ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   ml ചോദ്യങ്ങൾ ചോദിക്കുക 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [അറുപത്തിരണ്ട്]

62 [arupathirandu]

ചോദ്യങ്ങൾ ചോദിക്കുക 1

chodyangal chodikkuka 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. പഠി-്--ൻ പ____ പ-ി-്-ാ- -------- പഠിക്കാൻ 0
pa--k--n p_______ p-d-k-a- -------- padikkan
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? വി-്-ാർത്ഥ-ക---ര-പാട- ---ക്-ുന-------? വി_______ ഒ___ പ________ വ-ദ-യ-ർ-്-ി-ൾ ഒ-ു-ാ-് പ-ി-്-ു-്-ു-്-ോ- -------------------------------------- വിദ്യാർത്ഥികൾ ഒരുപാട് പഠിക്കുന്നുണ്ടോ? 0
vid-aarth-kal-o--padu -ad-kkun-u-do? v____________ o______ p_____________ v-d-a-r-h-k-l o-u-a-u p-d-k-u-n-n-o- ------------------------------------ vidyaarthikal orupadu padikkunnundo?
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. ഇല--,-അവർ -ു----്---ിക-കു-്ന-. ഇ___ അ__ കു___ പ______ ഇ-്-, അ-ർ ക-റ-്-് പ-ി-്-ു-്-ു- ------------------------------ ഇല്ല, അവർ കുറച്ച് പഠിക്കുന്നു. 0
illa, av----u-a-h---a-ikk--n-. i____ a___ k______ p__________ i-l-, a-a- k-r-c-u p-d-k-u-n-. ------------------------------ illa, avar kurachu padikkunnu.
ಪ್ರಶ್ನಿಸುವುದು ച--ി--കുക ചോ____ ച-ദ-ക-ക-ക --------- ചോദിക്കുക 0
c-o--kku-a c_________ c-o-i-k-k- ---------- chodikkuka
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? നി-----പലപ്പ---- -ീച---ോട- ചോദ------ു-്-ോ? നി___ പ____ ടീ____ ചോ_______ ന-ങ-ങ- പ-പ-പ-ഴ-ം ട-ച-ച-ോ-് ച-ദ-ക-ക-റ-ണ-ട-? ------------------------------------------ നിങ്ങൾ പലപ്പോഴും ടീച്ചറോട് ചോദിക്കാറുണ്ടോ? 0
n-ngal pal--p-z----teatur----c-odi----r-ndo? n_____ p__________ t________ c______________ n-n-a- p-l-p-o-h-m t-a-u-o-u c-o-i-k-a-u-d-? -------------------------------------------- ningal palappozhum teaturodu chodikkaarundo?
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ഇല്ല--ഞാ--അവ-----പല--പോ--- --ദ-ക്-ാ--ല്ല. ഇ___ ഞാ_ അ___ പ____ ചോ_______ ഇ-്-, ഞ-ൻ അ-ന-ട- പ-പ-പ-ഴ-ം ച-ദ-ക-ക-റ-ല-ല- ----------------------------------------- ഇല്ല, ഞാൻ അവനോട് പലപ്പോഴും ചോദിക്കാറില്ല. 0
illa--n------vanod- --l-p--z-----h--ik----i--a. i____ n____ a______ p__________ c______________ i-l-, n-a-n a-a-o-u p-l-p-o-h-m c-o-i-k-a-i-l-. ----------------------------------------------- illa, njaan avanodu palappozhum chodikkaarilla.
ಉತ್ತರಿಸುವುದು. മ--പടി മ___ മ-ു-ട- ------ മറുപടി 0
ma-u--di m_______ m-r-p-d- -------- marupadi
ದಯವಿಟ್ಟು ಉತ್ತರ ನೀಡಿ. ദ-വ--ി ------ -റയ-. ദ___ മ___ പ___ ദ-വ-യ- മ-ു-ട- പ-യ-. ------------------- ദയവായി മറുപടി പറയു. 0
d---vaa-i-m-rup--i-p----u. d________ m_______ p______ d-y-v-a-i m-r-p-d- p-r-y-. -------------------------- dayavaayi marupadi parayu.
ನಾನು ಉತ್ತರಿಸುತ್ತೇನೆ. ഞ-ൻ -ത---ം --യ-ം. ഞാ_ ഉ___ പ___ ഞ-ൻ ഉ-്-ര- പ-യ-ം- ----------------- ഞാൻ ഉത്തരം പറയും. 0
n-aan -th---- par-y-m. n____ u______ p_______ n-a-n u-h-r-m p-r-y-m- ---------------------- njaan utharam parayum.
ಕೆಲಸ ಮಾಡುವುದು ജോ-ി ജോ_ ജ-ല- ---- ജോലി 0
joli j___ j-l- ---- joli
ಈಗ ಅವನು ಕೆಲಸ ಮಾಡುತ್ತಿದ್ದಾನಾ? അവ- -പ-പ-ൾ ---- ച---യ---നു---ോ? അ__ ഇ___ ജോ_ ചെ_______ അ-ൻ ഇ-്-ോ- ജ-ല- ച-യ-യ-ന-ന-ണ-ട-? ------------------------------- അവൻ ഇപ്പോൾ ജോലി ചെയ്യുന്നുണ്ടോ? 0
a--n -p-o--jo---c-e-y---un--? a___ e____ j___ c____________ a-a- e-p-l j-l- c-e-y-n-u-d-? ----------------------------- avan eppol joli cheyyunnundo?
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. അത-,-അ-ൻ ഇ--പ-- -ോ-ി ച-യ്യ-ന്നു. അ__ അ__ ഇ___ ജോ_ ചെ_____ അ-െ- അ-ൻ ഇ-്-ോ- ജ-ല- ച-യ-യ-ന-ന-. -------------------------------- അതെ, അവൻ ഇപ്പോൾ ജോലി ചെയ്യുന്നു. 0
a---- ava- ---ol--ol- -h-----nu. a____ a___ e____ j___ c_________ a-h-, a-a- e-p-l j-l- c-e-y-n-u- -------------------------------- athe, avan eppol joli cheyyunnu.
ಬರುವುದು. വ-ൂ വ_ വ-ൂ --- വരൂ 0
varoo v____ v-r-o ----- varoo
ನೀವು ಬರುತ್ತೀರಾ? വര--? വ___ വ-ണ-? ----- വരണോ? 0
v-r-no? v______ v-r-n-? ------- varano?
ಹೌದು, ನಾವು ಬೇಗ ಬರುತ್ತೇವೆ. അ-െ--ഞങ--- അവിട- തന-നെ--ണ-ട-കു-. അ__ ഞ___ അ__ ത__ ഉ____ അ-െ- ഞ-്-ൾ അ-ി-െ ത-്-െ ഉ-്-ാ-ു-. -------------------------------- അതെ, ഞങ്ങൾ അവിടെ തന്നെ ഉണ്ടാകും. 0
ath-, -j-n--l--v-de--------u--a-um. a____ n______ a____ t_____ u_______ a-h-, n-a-g-l a-i-e t-a-n- u-d-k-m- ----------------------------------- athe, njangal avide thanne undakum.
ವಾಸಿಸುವುದು. താമസ-ക-കു-്നു താ______ ത-മ-ി-്-ു-്-ു ------------- താമസിക്കുന്നു 0
th-a-a---k-nnu t_____________ t-a-m-s-k-u-n- -------------- thaamasikkunnu
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? നിങ്-ൾ---ർലി--- ത----ക്-ു-്ന-ണ്--? നി___ ബെ____ താ_________ ന-ങ-ങ- ബ-ർ-ി-ി- ത-മ-ി-്-ു-്-ു-്-ോ- ---------------------------------- നിങ്ങൾ ബെർലിനിൽ താമസിക്കുന്നുണ്ടോ? 0
ni-gal be--------haam--i--u-n-n--? n_____ b_______ t_________________ n-n-a- b-r-i-i- t-a-m-s-k-u-n-n-o- ---------------------------------- ningal berlinil thaamasikkunnundo?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. അത-- --ൻ --ർ---ി-ാ-്--ാ---ക-ക-ന--ത-. അ__ ഞാ_ ബെ_____ താ________ അ-െ- ഞ-ൻ ബ-ർ-ി-ി-ാ-് ത-മ-ി-്-ു-്-ത-. ------------------------------------ അതെ, ഞാൻ ബെർലിനിലാണ് താമസിക്കുന്നത്. 0
a---,-nj-an --r------an--th-a--sik-unnath-. a____ n____ b___________ t_________________ a-h-, n-a-n b-r-i-i-a-n- t-a-m-s-k-u-n-t-u- ------------------------------------------- athe, njaan berlinilaanu thaamasikkunnathu.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.