ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   bn রাস্তা জিজ্ঞাসা করা ৷

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

৪০ [চল্লিশ]

40 [calliśa]

রাস্তা জিজ্ঞাসা করা ৷

[rāstā jijñāsā karā]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. ম---ক---ন! ম-- ক----- ম-ফ ক-ব-ন- ---------- মাফ করবেন! 0
m---a ----bēn-! m---- k-------- m-p-a k-r-b-n-! --------------- māpha karabēna!
ನನಗೆ ಸ್ವಲ್ಪ ಸಹಾಯ ಮಾಡುವಿರಾ? আ--- ক--আমা-ে স--া--- কর-- পা-েন? আ--- ক- আ---- স------ ক--- প----- আ-ন- ক- আ-া-ে স-হ-য-য ক-ত- প-র-ন- --------------------------------- আপনি কি আমাকে সাহায্য করতে পারেন? 0
Ā--ni--- āmākē----ā-y----r-----ā----? Ā---- k- ā---- s------ k----- p------ Ā-a-i k- ā-ā-ē s-h-y-a k-r-t- p-r-n-? ------------------------------------- Āpani ki āmākē sāhāyya karatē pārēna?
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? এখ-নে আ-েপ--- -োথায় --ল--ে-------্ট আ--? এ---- আ------ ক---- ভ-- র---------- আ--- এ-া-ে আ-ে-া-ে ক-থ-য় ভ-ল র-স-ট-র-ন-ট আ-ে- ---------------------------------------- এখানে আসেপাশে কোথায় ভাল রেস্টুরেন্ট আছে? 0
Ē--ā-- āsēp--ē --th-ẏa bh-la rēs---ē-----chē? Ē----- ā------ k------ b---- r--------- ā---- Ē-h-n- ā-ē-ā-ē k-t-ā-a b-ā-a r-s-u-ē-ṭ- ā-h-? --------------------------------------------- Ēkhānē āsēpāśē kōthāẏa bhāla rēsṭurēnṭa āchē?
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ও- --ণ-- --কে -াঁ-দিক- ব-ঁক-ন-ন-৷ ও- ক---- থ--- ব-- দ--- ব--- ন-- ৷ ও- ক-ণ-র থ-ক- ব-ঁ দ-ক- ব-ঁ- ন-ন ৷ --------------------------------- ওই কোণের থেকে বাঁ দিকে বাঁক নিন ৷ 0
Ō'- kōṇē-a -hē-ē -ā-̐ dikē-b-m̐-a--i-a Ō-- k----- t---- b--- d--- b----- n--- Ō-i k-ṇ-r- t-ē-ē b-m- d-k- b-m-k- n-n- -------------------------------------- Ō'i kōṇēra thēkē bām̐ dikē bām̐ka nina
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. তারপ-ে ক----্ষণ----- যান ৷ ত----- ক------- স--- য-- ৷ ত-র-র- ক-ছ-ক-ষ- স-জ- য-ন ৷ -------------------------- তারপরে কিছুক্ষণ সোজা যান ৷ 0
tāraparē--i-h-kṣa-a--ōj-----a t------- k--------- s--- y--- t-r-p-r- k-c-u-ṣ-ṇ- s-j- y-n- ----------------------------- tāraparē kichukṣaṇa sōjā yāna
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ত-র--ে-একশ-মি-------ত ডান-দি-ে যান-৷ ত----- এ-- ম------ ম- ড-- দ--- য-- ৷ ত-র-র- এ-শ ম-ট-র-র ম- ড-ন দ-ক- য-ন ৷ ------------------------------------ তারপরে একশ মিটারের মত ডান দিকে যান ৷ 0
t-r----- ēkaśa-------ra----a-ḍān- --kē--āna t------- ē---- m------- m--- ḍ--- d--- y--- t-r-p-r- ē-a-a m-ṭ-r-r- m-t- ḍ-n- d-k- y-n- ------------------------------------------- tāraparē ēkaśa miṭārēra mata ḍāna dikē yāna
ನೀವು ಬಸ್ ನಲ್ಲಿ ಕೂಡ ಹೋಗಬಹುದು. আপন------ -রেও -----প---ন-৷ আ--- ব--- ক--- য--- প---- ৷ আ-ন- ব-স- ক-ে- য-ত- প-র-ন ৷ --------------------------- আপনি বাসে করেও যেতে পারেন ৷ 0
āp--i-b--ē-----'ō --tē --rēna ā---- b--- k----- y--- p----- ā-a-i b-s- k-r-'- y-t- p-r-n- ----------------------------- āpani bāsē karē'ō yētē pārēna
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. আ-ন- ট--ামে-কর---যে-- প-র---৷ আ--- ট----- ক--- য--- প---- ৷ আ-ন- ট-র-ম- ক-ে- য-ত- প-র-ন ৷ ----------------------------- আপনি ট্রামে করেও যেতে পারেন ৷ 0
āp-ni -rām---arē'ō----ē -----a ā---- ṭ---- k----- y--- p----- ā-a-i ṭ-ā-ē k-r-'- y-t- p-r-n- ------------------------------ āpani ṭrāmē karē'ō yētē pārēna
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು আ--- আ-না---া--ী -র-ও -ম--- ---সরণ-করত- -ারেন-৷ আ--- আ---- গ---- ক--- আ---- অ----- ক--- প---- ৷ আ-ন- আ-ন-র গ-ড-ী ক-ে- আ-া-ে অ-ু-র- ক-ত- প-র-ন ৷ ----------------------------------------------- আপনি আপনার গাড়ী করেও আমাকে অনুসরণ করতে পারেন ৷ 0
āpan- -panā---gā-ī k-rē'--ā--------sa--ṇa--ar--ē -ār-na ā---- ā------ g--- k----- ā---- a-------- k----- p----- ā-a-i ā-a-ā-a g-ṛ- k-r-'- ā-ā-ē a-u-a-a-a k-r-t- p-r-n- ------------------------------------------------------- āpani āpanāra gāṛī karē'ō āmākē anusaraṇa karatē pārēna
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? আমি--ুট-ল----েড-য়-ম------বে-য--? আ-- ফ---- স--------- ক----- য--- আ-ি ফ-ট-ল স-ট-ড-য়-ম- ক-ভ-ব- য-ব- -------------------------------- আমি ফুটবল স্টেডিয়ামে কীভাবে যাব? 0
ā-- ---ṭ-b--a sṭ---ẏām---ī-h-bē-yāb-? ā-- p-------- s-------- k------ y---- ā-i p-u-a-a-a s-ē-i-ā-ē k-b-ā-ē y-b-? ------------------------------------- āmi phuṭabala sṭēḍiẏāmē kībhābē yāba?
ಸೇತುವೆಯನ್ನು ಹಾದು ಹೋಗಿ. পুল (-েতু- পা---য়---ান! প-- (----- প-- হ-- য--- প-ল (-ে-ু- প-র হ-ে য-ন- ----------------------- পুল (সেতু) পার হয়ে যান! 0
Pul--(s--u)-p--- h--ē y-n-! P--- (----- p--- h--- y---- P-l- (-ē-u- p-r- h-ẏ- y-n-! --------------------------- Pula (sētu) pāra haẏē yāna!
ಸುರಂಗದ ಮೂಲಕ ಹೋಗಿ. ট-ন--ে----্য----- --ন! ট------ ম--- দ--- য--- ট-ন-ল-র ম-্- দ-য়- য-ন- ---------------------- টানেলের মধ্য দিয়ে যান! 0
Ṭānē---a -a-hy--------ā--! Ṭ------- m----- d--- y---- Ṭ-n-l-r- m-d-y- d-ẏ- y-n-! -------------------------- Ṭānēlēra madhya diẏē yāna!
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ত--ী---ি---যাল--া ----পর----- -া--ী--া-িয়--যান-৷ ত---- স------- ন- আ-- প------ গ---- চ----- য-- ৷ ত-ত-য় স-গ-্-া- ন- আ-া প-্-ন-ত গ-ড-ী চ-ল-য়- য-ন ৷ ------------------------------------------------ তৃতীয় সিগন্যাল না আসা পর্যন্ত গাড়ী চালিয়ে যান ৷ 0
Tr---ẏ- --g--'--l- -ā ----p-r-anta gāṛ--cā--ẏ- ---a T------ s--------- n- ā-- p------- g--- c----- y--- T-̥-ī-a s-g-n-y-l- n- ā-ā p-r-a-t- g-ṛ- c-l-ẏ- y-n- --------------------------------------------------- Tr̥tīẏa sigan'yāla nā āsā paryanta gāṛī cāliẏē yāna
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. তার-র---প--- ডানদি--র--্-থম----্-ায় ব--- --- ৷ ত----- আ---- ড------- প---- র------ ব--- ন-- ৷ ত-র-র- আ-ন-র ড-ন-ি-ে- প-র-ম র-স-ত-য় ব-ঁ- ন-ন ৷ ---------------------------------------------- তারপরে আপনার ডানদিকের প্রথম রাস্তায় বাঁক নিন ৷ 0
tā-aparē ā--n-r- -ān-d----a p-a-------ā-tāẏa--ā-̐ka nina t------- ā------ ḍ--------- p------- r------ b----- n--- t-r-p-r- ā-a-ā-a ḍ-n-d-k-r- p-a-h-m- r-s-ā-a b-m-k- n-n- -------------------------------------------------------- tāraparē āpanāra ḍānadikēra prathama rāstāẏa bām̐ka nina
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. ত---রে -ো-- পরব---ী চ----্তা --র--য়ে-য-ন ৷ ত----- স--- প------ চ------- প-- হ-- য-- ৷ ত-র-র- স-জ- প-ব-্-ী চ-র-স-ত- প-র হ-ে য-ন ৷ ------------------------------------------ তারপরে সোজা পরবর্তী চৌরাস্তা পার হয়ে যান ৷ 0
tāra-------j- -a---a-tī--au--s-- p----h-ẏ- yāna t------- s--- p-------- c------- p--- h--- y--- t-r-p-r- s-j- p-r-b-r-ī c-u-ā-t- p-r- h-ẏ- y-n- ----------------------------------------------- tāraparē sōjā parabartī caurāstā pāra haẏē yāna
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? ম-ফ-কর-ে-, -মি বিম-- ---দ- পর-যন-ত-----বে -াব? ম-- ক----- আ-- ব---- ব---- প------ ক----- য--- ম-ফ ক-ব-ন- আ-ি ব-ম-ন ব-্-র প-্-ন-ত ক-ভ-ব- য-ব- ---------------------------------------------- মাফ করবেন, আমি বিমান বন্দর পর্যন্ত কীভাবে যাব? 0
māp-a-ka-a-ē-a, ā-- b--ā---ba-da-a pa-ya--a --b-ābē -āb-? m---- k-------- ā-- b----- b------ p------- k------ y---- m-p-a k-r-b-n-, ā-i b-m-n- b-n-a-a p-r-a-t- k-b-ā-ē y-b-? --------------------------------------------------------- māpha karabēna, āmi bimāna bandara paryanta kībhābē yāba?
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. সব-ে-----ল--য় -দি-আপ-ি ------রেল ----বও---দিয়- -ান ৷ স----- ভ-- হ- য-- আ--- প---- র-- / স----- দ--- য-- ৷ স-থ-ক- ভ-ল হ- য-ি আ-ন- প-ত-ল র-ল / স-ব-য়- দ-য়- য-ন ৷ ---------------------------------------------------- সবথেকে ভাল হয় যদি আপনি পাতাল রেল / সাবওয়ে দিয়ে যান ৷ 0
Sa-at-ē---b--la --ẏa -a-i ā-a------ā---r--- /-sāba'--ē--iẏ-----a S-------- b---- h--- y--- ā---- p----- r--- / s------- d--- y--- S-b-t-ē-ē b-ā-a h-ẏ- y-d- ā-a-i p-t-l- r-l- / s-b-'-ẏ- d-ẏ- y-n- ---------------------------------------------------------------- Sabathēkē bhāla haẏa yadi āpani pātāla rēla / sāba'ōẏē diẏē yāna
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. স-জা -কে-ার- --ষ--্-প -র্--্ত চল- -া- ৷ স--- এ------ শ-- স--- প------ চ-- য-- ৷ স-জ- এ-ে-া-ে শ-ষ স-ট- প-্-ন-ত চ-ে য-ন ৷ --------------------------------------- সোজা একেবারে শেষ স্টপ পর্যন্ত চলে যান ৷ 0
s-jā -kē--rē---ṣa sṭ-p- -----nt- ca-- -āna s--- ē------ ś--- s---- p------- c--- y--- s-j- ē-ē-ā-ē ś-ṣ- s-a-a p-r-a-t- c-l- y-n- ------------------------------------------ sōjā ēkēbārē śēṣa sṭapa paryanta calē yāna

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.