ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   ar ‫فى القطار‬

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

‫34 [أربعة وثلاثون]‬

34 [arabeat wathalathun]

‫فى القطار‬

[faa alqatara]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? ‫-- ه-ا-و -ل-ط---إل- برلي-؟‬ ‫__ ه____ ا_____ إ__ ب______ ‫-ل ه-ا-و ا-ق-ا- إ-ى ب-ل-ن-‬ ---------------------------- ‫هل هذاهو القطار إلى برلين؟‬ 0
h--h----------i-a- '-ilaa--a-li--? h_ h______ a______ '_____ b_______ h- h-d-a-u a-q-t-r '-i-a- b-r-i-a- ---------------------------------- hl hadhahu alqitar 'iilaa barlina?
ರೈಲು ಯಾವಾಗ ಹೊರಡುತ್ತದೆ? ‫مت--ي---ق ا---ا--‬ ‫___ ي____ ا_______ ‫-ت- ي-ط-ق ا-ق-ا-؟- ------------------- ‫متى ينطلق القطار؟‬ 0
m--aa----t--i--al----r-? m____ y_______ a________ m-t-a y-n-a-i- a-q-t-r-? ------------------------ mataa yantaliq alqatara?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ‫-ت- -ص- --ق-ا----ى--ر-ي--‬ ‫___ ي__ ا_____ إ__ ب______ ‫-ت- ي-ل ا-ق-ا- إ-ى ب-ل-ن-‬ --------------------------- ‫متى يصل القطار إلى برلين؟‬ 0
m-t----a-i- a---ta------aa -a-l-n? m____ y____ a______ '_____ b______ m-t-a y-s-l a-q-t-r '-i-a- b-r-i-? ---------------------------------- mataa yasil alqitar 'iilaa barlin?
ಕ್ಷಮಿಸಿ, ನಾನು ಹಾದು ಹೋಗಬಹುದೆ? ‫-ت----ل- ب-لم-ور؟‬ ‫_____ ل_ ب________ ‫-ت-م- ل- ب-ل-ر-ر-‬ ------------------- ‫أتسمح لي بالمرور؟‬ 0
a-a--mi- l--bi-l--rura? a_______ l_ b__________ a-a-a-i- l- b-a-m-r-r-? ----------------------- atasamih li bialmurura?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ‫-ظن أن---- م-عد-.‬ ‫___ أ_ ه__ م______ ‫-ظ- أ- ه-ا م-ع-ي-‬ ------------------- ‫أظن أن هذا مقعدي.‬ 0
a--n-'ana-h-ha----e--i. a___ '___ h___ m_______ a-u- '-n- h-h- m-q-a-i- ----------------------- azun 'ana hdha muqeadi.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ‫-ظ---ن- تجلس ع-- م-عد--‬ ‫___ أ__ ت___ ع__ م______ ‫-ظ- أ-ك ت-ل- ع-ى م-ع-ي-‬ ------------------------- ‫أظن أنك تجلس على مقعدي.‬ 0
a-un-'ana--tajla- -a-a- --q---i. a___ '____ t_____ e____ m_______ a-u- '-n-k t-j-a- e-l-a m-q-a-i- -------------------------------- azun 'anak tajlas ealaa muqeadi.
ಸ್ಲೀಪರ್ ಎಲ್ಲಿದೆ? ‫أ-- ع-بة-ا-نوم-‬ ‫___ ع___ ا______ ‫-ي- ع-ب- ا-ن-م-‬ ----------------- ‫أين عربة النوم؟‬ 0
ay- e--abat--ln-w-? a__ e______ a______ a-n e-r-b-t a-n-w-? ------------------- ayn eurabat alnuwm?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. ‫---- ال-وم -- آ-- --ق-ا--‬ ‫____ ا____ ف_ آ__ ا_______ ‫-ر-ة ا-ن-م ف- آ-ر ا-ق-ا-.- --------------------------- ‫عربة النوم في آخر القطار.‬ 0
e-i--t-aln--m fi --h-- alq---ra. e_____ a_____ f_ a____ a________ e-i-a- a-n-w- f- a-h-r a-q-t-r-. -------------------------------- eribat alnuwm fi akhir alqitara.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? ‫---ن---بة ا-------ــ--ـ-في---مق--ة.‬ ‫____ ع___ ا______ ـ____ ف_ ا________ ‫-أ-ن ع-ب- ا-ط-ا-؟ ـ-ـ-ـ ف- ا-م-د-ة-‬ ------------------------------------- ‫وأين عربة الطعام؟ ـــــ في المقدمة.‬ 0
w---n-earaba---lt---m? --i -l---ad--at. w____ e______ a_______ f_ a___________ w-a-n e-r-b-t a-t-e-m- f- a-m-q-d-m-t- --------------------------------------- w'ayn earabat altaeam? fi almuqadimat.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ‫----نني ---و-----ال-ري- ال---ي؟‬ ‫_______ ا____ ف_ ا_____ ا_______ ‫-ي-ك-ن- ا-ن-م ف- ا-س-ي- ا-س-ل-؟- --------------------------------- ‫أيمكنني النوم في السرير السفلي؟‬ 0
a-----nni----naw- ----ls-rir -lsif--? a_________ a_____ f_ a______ a_______ a-a-k-n-i- a-n-w- f- a-s-r-r a-s-f-i- ------------------------------------- ayamkannii alnawm fi alsarir alsifli?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? ‫---ك-ني ال-و- ف- -لسري- -لأوس-؟‬ ‫_______ ا____ ف_ ا_____ ا_______ ‫-ي-ك-ن- ا-ن-م ف- ا-س-ي- ا-أ-س-؟- --------------------------------- ‫أيمكنني النوم في السرير الأوسط؟‬ 0
ayamkanni a-n----f---lsar-r---'aw---a? a________ a_____ f_ a______ a_________ a-a-k-n-i a-n-w- f- a-s-r-r a-'-w-a-a- -------------------------------------- ayamkanni alnawm fi alsarir al'awsata?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? ‫أ-م---ي ال--م-في ال--ير-ال--و--‬ ‫_______ ا____ ف_ ا_____ ا_______ ‫-ي-ك-ن- ا-ن-م ف- ا-س-ي- ا-ع-و-؟- --------------------------------- ‫أيمكنني النوم في السرير العلوي؟‬ 0
ay-mka-ni- a--a-- -i---sari- ale-luwa-? a_________ a_____ f_ a______ a_________ a-a-k-n-i- a-n-w- f- a-s-r-r a-e-l-w-y- --------------------------------------- ayamkannii alnawm fi alsarir aleuluway?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? ‫--ى --ل-إل--------؟‬ ‫___ ن__ إ__ ا_______ ‫-ت- ن-ل إ-ى ا-ح-و-؟- --------------------- ‫متى نصل إلى الحدود؟‬ 0
mat-- nasil---ilaa---hu-u-d? m____ n____ '_____ a________ m-t-a n-s-l '-i-a- a-h-d-w-? ---------------------------- mataa nasil 'iilaa alhuduwd?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ‫كم-تست--ق -لر-لة إل---رل-ن؟‬ ‫__ ت_____ ا_____ إ__ ب______ ‫-م ت-ت-ر- ا-ر-ل- إ-ى ب-ل-ن-‬ ----------------------------- ‫كم تستغرق الرحلة إلى برلين؟‬ 0
km--as--g--iq-alri-lat '-i-aa--arlin? k_ t_________ a_______ '_____ b______ k- t-s-a-h-i- a-r-h-a- '-i-a- b-r-i-? ------------------------------------- km tastaghriq alrihlat 'iilaa barlin?
ರೈಲು ತಡವಾಗಿ ಓಡುತ್ತಿದೆಯೆ? ‫-- سيت--ر-القط-ر؟؟‬ ‫__ س_____ ا________ ‫-ل س-ت-خ- ا-ق-ا-؟-‬ -------------------- ‫هل سيتأخر القطار؟؟‬ 0
h- ------'a-har--l----ra-? h_ s___________ a_________ h- s-y-t-'-k-a- a-q-t-r-?- -------------------------- hl sayata'akhar alqatara??
ನಿಮ್ಮ ಬಳಿ ಓದಲು ಏನಾದರು ಇದೆಯೆ? ‫-ل لد-ك -ي----قر--ة-‬ ‫__ ل___ ش__ ل________ ‫-ل ل-ي- ش-ئ ل-ق-ا-ة-‬ ---------------------- ‫هل لديك شيئ للقراءة؟‬ 0
h- ---ayk -h-y- --l--ra'a--? h_ l_____ s____ l___________ h- l-d-y- s-a-y l-l-a-a-a-a- ---------------------------- hl ladayk shayy lilqara'ata?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ‫-- --كن-----ول-ه-- --- ط----وش-ا--‬ ‫__ ي___ ا_____ ه__ ع__ ط___ و______ ‫-ل ي-ك- ا-ح-و- ه-ا ع-ى ط-ا- و-ر-ب-‬ ------------------------------------ ‫هل يمكن الحصول هنا على طعام وشراب؟‬ 0
hl -um-i- a-hus-- h-na -ala- -ae-m---sh--ab? h_ y_____ a______ h___ e____ t____ w________ h- y-m-i- a-h-s-l h-n- e-l-a t-e-m w-s-a-a-? -------------------------------------------- hl yumkin alhusul huna ealaa taeam washarab?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? ‫---كنك -يق--ي ---ا---بعة -ب--ا-؟‬ ‫______ إ_____ ف_ ا______ ص______ ‫-ي-ك-ك إ-ق-ظ- ف- ا-س-ب-ة ص-ا-ا-؟- ---------------------------------- ‫أيمكنك إيقاظي في السابعة صباحاً؟‬ 0
a-m--n--'ii-a----i ---sa----- -bah--n? a______ '______ f_ a_________ s_______ a-m-a-k '-i-a-i f- a-s-a-i-a- s-a-a-n- -------------------------------------- aymkank 'iiqazi fi alssabieat sbahaan?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.