ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   sr Зависне реченице са да 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [деведесет и два]

92 [devedeset i dva]

Зависне реченице са да 2

[Zavisne rečenice sa da 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. Љ--- м- ш-о-х--еш. Љути ме што хрчеш. Љ-т- м- ш-о х-ч-ш- ------------------ Љути ме што хрчеш. 0
L---i me -t----če-. Ljuti me što hrčeš. L-u-i m- š-o h-č-š- ------------------- Ljuti me što hrčeš.
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. Љ----м--шт---иј-- ---- --н- -ива. Љути ме што пијеш тако пуно пива. Љ-т- м- ш-о п-ј-ш т-к- п-н- п-в-. --------------------------------- Љути ме што пијеш тако пуно пива. 0
L-u---m- --o pi----tak---un--pi-a. Ljuti me što piješ tako puno piva. L-u-i m- š-o p-j-š t-k- p-n- p-v-. ---------------------------------- Ljuti me što piješ tako puno piva.
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. Љу-- -- ------л--иш -а-о ка-н-. Љути ме што долазиш тако касно. Љ-т- м- ш-о д-л-з-ш т-к- к-с-о- ------------------------------- Љути ме што долазиш тако касно. 0
L-ut- m---to dol---š t-k- --sn-. Ljuti me što dolaziš tako kasno. L-u-i m- š-o d-l-z-š t-k- k-s-o- -------------------------------- Ljuti me što dolaziš tako kasno.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. Ј--веруј-- -------ре----е----. Ја верујем да он треба лекара. Ј- в-р-ј-м д- о- т-е-а л-к-р-. ------------------------------ Ја верујем да он треба лекара. 0
J- --ru-e---- o- t-e-- lek-r-. Ja verujem da on treba lekara. J- v-r-j-m d- o- t-e-a l-k-r-. ------------------------------ Ja verujem da on treba lekara.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ Ја -еру-ем -а-је-он-бол-ст--. Ја верујем да је он болестан. Ј- в-р-ј-м д- ј- о- б-л-с-а-. ----------------------------- Ја верујем да је он болестан. 0
J- ver-jem -a-je -- --le---n. Ja verujem da je on bolestan. J- v-r-j-m d- j- o- b-l-s-a-. ----------------------------- Ja verujem da je on bolestan.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ Ј- ---ује---а -н --да-с----. Ја верујем да он сада спава. Ј- в-р-ј-м д- о- с-д- с-а-а- ---------------------------- Ја верујем да он сада спава. 0
J- -----em d---n-s---------. Ja verujem da on sada spava. J- v-r-j-m d- o- s-d- s-a-a- ---------------------------- Ja verujem da on sada spava.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. М--с- -ад----д---е -н-ож--ит---ашу к-ерку. Ми се надамо да ће он оженити нашу кћерку. М- с- н-д-м- д- ћ- о- о-е-и-и н-ш- к-е-к-. ------------------------------------------ Ми се надамо да ће он оженити нашу кћерку. 0
Mi -e-nadam---a-c-- -----eniti na-- kc---ku. Mi se nadamo da c-e on oženiti našu kc-erku. M- s- n-d-m- d- c-e o- o-e-i-i n-š- k-́-r-u- -------------------------------------------- Mi se nadamo da će on oženiti našu kćerku.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. Ми-с--н---м- да -н-им--мно-- новц-. Ми се надамо да он има много новца. М- с- н-д-м- д- о- и-а м-о-о н-в-а- ----------------------------------- Ми се надамо да он има много новца. 0
M---e n-d-m- da -- i-a mn-----ovca. Mi se nadamo da on ima mnogo novca. M- s- n-d-m- d- o- i-a m-o-o n-v-a- ----------------------------------- Mi se nadamo da on ima mnogo novca.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. Ми -е-н---м- д- ----н-ми--о-ер. Ми се надамо да је он милионер. М- с- н-д-м- д- ј- о- м-л-о-е-. ------------------------------- Ми се надамо да је он милионер. 0
Mi -e--a-a-o -a-je-on-mili-n--. Mi se nadamo da je on milioner. M- s- n-d-m- d- j- o- m-l-o-e-. ------------------------------- Mi se nadamo da je on milioner.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. Ј- -ам --- --ч-ла--а-ј--т-оја ж-на и--л---е-----. Ја сам чуо / чула да је твоја жена имала незгоду. Ј- с-м ч-о / ч-л- д- ј- т-о-а ж-н- и-а-а н-з-о-у- ------------------------------------------------- Ја сам чуо / чула да је твоја жена имала незгоду. 0
Ja --m-č---- -ula--- j---v--a -ena i-a---ne-g-d-. Ja sam čuo / čula da je tvoja žena imala nezgodu. J- s-m č-o / č-l- d- j- t-o-a ž-n- i-a-a n-z-o-u- ------------------------------------------------- Ja sam čuo / čula da je tvoja žena imala nezgodu.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. Ј--сам-ч---/ ч--- д---------- у--ол-ици. Ја сам чуо / чула да она лежи у болници. Ј- с-м ч-о / ч-л- д- о-а л-ж- у б-л-и-и- ---------------------------------------- Ја сам чуо / чула да она лежи у болници. 0
J- s-- ču--/ -u-- d- --a --ži -----ni-i. Ja sam čuo / čula da ona leži u bolnici. J- s-m č-o / č-l- d- o-a l-ž- u b-l-i-i- ---------------------------------------- Ja sam čuo / čula da ona leži u bolnici.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. Ја --м -уо-/--ула д- -- --ој --т- ---оз ---вар-н. Ја сам чуо / чула да је твој ауто скроз покварен. Ј- с-м ч-о / ч-л- д- ј- т-о- а-т- с-р-з п-к-а-е-. ------------------------------------------------- Ја сам чуо / чула да је твој ауто скроз покварен. 0
J- s-m --o---č--a----j- t--- -u-o -kro---ok--ren. Ja sam čuo / čula da je tvoj auto skroz pokvaren. J- s-m č-o / č-l- d- j- t-o- a-t- s-r-z p-k-a-e-. ------------------------------------------------- Ja sam čuo / čula da je tvoj auto skroz pokvaren.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Ра-у----- ш-о ст- -о--и. Радује ме што сте дошли. Р-д-ј- м- ш-о с-е д-ш-и- ------------------------ Радује ме што сте дошли. 0
R------m------s-- doš--. Raduje me što ste došli. R-d-j- m- š-o s-e d-š-i- ------------------------ Raduje me što ste došli.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Ра--је -е -то -т--заин-е-е--в-ни. Радује ме што сте заинтересовани. Р-д-ј- м- ш-о с-е з-и-т-р-с-в-н-. --------------------------------- Радује ме што сте заинтересовани. 0
Rad-j- me------te-----t---s--a-i. Raduje me što ste zainteresovani. R-d-j- m- š-o s-e z-i-t-r-s-v-n-. --------------------------------- Raduje me što ste zainteresovani.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. Ра--ј---- -а-х-ћ--е-купи-и--у-у. Радује ме да хоћете купити кућу. Р-д-ј- м- д- х-ћ-т- к-п-т- к-ћ-. -------------------------------- Радује ме да хоћете купити кућу. 0
Ra-uje--e-da -o-́--e-k--i-i k--́-. Raduje me da hoc-ete kupiti kuc-u. R-d-j- m- d- h-c-e-e k-p-t- k-c-u- ---------------------------------- Raduje me da hoćete kupiti kuću.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. Б-ји--с--д- ----ад----ут-бу- --- оти---. Бојим се да је задњи аутобус већ отишао. Б-ј-м с- д- ј- з-д-и а-т-б-с в-ћ о-и-а-. ---------------------------------------- Бојим се да је задњи аутобус већ отишао. 0
B-jim s- d- j- zadn-- aut---- vec- o---ao. Bojim se da je zadnji autobus vec- otišao. B-j-m s- d- j- z-d-j- a-t-b-s v-c- o-i-a-. ------------------------------------------ Bojim se da je zadnji autobus već otišao.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. Бо--м се -а м--ам-----ти т----. Бојим се да морамо узети такси. Б-ј-м с- д- м-р-м- у-е-и т-к-и- ------------------------------- Бојим се да морамо узети такси. 0
Boj---s- d--m-r--- uz-t-------. Bojim se da moramo uzeti taksi. B-j-m s- d- m-r-m- u-e-i t-k-i- ------------------------------- Bojim se da moramo uzeti taksi.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. Б---м--------ема----в----а со--м. Бојим се да немам новца са собом. Б-ј-м с- д- н-м-м н-в-а с- с-б-м- --------------------------------- Бојим се да немам новца са собом. 0
B-j-m s---a-n-mam-novca--a --bom. Bojim se da nemam novca sa sobom. B-j-m s- d- n-m-m n-v-a s- s-b-m- --------------------------------- Bojim se da nemam novca sa sobom.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...