ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ml നഗരത്തിൽ

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [ഇരുപത്തിയഞ്ച്]

25 [irupathiyanju]

നഗരത്തിൽ

[nagarathil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. എന-ക്ക--റെയി-വേ സ-റ-റേ-നി-േ---്-പോകണം. എ___ റെ___ സ്_______ പോ___ എ-ി-്-് റ-യ-ൽ-േ സ-റ-റ-ഷ-ി-േ-്-് പ-ക-ം- -------------------------------------- എനിക്ക് റെയിൽവേ സ്റ്റേഷനിലേക്ക് പോകണം. 0
e-ikk--re-i--e-sati-n---kk--p--an--. e_____ r______ s___________ p_______ e-i-k- r-y-l-e s-t-o-i-e-k- p-k-n-m- ------------------------------------ enikku reyilve sationilekku pokanam.
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. എ-----് -----ർട-ടിൽ -ോ--ം. എ___ എ_______ പോ___ എ-ി-്-് എ-ർ-ോ-ട-ട-ൽ പ-ക-ം- -------------------------- എനിക്ക് എയർപോർട്ടിൽ പോകണം. 0
en-kk- a---o--t-l-po-anam. e_____ a_________ p_______ e-i-k- a-r-o-t-i- p-k-n-m- -------------------------- enikku airporttil pokanam.
ನಾನು ನಗರ ಕೇಂದ್ರಕ್ಕೆ ಹೋಗಬೇಕು. എ--ക-ക--സിറ്റി --ന------ക്-- ---ണ-. എ___ സി__ സെ______ പോ___ എ-ി-്-് സ-റ-റ- സ-ന-റ-ി-േ-്-് പ-ക-ം- ----------------------------------- എനിക്ക് സിറ്റി സെന്ററിലേക്ക് പോകണം. 0
e----u s---- s----r-----u--ok-n-m. e_____ s____ s___________ p_______ e-i-k- s-t-i s-n-a-i-e-k- p-k-n-m- ---------------------------------- enikku sitti sentarilekku pokanam.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? എ-ി--കെ---നെ-റെയിൽവേ --റ്റ-ഷ--- --്തിച്-േ-ാ-? എ______ റെ___ സ്_____ എ______ എ-ി-്-െ-്-ന- റ-യ-ൽ-േ സ-റ-റ-ഷ-ി- എ-്-ി-്-േ-ാ-? --------------------------------------------- എനിക്കെങ്ങനെ റെയിൽവേ സ്റ്റേഷനിൽ എത്തിച്ചേരാം? 0
e-ikk---a-e-re---ve-sat--nil-a---ch--a--? e__________ r______ s_______ a___________ e-i-k-n-a-e r-y-l-e s-t-o-i- a-h-c-e-a-m- ----------------------------------------- enikkengane reyilve sationil athicheraam?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? ഞാ- -ങ്--െ എ--പ-ർ---ി- --്ത-ം? ഞാ_ എ___ എ_______ എ___ ഞ-ൻ എ-്-ന- എ-ർ-ോ-ട-ട-ൽ എ-്-ു-? ------------------------------ ഞാൻ എങ്ങനെ എയർപോർട്ടിൽ എത്തും? 0
nj-----ngan- -i----tti- -thu-? n____ e_____ a_________ a_____ n-a-n e-g-n- a-r-o-t-i- a-h-m- ------------------------------ njaan engane airporttil athum?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ന--മ---ത---- ഞ-ൻ--ങ്--െ -ത്--ച്--ര-ം? ന________ ഞാ_ എ___ എ______ ന-ര-ധ-യ-്-ി- ഞ-ൻ എ-്-ന- എ-്-ി-്-േ-ു-? ------------------------------------- നഗരമധ്യത്തിൽ ഞാൻ എങ്ങനെ എത്തിച്ചേരും? 0
n-g---ma-hyath-------n -ng-ne -thic--r-m? n_______________ n____ e_____ a__________ n-g-r-m-d-y-t-i- n-a-n e-g-n- a-h-c-e-u-? ----------------------------------------- nagaramadhyathil njaan engane athicherum?
ನನಗೆ ಒಂದು ಟ್ಯಾಕ್ಸಿ ಬೇಕು. എന--്-- -ര- ട-ക--- വേണം. എ___ ഒ_ ടാ__ വേ__ എ-ി-്-് ഒ-ു ട-ക-സ- വ-ണ-. ------------------------ എനിക്ക് ഒരു ടാക്സി വേണം. 0
e-i----o-- t-xy -e-a-. e_____ o__ t___ v_____ e-i-k- o-u t-x- v-n-m- ---------------------- enikku oru taxy venam.
ನನಗೆ ನಗರದ ಒಂದು ನಕ್ಷೆ ಬೇಕು. എ-ിക-ക്---ു-ന-- -ൂപട- വേണം. എ___ ഒ_ ന__ ഭൂ__ വേ__ എ-ി-്-് ഒ-ു ന-ര ഭ-പ-ം വ-ണ-. --------------------------- എനിക്ക് ഒരു നഗര ഭൂപടം വേണം. 0
en---u--r- ---a-- b---p-d-m ven-m. e_____ o__ n_____ b________ v_____ e-i-k- o-u n-g-r- b-o-p-d-m v-n-m- ---------------------------------- enikku oru nagara bhoopadam venam.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. എനി-----ഒ-ു --ട്-ൽ-വ-ണം എ___ ഒ_ ഹോ___ വേ_ എ-ി-്-് ഒ-ു ഹ-ട-ട- വ-ണ- ----------------------- എനിക്ക് ഒരു ഹോട്ടൽ വേണം 0
enikk--o-- --tta--venam e_____ o__ h_____ v____ e-i-k- o-u h-t-a- v-n-m ----------------------- enikku oru hottal venam
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ഞ-ൻ ഒരു ക-- --ടക-്ക-ക്-എ------ൻ-----ഹ--്------. ഞാ_ ഒ_ കാ_ വാ_____ എ____ ആ________ ഞ-ൻ ഒ-ു ക-ർ വ-ട-യ-ക-ക- എ-ു-്-ാ- ആ-്-ഹ-ക-ക-ന-ന-. ----------------------------------------------- ഞാൻ ഒരു കാർ വാടകയ്ക്ക് എടുക്കാൻ ആഗ്രഹിക്കുന്നു. 0
nja-- ------ar --a---ay--u -d-k-an a---ah--k-nn-. n____ o__ k___ v__________ e______ a_____________ n-a-n o-u k-a- v-a-a-a-k-u e-u-k-n a-g-a-i-k-n-u- ------------------------------------------------- njaan oru kaar vaadakaykku edukkan aagrahikkunnu.
ಇದು ನನ್ನ ಕ್ರೆಡಿಟ್ ಕಾರ್ಡ್. ഇ-ാ എ-്റ- ക-രെ-ിറ്റ---ാ-ഡ-. ഇ_ എ__ ക്____ കാ___ ഇ-ാ എ-്-െ ക-ര-ഡ-റ-റ- ക-ർ-്- --------------------------- ഇതാ എന്റെ ക്രെഡിറ്റ് കാർഡ്. 0
ith-a -nt- crad-------ar-. i____ e___ c_______ k_____ i-h-a e-t- c-a-i-t- k-a-d- -------------------------- ithaa ente cradittu kaard.
ಇದು ನನ್ನ ವಾಹನ ಚಾಲನಾ ಪರವಾನಿಗೆ . ഇ-- എ-്-െ -്രൈ-ിംഗ്--ൈ-ൻ--. ഇ_ എ__ ഡ്___ ലൈ____ ഇ-ാ എ-്-െ ഡ-ര-വ-ം-് ല-സ-സ-. --------------------------- ഇതാ എന്റെ ഡ്രൈവിംഗ് ലൈസൻസ്. 0
it--a e-t--dr--ing l-cen--. i____ e___ d______ l_______ i-h-a e-t- d-i-i-g l-c-n-e- --------------------------- ithaa ente driving licence.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? നഗ-ത--ിൽ-എന-താണ- -ാണാൻ---്ള--? ന_____ എ___ കാ__ ഉ____ ന-ര-്-ി- എ-്-ാ-് ക-ണ-ൻ ഉ-്-ത-? ------------------------------ നഗരത്തിൽ എന്താണ് കാണാൻ ഉള്ളത്? 0
naga--th-l ---ha--- k--na- -l-a-hu? n_________ e_______ k_____ u_______ n-g-r-t-i- e-t-a-n- k-a-a- u-l-t-u- ----------------------------------- nagarathil enthaanu kaanan ullathu?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. പഴ- -ട്---്ത-ല-ക്-- പ--ു-. പ__ പ________ പോ___ പ-യ പ-്-ണ-്-ി-േ-്-് പ-ക-ക- -------------------------- പഴയ പട്ടണത്തിലേക്ക് പോകുക. 0
pazh-y---at---athil---- p-ku-a. p______ p______________ p______ p-z-a-a p-t-a-a-h-l-k-u p-k-k-. ------------------------------- pazhaya pattanathilekku pokuka.
ನೀವು ನಗರ ಪ್ರದಕ್ಷಿಣೆ ಮಾಡಿ. ഒ-- -ഗ- പ-്യട-ം നട-്--ക. ഒ_ ന__ പ____ ന_____ ഒ-ു ന-ര പ-്-ട-ം ന-ത-ത-ക- ------------------------ ഒരു നഗര പര്യടനം നടത്തുക. 0
o-u nag-r- ---y-d-n-m---d-th--a. o__ n_____ p_________ n_________ o-u n-g-r- p-r-a-a-a- n-d-t-u-a- -------------------------------- oru nagara paryadanam nadathuka.
ನೀವು ಬಂದರಿಗೆ ಹೋಗಿ. തുറ---ത----്-്-പ----. തു_______ പോ___ ത-റ-ു-ത-ത-ക-ക- പ-ക-ക- --------------------- തുറമുഖത്തേക്ക് പോകുക. 0
th--a-----th-kku--o---a. t_______________ p______ t-u-a-u-h-t-e-k- p-k-k-. ------------------------ thuramukhathekku pokuka.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. ഒര--ഹാർ-- ടൂർ-ന----ു-. ഒ_ ഹാ___ ടൂ_ ന_____ ഒ-ു ഹ-ർ-ർ ട-ർ ന-ത-ത-ക- ---------------------- ഒരു ഹാർബർ ടൂർ നടത്തുക. 0
oru ha-r-----oor--a---h-ka. o__ h______ t___ n_________ o-u h-a-b-r t-o- n-d-t-u-a- --------------------------- oru haarbar toor nadathuka.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? വ-റെ --്ത---ക- കാ-്ചക-ാ-്--ള-ള--? വേ_ എ____ കാ_____ ഉ____ വ-റ- എ-്-ൊ-്-െ ക-ഴ-ച-ള-ണ- ഉ-്-ത-? --------------------------------- വേറെ എന്തൊക്കെ കാഴ്ചകളാണ് ഉള്ളത്? 0
ver--ent-okke --az--a--laan- -l--t--? v___ e_______ k_____________ u_______ v-r- e-t-o-k- k-a-c-a-a-a-n- u-l-t-u- ------------------------------------- vere enthokke kaazchakalaanu ullathu?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!