ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   ko 종속절: – 서 / – 기를 / – 것 / – 다고 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [아흔둘]

92 [aheundul]

종속절: – 서 / – 기를 / – 것 / – 다고 2

[jongsogjeol: – seo / – gileul / – geos / – dago 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. 당신- -- -아서 화가-나-. 당__ 코_ 골__ 화_ 나__ 당-이 코- 골-서 화- 나-. ----------------- 당신이 코를 골아서 화가 나요. 0
d-ng-i--i -o-e---g---a-e--hwa-- na-o. d________ k_____ g_______ h____ n____ d-n-s-n-i k-l-u- g-l-a-e- h-a-a n-y-. ------------------------------------- dangsin-i koleul gol-aseo hwaga nayo.
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. 당신이---- ----- 마셔- 화- -요. 당__ 맥__ 너_ 많_ 마__ 화_ 나__ 당-이 맥-를 너- 많- 마-서 화- 나-. ------------------------ 당신이 맥주를 너무 많이 마셔서 화가 나요. 0
d---sin-i m-e-j-l-u---e----ma---- -a-yeo----hwag- -ayo. d________ m_________ n____ m_____ m________ h____ n____ d-n-s-n-i m-e-j-l-u- n-o-u m-n--- m-s-e-s-o h-a-a n-y-. ------------------------------------------------------- dangsin-i maegjuleul neomu manh-i masyeoseo hwaga nayo.
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. 당신-----------화----. 당__ 너_ 늦_ 와_ 화_ 나__ 당-이 너- 늦- 와- 화- 나-. ------------------- 당신이 너무 늦게 와서 화가 나요. 0
d-ngs---i ne--u -eu-ge -a-------g- --y-. d________ n____ n_____ w____ h____ n____ d-n-s-n-i n-o-u n-u-g- w-s-o h-a-a n-y-. ---------------------------------------- dangsin-i neomu neujge waseo hwaga nayo.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. 그---사----한 - --요. 그_ 의__ 필__ 것 같___ 그- 의-가 필-한 것 같-요- ----------------- 그는 의사가 필요한 것 같아요. 0
g-une----i-a-- p-l--o--n-g--s ga-----. g______ u_____ p________ g___ g_______ g-u-e-n u-s-g- p-l-y-h-n g-o- g-t-a-o- -------------------------------------- geuneun uisaga pil-yohan geos gat-ayo.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ 그는 아- 것 ---. 그_ 아_ 것 같___ 그- 아- 것 같-요- ------------ 그는 아픈 것 같아요. 0
ge-ne-n--p-un------ga--ay-. g______ a____ g___ g_______ g-u-e-n a-e-n g-o- g-t-a-o- --------------------------- geuneun apeun geos gat-ayo.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ 그는 -금 자--있------요. 그_ 지_ 자_ 있_ 것 같___ 그- 지- 자- 있- 것 같-요- ------------------ 그는 지금 자고 있는 것 같아요. 0
g--n-u---i--u- j-go -ss---- g--- g---a-o. g______ j_____ j___ i______ g___ g_______ g-u-e-n j-g-u- j-g- i-s-e-n g-o- g-t-a-o- ----------------------------------------- geuneun jigeum jago issneun geos gat-ayo.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. 그- 우- 딸과 -혼하기--바래요. 그_ 우_ 딸_ 결____ 바___ 그- 우- 딸- 결-하-를 바-요- ------------------- 그가 우리 딸과 결혼하기를 바래요. 0
g-u-a---- -talg------o---n-agil--l ba----o. g____ u__ t______ g_______________ b_______ g-u-a u-i t-a-g-a g-e-l-o-h-g-l-u- b-l-e-o- ------------------------------------------- geuga uli ttalgwa gyeolhonhagileul balaeyo.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. 그가 돈- --를-바래요. 그_ 돈_ 많__ 바___ 그- 돈- 많-를 바-요- -------------- 그가 돈이 많기를 바래요. 0
g-u-a-d---- -anh--leu- --l-eyo. g____ d____ m_________ b_______ g-u-a d-n-i m-n-g-l-u- b-l-e-o- ------------------------------- geuga don-i manhgileul balaeyo.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. 그- ---자이-를 -래요. 그_ 백______ 바___ 그- 백-장-이-를 바-요- --------------- 그가 백만장자이기를 바래요. 0
g-u-----e-m-nj--gj-i--le-l -al---o. g____ b___________________ b_______ g-u-a b-e-m-n-a-g-a-g-l-u- b-l-e-o- ----------------------------------- geuga baegmanjangjaigileul balaeyo.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. 당-- 아-- 사---났-----어-. 당__ 아__ 사__ 났__ 들____ 당-의 아-가 사-가 났-고 들-어-. --------------------- 당신의 아내가 사고가 났다고 들었어요. 0
da-g-in--i-ana--a----o---n-s-da-- --ul--o-s--oyo. d_________ a_____ s_____ n_______ d______________ d-n-s-n-u- a-a-g- s-g-g- n-s-d-g- d-u---o-s-e-y-. ------------------------------------------------- dangsin-ui anaega sagoga nassdago deul-eoss-eoyo.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. 그녀---원- 있다- --어요. 그__ 병__ 있__ 들____ 그-가 병-에 있-고 들-어-. ----------------- 그녀가 병원에 있다고 들었어요. 0
geu-yeog- by---g-w-n-e ----a-- ---l----s-eo--. g________ b___________ i______ d______________ g-u-y-o-a b-e-n---o--- i-s-a-o d-u---o-s-e-y-. ---------------------------------------------- geunyeoga byeong-won-e issdago deul-eoss-eoyo.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. 당신---- 완전------고---어요. 당__ 차_ 완__ 망____ 들____ 당-의 차- 완-히 망-졌-고 들-어-. ---------------------- 당신의 차가 완전히 망가졌다고 들었어요. 0
d-------ui c---a wanj--nhi m-----a-y---s--go d--l-e-ss-eoy-. d_________ c____ w________ m________________ d______________ d-n-s-n-u- c-a-a w-n-e-n-i m-n---a-y-o-s-a-o d-u---o-s-e-y-. ------------------------------------------------------------ dangsin-ui chaga wanjeonhi mang-gajyeossdago deul-eoss-eoyo.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. 당-- -- -뻐요. 당__ 와_ 기___ 당-이 와- 기-요- ----------- 당신이 와서 기뻐요. 0
d-n-s---i -ase-------o-o. d________ w____ g________ d-n-s-n-i w-s-o g-p-e-y-. ------------------------- dangsin-i waseo gippeoyo.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. 당신--관-이 있-서 기뻐-. 당__ 관__ 있__ 기___ 당-이 관-이 있-서 기-요- ---------------- 당신이 관심이 있어서 기뻐요. 0
d--g-i--i g--n--m-- iss-eos-- gippe--o. d________ g________ i________ g________ d-n-s-n-i g-a-s-m-i i-s-e-s-o g-p-e-y-. --------------------------------------- dangsin-i gwansim-i iss-eoseo gippeoyo.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. 당신----집을 -고 --해- 기뻐-. 당__ 그 집_ 사_ 싶___ 기___ 당-이 그 집- 사- 싶-해- 기-요- --------------------- 당신이 그 집을 사고 싶어해서 기뻐요. 0
da--s-n-- geu-j-b-eul s--- --p-eo----eo--i-peoy-. d________ g__ j______ s___ s___________ g________ d-n-s-n-i g-u j-b-e-l s-g- s-p-e-h-e-e- g-p-e-y-. ------------------------------------------------- dangsin-i geu jib-eul sago sip-eohaeseo gippeoyo.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. 마-- 버-가-가버린 - 같--. 마__ 버__ 가__ 것 같___ 마-막 버-가 가-린 것 같-요- ------------------ 마지막 버스가 가버린 것 같아요. 0
ma--m-g---ose--a -a---li---e-- g-----o. m______ b_______ g_______ g___ g_______ m-j-m-g b-o-e-g- g-b-o-i- g-o- g-t-a-o- --------------------------------------- majimag beoseuga gabeolin geos gat-ayo.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. 우리- -시- --야할-것-같아-. 우__ 택__ 잡___ 것 같___ 우-는 택-를 잡-야- 것 같-요- ------------------- 우리는 택시를 잡아야할 것 같아요. 0
uli--un --------u- ----ayahal --os -at-ayo. u______ t_________ j_________ g___ g_______ u-i-e-n t-e-s-l-u- j-b-a-a-a- g-o- g-t-a-o- ------------------------------------------- ulineun taegsileul jab-ayahal geos gat-ayo.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. 저- -이 더----없- 것 ---. 저_ 돈_ 더 이_ 없_ 것 같___ 저- 돈- 더 이- 없- 것 같-요- -------------------- 저는 돈이 더 이상 없는 것 같아요. 0
j---e-------i--eo -sa-- -------n-geo- gat-ayo. j______ d____ d__ i____ e_______ g___ g_______ j-o-e-n d-n-i d-o i-a-g e-b-n-u- g-o- g-t-a-o- ---------------------------------------------- jeoneun don-i deo isang eobsneun geos gat-ayo.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...