ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ja 形容詞 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [八十]

80 [Yaso]

形容詞 3

[keiyōshi 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ 彼女は 犬を 飼って います 。 彼女は 犬を 飼って います 。 彼女は 犬を 飼って います 。 彼女は 犬を 飼って います 。 彼女は 犬を 飼って います 。 0
kan-j- -- --u ---at-e----su. k_____ w_ i__ o k____ i_____ k-n-j- w- i-u o k-t-e i-a-u- ---------------------------- kanojo wa inu o katte imasu.
ಆ ನಾಯಿ ದೊಡ್ಡದು. その 犬は 大きい です 。 その 犬は 大きい です 。 その 犬は 大きい です 。 その 犬は 大きい です 。 その 犬は 大きい です 。 0
so-- i-- -a--kīd--u. s___ i__ w_ ō_______ s-n- i-u w- ō-ī-e-u- -------------------- sono inu wa ōkīdesu.
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. 彼女は 大きい 犬を 飼って います 。 彼女は 大きい 犬を 飼って います 。 彼女は 大きい 犬を 飼って います 。 彼女は 大きい 犬を 飼って います 。 彼女は 大きい 犬を 飼って います 。 0
kan--o -a -k--inu o ka--- i-a-u. k_____ w_ ō__ i__ o k____ i_____ k-n-j- w- ō-ī i-u o k-t-e i-a-u- -------------------------------- kanojo wa ōkī inu o katte imasu.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. 彼女は 家を 持って います 。 彼女は 家を 持って います 。 彼女は 家を 持って います 。 彼女は 家を 持って います 。 彼女は 家を 持って います 。 0
k-no-o-wa i- ----tte -ma--. k_____ w_ i_ o m____ i_____ k-n-j- w- i- o m-t-e i-a-u- --------------------------- kanojo wa ie o motte imasu.
ಆ ಮನೆ ಚಿಕ್ಕದು. その 家は 小さい です 。 その 家は 小さい です 。 その 家は 小さい です 。 その 家は 小さい です 。 その 家は 小さい です 。 0
s--o-ka--a------i-e-u. s______ w_ c__________ s-n---a w- c-ī-a-d-s-. ---------------------- sono-ka wa chīsaidesu.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. 彼女は 小さい 家を 持って います 。 彼女は 小さい 家を 持って います 。 彼女は 小さい 家を 持って います 。 彼女は 小さい 家を 持って います 。 彼女は 小さい 家を 持って います 。 0
k-noj- -a -hī------ - motte -m--u. k_____ w_ c_____ i_ o m____ i_____ k-n-j- w- c-ī-a- i- o m-t-e i-a-u- ---------------------------------- kanojo wa chīsai ie o motte imasu.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. 彼は ホテル住まい です 。 彼は ホテル住まい です 。 彼は ホテル住まい です 。 彼は ホテル住まい です 。 彼は ホテル住まい です 。 0
ka---wa-h---r--s-maides-. k___ w_ h_____ s_________ k-r- w- h-t-r- s-m-i-e-u- ------------------------- kare wa hoteru sumaidesu.
ಅದು ಅಗ್ಗದ ವಸತಿಗೃಹ. ホテルは 安い です 。 ホテルは 安い です 。 ホテルは 安い です 。 ホテルは 安い です 。 ホテルは 安い です 。 0
ho-e-u--a---s-ide--. h_____ w_ y_________ h-t-r- w- y-s-i-e-u- -------------------- hoteru wa yasuidesu.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. 彼は 安い ホテルに 住んで います 。 彼は 安い ホテルに 住んで います 。 彼は 安い ホテルに 住んで います 。 彼は 安い ホテルに 住んで います 。 彼は 安い ホテルに 住んで います 。 0
kare-w- --s----ote-u-n--s-nd--im---. k___ w_ y____ h_____ n_ s____ i_____ k-r- w- y-s-i h-t-r- n- s-n-e i-a-u- ------------------------------------ kare wa yasui hoteru ni sunde imasu.
ಅವನ ಬಳಿ ಒಂದು ಕಾರ್ ಇದೆ. 彼は 車を 持って います 。 彼は 車を 持って います 。 彼は 車を 持って います 。 彼は 車を 持って います 。 彼は 車を 持って います 。 0
k--e-wa-k--um--o-mo-te --a--. k___ w_ k_____ o m____ i_____ k-r- w- k-r-m- o m-t-e i-a-u- ----------------------------- kare wa kuruma o motte imasu.
ಆ ಕಾರ್ ತುಂಬಾ ದುಬಾರಿ. その 車は 高い です 。 その 車は 高い です 。 その 車は 高い です 。 その 車は 高い です 。 その 車は 高い です 。 0
s-----u-uma--- -aka----u. s___ k_____ w_ t_________ s-n- k-r-m- w- t-k-i-e-u- ------------------------- sono kuruma wa takaidesu.
ಅವನ ಬಳಿ ದುಬಾರಿಯಾದ ಕಾರ್ ಇದೆ. 彼は 高い 車を 持って います 。 彼は 高い 車を 持って います 。 彼は 高い 車を 持って います 。 彼は 高い 車を 持って います 。 彼は 高い 車を 持って います 。 0
k--e--a-ta--i----um--o -o-t- i-a-u. k___ w_ t____ k_____ o m____ i_____ k-r- w- t-k-i k-r-m- o m-t-e i-a-u- ----------------------------------- kare wa takai kuruma o motte imasu.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. 彼は 小説を 読んで います 。 彼は 小説を 読んで います 。 彼は 小説を 読んで います 。 彼は 小説を 読んで います 。 彼は 小説を 読んで います 。 0
k-r----------tsu o y---e --a-u. k___ w_ s_______ o y____ i_____ k-r- w- s-ō-e-s- o y-n-e i-a-u- ------------------------------- kare wa shōsetsu o yonde imasu.
ಆ ಕಥೆಪುಸ್ತಕ ನೀರಸವಾಗಿದೆ. その 小説は 退屈 です 。 その 小説は 退屈 です 。 その 小説は 退屈 です 。 その 小説は 退屈 です 。 その 小説は 退屈 です 。 0
sono-sh--e-s- -----iku--u----. s___ s_______ w_ t____________ s-n- s-ō-e-s- w- t-i-u-s-d-s-. ------------------------------ sono shōsetsu wa taikutsudesu.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. 彼は 退屈な 小説を 読んで います 。 彼は 退屈な 小説を 読んで います 。 彼は 退屈な 小説を 読んで います 。 彼は 退屈な 小説を 読んで います 。 彼は 退屈な 小説を 読んで います 。 0
ka-- wa-tai-u-s-----h--e-s--o y-n-- imas-. k___ w_ t_________ s_______ o y____ i_____ k-r- w- t-i-u-s-n- s-ō-e-s- o y-n-e i-a-u- ------------------------------------------ kare wa taikutsuna shōsetsu o yonde imasu.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. 彼女は 映画を 見て います 。 彼女は 映画を 見て います 。 彼女は 映画を 見て います 。 彼女は 映画を 見て います 。 彼女は 映画を 見て います 。 0
ka---o w---i---- mi-e ----u. k_____ w_ e___ o m___ i_____ k-n-j- w- e-g- o m-t- i-a-u- ---------------------------- kanojo wa eiga o mite imasu.
ಆ ಚಿತ್ರ ಸ್ವಾರಸ್ಯಕರವಾಗಿದೆ. その 映画は ハラハラ します 。 その 映画は ハラハラ します 。 その 映画は ハラハラ します 。 その 映画は ハラハラ します 。 その 映画は ハラハラ します 。 0
so-- ---a w- -a--h-r- --im---. s___ e___ w_ h_______ s_______ s-n- e-g- w- h-r-h-r- s-i-a-u- ------------------------------ sono eiga wa harahara shimasu.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. 彼女は ハラハラする 映画を 見て います 。 彼女は ハラハラする 映画を 見て います 。 彼女は ハラハラする 映画を 見て います 。 彼女は ハラハラする 映画を 見て います 。 彼女は ハラハラする 映画を 見て います 。 0
k-n-j-----ha---a-a-s-r---i-a o --t---masu. k_____ w_ h_______ s___ e___ o m___ i_____ k-n-j- w- h-r-h-r- s-r- e-g- o m-t- i-a-u- ------------------------------------------ kanojo wa harahara suru eiga o mite imasu.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.