ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ml Appointment

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [ഇരുപത്തിനാല്]

24 [irupathinaalu]

Appointment

[niyamanam]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? നിന---്---്--ഷ്-മായോ? ന-നക-ക- ബസ- നഷ-ടമ-യ-? ന-ന-്-് ബ-് ന-്-മ-യ-? --------------------- നിനക്ക് ബസ് നഷ്ടമായോ? 0
ni-akk--ba- -a-h-amaayo? ninakku bas nashtamaayo? n-n-k-u b-s n-s-t-m-a-o- ------------------------ ninakku bas nashtamaayo?
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. അ-മണിക്---ായി ഞ-ൻ -ി-----്---- കാത്ത---ക-കുന്നു. അരമണ-ക-ക-റ-യ- ഞ-ൻ ന-ങ-ങൾക-ക-യ- ക-ത-ത-ര-ക-ക-ന-ന-. അ-മ-ി-്-ൂ-ാ-ി ഞ-ൻ ന-ങ-ങ-ക-ക-യ- ക-ത-ത-ര-ക-ക-ന-ന-. ------------------------------------------------ അരമണിക്കൂറായി ഞാൻ നിങ്ങൾക്കായി കാത്തിരിക്കുന്നു. 0
aram---------ayi-nja-n---n-a--ka--i --a-hi--k-u-nu. aramanikkooraayi njaan ningalkkaayi kaathirikkunnu. a-a-a-i-k-o-a-y- n-a-n n-n-a-k-a-y- k-a-h-r-k-u-n-. --------------------------------------------------- aramanikkooraayi njaan ningalkkaayi kaathirikkunnu.
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? ന--്--ുടെ ക-യി- ഒ-ു മൊ-----ോ-ില്ല-? ന-ങ-ങള-ട- ക-യ-ൽ ഒര- മ-ബ-ൽ ഫ-ണ-ല-ല-? ന-ങ-ങ-ു-െ ക-യ-ൽ ഒ-ു മ-ബ-ൽ ഫ-ണ-ല-ല-? ----------------------------------- നിങ്ങളുടെ കൈയിൽ ഒരു മൊബൈൽ ഫോണില്ലേ? 0
n--g-l--e k--y-l--r- -o--l--on--l-? ningalude kaiyil oru mobil fonille? n-n-a-u-e k-i-i- o-u m-b-l f-n-l-e- ----------------------------------- ningalude kaiyil oru mobil fonille?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! അ--ത്ത---ണ-ക-ത്യസ--ത്-- -രൂ! അട-ത-ത തവണ ക-ത-യസമയത-ത- വര-! അ-ു-്- ത-ണ ക-ത-യ-മ-ത-ത- വ-ൂ- ---------------------------- അടുത്ത തവണ കൃത്യസമയത്ത് വരൂ! 0
a-u-h--th---n- --ithy-sa-a-a--u--ar-o! adutha thavana krithyasamayathu varoo! a-u-h- t-a-a-a k-i-h-a-a-a-a-h- v-r-o- -------------------------------------- adutha thavana krithyasamayathu varoo!
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! അ----ത തവ- -ാക്---പിട-ക-ക-! അട-ത-ത തവണ ട-ക-സ- പ-ട-ക-ക-! അ-ു-്- ത-ണ ട-ക-സ- പ-ട-ക-ക-! --------------------------- അടുത്ത തവണ ടാക്സി പിടിക്കൂ! 0
a--t-a ---v-na --x-----ik--! adutha thavana taxy pidikku! a-u-h- t-a-a-a t-x- p-d-k-u- ---------------------------- adutha thavana taxy pidikku!
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! അ----ത --ണ കു--കൊ--ടുവ-ൂ! അട-ത-ത തവണ ക-ട ക-ണ-ട-വര-! അ-ു-്- ത-ണ ക-ട ക-ണ-ട-വ-ൂ- ------------------------- അടുത്ത തവണ കുട കൊണ്ടുവരൂ! 0
a----a-t-ava-- -ud- --ndu--roo! adutha thavana kuda konduvaroo! a-u-h- t-a-a-a k-d- k-n-u-a-o-! ------------------------------- adutha thavana kuda konduvaroo!
ನಾಳೆ ನನಗೆ ರಜೆ ಇದೆ. ന--െ -ാൻ -ോക--. ന-ള- ഞ-ൻ പ-ക--. ന-ള- ഞ-ൻ പ-ക-ം- --------------- നാളെ ഞാൻ പോകും. 0
na-l- -------ok--. naale njaan pokum. n-a-e n-a-n p-k-m- ------------------ naale njaan pokum.
ನಾಳೆ ನಾವು ಭೇಟಿ ಮಾಡೋಣವೆ? ന------ ---- ക--ാമോ? നമ-ക-ക- ന-ള- ക-ണ-മ-? ന-ു-്-് ന-ള- ക-ണ-മ-? -------------------- നമുക്ക് നാളെ കാണാമോ? 0
n-mu-ku---a-- -a----o? namukku naale kaanamo? n-m-k-u n-a-e k-a-a-o- ---------------------- namukku naale kaanamo?
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. ക-ഷ-ിക്ക--- ---ക്ക---ാളെ-അത്--െയ-യാ---ഴ-യ--്ല. ക-ഷമ-ക-കണ-, എന-ക-ക- ന-ള- അത- ച-യ-യ-ൻ കഴ-യ-ല-ല. ക-ഷ-ി-്-ണ-, എ-ി-്-് ന-ള- അ-് ച-യ-യ-ൻ ക-ി-ി-്-. ---------------------------------------------- ക്ഷമിക്കണം, എനിക്ക് നാളെ അത് ചെയ്യാൻ കഴിയില്ല. 0
ks-amik---a----n-k-u -a--e at-----eyya-n -----yi-la. kshamikkanam, enikku naale athu cheyyaan kazhiyilla. k-h-m-k-a-a-, e-i-k- n-a-e a-h- c-e-y-a- k-z-i-i-l-. ---------------------------------------------------- kshamikkanam, enikku naale athu cheyyaan kazhiyilla.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ഈ-വ-രാന്---ത-ത-- ----ങ-ക-----്ലാനു-- ഉണ-ട-? ഈ വ-ര-ന-ത-യത-ത-ൽ ന-ങ-ങൾക-ക- പ-ല-ന-കൾ ഉണ-ട-? ഈ വ-ര-ന-ത-യ-്-ി- ന-ങ-ങ-ക-ക- പ-ല-ന-ക- ഉ-്-ോ- ------------------------------------------- ഈ വാരാന്ത്യത്തിൽ നിങ്ങൾക്ക് പ്ലാനുകൾ ഉണ്ടോ? 0
e- v-ara--t--a-hi- ning--k-u --------l-u-do? ee vaaraanthyathil ningalkku plaanukal undo? e- v-a-a-n-h-a-h-l n-n-a-k-u p-a-n-k-l u-d-? -------------------------------------------- ee vaaraanthyathil ningalkku plaanukal undo?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? അ--ലെ-്--ൽ-നിങ്ങ-ക്-് -ത-ന-- ഒ-ു -ീ-തി --്ടോ? അല-ല-ങ-ക-ൽ ന-ങ-ങൾക-ക- ഇത-നക- ഒര- ത-യത- ഉണ-ട-? അ-്-െ-്-ി- ന-ങ-ങ-ക-ക- ഇ-ി-ക- ഒ-ു ത-യ-ി ഉ-്-ോ- --------------------------------------------- അല്ലെങ്കിൽ നിങ്ങൾക്ക് ഇതിനകം ഒരു തീയതി ഉണ്ടോ? 0
al--n-il -------ku i--ina--- or-------athi --do? allengil ningalkku ithinakam oru theeyathi undo? a-l-n-i- n-n-a-k-u i-h-n-k-m o-u t-e-y-t-i u-d-? ------------------------------------------------ allengil ningalkku ithinakam oru theeyathi undo?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. വാ---്ത----തിൽ-കണ്ട--ുട--ാ---ാ-----ദ്ദേശിക----്--. വ-ര-ന-ത-യത-ത-ൽ കണ-ട-മ-ട-ട-ൻ ഞ-ൻ ന-ർദ-ദ-ശ-ക-ക-ന-ന-. വ-ര-ന-ത-യ-്-ി- ക-്-ു-ു-്-ാ- ഞ-ൻ ന-ർ-്-േ-ി-്-ു-്-ു- -------------------------------------------------- വാരാന്ത്യത്തിൽ കണ്ടുമുട്ടാൻ ഞാൻ നിർദ്ദേശിക്കുന്നു. 0
v-ar--n-h-a-h-- ----u---t-an--jaan-ni-d--s---ku-nu. vaaraanthyathil kandumuttaan njaan nirdheshikkunnu. v-a-a-n-h-a-h-l k-n-u-u-t-a- n-a-n n-r-h-s-i-k-n-u- --------------------------------------------------- vaaraanthyathil kandumuttaan njaan nirdheshikkunnu.
ನಾವು ಪಿಕ್ನಿಕ್ ಗೆ ಹೋಗೋಣವೆ? നമ--്ക-രു --ക്ന-ക് -ോ-ാല-? നമ-ക-ക-ര- പ-ക-ന-ക- പ-യ-ല-? ന-ു-്-ൊ-ു പ-ക-ന-ക- പ-യ-ല-? -------------------------- നമുക്കൊരു പിക്നിക് പോയാലോ? 0
n--ukkoru---k-ik p------? namukkoru piknik poyaalo? n-m-k-o-u p-k-i- p-y-a-o- ------------------------- namukkoru piknik poyaalo?
ನಾವು ಸಮುದ್ರ ತೀರಕ್ಕೆ ಹೋಗೋಣವೆ? ന--ക്ക- ബ-ച്--ൽ പോയാലോ? നമ-ക-ക- ബ-ച-ച-ൽ പ-യ-ല-? ന-ു-്-് ബ-ച-ച-ൽ പ-യ-ല-? ----------------------- നമുക്ക് ബീച്ചിൽ പോയാലോ? 0
n-muk-- be-c-il--o-----? namukku beechil poyaalo? n-m-k-u b-e-h-l p-y-a-o- ------------------------ namukku beechil poyaalo?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? നമ----- മ--ള---ക്-- പോയ-ല-? നമ-ക-ക- മലകള-ല-ക-ക- പ-യ-ല-? ന-ു-്-് മ-ക-ി-േ-്-് പ-യ-ല-? --------------------------- നമുക്ക് മലകളിലേക്ക് പോയാലോ? 0
na-u-ku-m--ak-------- -o--a-o? namukku malakalilekku poyaalo? n-m-k-u m-l-k-l-l-k-u p-y-a-o- ------------------------------ namukku malakalilekku poyaalo?
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ഞാ--നിന-ന- -ഫ-സി---ി-്-- കൂ--ടി-്-ൊണ--- വ--ം. ഞ-ൻ ന-ന-ന- ഓഫ-സ-ൽ ന-ന-ന- ക-ട-ട-ക-ക-ണ-ട- വര--. ഞ-ൻ ന-ന-ന- ഓ-ീ-ി- ന-ന-ന- ക-ട-ട-ക-ക-ണ-ട- വ-ാ-. --------------------------------------------- ഞാൻ നിന്നെ ഓഫീസിൽ നിന്ന് കൂട്ടിക്കൊണ്ടു വരാം. 0
n-a-- nin-e--f---ei- ----------t-k--n-- -ar-am. njaan ninne officeil ninnu koottikkondu varaam. n-a-n n-n-e o-f-c-i- n-n-u k-o-t-k-o-d- v-r-a-. ----------------------------------------------- njaan ninne officeil ninnu koottikkondu varaam.
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. ഞ----ി-്---വീട്-ി--ന-ന--് -ൂട്ട-------ട- --ാം. ഞ-ൻ ന-ന-ന- വ-ട-ട-ൽ ന-ന-ന- ക-ട-ട-ക-ക-ണ-ട- വര--. ഞ-ൻ ന-ന-ന- വ-ട-ട-ൽ ന-ന-ന- ക-ട-ട-ക-ക-ണ-ട- വ-ാ-. ---------------------------------------------- ഞാൻ നിന്നെ വീട്ടിൽ നിന്ന് കൂട്ടിക്കൊണ്ടു വരാം. 0
n--an ninn- -e-tti--ninnu-koo-tikk-n-u -ar-a-. njaan ninne veettil ninnu koottikkondu varaam. n-a-n n-n-e v-e-t-l n-n-u k-o-t-k-o-d- v-r-a-. ---------------------------------------------- njaan ninne veettil ninnu koottikkondu varaam.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. ഞാ- -ിങ-ങ-െ ബ-- സ്റ--ോപ്പി--ക---ടു----ം. ഞ-ൻ ന-ങ-ങള- ബസ- സ-റ-റ-പ-പ-ൽ ക-ണ-ട-പ-ക--. ഞ-ൻ ന-ങ-ങ-െ ബ-് സ-റ-റ-പ-പ-ൽ ക-ണ-ട-പ-ക-ം- ---------------------------------------- ഞാൻ നിങ്ങളെ ബസ് സ്റ്റോപ്പിൽ കൊണ്ടുപോകാം. 0
nj-an---n---e -a------pi- --ndu-ok-am. njaan ningale bas stoppil kondupokaam. n-a-n n-n-a-e b-s s-o-p-l k-n-u-o-a-m- -------------------------------------- njaan ningale bas stoppil kondupokaam.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!