ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   fa ‫در قطار‬

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

‫34 [سی و چهار]‬

34 [see-o-cha-hâr]

‫در قطار‬

[dar ghatâr]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? ‫-ین -ط-ر-ب- ---ین--ی-رو-؟‬ ‫--- ق--- ب- ب---- م------- ‫-ی- ق-ا- ب- ب-ل-ن م-‌-و-؟- --------------------------- ‫این قطار به برلین می‌رود؟‬ 0
in-gh--âr--s---e ---b-r--n-m-----d? i- g--------- k- b- b----- m------- i- g-a-â---s- k- b- b-r-i- m-r-v-d- ----------------------------------- in ghatâr-ist ke be berlin miravad?
ರೈಲು ಯಾವಾಗ ಹೊರಡುತ್ತದೆ? ‫-ط-ر ---ح--ت-م--ک--؟‬ ‫---- ک- ح--- م------- ‫-ط-ر ک- ح-ک- م-‌-ن-؟- ---------------------- ‫قطار کی حرکت می‌کند؟‬ 0
g----r-c-e -o-h---ar--at-m--o-a-? g----- c-- m---- h------ m------- g-a-â- c-e m-g-e h-r-k-t m-k-n-d- --------------------------------- ghatâr che moghe harekat mikonad?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ‫کی--ق-ا- -- --لین----رسد-‬ ‫-- ‫---- ب- ب---- م------- ‫-ی ‫-ط-ر ب- ب-ل-ن م-‌-س-؟- --------------------------- ‫کی ‫قطار به برلین می‌رسد؟‬ 0
g-atâr--he----h--b----------ir--ad? g----- c-- m---- b- b----- m------- g-a-â- c-e m-g-e b- b-r-i- m-r-s-d- ----------------------------------- ghatâr che moghe be berlin miresad?
ಕ್ಷಮಿಸಿ, ನಾನು ಹಾದು ಹೋಗಬಹುದೆ? ‫بب---د- اج-زه-هس--عبو- ک-------ش-م-؟‬ ‫------- ا---- ه-- ع--- ک-- (-- ش----- ‫-ب-ش-د- ا-ا-ه ه-ت ع-و- ک-م (-د ش-م-؟- -------------------------------------- ‫ببخشید، اجازه هست عبور کنم (رد شوم)؟‬ 0
beb-kh--h-d, --âz- h-s--obur -o--m? b----------- e---- h--- o--- k----- b-b-k---h-d- e-â-e h-s- o-u- k-n-m- ----------------------------------- bebakh-shid, ejâze hast obur konam?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ‫-ک---ی---م --ن-- -ا- م- -س-.‬ ‫--- م----- ا---- ج-- م- ا---- ‫-ک- م-‌-ن- ا-ن-ا ج-ی م- ا-ت-‬ ------------------------------ ‫فکر می‌کنم اینجا جای من است.‬ 0
f-kr -i--nam in-- -------- a--. f--- m------ i--- j--- m-- a--- f-k- m-k-n-m i-j- j-y- m-n a-t- ------------------------------- fekr mikonam injâ jâye man ast.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ‫ف---می---م ش-ا-رو---ن-لی ---ن-س-ه -ی-.‬ ‫--- م----- ش-- ر-- ص---- م- ن---- ا---- ‫-ک- م-‌-ن- ش-ا ر-ی ص-د-ی م- ن-س-ه ا-د-‬ ---------------------------------------- ‫فکر می‌کنم شما روی صندلی من نشسته اید.‬ 0
fe----i--n-m---omâ ro--e-san-----e --n ne---ste---. f--- m------ s---- r---- s-------- m-- n----------- f-k- m-k-n-m s-o-â r-o-e s-n-a-i-e m-n n-s-a-t---d- --------------------------------------------------- fekr mikonam shomâ rooye sandali-e man neshaste-id.
ಸ್ಲೀಪರ್ ಎಲ್ಲಿದೆ? ‫-و-ه --ا----ا -ست؟‬ ‫---- خ--- ک-- ا---- ‫-و-ه خ-ا- ک-ا ا-ت-‬ -------------------- ‫کوپه خواب کجا است؟‬ 0
ku--pe--- ---b ko-â--? k-------- k--- k------ k-p-p---e k-â- k-j-s-? ---------------------- kup-pe-ye khâb kojâst?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. ‫----ه--و-ب-د--انته----طار ا-ت.‬ ‫ ک--- خ--- د- ا----- ق--- ا---- ‫ ک-پ- خ-ا- د- ا-ت-ا- ق-ا- ا-ت-‬ -------------------------------- ‫ کوپه خواب در انتهای قطار است.‬ 0
kup-p---e-k----dar -------- g--t-r-as-. k-------- k--- d-- e------- g----- a--- k-p-p---e k-â- d-r e-t-h-y- g-a-â- a-t- --------------------------------------- kup-pe-ye khâb dar entehâye ghatâr ast.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? ‫-----و-ان-ق--ر--جا-ت--درا-ت-ای------‬ ‫- ر------ ق--- ک----- د------- ق----- ‫- ر-ت-ر-ن ق-ا- ک-ا-ت- د-ا-ت-ا- ق-ا-.- -------------------------------------- ‫و رستوران قطار کجاست؟ درابتدای قطار.‬ 0
v--r-st-r-n-- g-at-r ----s-?-d----bt----- --atâ-. v- r--------- g----- k------ d-- e------- g------ v- r-s-u-â--- g-a-â- k-j-s-? d-r e-t-d-y- g-a-â-. ------------------------------------------------- va resturân-e ghatâr kojâst? dar ebtedâye ghatâr.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ‫م--ت---م-پای-ن-ب-و-بم-‬ ‫-------- پ---- ب------- ‫-ی-ت-ا-م پ-ی-ن ب-و-ب-؟- ------------------------ ‫می‌توانم پایین بخوابم؟‬ 0
m-tavânam--â-i- bek--ba-? m-------- p---- b-------- m-t-v-n-m p---n b-k-â-a-? ------------------------- mitavânam pâ-in bekhâbam?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? ‫--‌--ان- وس- -خ--ب-؟‬ ‫-------- و-- ب------- ‫-ی-ت-ا-م و-ط ب-و-ب-؟- ---------------------- ‫می‌توانم وسط بخوابم؟‬ 0
mita-â-----a--- --k--ba-? m-------- v---- b-------- m-t-v-n-m v-s-t b-k-â-a-? ------------------------- mitavânam vasat bekhâbam?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? ‫---تو-ن- ---- ----بم-‬ ‫-------- ب--- ب------- ‫-ی-ت-ا-م ب-ل- ب-و-ب-؟- ----------------------- ‫می‌توانم بالا بخوابم؟‬ 0
mit-vân-- bâlâ-b--hâba-? m-------- b--- b-------- m-t-v-n-m b-l- b-k-â-a-? ------------------------ mitavânam bâlâ bekhâbam?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? ‫------م-- می-ر--م؟‬ ‫-- ب- م-- م-------- ‫-ی ب- م-ز م-‌-س-م-‬ -------------------- ‫کی به مرز می‌رسیم؟‬ 0
k------mar---i---im? k-- b- m--- m------- k-y b- m-r- m-r-s-m- -------------------- key be marz miresim?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ‫-ف- -ه ب-ل-- چقدر---ل--ی---د-‬ ‫--- ب- ب---- چ--- ط-- م------- ‫-ف- ب- ب-ل-ن چ-د- ط-ل م-‌-ش-؟- ------------------------------- ‫سفر به برلین چقدر طول می‌کشد؟‬ 0
sa--r--e-b-r----ch- -od--at---ol m----ha-? s---- b- b----- c-- m------ t--- m-------- s-f-r b- b-r-i- c-e m-d-d-t t-o- m-k-s-a-? ------------------------------------------ safar be berlin che mod-dat tool mikeshad?
ರೈಲು ತಡವಾಗಿ ಓಡುತ್ತಿದೆಯೆ? ‫---- ----ر-د--د؟‬ ‫---- ت---- د----- ‫-ط-ر ت-خ-ر د-ر-؟- ------------------ ‫قطار تاخیر دارد؟‬ 0
ghatâr ta-akhi----ra-? g----- t------- d----- g-a-â- t---k-i- d-r-d- ---------------------- ghatâr ta-akhir dârad?
ನಿಮ್ಮ ಬಳಿ ಓದಲು ಏನಾದರು ಇದೆಯೆ? ‫چی-----ای -و---ن دا---؟‬ ‫---- ب--- خ----- د------ ‫-ی-ی ب-ا- خ-ا-د- د-ر-د-‬ ------------------------- ‫چیزی برای خواندن دارید؟‬ 0
ch-z----r-ye ------- -âr--? c---- b----- k------ d----- c-i-i b-r-y- k-â-d-n d-r-d- --------------------------- chizi barâye khândan dârid?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ‫ای-------شود خور--ی--ا-------ی-پ--ا---د-‬ ‫----- م----- خ----- ی- ن------ پ--- ک---- ‫-ی-ج- م-‌-و- خ-ر-ک- ی- ن-ش-د-ی پ-د- ک-د-‬ ------------------------------------------ ‫اینجا می‌شود خوراکی یا نوشیدنی پیدا کرد؟‬ 0
i-jâ -----â--k----k--yâ nus---a-i -a-i-ye---rd? i--- m------ k------ y- n-------- t------ k---- i-j- m-t-v-n k-o-â-i y- n-s-i-a-i t-h---e k-r-? ----------------------------------------------- injâ mitavân khorâki yâ nushidani tahi-ye kard?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? ‫--ک--ا-ت --- س-عت ---ی-ار--ن--؟‬ ‫---- ا-- م-- س--- 7 ب---- ک----- ‫-م-ن ا-ت م-ا س-ع- 7 ب-د-ر ک-ی-؟- --------------------------------- ‫ممکن است مرا ساعت 7 بیدار کنید؟‬ 0
m-m--- a----arâ ---ate-haft-b-----k--i-? m----- a-- m--- s----- h--- b---- k----- m-m-e- a-t m-r- s---t- h-f- b-d-r k-n-d- ---------------------------------------- momken ast marâ sâ-ate haft bidâr konid?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.