ? ちょっと いい です か ? ちょっと いい です か ? ちょっと いい です か ? 0
chot-o-ī-es- k-? c_____ ī____ k__ c-o-t- ī-e-u k-? ---------------- chotto īdesu ka?
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? この辺に いい レストランは あります か ? この辺に いい レストランは あります か ? この辺に いい レストランは あります か ? この辺に いい レストランは あります か ? この辺に いい レストランは あります か ? 0
k--o---- ---- --sut-ran--a -rim--- k-? k___ h__ n_ ī r________ w_ a______ k__ k-n- h-n n- ī r-s-t-r-n w- a-i-a-u k-? -------------------------------------- kono hen ni ī resutoran wa arimasu ka?
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. そこの 角を 左に 行って ください 。 そこの 角を 左に 行って ください 。 そこの 角を 左に 行って ください 。 そこの 角を 左に 行って ください 。 そこの 角を 左に 行って ください 。 0
s--- -- --u-o o h---ri-n--i-t--kuda-ai. s___ n_ t____ o h_____ n_ i___ k_______ s-k- n- t-u-o o h-d-r- n- i-t- k-d-s-i- --------------------------------------- soko no tsuno o hidari ni itte kudasai.
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. それから しばらく 真っ直ぐに 行って ください 。 それから しばらく 真っ直ぐに 行って ください 。 それから しばらく 真っ直ぐに 行って ください 。 それから しばらく 真っ直ぐに 行って ください 。 それから しばらく 真っ直ぐに 行って ください 。 0
s-re kara---ib-r-ku massu-- -i --te ku-----. s___ k___ s________ m______ n_ i___ k_______ s-r- k-r- s-i-a-a-u m-s-u-u n- i-t- k-d-s-i- -------------------------------------------- sore kara shibaraku massugu ni itte kudasai.
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. それから 100メートル 右に 行って ください 。 それから 100メートル 右に 行って ください 。 それから 100メートル 右に 行って ください 。 それから 100メートル 右に 行って ください 。 それから 100メートル 右に 行って ください 。 0
s-r--kar- --0-m---ru m--i ni it-- ---a-a-. s___ k___ 1__ m_____ m___ n_ i___ k_______ s-r- k-r- 1-0 m-t-r- m-g- n- i-t- k-d-s-i- ------------------------------------------ sore kara 100 mētoru migi ni itte kudasai.
ನೀವು ಬಸ್ ನಲ್ಲಿ ಕೂಡ ಹೋಗಬಹುದು. バスでも 行けます 。 バスでも 行けます 。 バスでも 行けます 。 バスでも 行けます 。 バスでも 行けます 。 0
b--u---mo-i---asu. b___ d___ i_______ b-s- d-m- i-e-a-u- ------------------ basu demo ikemasu.
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. 市電でも 行けます 。 市電でも 行けます 。 市電でも 行けます 。 市電でも 行けます 。 市電でも 行けます 。 0
s-id-----m- --emas-. s_____ d___ i_______ s-i-e- d-m- i-e-a-u- -------------------- shiden demo ikemasu.
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು 私の 後ろから ついて来て もらっても いい です 。 私の 後ろから ついて来て もらっても いい です 。 私の 後ろから ついて来て もらっても いい です 。 私の 後ろから ついて来て もらっても いい です 。 私の 後ろから ついて来て もらっても いい です 。 0
wa--s-i -o-us-ir----a-t---te-k-te ------e m- -d-su. w______ n_ u_________ t_____ k___ m______ m_ ī_____ w-t-s-i n- u-h-r-k-r- t-u-t- k-t- m-r-t-e m- ī-e-u- --------------------------------------------------- watashi no ushirokara tsuite kite moratte mo īdesu.
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? サッカー場へは どうやって いけば いいです か ? サッカー場へは どうやって いけば いいです か ? サッカー場へは どうやって いけば いいです か ? サッカー場へは どうやって いけば いいです か ? サッカー場へは どうやって いけば いいです か ? 0
sa-k---a--e-w---ō y-tt--ikeba---e-- ka? s_______ h_ w_ d_ y____ i____ ī____ k__ s-k-ā-b- h- w- d- y-t-e i-e-a ī-e-u k-? --------------------------------------- sakkā-ba he wa dō yatte ikeba īdesu ka?
ಸೇತುವೆಯನ್ನು ಹಾದು ಹೋಗಿ. 橋を 渡って ください 。 橋を 渡って ください 。 橋を 渡って ください 。 橋を 渡って ください 。 橋を 渡って ください 。 0
hash- o w-tat---k-das--. h____ o w______ k_______ h-s-i o w-t-t-e k-d-s-i- ------------------------ hashi o watatte kudasai.
ಸುರಂಗದ ಮೂಲಕ ಹೋಗಿ. トンネルを くぐって ください 。 トンネルを くぐって ください 。 トンネルを くぐって ください 。 トンネルを くぐって ください 。 トンネルを くぐって ください 。 0
to------ o k-g-tte--ud-sai. t_______ o k______ k_______ t-n-n-r- o k-g-t-e k-d-s-i- --------------------------- ton'neru o kugutte kudasai.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. 三つ目の 信号まで 行って ください 。 三つ目の 信号まで 行って ください 。 三つ目の 信号まで 行って ください 。 三つ目の 信号まで 行って ください 。 三つ目の 信号まで 行って ください 。 0
m-t--ume -o---in-ō ma----t-e k----ai. m_______ n_ s_____ m___ i___ k_______ m-t-s-m- n- s-i-g- m-d- i-t- k-d-s-i- ------------------------------------- mittsume no shingō made itte kudasai.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. そこから 一つ目の 通りを 右折して ください 。 そこから 一つ目の 通りを 右折して ください 。 そこから 一つ目の 通りを 右折して ください 。 そこから 一つ目の 通りを 右折して ください 。 そこから 一つ目の 通りを 右折して ください 。 0
s-ko----a --t--sum-n---ōr- o-u--ts- ----e----as-i. s___ k___ h_______________ o u_____ s____ k_______ s-k- k-r- h-t-t-u-e-o-d-r- o u-e-s- s-i-e k-d-s-i- -------------------------------------------------- soko kara hitotsumeno-dōri o usetsu shite kudasai.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. そのまま 真っ直ぐ 、 交差点を 渡って ください 。 そのまま 真っ直ぐ 、 交差点を 渡って ください 。 そのまま 真っ直ぐ 、 交差点を 渡って ください 。 そのまま 真っ直ぐ 、 交差点を 渡って ください 。 そのまま 真っ直ぐ 、 交差点を 渡って ください 。 0
s--o-am-------g-- -----en-o-wa-a-te--ud-sai. s_______ m_______ k______ o w______ k_______ s-n-m-m- m-s-u-u- k-s-t-n o w-t-t-e k-d-s-i- -------------------------------------------- sonomama massugu, kōsaten o watatte kudasai.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? すみません 、 空港へは どうやって 行けば いい です か ? すみません 、 空港へは どうやって 行けば いい です か ? すみません 、 空港へは どうやって 行けば いい です か ? すみません 、 空港へは どうやって 行けば いい です か ? すみません 、 空港へは どうやって 行けば いい です か ? 0
s-m-m--en- kū-- ---- dō--att---k----īde-- -a? s_________ k___ e w_ d_ y____ i____ ī____ k__ s-m-m-s-n- k-k- e w- d- y-t-e i-e-a ī-e-u k-? --------------------------------------------- sumimasen, kūkō e wa dō yatte ikeba īdesu ka?
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. 地下鉄が 一番 簡単 です 。 地下鉄が 一番 簡単 です 。 地下鉄が 一番 簡単 です 。 地下鉄が 一番 簡単 です 。 地下鉄が 一番 簡単 です 。 0
chik-te-s- ----c-iba-----t-ndesu. c_________ g_ i______ k__________ c-i-a-e-s- g- i-h-b-n k-n-a-d-s-. --------------------------------- chikatetsu ga ichiban kantandesu.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. 終点まで 行って ください 。 終点まで 行って ください 。 終点まで 行って ください 。 終点まで 行って ください 。 終点まで 行って ください 。 0
shūt-- ma-- -tte -----a-. s_____ m___ i___ k_______ s-ū-e- m-d- i-t- k-d-s-i- ------------------------- shūten made itte kudasai.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.