ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   ml ട്രെയിനിൽ

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [മുപ്പത്തി നാല്]

34 [muppathi naalu]

ട്രെയിനിൽ

[trainil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? അത--ബെ-ല-നി--ക--ു-്---്-െയ-ൻ--ണോ? അ_ ബെ________ ട്___ ആ__ അ-് ബ-ർ-ി-ി-േ-്-ു-്- ട-ര-യ-ൻ ആ-ോ- --------------------------------- അത് ബെർലിനിലേക്കുള്ള ട്രെയിൻ ആണോ? 0
a--u --rl-ni--kk-ll- t-a-n-aano? a___ b______________ t____ a____ a-h- b-r-i-i-e-k-l-a t-a-n a-n-? -------------------------------- athu berlinilekkulla train aano?
ರೈಲು ಯಾವಾಗ ಹೊರಡುತ್ತದೆ? എപ്പേ-ൾ----െ------റപ--െ-ു-? എ___ ട്___ പു_____ എ-്-േ-ൾ ട-ര-യ-ൻ പ-റ-്-െ-ു-? --------------------------- എപ്പോൾ ട്രെയിൻ പുറപ്പെടും? 0
a-p-----t-ai---ura------? a______ t____ p__________ a-p-a-l t-a-n p-r-p-e-u-? ------------------------- appaaal train purappedum?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? എപ്പ-ഴാ-- -്ര---- ബെ-ല--ിൽ എത-തു--ന--? എ____ ട്___ ബെ____ എ______ എ-്-ോ-ാ-് ട-ര-യ-ൻ ബ-ർ-ി-ി- എ-്-ു-്-ത-? -------------------------------------- എപ്പോഴാണ് ട്രെയിൻ ബെർലിനിൽ എത്തുന്നത്? 0
a-----aa-u-t--in---r----l-at-u-n-t-u? a_________ t____ b_______ a__________ a-p-z-a-n- t-a-n b-r-i-i- a-h-n-a-h-? ------------------------------------- appozhaanu train berlinil athunnathu?
ಕ್ಷಮಿಸಿ, ನಾನು ಹಾದು ಹೋಗಬಹುದೆ? ക--മ--്കണം---ാ--പ-സ്സ-ക-കാ-ോ? ക്______ ഞാ_ പാ______ ക-ഷ-ി-്-ണ-, ഞ-ൻ പ-സ-സ-ക-ക-മ-? ----------------------------- ക്ഷമിക്കണം, ഞാൻ പാസ്സാക്കാമോ? 0
ksham-kk-n-----j-an--aa--aakk-a-o? k____________ n____ p_____________ k-h-m-k-a-a-, n-a-n p-a-s-a-k-a-o- ---------------------------------- kshamikkanam, njaan paassaakkaamo?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ഇത്-എ-----സീറ-റാ-െ-----ഞാൻ ക-ു--ന്ന-. ഇ_ എ__ സീ_____ ഞാ_ ക_____ ഇ-് എ-്-െ സ-റ-റ-ണ-ന-ന- ഞ-ൻ ക-ു-ു-്-ു- ------------------------------------- ഇത് എന്റെ സീറ്റാണെന്ന് ഞാൻ കരുതുന്നു. 0
i--u-en-----et-ane--u----a-------h--n-. i___ e___ s__________ n____ k__________ i-h- e-t- s-e-t-n-n-u n-a-n k-r-t-u-n-. --------------------------------------- ithu ente seettanennu njaan karuthunnu.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. നി-്ങൾ-എ---- സീറ്-ി- ഇ-ിക്----ാണെ-്ന്-ഞ-----ു--ന്നു. നി___ എ__ സീ___ ഇ________ ഞാ_ ക_____ ന-ങ-ങ- എ-്-െ സ-റ-റ-ൽ ഇ-ി-്-ു-യ-ണ-ന-ന- ഞ-ൻ ക-ു-ു-്-ു- ---------------------------------------------------- നിങ്ങൾ എന്റെ സീറ്റിൽ ഇരിക്കുകയാണെന്ന് ഞാൻ കരുതുന്നു. 0
nin-al en---se-tt-l e-ik-uk---a--nn--n--a----ru--un--. n_____ e___ s______ e_______________ n____ k__________ n-n-a- e-t- s-e-t-l e-i-k-k-y-a-e-n- n-a-n k-r-t-u-n-. ------------------------------------------------------ ningal ente seettil erikkukayaanennu njaan karuthunnu.
ಸ್ಲೀಪರ್ ಎಲ್ಲಿದೆ? ഉ---ങു---യ-ൾ--വ---? ഉ_______ എ___ ഉ-ങ-ങ-ന-ന-ാ- എ-ി-െ- ------------------- ഉറങ്ങുന്നയാൾ എവിടെ? 0
u-an--n-a-aa---vide? u____________ e_____ u-a-g-n-a-a-l e-i-e- -------------------- urangunnayaal evide?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. ട്രെ-ി-ിന-റെ --്റ-്--ണ്-സ-ല--്-ർ. ട്_____ അ_____ സ്_____ ട-ര-യ-ന-ന-റ- അ-്-ത-ത-ണ- സ-ല-പ-പ-. --------------------------------- ട്രെയിനിന്റെ അറ്റത്താണ് സ്ലീപ്പർ. 0
tr-----t- --ta-h-anu -l-e---. t________ a_________ s_______ t-a-n-n-e a-t-t-a-n- s-e-p-r- ----------------------------- traininte attathaanu sleeper.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? പ-ന്-----നി--്-കാർ എ--ട--ാ----- ത-ടക്ക--തി-. പി__ ഡൈ__ കാ_ എ_____ - തു_______ പ-ന-ന- ഡ-ന-ം-് ക-ർ എ-ി-െ-ാ-്- - ത-ട-്-ത-ത-ൽ- -------------------------------------------- പിന്നെ ഡൈനിംഗ് കാർ എവിടെയാണ്? - തുടക്കത്തിൽ. 0
p--n--d---ng-ka-- --i-e-aa-u- --th---kk-th-l. p____ d_____ k___ e__________ - t____________ p-n-e d-n-n- k-a- e-i-e-a-n-? - t-u-a-k-t-i-. --------------------------------------------- pinne dyning kaar evideyaanu? - thudakkathil.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? എനിക്ക---ാ-െ---ങ്ങ-മോ? എ___ താ_ ഉ_____ എ-ി-്-് ത-ഴ- ഉ-ങ-ങ-മ-? ---------------------- എനിക്ക് താഴെ ഉറങ്ങാമോ? 0
eni-ku t--a--- u-ang--m-? e_____ t______ u_________ e-i-k- t-a-z-e u-a-g-a-o- ------------------------- enikku thaazhe urangaamo?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? എനി-്-- നടു-ിൽ ഉ-ങ്ങ-- -ഴിയ-മോ? എ___ ന___ ഉ____ ക____ എ-ി-്-് ന-ു-ി- ഉ-ങ-ങ-ൻ ക-ി-ു-ോ- ------------------------------- എനിക്ക് നടുവിൽ ഉറങ്ങാൻ കഴിയുമോ? 0
eni--- -adu-i- -ran--a- -azh-y--o? e_____ n______ u_______ k_________ e-i-k- n-d-v-l u-a-g-a- k-z-i-u-o- ---------------------------------- enikku naduvil urangaan kazhiyumo?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? എ--ക-ക- ------ ഉറങ്-ാ- ---യുമോ? എ___ മു___ ഉ____ ക____ എ-ി-്-് മ-ക-ി- ഉ-ങ-ങ-ൻ ക-ി-ു-ോ- ------------------------------- എനിക്ക് മുകളിൽ ഉറങ്ങാൻ കഴിയുമോ? 0
e---ku---k--il u-an--a- --z---u--? e_____ m______ u_______ k_________ e-i-k- m-k-l-l u-a-g-a- k-z-i-u-o- ---------------------------------- enikku mukalil urangaan kazhiyumo?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? നമ--ൾ--പ--ോഴ-ണ--അ-ി-ത-തി---? ന___ എ____ അ_______ ന-്-ൾ എ-്-ോ-ാ-് അ-ി-ത-ത-യ-ൽ- ---------------------------- നമ്മൾ എപ്പോഴാണ് അതിർത്തിയിൽ? 0
nam--l-----z---nu --h----i--l? n_____ a_________ a___________ n-m-a- a-p-z-a-n- a-h-r-h-y-l- ------------------------------ nammal appozhaanu athirthiyil?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ബ-ർ----ലേ-----്ള-യാത്-യ--്----ത-- --യമ-ടു-്---? ബെ________ യാ_____ എ__ സ_______ ബ-ർ-ി-ി-േ-്-ു-്- യ-ത-ര-്-്-് എ-്- സ-യ-െ-ു-്-ു-? ----------------------------------------------- ബെർലിനിലേക്കുള്ള യാത്രയ്ക്ക് എത്ര സമയമെടുക്കും? 0
berl----e-ku-la y-a--r--kku--t--a---ma-a----kkum? b______________ y__________ e____ s______________ b-r-i-i-e-k-l-a y-a-h-a-k-u e-h-a s-m-y-m-d-k-u-? ------------------------------------------------- berlinilekkulla yaathraykku ethra samayamedukkum?
ರೈಲು ತಡವಾಗಿ ಓಡುತ್ತಿದೆಯೆ? ട-----ൻ --ക--ോ? ട്___ വൈ___ ട-ര-യ-ൻ വ-ക-യ-? --------------- ട്രെയിൻ വൈകിയോ? 0
tr-i- vai-iy-? t____ v_______ t-a-n v-i-i-o- -------------- train vaikiyo?
ನಿಮ್ಮ ಬಳಿ ಓದಲು ಏನಾದರು ಇದೆಯೆ? ന-ങ്ങ-ക്-----യിക്കാ--എ-്തെ-്-ി--ം -ണ---? നി_____ വാ____ എ_____ ഉ___ ന-ങ-ങ-ക-ക- വ-യ-ക-ക-ൻ എ-്-െ-്-ി-ു- ഉ-്-ോ- ---------------------------------------- നിങ്ങൾക്ക് വായിക്കാൻ എന്തെങ്കിലും ഉണ്ടോ? 0
n---al-----aa-i-ka---nt-----l-m-und-? n________ v________ e__________ u____ n-n-a-k-u v-a-i-k-n e-t-e-g-l-m u-d-? ------------------------------------- ningalkku vaayikkan enthengilum undo?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ഇവി-െ തി-്നാ-ു---ു--ക്കാന-ം-വല്ലതു- -ിട--ുമോ? ഇ__ തി___ കു____ വ___ കി____ ഇ-ി-െ ത-ന-ന-ന-ം ക-ട-ക-ക-ന-ം വ-്-ത-ം ക-ട-ട-മ-? --------------------------------------------- ഇവിടെ തിന്നാനും കുടിക്കാനും വല്ലതും കിട്ടുമോ? 0
ev-de--h-nn--nu- -u-ikka--- v-llat--m kitt-m-? e____ t_________ k_________ v________ k_______ e-i-e t-i-n-a-u- k-d-k-a-u- v-l-a-h-m k-t-u-o- ---------------------------------------------- evide thinnaanum kudikkanum vallathum kittumo?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? ദയവായി ----ലെ----ണ--്ക- -ന--െ-ഉണ-ത-താ-ോ? ദ___ രാ__ 7 മ___ എ__ ഉ______ ദ-വ-യ- ര-വ-ല- 7 മ-ി-്-് എ-്-െ ഉ-ർ-്-ാ-ോ- ---------------------------------------- ദയവായി രാവിലെ 7 മണിക്ക് എന്നെ ഉണർത്താമോ? 0
d--a-aayi -avil--- ---i-ku--nne-unar----m-? d________ r_____ 7 m______ e___ u__________ d-y-v-a-i r-v-l- 7 m-n-k-u e-n- u-a-t-a-m-? ------------------------------------------- dayavaayi ravile 7 manikku enne unarthaamo?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.