ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   bn অধীন খণ্ডবাক্য / বাক্যাংশ: যে ২

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

৯২ [বিরানব্বই]

92 [birānabba\'i]

অধীন খণ্ডবাক্য / বাক্যাংশ: যে ২

[adhīna khaṇḍabākya / bākyānśa: Yē 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. আম----ু- র----য় -া-----মি--া--ড-- ৷ আ--- খ-- র-- হ- ক--- ত--- ন-- ড-- ৷ আ-া- খ-ব র-গ হ- ক-র- ত-ম- ন-ক ড-ক ৷ ----------------------------------- আমার খুব রাগ হয় কারণ তুমি নাক ডাক ৷ 0
āmā-- kh--a r-ga-h--a k-r--a -u------a----a ā---- k---- r--- h--- k----- t--- n--- ḍ--- ā-ā-a k-u-a r-g- h-ẏ- k-r-ṇ- t-m- n-k- ḍ-k- ------------------------------------------- āmāra khuba rāga haẏa kāraṇa tumi nāka ḍāka
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. আম---খ-ব -া--হ--কা-ণ-তু-- অ--রি--- ---ার--ম---খাও-৷ আ--- খ-- র-- হ- ক--- ত--- অ------- ব---- (--- খ-- ৷ আ-া- খ-ব র-গ হ- ক-র- ত-ম- অ-ি-ি-্- ব-য়-র (-দ- খ-ও ৷ --------------------------------------------------- আমার খুব রাগ হয় কারণ তুমি অতিরিক্ত বীয়ার (মদ) খাও ৷ 0
ā-ār- -h-ba r-ga--aẏa-k-r-ṇ- t-m- -tirikt- bī--r- (-ad-- khā-ō ā---- k---- r--- h--- k----- t--- a------- b----- (----- k---- ā-ā-a k-u-a r-g- h-ẏ- k-r-ṇ- t-m- a-i-i-t- b-ẏ-r- (-a-a- k-ā-ō -------------------------------------------------------------- āmāra khuba rāga haẏa kāraṇa tumi atirikta bīẏāra (mada) khā'ō
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. আ-ার-খ-ব-র-গ--য় কা-ণ --ম- ভ--- -ে---ে----৷ আ--- খ-- র-- হ- ক--- ত--- ভ--- দ----- আ- ৷ আ-া- খ-ব র-গ হ- ক-র- ত-ম- ভ-ষ- দ-র-ত- আ- ৷ ------------------------------------------ আমার খুব রাগ হয় কারণ তুমি ভীষণ দেরীতে আস ৷ 0
ā-ā-- k---- ---a -aẏ- --raṇa tu-i ---ṣaṇ- -----ē---a ā---- k---- r--- h--- k----- t--- b------ d----- ā-- ā-ā-a k-u-a r-g- h-ẏ- k-r-ṇ- t-m- b-ī-a-a d-r-t- ā-a ---------------------------------------------------- āmāra khuba rāga haẏa kāraṇa tumi bhīṣaṇa dērītē āsa
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. আম-র--ন- হয়ে যে--র-- ---- ডা-্------প্র---- --- ৷ আ--- ম-- হ-- য- ও- / ও--- ড-------- প------ আ-- ৷ আ-া- ম-ে হ-ে য- ও- / ও-া- ড-ক-ত-র-র প-র-ো-ন আ-ে ৷ ------------------------------------------------- আমার মনে হয়ে যে ওর / ওনার ডাক্তারের প্রয়োজন আছে ৷ 0
ā-ā-- --n---aẏē-y- ō-- --ōnā-a -āk-ārēra pr--ō--na-ā--ē ā---- m--- h--- y- ō-- / ō---- ḍ-------- p-------- ā--- ā-ā-a m-n- h-ẏ- y- ō-a / ō-ā-a ḍ-k-ā-ē-a p-a-ō-a-a ā-h- ------------------------------------------------------- āmāra manē haẏē yē ōra / ōnāra ḍāktārēra praẏōjana āchē
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ আ--র --ে --ে য- ও - -ন---------৷ আ--- ম-- হ-- য- ও / উ-- অ----- ৷ আ-া- ম-ে হ-ে য- ও / উ-ি অ-ু-্- ৷ -------------------------------- আমার মনে হয়ে যে ও / উনি অসুস্থ ৷ 0
ām--a----- haẏ--y--ō-/ u-i ----t-a ā---- m--- h--- y- ō / u-- a------ ā-ā-a m-n- h-ẏ- y- ō / u-i a-u-t-a ---------------------------------- āmāra manē haẏē yē ō / uni asustha
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ আম-র-ম-ে হয়ে যে ও / উনি -খ- ঘুম----ে ---ু-াচ-ছ---৷ আ--- ম-- হ-- য- ও / উ-- এ-- ঘ------- / ঘ-------- ৷ আ-া- ম-ে হ-ে য- ও / উ-ি এ-ন ঘ-ম-চ-ছ- / ঘ-ম-চ-ছ-ন ৷ -------------------------------------------------- আমার মনে হয়ে যে ও / উনি এখন ঘুমাচ্ছে / ঘুমাচ্ছেন ৷ 0
ām-r--m--- -aẏ-----ō-/---- ēkh--a -hu--cch- ---hum-cchēna ā---- m--- h--- y- ō / u-- ē----- g-------- / g---------- ā-ā-a m-n- h-ẏ- y- ō / u-i ē-h-n- g-u-ā-c-ē / g-u-ā-c-ē-a --------------------------------------------------------- āmāra manē haẏē yē ō / uni ēkhana ghumācchē / ghumācchēna
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. আ-র- আ-া-ক-ি--ে-- -ম-দে--মেয়ে-ে --য়--ক--ে-৷ আ--- আ-- ক-- য- ও আ----- ম----- ব--- ক--- ৷ আ-র- আ-া ক-ি য- ও আ-া-ে- ম-য়-ক- ব-য়- ক-ব- ৷ ------------------------------------------- আমরা আশা করি যে ও আমাদের মেয়েকে বিয়ে করবে ৷ 0
āmarā---ā k-r- yē-ō-ā-ādē-- m-ẏ--ē-b-ẏ---ar-bē ā---- ā-- k--- y- ō ā------ m----- b--- k----- ā-a-ā ā-ā k-r- y- ō ā-ā-ē-a m-ẏ-k- b-ẏ- k-r-b- ---------------------------------------------- āmarā āśā kari yē ō āmādēra mēẏēkē biẏē karabē
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. আম-- -শা -রি-যে ওর অন---টাক--আ-ে-৷ আ--- আ-- ক-- য- ও- অ--- ট--- আ-- ৷ আ-র- আ-া ক-ি য- ও- অ-ে- ট-ক- আ-ে ৷ ---------------------------------- আমরা আশা করি যে ওর অনেক টাকা আছে ৷ 0
ā-a-ā--śā ---- -- ō-a an--a -ākā---hē ā---- ā-- k--- y- ō-- a---- ṭ--- ā--- ā-a-ā ā-ā k-r- y- ō-a a-ē-a ṭ-k- ā-h- ------------------------------------- āmarā āśā kari yē ōra anēka ṭākā āchē
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. আ-া-ে- ----হয় -ে-- লা-প---৷ আ----- ম-- হ- য- ও ল----- ৷ আ-া-ে- ম-ে হ- য- ও ল-খ-ত- ৷ --------------------------- আমাদের মনে হয় যে ও লাখপতি ৷ 0
ā----ra -a-- ha-- yē-ō-lā---p--i ā------ m--- h--- y- ō l-------- ā-ā-ē-a m-n- h-ẏ- y- ō l-k-a-a-i -------------------------------- āmādēra manē haẏa yē ō lākhapati
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. আমি --ন--ি----ত-ম-র স্ত--ীর -কটা দ-র্--না---ে----৷ আ-- শ----- য- ত---- স------ এ--- দ------- ঘ----- ৷ আ-ি শ-ন-ছ- য- ত-ম-র স-ত-র-র এ-ট- দ-র-ঘ-ন- ঘ-ে-ি- ৷ -------------------------------------------------- আমি শুনেছি যে তোমার স্ত্রীর একটা দুর্ঘটনা ঘটেছিল ৷ 0
ām---un--hi -- t--ā-a -tr--- -k--- du---a--n- g-a---h--a ā-- ś------ y- t----- s----- ē---- d--------- g--------- ā-i ś-n-c-i y- t-m-r- s-r-r- ē-a-ā d-r-h-ṭ-n- g-a-ē-h-l- -------------------------------------------------------- āmi śunēchi yē tōmāra strīra ēkaṭā durghaṭanā ghaṭēchila
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. আ-ি--ুনেছি-যে---- --স-া-ালে--ছ-ন ৷ আ-- শ----- য- উ-- হ-------- আ--- ৷ আ-ি শ-ন-ছ- য- উ-ি হ-স-া-া-ে আ-ে- ৷ ---------------------------------- আমি শুনেছি যে উনি হাসপাতালে আছেন ৷ 0
ā-i śunēchi y--un--h--apā--l---c--na ā-- ś------ y- u-- h--------- ā----- ā-i ś-n-c-i y- u-i h-s-p-t-l- ā-h-n- ------------------------------------ āmi śunēchi yē uni hāsapātālē āchēna
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. আ-ি শুন-ছ---ে ত--ার গাড---সম্প-------ে--ষ-- -য়ে --ছে ৷ আ-- শ----- য- ত---- গ---- স----------- ন--- হ-- গ--- ৷ আ-ি শ-ন-ছ- য- ত-ম-র গ-ড-ী স-্-ূ-্-ভ-ব- ন-্- হ-ে গ-ছ- ৷ ------------------------------------------------------ আমি শুনেছি যে তোমার গাড়ী সম্পূর্ণভাবে নষ্ট হয়ে গেছে ৷ 0
ām----n-c-i y- -ō--ra -āṛī -amp--ṇa-h-bē naṣṭ- ---ē g-c-ē ā-- ś------ y- t----- g--- s------------ n---- h--- g---- ā-i ś-n-c-i y- t-m-r- g-ṛ- s-m-ū-ṇ-b-ā-ē n-ṣ-a h-ẏ- g-c-ē --------------------------------------------------------- āmi śunēchi yē tōmāra gāṛī sampūrṇabhābē naṣṭa haẏē gēchē
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. আমি-খু- খু-- ---আ-----সে-েন ৷ আ-- খ-- খ--- য- আ--- এ----- ৷ আ-ি খ-ব খ-শ- য- আ-ন- এ-ে-ে- ৷ ----------------------------- আমি খুব খুশী যে আপনি এসেছেন ৷ 0
āmi-kh--- -huś---ē----ni-ē---h-na ā-- k---- k---- y- ā---- ē------- ā-i k-u-a k-u-ī y- ā-a-i ē-ē-h-n- --------------------------------- āmi khuba khuśī yē āpani ēsēchēna
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. আম---ুব--ু-ী-য----নার--------ছে-৷ আ-- খ-- খ--- য- আ---- আ---- আ-- ৷ আ-ি খ-ব খ-শ- য- আ-ন-র আ-্-হ আ-ে ৷ --------------------------------- আমি খুব খুশী যে আপনার আগ্রহ আছে ৷ 0
ā-i -hub- --u---y- āp--ār- -g-aha ā--ē ā-- k---- k---- y- ā------ ā----- ā--- ā-i k-u-a k-u-ī y- ā-a-ā-a ā-r-h- ā-h- -------------------------------------- āmi khuba khuśī yē āpanāra āgraha āchē
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. আমি খ-ব খু-- -ে আপ-- -াড়-টা--ি-তে-চা- ৷ আ-- খ-- খ--- য- আ--- ব------ ক---- চ-- ৷ আ-ি খ-ব খ-শ- য- আ-ন- ব-ড-ী-া ক-ন-ে চ-ন ৷ ---------------------------------------- আমি খুব খুশী যে আপনি বাড়ীটা কিনতে চান ৷ 0
ām----uba--h-ś---ē āpani -āṛīṭ------tē---na ā-- k---- k---- y- ā---- b----- k----- c--- ā-i k-u-a k-u-ī y- ā-a-i b-ṛ-ṭ- k-n-t- c-n- ------------------------------------------- āmi khuba khuśī yē āpani bāṛīṭā kinatē cāna
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. আম-র---------য়) ----ে-য---েষ বাস-া --ে থ--েই--ল--গ-ছে-৷ আ--- আ---- (--- হ---- য- শ-- ব---- আ-- থ---- চ-- গ--- ৷ আ-া- আ-ং-া (-য়- হ-্-ে য- শ-ষ ব-স-া আ-ে থ-ক-ই চ-ে গ-ছ- ৷ ------------------------------------------------------- আমার আশংকা (ভয়) হচ্ছে যে শেষ বাসটা আগে থেকেই চলে গেছে ৷ 0
ām----āś-ṅk---bh-ẏ---h--ch- ---ś-ṣ- -ās--ā-ā-ē t-ēkē-i -alē--ē-hē ā---- ā----- (------ h----- y- ś--- b----- ā-- t------ c--- g---- ā-ā-a ā-a-k- (-h-ẏ-) h-c-h- y- ś-ṣ- b-s-ṭ- ā-ē t-ē-ē-i c-l- g-c-ē ----------------------------------------------------------------- āmāra āśaṅkā (bhaẏa) hacchē yē śēṣa bāsaṭā āgē thēkē'i calē gēchē
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. আ--র --ংকা-হ-্ছে য--আমা-ে- -ক------া--সি ন--- হ---৷ আ--- আ---- হ---- য- আ----- এ--- ট------- ন--- হ-- ৷ আ-া- আ-ং-া হ-্-ে য- আ-া-ে- এ-ট- ট-য-ক-স- ন-ত- হ-ে ৷ --------------------------------------------------- আমার আশংকা হচ্ছে যে আমাদের একটা ট্যাক্সি নিতে হবে ৷ 0
āmāra ---ṅkā-h---hē -- -mā-ē-a ē---ā -y-k-i--i-ē-habē ā---- ā----- h----- y- ā------ ē---- ṭ----- n--- h--- ā-ā-a ā-a-k- h-c-h- y- ā-ā-ē-a ē-a-ā ṭ-ā-s- n-t- h-b- ----------------------------------------------------- āmāra āśaṅkā hacchē yē āmādēra ēkaṭā ṭyāksi nitē habē
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. আম-র আশং-া হচ-ছ- যে আ-ার -া-- ক--- -া-- নেই ৷ আ--- আ---- হ---- য- আ--- ক--- ক--- ট--- ন-- ৷ আ-া- আ-ং-া হ-্-ে য- আ-া- ক-ছ- ক-ন- ট-ক- ন-ই ৷ --------------------------------------------- আমার আশংকা হচ্ছে যে আমার কাছে কোনো টাকা নেই ৷ 0
ā--ra ā----ā --c--ē-yē----ra-k--------- ------ē'i ā---- ā----- h----- y- ā---- k---- k--- ṭ--- n--- ā-ā-a ā-a-k- h-c-h- y- ā-ā-a k-c-ē k-n- ṭ-k- n-'- ------------------------------------------------- āmāra āśaṅkā hacchē yē āmāra kāchē kōnō ṭākā nē'i

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...