ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   ti “ዳዝ” ዘለዎም ንኡስ ሓሳብት 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [ተስዓንክልተን]

92 [tesi‘anikiliteni]

“ዳዝ” ዘለዎም ንኡስ ሓሳብት 2

[“dazi” zelewomi ni’usi ḥasabiti 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ም-ርናኽካ-ይ-ብ--። ም_____ ይ_____ ም-ር-ኽ- ይ-ብ-ኒ- ------------- ምሕርናኽካ ይርብሸኒ። 0
miḥ------̱i-a-yi-i-is-en-። m___________ y___________ m-h-i-i-a-̱-k- y-r-b-s-e-ī- --------------------------- miḥirinaẖika yiribishenī።
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ብ---ቢ- --ታ-ካ -ሕ-ቐ-። ብ__ ቢ_ ም____ ይ_____ ብ-ሕ ቢ- ም-ታ-ካ ይ-ር-ኒ- ------------------- ብዙሕ ቢራ ምስታይካ ይሕርቐኒ። 0
b-z-ḥ- --r- m----ayi---y---iriḵ’enī። b_____ b___ m_________ y___________ b-z-h-i b-r- m-s-t-y-k- y-h-i-i-̱-e-ī- -------------------------------------- bizuḥi bīra misitayika yiḥiriḵ’enī።
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. ኣ-ኻ ዶ--- ምምጻእ- ---ቐኒ። ኣ__ ዶ___ ም____ ይ_____ ኣ-ኻ ዶ-ጊ- ም-ጻ-ካ ይ-ር-ኒ- --------------------- ኣዚኻ ዶንጊኻ ምምጻእካ ይሕርቐኒ። 0
a---̱----n--īẖ- m--its-a--k- -iḥ--iḵ’--ī። a____ d_______ m___________ y___________ a-ī-̱- d-n-g-h-a m-m-t-’-’-k- y-h-i-i-̱-e-ī- -------------------------------------------- azīẖa donigīẖa mimits’a’ika yiḥiriḵ’enī።
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. ሓደ ሓ-ም--ድልዮ ዩ -ብል እ-ነ---ሎኒ። ሓ_ ሓ__ የ___ ዩ ዝ__ እ___ ኣ___ ሓ- ሓ-ም የ-ል- ዩ ዝ-ል እ-ነ- ኣ-ኒ- --------------------------- ሓደ ሓኪም የድልዮ ዩ ዝብል እምነት ኣሎኒ። 0
ḥ-d--h-akīm- ye-----o yu --bili i---e-- --o--። ḥ___ ḥ_____ y_______ y_ z_____ i______ a_____ h-a-e h-a-ī-i y-d-l-y- y- z-b-l- i-i-e-i a-o-ī- ----------------------------------------------- ḥade ḥakīmi yediliyo yu zibili imineti alonī።
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ ሓሚሙ ኢ- -ብ---ም----ሎ-። ሓ__ ኢ_ ዝ__ እ___ ኣ___ ሓ-ሙ ኢ- ዝ-ል እ-ነ- ኣ-ኒ- -------------------- ሓሚሙ ኢዩ ዝብል እምነት ኣሎኒ። 0
ḥa--mu---u-z-b--i---i---- --on-። ḥ_____ ī__ z_____ i______ a_____ h-a-ī-u ī-u z-b-l- i-i-e-i a-o-ī- --------------------------------- ḥamīmu īyu zibili imineti alonī።
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ ሕ--ደ---ኢ- -ሎ-ዝብ---ም-ት----። ሕ_ ደ__ ኢ_ ዘ_ ዝ__ እ___ ኣ___ ሕ- ደ-ሱ ኢ- ዘ- ዝ-ል እ-ነ- ኣ-ኒ- -------------------------- ሕጂ ደቂሱ ኢዩ ዘሎ ዝብል እምነት ኣሎኒ። 0
ḥ--ī-dek’īsu---u-z-lo-z----- -m----i ----ī። ḥ___ d______ ī__ z___ z_____ i______ a_____ h-i-ī d-k-ī-u ī-u z-l- z-b-l- i-i-e-i a-o-ī- -------------------------------------------- ḥijī dek’īsu īyu zelo zibili imineti alonī።
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. ተስ- ን--ር ን- --ል----ርዓዋ። ተ__ ን___ ን_ ን___ ክ_____ ተ-ፋ ን-ብ- ን- ን-ል- ክ-ር-ዋ- ----------------------- ተስፋ ንገብር ንሱ ንጓልና ክምርዓዋ። 0
tes--a-n-ge---- ni-- n----------im-ri--w-። t_____ n_______ n___ n________ k__________ t-s-f- n-g-b-r- n-s- n-g-a-i-a k-m-r-‘-w-። ------------------------------------------ tesifa nigebiri nisu nigwalina kimiri‘awa።
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. ተስፋ -ገ-----ሕ ---ብ ከህል-። ተ__ ን___ ብ__ ገ___ ከ____ ተ-ፋ ን-ብ- ብ-ሕ ገ-ዘ- ከ-ል-። ----------------------- ተስፋ ንገብር ብዙሕ ገንዘብ ከህልዎ። 0
tesif--nigebir-----uh-- ge-iz-bi -e-il--o። t_____ n_______ b_____ g_______ k________ t-s-f- n-g-b-r- b-z-h-i g-n-z-b- k-h-l-w-። ------------------------------------------ tesifa nigebiri bizuḥi genizebi kehiliwo።
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. ተስፋ---ብር፣ --ዮ-ር -ኸውን። ተ__ ን____ ሚ____ ክ____ ተ-ፋ ን-ብ-፣ ሚ-ዮ-ር ክ-ው-። --------------------- ተስፋ ንገብር፣ ሚልዮነር ክኸውን። 0
t---f----g---r-፣----i-oner---iẖe--n-። t_____ n________ m_________ k________ t-s-f- n-g-b-r-፣ m-l-y-n-r- k-h-e-i-i- -------------------------------------- tesifa nigebiri፣ mīliyoneri kiẖewini።
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. ሰ-ይት----- ከም---- ሰ-ዐ። ሰ____ ሓ__ ከ_____ ሰ___ ሰ-ይ-ኻ ሓ-ጋ ከ-ዘ-ነ- ሰ-ዐ- --------------------- ሰበይትኻ ሓደጋ ከምዘጋነፋ ሰሚዐ። 0
se--y-tiẖ- h-ade---k-m-zeganefa --m--ā። s_________ ḥ_____ k___________ s______ s-b-y-t-h-a h-a-e-a k-m-z-g-n-f- s-m-‘-። ---------------------------------------- sebeyitiẖa ḥadega kemizeganefa semī‘ā።
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. ኣብ-ሆ--ታ--ከ--ላ ---። ኣ_ ሆ____ ከ___ ሰ___ ኣ- ሆ-ፒ-ል ከ-ዘ- ሰ-ዐ- ------------------ ኣብ ሆስፒታል ከምዘላ ሰሚዐ። 0
ab---os---t--i-ke-i-e---s-m-‘-። a__ h_________ k_______ s______ a-i h-s-p-t-l- k-m-z-l- s-m-‘-። ------------------------------- abi hosipītali kemizela semī‘ā።
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. መኪናኻ ፈ-- ከ---ሰብረ- ሰ-ዐ። መ___ ፈ__ ከ_______ ሰ___ መ-ና- ፈ-ማ ከ-ዝ-ሰ-ረ- ሰ-ዐ- ---------------------- መኪናኻ ፈጺማ ከምዝተሰብረት ሰሚዐ። 0
m-k-n-ẖ- -e-s---a kem-z-t-s-bi-e----e----። m_______ f_______ k_______________ s______ m-k-n-h-a f-t-’-m- k-m-z-t-s-b-r-t- s-m-‘-። ------------------------------------------- mekīnaẖa fets’īma kemizitesebireti semī‘ā።
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ብ-----ኩም -ዝ- -ሓ---። ብ_______ ኣ__ ተ___ ። ብ-ም-ጻ-ኩ- ኣ-የ ተ-ጒ- ። ------------------- ብብምምጻእኩም ኣዝየ ተሓጒሰ ። 0
bi-i-i-i--’a-ikum- --iy--t----g-īs--። b_________________ a____ t________ ። b-b-m-m-t-’-’-k-m- a-i-e t-h-a-w-s- ። ------------------------------------- bibimimits’a’ikumi aziye teḥagwīse ።
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ተገዳ--ት -ም-ላ-ኩ--ኣ------ሰ-። ተ_____ ብ______ ኣ__ ተ___ ። ተ-ዳ-ነ- ብ-ህ-ው-ም ኣ-የ ተ-ጒ- ። ------------------------- ተገዳስነት ብምህላውኩም ኣዝየ ተሓጒሰ ። 0
te--d--i---- -i-ihi----ku-i azi-e-t-h-a--ī-- ። t___________ b_____________ a____ t________ ። t-g-d-s-n-t- b-m-h-l-w-k-m- a-i-e t-h-a-w-s- ። ---------------------------------------------- tegedasineti bimihilawikumi aziye teḥagwīse ።
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. ነ- -ዛ -ትገ------ድ---- --- ተሓ-ሰ ። ነ_ ገ_ ክ_____ ብ______ ኣ__ ተ___ ። ነ- ገ- ክ-ገ-ኡ- ብ-ድ-ይ-ም ኣ-የ ተ-ጒ- ። ------------------------------- ነቲ ገዛ ክትገዝኡዎ ብምድላይኩም ኣዝየ ተሓጒሰ ። 0
n--- ---a------e------ bi-i-i--yik-m- az--- te-̣--w----። n___ g___ k___________ b_____________ a____ t________ ። n-t- g-z- k-t-g-z-’-w- b-m-d-l-y-k-m- a-i-e t-h-a-w-s- ። -------------------------------------------------------- netī geza kitigezi’uwo bimidilayikumi aziye teḥagwīse ።
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. እ- ና- --ዳ-ታ -----ዳ ይ-ኸ-ን -ግኣት--ሎኒ ። እ_ ና_ መ____ ቡ_ ከ__ ይ____ ስ___ ኣ__ ። እ- ና- መ-ዳ-ታ ቡ- ከ-ዳ ይ-ኸ-ን ስ-ኣ- ኣ-ኒ ። ----------------------------------- እታ ናይ መወዳእታ ቡስ ከይዳ ይትኸውን ስግኣት ኣሎኒ ። 0
ita-n----meweda’-t- b-si-keyid-------̱---ni-----’at- al-nī ። i__ n___ m_________ b___ k_____ y_________ s_______ a____ ። i-a n-y- m-w-d-’-t- b-s- k-y-d- y-t-h-e-i-i s-g-’-t- a-o-ī ። ------------------------------------------------------------ ita nayi meweda’ita busi keyida yitiẖewini sigi’ati alonī ።
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. ታክ- -ን--ድ ኢ---ብ--ስ-ኣ--ኣ--። ታ__ ክ____ ኢ_ ዝ__ ስ___ ኣ___ ታ-ሲ ክ-ወ-ድ ኢ- ዝ-ል ስ-ኣ- ኣ-ኒ- -------------------------- ታክሲ ክንወስድ ኢና ዝብል ስግኣት ኣሎኒ። 0
ta---- -i-i-esi-i -n- z-b--i -ig-’-t- al--ī። t_____ k_________ ī__ z_____ s_______ a_____ t-k-s- k-n-w-s-d- ī-a z-b-l- s-g-’-t- a-o-ī- -------------------------------------------- takisī kiniwesidi īna zibili sigi’ati alonī።
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. ገ--- ----ይ--ይከውን-ፈ---ሎ-። ገ___ ዘ____ ከ____ ፈ______ ገ-ዘ- ዘ-ብ-ይ ከ-ከ-ን ፈ-ሐ-ሎ-። ------------------------ ገንዘብ ዘይብለይ ከይከውን ፈሪሐ‘ሎኹ። 0
gen-zebi z-yi--l------yike--ni fer-------ẖ-። g_______ z_________ k_________ f___________ g-n-z-b- z-y-b-l-y- k-y-k-w-n- f-r-h-ā-l-h-u- --------------------------------------------- genizebi zeyibileyi keyikewini ferīḥā‘loẖu።

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...