ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   pa ਰਸਤਾ ਪੁੱਛਣ ਦੇ ਲਈ

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [ਚਾਲੀ]

40 [Cālī]

ਰਸਤਾ ਪੁੱਛਣ ਦੇ ਲਈ

[rasatā puchaṇa dē la'ī]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. ਇ-ਕ---ੰਟ!-/ ਮ-ਫ ਕਰ--, ਇ-ਕ ਮ--ਟ! / ਮ-ਫ ਕਰਨ-, ਇ-ਕ ਮ-ੰ-! / ਮ-ਫ ਕ-ਨ-, --------------------- ਇੱਕ ਮਿੰਟ! / ਮਾਫ ਕਰਨਾ, 0
ik- --ṭa!---M-----k-ran-, ika miṭa! / Māpha karanā, i-a m-ṭ-! / M-p-a k-r-n-, ------------------------- ika miṭa! / Māpha karanā,
ನನಗೆ ಸ್ವಲ್ಪ ಸಹಾಯ ಮಾಡುವಿರಾ? ਕ- -ੁਸੀਂ ---ੀ ਮਦਦ -- -ਕ-ੇ-ਹੋ? ਕ- ਤ-ਸ-- ਮ-ਰ- ਮਦਦ ਕਰ ਸਕਦ- ਹ-? ਕ- ਤ-ਸ-ਂ ਮ-ਰ- ਮ-ਦ ਕ- ਸ-ਦ- ਹ-? ----------------------------- ਕੀ ਤੁਸੀਂ ਮੇਰੀ ਮਦਦ ਕਰ ਸਕਦੇ ਹੋ? 0
k--t-s-ṁ -ē---mada-- --ra----a-- h-? kī tusīṁ mērī madada kara sakadē hō? k- t-s-ṁ m-r- m-d-d- k-r- s-k-d- h-? ------------------------------------ kī tusīṁ mērī madada kara sakadē hō?
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? ਇੱਥੇ-ਇੱਕ -ੰਗ- -ੈ-ਟ-------ਿ-ਥੇ ਹੈ? ਇ-ਥ- ਇ-ਕ ਚ-ਗ- ਰ-ਸਟ-ਰ--ਟ ਕ--ਥ- ਹ-? ਇ-ਥ- ਇ-ਕ ਚ-ਗ- ਰ-ਸ-ੋ-ੈ-ਟ ਕ-ੱ-ੇ ਹ-? --------------------------------- ਇੱਥੇ ਇੱਕ ਚੰਗਾ ਰੈਸਟੋਰੈਂਟ ਕਿੱਥੇ ਹੈ? 0
It-ē-i-a c-gā ----a-ō-aiṇ-a---t-ē --i? Ithē ika cagā raisaṭōraiṇṭa kithē hai? I-h- i-a c-g- r-i-a-ō-a-ṇ-a k-t-ē h-i- -------------------------------------- Ithē ika cagā raisaṭōraiṇṭa kithē hai?
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ਉ- -ੋੜ--ੋਂ ਖ-ਬੇ--ੱ--ਮੁੜੋ। ਉਸ ਮ-ੜ ਤ-- ਖ-ਬ- ਹ-ਥ ਮ-ੜ-। ਉ- ਮ-ੜ ਤ-ਂ ਖ-ਬ- ਹ-ਥ ਮ-ੜ-। ------------------------- ਉਸ ਮੋੜ ਤੋਂ ਖੱਬੇ ਹੱਥ ਮੁੜੋ। 0
U-a-m--- t-ṁ -h-b--hath--muṛō. Usa mōṛa tōṁ khabē hatha muṛō. U-a m-ṛ- t-ṁ k-a-ē h-t-a m-ṛ-. ------------------------------ Usa mōṛa tōṁ khabē hatha muṛō.
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. ਫਿਰ ---੍ਹਾ-ਸ--ਧ--ਜਾ-। ਫ-ਰ ਥ-ੜ-ਹ- ਸ--ਧ- ਜ-ਓ। ਫ-ਰ ਥ-ੜ-ਹ- ਸ-ੱ-ਾ ਜ-ਓ- --------------------- ਫਿਰ ਥੋੜ੍ਹਾ ਸਿੱਧਾ ਜਾਓ। 0
P-----t-ō-hā --dhā---'ō. Phira thōṛhā sidhā jā'ō. P-i-a t-ō-h- s-d-ā j-'-. ------------------------ Phira thōṛhā sidhā jā'ō.
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ਫ----ੱਕ--ੌ--ੀ-- ਸ-ਜ--ਪਾ-- ਜਾਓ। ਫ-ਰ ਇ-ਕ ਸ- ਮ-ਟਰ ਸ-ਜ- ਪ-ਸ- ਜ-ਓ। ਫ-ਰ ਇ-ਕ ਸ- ਮ-ਟ- ਸ-ਜ- ਪ-ਸ- ਜ-ਓ- ------------------------------ ਫਿਰ ਇੱਕ ਸੌ ਮੀਟਰ ਸੱਜਾ ਪਾਸੇ ਜਾਓ। 0
Ph--a i---s-- -ī-a-a----- p------'-. Phira ika sau mīṭara sajā pāsē jā'ō. P-i-a i-a s-u m-ṭ-r- s-j- p-s- j-'-. ------------------------------------ Phira ika sau mīṭara sajā pāsē jā'ō.
ನೀವು ಬಸ್ ನಲ್ಲಿ ಕೂಡ ಹೋಗಬಹುದು. ਤ-ਸੀਂ-ਬ---ਰ---- ----ਾ --ਦੇ---। ਤ-ਸ-- ਬ-ਸ ਰ-ਹ-- ਵ- ਜ- ਸਕਦ- ਹ-। ਤ-ਸ-ਂ ਬ-ਸ ਰ-ਹ-ਂ ਵ- ਜ- ਸ-ਦ- ਹ-। ------------------------------ ਤੁਸੀਂ ਬੱਸ ਰਾਹੀਂ ਵੀ ਜਾ ਸਕਦੇ ਹੋ। 0
Tu----ba-a-rā--ṁ--ī-j---ak-dē hō. Tusīṁ basa rāhīṁ vī jā sakadē hō. T-s-ṁ b-s- r-h-ṁ v- j- s-k-d- h-. --------------------------------- Tusīṁ basa rāhīṁ vī jā sakadē hō.
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. ਤ-ਸ-- ਟ--ਾਮ-ਰ-ਹੀਂ-------ਸ----ਹੋ। ਤ-ਸ-- ਟ-ਰ-ਮ ਰ-ਹ-- ਵ- ਜ- ਸਕਦ- ਹ-। ਤ-ਸ-ਂ ਟ-ਰ-ਮ ਰ-ਹ-ਂ ਵ- ਜ- ਸ-ਦ- ਹ-। -------------------------------- ਤੁਸੀਂ ਟ੍ਰਾਮ ਰਾਹੀਂ ਵੀ ਜਾ ਸਕਦੇ ਹੋ। 0
Tu----ṭr----rā-īṁ -ī -- saka-- h-. Tusīṁ ṭrāma rāhīṁ vī jā sakadē hō. T-s-ṁ ṭ-ā-a r-h-ṁ v- j- s-k-d- h-. ---------------------------------- Tusīṁ ṭrāma rāhīṁ vī jā sakadē hō.
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು ਤ-ਸੀਂ--ੇ----ਿੱਛੇ-ਵੀ - -ਕ-ੇ ਹ-। ਤ-ਸ-- ਮ-ਰ- ਪ--ਛ- ਵ- ਆ ਸਕਦ- ਹ-। ਤ-ਸ-ਂ ਮ-ਰ- ਪ-ੱ-ੇ ਵ- ਆ ਸ-ਦ- ਹ-। ------------------------------ ਤੁਸੀਂ ਮੇਰੇ ਪਿੱਛੇ ਵੀ ਆ ਸਕਦੇ ਹੋ। 0
T-sīṁ----ē--ic-ē-v----sa-a-- hō. Tusīṁ mērē pichē vī ā sakadē hō. T-s-ṁ m-r- p-c-ē v- ā s-k-d- h-. -------------------------------- Tusīṁ mērē pichē vī ā sakadē hō.
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? ਮੈਂ ਫੁਟਬ-ਲ ਦੇ-ਸਟੇ--ਅ- ----ਂ ----ਾਂ? ਮ-- ਫ-ਟਬ-ਲ ਦ- ਸਟ-ਡ-ਅਮ ਕ-ਵ-- ਜ--ਵ--? ਮ-ਂ ਫ-ਟ-ਾ- ਦ- ਸ-ੇ-ੀ-ਮ ਕ-ਵ-ਂ ਜ-ਂ-ਾ-? ----------------------------------- ਮੈਂ ਫੁਟਬਾਲ ਦੇ ਸਟੇਡੀਅਮ ਕਿਵੇਂ ਜਾਂਵਾਂ? 0
M--ṁ-p-uṭa-āla------ṭ----am- ---ēṁ-jān---? Maiṁ phuṭabāla dē saṭēḍī'ama kivēṁ jānvāṁ? M-i- p-u-a-ā-a d- s-ṭ-ḍ-'-m- k-v-ṁ j-n-ā-? ------------------------------------------ Maiṁ phuṭabāla dē saṭēḍī'ama kivēṁ jānvāṁ?
ಸೇತುವೆಯನ್ನು ಹಾದು ಹೋಗಿ. ਪੁਲ -ੇ ਉਸ-ਪ-ਰ -ੱਲੋ। ਪ-ਲ ਦ- ਉਸ ਪ-ਰ ਚ-ਲ-। ਪ-ਲ ਦ- ਉ- ਪ-ਰ ਚ-ਲ-। ------------------- ਪੁਲ ਦੇ ਉਸ ਪਾਰ ਚੱਲੋ। 0
Pu-- d--usa ---a--al-. Pula dē usa pāra calō. P-l- d- u-a p-r- c-l-. ---------------------- Pula dē usa pāra calō.
ಸುರಂಗದ ಮೂಲಕ ಹೋಗಿ. ਸੁਰ-ਗ ਵਿੱ-----ਾ-। ਸ-ਰ-ਗ ਵ--ਚ-- ਜ-ਓ। ਸ-ਰ-ਗ ਵ-ੱ-ੋ- ਜ-ਓ- ----------------- ਸੁਰੰਗ ਵਿੱਚੋਂ ਜਾਓ। 0
Su-a-a-v------ā'ō. Suraga vicōṁ jā'ō. S-r-g- v-c-ṁ j-'-. ------------------ Suraga vicōṁ jā'ō.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ਤ-ਸ---ਸ-ਗ---------ਓ। ਤ-ਸਰ- ਸ-ਗਨਲ ਤ-ਕ ਜ-ਓ। ਤ-ਸ-ੇ ਸ-ਗ-ਲ ਤ-ਕ ਜ-ਓ- -------------------- ਤੀਸਰੇ ਸਿਗਨਲ ਤੱਕ ਜਾਓ। 0
T--ar--si---a------a j-'ō. Tīsarē siganala taka jā'ō. T-s-r- s-g-n-l- t-k- j-'-. -------------------------- Tīsarē siganala taka jā'ō.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. ਫ-ਰ----ਲੇ ਰ-----ੇ-ਸ-ਜੇ---ਸ- --ੜ-। ਫ-ਰ ਪਹ-ਲ- ਰਸਤ- ਤ- ਸ-ਜ- ਪ-ਸ- ਮ-ੜ-। ਫ-ਰ ਪ-ਿ-ੇ ਰ-ਤ- ਤ- ਸ-ਜ- ਪ-ਸ- ਮ-ੜ-। --------------------------------- ਫਿਰ ਪਹਿਲੇ ਰਸਤੇ ਤੇ ਸੱਜੇ ਪਾਸੇ ਮੁੜੋ। 0
P---a p-h-lē--asa----ē---jē pāsē-m--ō. Phira pahilē rasatē tē sajē pāsē muṛō. P-i-a p-h-l- r-s-t- t- s-j- p-s- m-ṛ-. -------------------------------------- Phira pahilē rasatē tē sajē pāsē muṛō.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. ਫ-- ---- ---ਾ-ੇ--ੋ- ਸਿ-ਧ- -ਾ-। ਫ-ਰ ਅਗਲ- ਚ-ਰ-ਹ- ਤ-- ਸ--ਧ- ਜ-ਓ। ਫ-ਰ ਅ-ਲ- ਚ-ਰ-ਹ- ਤ-ਂ ਸ-ੱ-ੇ ਜ-ਓ- ------------------------------ ਫਿਰ ਅਗਲੇ ਚੌਰਾਹੇ ਤੋਂ ਸਿੱਧੇ ਜਾਓ। 0
P-ir- -g-l- -a--ā-ē-t-ṁ s-d-- -ā-ō. Phira agalē caurāhē tōṁ sidhē jā'ō. P-i-a a-a-ē c-u-ā-ē t-ṁ s-d-ē j-'-. ----------------------------------- Phira agalē caurāhē tōṁ sidhē jā'ō.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? ਮਾ------- ਮੈ--ਹ----ਅੱਡੇ -ੱ- ----ਂ -ਾਂਵਾ-? ਮ-ਫ ਕਰਨ-, ਮ-- ਹਵ-ਈ ਅ-ਡ- ਤ-ਕ ਕ-ਵ-- ਜ--ਵ--? ਮ-ਫ ਕ-ਨ-, ਮ-ਂ ਹ-ਾ- ਅ-ਡ- ਤ-ਕ ਕ-ਵ-ਂ ਜ-ਂ-ਾ-? ----------------------------------------- ਮਾਫ ਕਰਨਾ, ਮੈਂ ਹਵਾਈ ਅੱਡੇ ਤੱਕ ਕਿਵੇਂ ਜਾਂਵਾਂ? 0
Mā-h- --r-nā, -ai- havā'--a-ē -ak- --v-------āṁ? Māpha karanā, maiṁ havā'ī aḍē taka kivēṁ jānvāṁ? M-p-a k-r-n-, m-i- h-v-'- a-ē t-k- k-v-ṁ j-n-ā-? ------------------------------------------------ Māpha karanā, maiṁ havā'ī aḍē taka kivēṁ jānvāṁ?
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. ਸਭ-ੋਂ---ੀ-,-ਮੈ-ਰੋ --- --ਓ। ਸਭਤ-- ਵਧ-ਆ, ਮ-ਟਰ- ਤ-- ਜ-ਓ। ਸ-ਤ-ਂ ਵ-ੀ-, ਮ-ਟ-ੋ ਤ-ਂ ਜ-ਓ- -------------------------- ਸਭਤੋਂ ਵਧੀਆ, ਮੈਟਰੋ ਤੋਂ ਜਾਓ। 0
Sa-h---ṁ-v-dhī--- ma--arō --ṁ jā'-. Sabhatōṁ vadhī'ā, maiṭarō tōṁ jā'ō. S-b-a-ō- v-d-ī-ā- m-i-a-ō t-ṁ j-'-. ----------------------------------- Sabhatōṁ vadhī'ā, maiṭarō tōṁ jā'ō.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. ਆਖਰ- -ਟ-ਸ਼ਨ ਤ-ਕ----। ਆਖਰ- ਸਟ-ਸ਼ਨ ਤ-ਕ ਜ-ਓ। ਆ-ਰ- ਸ-ੇ-ਨ ਤ-ਕ ਜ-ਓ- ------------------- ਆਖਰੀ ਸਟੇਸ਼ਨ ਤੱਕ ਜਾਓ। 0
Ā-harī --ṭēś-na-t-k--j---. Ākharī saṭēśana taka jā'ō. Ā-h-r- s-ṭ-ś-n- t-k- j-'-. -------------------------- Ākharī saṭēśana taka jā'ō.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.