ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ml Going out in the evening

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [നാൽപ്പത്തി നാല്]

44 [naalppathi naalu]

Going out in the evening

[raathri purathu pokuka]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? ഇ--ട--ഒര- ഡി-്---ഉ--ടോ? ഇവ-ട- ഒര- ഡ-സ-ക- ഉണ-ട-? ഇ-ി-െ ഒ-ു ഡ-സ-ക- ഉ-്-ോ- ----------------------- ഇവിടെ ഒരു ഡിസ്കോ ഉണ്ടോ? 0
e-i---o-u d--c--undo? evide oru disco undo? e-i-e o-u d-s-o u-d-? --------------------- evide oru disco undo?
ಇಲ್ಲಿ ನೈಟ್ ಕ್ಲಬ್ ಇದೆಯೆ? ഇ--ട--ഒ-----ശ-ക്ല-്---്ട-? ഇവ-ട- ഒര- ന-ശ-ക-ലബ- ഉണ-ട-? ഇ-ി-െ ഒ-ു ന-ശ-ക-ല-് ഉ-്-ോ- -------------------------- ഇവിടെ ഒരു നിശാക്ലബ് ഉണ്ടോ? 0
e--d----u n-sh---la- undo? evide oru nishaaklab undo? e-i-e o-u n-s-a-k-a- u-d-? -------------------------- evide oru nishaaklab undo?
ಇಲ್ಲಿ ಪಬ್ ಇದೆಯೆ? ഇവ-ട--പബ----്-ോ? ഇവ-ട- പബ- ഉണ-ട-? ഇ-ി-െ പ-് ഉ-്-ോ- ---------------- ഇവിടെ പബ് ഉണ്ടോ? 0
e---- p-b -n-o? evide pub undo? e-i-e p-b u-d-? --------------- evide pub undo?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ഇ-്ന് --ത----ത-യ-റ്റ-ി- എന-ത-ണ- ഉള-ള--? ഇന-ന- ര-ത-ര- ത-യ-റ-ററ-ൽ എന-ത-ണ- ഉള-ളത-? ഇ-്-് ര-ത-ര- ത-യ-റ-റ-ി- എ-്-ാ-് ഉ-്-ത-? --------------------------------------- ഇന്ന് രാത്രി തിയേറ്ററിൽ എന്താണ് ഉള്ളത്? 0
i-----aat-r---h-y-----i- ent---n----l-thu? innu raathri thiyettaril enthaanu ullathu? i-n- r-a-h-i t-i-e-t-r-l e-t-a-n- u-l-t-u- ------------------------------------------ innu raathri thiyettaril enthaanu ullathu?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ഇ-്ന് ര-ത-ര- -----യിൽ എ--താ--? ഇന-ന- ര-ത-ര- സ-ന-മയ-ൽ എന-ത-ണ-? ഇ-്-് ര-ത-ര- സ-ന-മ-ി- എ-്-ാ-്- ------------------------------ ഇന്ന് രാത്രി സിനിമയിൽ എന്താണ്? 0
i-n--ra--hr----nimayi- en-h-anu? innu raathri sinimayil enthaanu? i-n- r-a-h-i s-n-m-y-l e-t-a-n-? -------------------------------- innu raathri sinimayil enthaanu?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ഇ--ന- രാത്രി--ിവിയ-ൽ --്ത-ണ്? ഇന-ന- ര-ത-ര- ട-വ-യ-ൽ എന-ത-ണ-? ഇ-്-് ര-ത-ര- ട-വ-യ-ൽ എ-്-ാ-്- ----------------------------- ഇന്ന് രാത്രി ടിവിയിൽ എന്താണ്? 0
i--u --athr---v-i-----h--nu? innu raathri tvyil enthaanu? i-n- r-a-h-i t-y-l e-t-a-n-? ---------------------------- innu raathri tvyil enthaanu?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? തിയ-----ി-േ-്-- ഇ-ിയ-ം--ിക-ക-്------ണ---? ത-യ-റ-ററ-ല-ക-ക- ഇന-യ-- ട-ക-കറ-റ-കൾ ഉണ-ട-? ത-യ-റ-റ-ി-േ-്-് ഇ-ി-ു- ട-ക-ക-്-ു-ൾ ഉ-്-ോ- ----------------------------------------- തിയേറ്ററിലേക്ക് ഇനിയും ടിക്കറ്റുകൾ ഉണ്ടോ? 0
t-i--t-ari-e--- -n---- tikk--u-al--n--? thiyettarilekku eniyum tikketukal undo? t-i-e-t-r-l-k-u e-i-u- t-k-e-u-a- u-d-? --------------------------------------- thiyettarilekku eniyum tikketukal undo?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? സ-നിമ-്--ക- --ി-ും-ടിക-കറ്റ-ക--ഉണ്ട-? സ-ന-മയ-ക-ക- ഇന-യ-- ട-ക-കറ-റ-കൾ ഉണ-ട-? സ-ന-മ-്-്-് ഇ-ി-ു- ട-ക-ക-്-ു-ൾ ഉ-്-ോ- ------------------------------------- സിനിമയ്ക്ക് ഇനിയും ടിക്കറ്റുകൾ ഉണ്ടോ? 0
s--im-y--u-eni----ti-k--uk-- u-d-? sinimaykku eniyum tikketukal undo? s-n-m-y-k- e-i-u- t-k-e-u-a- u-d-? ---------------------------------- sinimaykku eniyum tikketukal undo?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ഫ-ട---- --്സ-ത്തിന്-ഇ-ി-----ി-്കറ്റുക- ഉ--ട-? ഫ-ട-ബ-ൾ മത-സരത-ത-ന- ഇന-യ-- ട-ക-കറ-റ-കൾ ഉണ-ട-? ഫ-ട-ബ-ൾ മ-്-ര-്-ി-് ഇ-ി-ു- ട-ക-ക-്-ു-ൾ ഉ-്-ോ- --------------------------------------------- ഫുട്ബോൾ മത്സരത്തിന് ഇനിയും ടിക്കറ്റുകൾ ഉണ്ടോ? 0
f--d--l ---s---th-n- en---m --kk-t--a--un--? foodbol malsarathinu eniyum tikketukal undo? f-o-b-l m-l-a-a-h-n- e-i-u- t-k-e-u-a- u-d-? -------------------------------------------- foodbol malsarathinu eniyum tikketukal undo?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. എന-ക്ക് ---കി--ഇരിക--ണം. എന-ക-ക- പ-റക-ൽ ഇര-ക-കണ-. എ-ി-്-് പ-റ-ി- ഇ-ി-്-ണ-. ------------------------ എനിക്ക് പുറകിൽ ഇരിക്കണം. 0
en---u p--ak----r-kk-na-. enikku purakil erikkanam. e-i-k- p-r-k-l e-i-k-n-m- ------------------------- enikku purakil erikkanam.
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. എന-ക--- നട---ൽ എവിടെയ-ങ്--ല-- --ിക്--ം. എന-ക-ക- നട-വ-ൽ എവ-ട-യ-ങ-ക-ല-- ഇര-ക-കണ-. എ-ി-്-് ന-ു-ി- എ-ി-െ-െ-്-ി-ു- ഇ-ി-്-ണ-. --------------------------------------- എനിക്ക് നടുവിൽ എവിടെയെങ്കിലും ഇരിക്കണം. 0
e-ik-u---duv---ev---ye-gil-m--r-k----m. enikku naduvil evideyengilum erikkanam. e-i-k- n-d-v-l e-i-e-e-g-l-m e-i-k-n-m- --------------------------------------- enikku naduvil evideyengilum erikkanam.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. എ-ിക്-- മ-ന--ി- ഇ---്--ം. എന-ക-ക- മ-ന-ന-ൽ ഇര-ക-കണ-. എ-ി-്-് മ-ന-ന-ൽ ഇ-ി-്-ണ-. ------------------------- എനിക്ക് മുന്നിൽ ഇരിക്കണം. 0
enik-- mun-i------ka---. enikku munnil erikkanam. e-i-k- m-n-i- e-i-k-n-m- ------------------------ enikku munnil erikkanam.
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? ന-ങ്--ക്-്-എ--തെ--ക--ു--ശുപാ-- ചെ-്-ാമോ? ന-ങ-ങൾക-ക- എന-ത-ങ-ക-ല-- ശ-പ-ർശ ച-യ-യ-മ-? ന-ങ-ങ-ക-ക- എ-്-െ-്-ി-ു- ശ-പ-ർ- ച-യ-യ-മ-? ---------------------------------------- നിങ്ങൾക്ക് എന്തെങ്കിലും ശുപാർശ ചെയ്യാമോ? 0
n-n-alkku enthe--------h--aarsha c-eyy-a--? ningalkku enthengilum shupaarsha cheyyaamo? n-n-a-k-u e-t-e-g-l-m s-u-a-r-h- c-e-y-a-o- ------------------------------------------- ningalkku enthengilum shupaarsha cheyyaamo?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? പ്രക-നം -പ്--ഴാ-- -രംഭ-----ന്ന-്? പ-രകടന- എപ-പ-ഴ-ണ- ആര-ഭ-ക-ക-ന-നത-? പ-ര-ട-ം എ-്-ോ-ാ-് ആ-ം-ി-്-ു-്-ത-? --------------------------------- പ്രകടനം എപ്പോഴാണ് ആരംഭിക്കുന്നത്? 0
p---a---a- a-p-z--a---a-r--b-i--un-a--u? prakadanam appozhaanu aarambhikkunnathu? p-a-a-a-a- a-p-z-a-n- a-r-m-h-k-u-n-t-u- ---------------------------------------- prakadanam appozhaanu aarambhikkunnathu?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? എ-ി--ക--ഒര- കാർ-് --ു-ോ? എന-ക-ക- ഒര- ക-ർഡ- തര-മ-? എ-ി-്-് ഒ-ു ക-ർ-് ത-ു-ോ- ------------------------ എനിക്ക് ഒരു കാർഡ് തരുമോ? 0
e--k-- o-u --a-d-----um-? enikku oru kaard tharumo? e-i-k- o-u k-a-d t-a-u-o- ------------------------- enikku oru kaard tharumo?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? ഇവി-െ അടു-്ത്-ഒര--ഗോൾഫ- -ോഴ-----ണ്-ോ? ഇവ-ട- അട-ത-ത- ഒര- ഗ-ൾഫ- ക-ഴ-സ- ഉണ-ട-? ഇ-ി-െ അ-ു-്-് ഒ-ു ഗ-ൾ-് ക-ഴ-സ- ഉ-്-ോ- ------------------------------------- ഇവിടെ അടുത്ത് ഒരു ഗോൾഫ് കോഴ്സ് ഉണ്ടോ? 0
ev----adut-- --u--o-f-c---s--n--? evide aduthu oru golf cours undo? e-i-e a-u-h- o-u g-l- c-u-s u-d-? --------------------------------- evide aduthu oru golf cours undo?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? ഇവി-െ അ-ുത്-് ടെന--ീസ്-കോ-ട്ട---ണ-ട-? ഇവ-ട- അട-ത-ത- ട-ന-ന-സ- ക-ർട-ട- ഉണ-ട-? ഇ-ി-െ അ-ു-്-് ട-ന-ന-സ- ക-ർ-്-് ഉ-്-ോ- ------------------------------------- ഇവിടെ അടുത്ത് ടെന്നീസ് കോർട്ട് ഉണ്ടോ? 0
evide ---t-u-te-ne-s-k-r--- ---o? evide aduthu tennees korttu undo? e-i-e a-u-h- t-n-e-s k-r-t- u-d-? --------------------------------- evide aduthu tennees korttu undo?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ഇ---െ-അ-ുത്-- ഒരു----ോ---ൂ- ഉ-്-ോ? ഇവ-ട- അട-ത-ത- ഒര- ഇൻഡ-ർ പ-ൾ ഉണ-ട-? ഇ-ി-െ അ-ു-്-് ഒ-ു ഇ-ഡ-ർ പ-ൾ ഉ-്-ോ- ---------------------------------- ഇവിടെ അടുത്ത് ഒരു ഇൻഡോർ പൂൾ ഉണ്ടോ? 0
evid- --uthu -r- -nd--------un-o? evide aduthu oru indor pool undo? e-i-e a-u-h- o-u i-d-r p-o- u-d-? --------------------------------- evide aduthu oru indor pool undo?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.