ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   pa ਟ੍ਰੇਨ ਵਿੱਚ

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [ਚੌਂਤੀ]

34 [Cauntī]

ਟ੍ਰੇਨ ਵਿੱਚ

[ṭrēna vica]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? ਕੀ--ਰਲ-ਨ ਲਈ--ਹ---੍ਰੇਨ -ੈ? ਕ- ਬ---- ਲ- ਇ-- ਟ---- ਹ-- ਕ- ਬ-ਲ-ਨ ਲ- ਇ-ੋ ਟ-ਰ-ਨ ਹ-? ------------------------- ਕੀ ਬਰਲਿਨ ਲਈ ਇਹੋ ਟ੍ਰੇਨ ਹੈ? 0
k--b---l-n--la'ī--hō-ṭr--a-h-i? k- b------- l--- i-- ṭ---- h--- k- b-r-l-n- l-'- i-ō ṭ-ē-a h-i- ------------------------------- kī baralina la'ī ihō ṭrēna hai?
ರೈಲು ಯಾವಾಗ ಹೊರಡುತ್ತದೆ? ਇਹ ਟ-ਰੇ- ਕਦੋ- --ਦ--ਹ-? ਇ- ਟ---- ਕ--- ਚ--- ਹ-- ਇ- ਟ-ਰ-ਨ ਕ-ੋ- ਚ-ਦ- ਹ-? ---------------------- ਇਹ ਟ੍ਰੇਨ ਕਦੋਂ ਚਲਦੀ ਹੈ? 0
I------n----dō- cal--ī--a-? I-- ṭ---- k---- c----- h--- I-a ṭ-ē-a k-d-ṁ c-l-d- h-i- --------------------------- Iha ṭrēna kadōṁ caladī hai?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ਇ- ਟ-ਰ-ਨ --ਲ----ਦ-ਂ-ਪ---ਚਦੀ---? ਇ- ਟ---- ਬ---- ਕ--- ਪ------ ਹ-- ਇ- ਟ-ਰ-ਨ ਬ-ਲ-ਨ ਕ-ੋ- ਪ-ੁ-ਚ-ੀ ਹ-? ------------------------------- ਇਹ ਟ੍ਰੇਨ ਬਰਲਿਨ ਕਦੋਂ ਪਹੁੰਚਦੀ ਹੈ? 0
Iha ṭrēn---a---in- ---ōṁ-------d- h--? I-- ṭ---- b------- k---- p------- h--- I-a ṭ-ē-a b-r-l-n- k-d-ṁ p-h-c-d- h-i- -------------------------------------- Iha ṭrēna baralina kadōṁ pahucadī hai?
ಕ್ಷಮಿಸಿ, ನಾನು ಹಾದು ಹೋಗಬಹುದೆ? ਮ-ਫ --ਨਾ--- -ੈ--ਅੱਗ---- --ਦਾ --ਸਕ-ੀ -ਾਂ? ਮ-- ਕ--- ਕ- ਮ-- ਅ--- ਜ- ਸ--- / ਸ--- ਹ--- ਮ-ਫ ਕ-ਨ- ਕ- ਮ-ਂ ਅ-ਗ- ਜ- ਸ-ਦ- / ਸ-ਦ- ਹ-ਂ- ---------------------------------------- ਮਾਫ ਕਰਨਾ ਕੀ ਮੈਂ ਅੱਗੇ ਜਾ ਸਕਦਾ / ਸਕਦੀ ਹਾਂ? 0
M--h--ka---ā--ī -a-ṁ---ē-j--s----ā--s-k--ī h-ṁ? M---- k----- k- m--- a-- j- s------ s----- h--- M-p-a k-r-n- k- m-i- a-ē j- s-k-d-/ s-k-d- h-ṁ- ----------------------------------------------- Māpha karanā kī maiṁ agē jā sakadā/ sakadī hāṁ?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ਮ-ਰ---ਿਆ--ਹੈ -- -ੇਰੀ ਜਗਾਹ -ੈ। ਮ--- ਖ--- ਹ- ਇ- ਮ--- ਜ--- ਹ-- ਮ-ਰ- ਖ-ਆ- ਹ- ਇ- ਮ-ਰ- ਜ-ਾ- ਹ-। ----------------------------- ਮੇਰਾ ਖਿਆਲ ਹੈ ਇਹ ਮੇਰੀ ਜਗਾਹ ਹੈ। 0
M--- khi'āl-------h--mēr- --g-ha -ai. M--- k------ h-- i-- m--- j----- h--- M-r- k-i-ā-a h-i i-a m-r- j-g-h- h-i- ------------------------------------- Mērā khi'āla hai iha mērī jagāha hai.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ਮ---ੰ-ਲ-ਗ-- ਹ- ----ੂੰ --ਰ---ਗਾ--ਤੇ---ਠ--/ --ਠ--ਹੈ-। ਮ---- ਲ---- ਹ- ਕ- ਤ-- ਮ--- ਜ--- ਤ- ਬ--- / ਬ--- ਹ--- ਮ-ਨ-ੰ ਲ-ਗ-ਾ ਹ- ਕ- ਤ-ੰ ਮ-ਰ- ਜ-ਾ- ਤ- ਬ-ਠ- / ਬ-ਠ- ਹ-ਂ- --------------------------------------------------- ਮੈਨੂੰ ਲੱਗਦਾ ਹੈ ਕਿ ਤੂੰ ਮੇਰੀ ਜਗਾਹ ਤੇ ਬੈਠਾ / ਬੈਠੀ ਹੈਂ। 0
Mai-- l---dā-h-i -i -- m-----agāha--- ---ṭ--------h-----ṁ. M---- l----- h-- k- t- m--- j----- t- b------ b----- h---- M-i-ū l-g-d- h-i k- t- m-r- j-g-h- t- b-i-h-/ b-i-h- h-i-. ---------------------------------------------------------- Mainū lagadā hai ki tū mērī jagāha tē baiṭhā/ baiṭhī haiṁ.
ಸ್ಲೀಪರ್ ಎಲ್ಲಿದೆ? ਸਲੀਪ- ਕ--ਥ- --? ਸ---- ਕ---- ਹ-- ਸ-ੀ-ਰ ਕ-ੱ-ੇ ਹ-? --------------- ਸਲੀਪਰ ਕਿੱਥੇ ਹੈ? 0
S--īpara---t-ē hai? S------- k---- h--- S-l-p-r- k-t-ē h-i- ------------------- Salīpara kithē hai?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. ਸਲ-ਪ--ਟ੍-ੇਨ--ੇ -ੰ--ਵਿੱ---ੈ। ਸ---- ਟ---- ਦ- ਅ-- ਵ--- ਹ-- ਸ-ੀ-ਰ ਟ-ਰ-ਨ ਦ- ਅ-ਤ ਵ-ੱ- ਹ-। --------------------------- ਸਲੀਪਰ ਟ੍ਰੇਨ ਦੇ ਅੰਤ ਵਿੱਚ ਹੈ। 0
S-l---ra-ṭ-ē-- -ē-ata ---a ---. S------- ṭ---- d- a-- v--- h--- S-l-p-r- ṭ-ē-a d- a-a v-c- h-i- ------------------------------- Salīpara ṭrēna dē ata vica hai.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? ਅਤ---ੋ--ਯਾ--/-------ਿਆ-ਕਿੱ-ੇ---- –--ਰ- -ਿੱਚ। ਅ-- ਭ------ / ਭ------- ਕ---- ਹ-- –---- ਵ---- ਅ-ੇ ਭ-ਜ-ਯ-ਨ / ਭ-ਜ-ਾ-ਿ- ਕ-ੱ-ੇ ਹ-? –-ੁ-ੂ ਵ-ੱ-। -------------------------------------------- ਅਤੇ ਭੋਜਨਯਾਨ / ਭੋਜਨਾਲਿਆ ਕਿੱਥੇ ਹੈ? –ਸ਼ੁਰੂ ਵਿੱਚ। 0
Atē----jan---na- -hōj-nāl-'- k-thē--ai? ----- vic-. A-- b----------- b---------- k---- h--- –---- v---- A-ē b-ō-a-a-ā-a- b-ō-a-ā-i-ā k-t-ē h-i- –-u-ū v-c-. --------------------------------------------------- Atē bhōjanayāna/ bhōjanāli'ā kithē hai? –Śurū vica.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ਕ- ਮੈਂ --ਠ-ਂ -----ਦਾ-- -ਕਦ--ਹਾ-? ਕ- ਮ-- ਹ---- ਸ- ਸ--- / ਸ--- ਹ--- ਕ- ਮ-ਂ ਹ-ਠ-ਂ ਸ- ਸ-ਦ- / ਸ-ਦ- ਹ-ਂ- -------------------------------- ਕੀ ਮੈਂ ਹੇਠਾਂ ਸੋ ਸਕਦਾ / ਸਕਦੀ ਹਾਂ? 0
Kī -a-ṁ-hēṭh-- sō s-ka-ā--s-k-d---ā-? K- m--- h----- s- s------ s----- h--- K- m-i- h-ṭ-ā- s- s-k-d-/ s-k-d- h-ṁ- ------------------------------------- Kī maiṁ hēṭhāṁ sō sakadā/ sakadī hāṁ?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? ਕ--ਮ-ਂ-ਵ-ਚਕਾਰ-ਸੋ-ਸਕ-ਾ - ਸਕਦ- ਹਾਂ? ਕ- ਮ-- ਵ----- ਸ- ਸ--- / ਸ--- ਹ--- ਕ- ਮ-ਂ ਵ-ਚ-ਾ- ਸ- ਸ-ਦ- / ਸ-ਦ- ਹ-ਂ- --------------------------------- ਕੀ ਮੈਂ ਵਿਚਕਾਰ ਸੋ ਸਕਦਾ / ਸਕਦੀ ਹਾਂ? 0
Kī -a-ṁ -ic-k-r- -- -akad-- s-ka-- ---? K- m--- v------- s- s------ s----- h--- K- m-i- v-c-k-r- s- s-k-d-/ s-k-d- h-ṁ- --------------------------------------- Kī maiṁ vicakāra sō sakadā/ sakadī hāṁ?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? ਕੀ-ਮ----ੱਪ- ---ਸਕ-ਾ / -ਕਦੀ----? ਕ- ਮ-- ਉ--- ਸ- ਸ--- / ਸ--- ਹ--- ਕ- ਮ-ਂ ਉ-ਪ- ਸ- ਸ-ਦ- / ਸ-ਦ- ਹ-ਂ- ------------------------------- ਕੀ ਮੈਂ ਉੱਪਰ ਸੋ ਸਕਦਾ / ਸਕਦੀ ਹਾਂ? 0
Kī-m-----p-r- -- --ka-ā/ s--a-- -ā-? K- m--- u---- s- s------ s----- h--- K- m-i- u-a-a s- s-k-d-/ s-k-d- h-ṁ- ------------------------------------ Kī maiṁ upara sō sakadā/ sakadī hāṁ?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? ਅਸੀਂ---ਹੱਦ-ਤੇ ਕਦ-ਂ-ਹੋ--ਂਗੇ? ਅ--- ਸ---- ਤ- ਕ--- ਹ------- ਅ-ੀ- ਸ-ਹ-ਦ ਤ- ਕ-ੋ- ਹ-ਵ-ਂ-ੇ- --------------------------- ਅਸੀਂ ਸਰਹੱਦ ਤੇ ਕਦੋਂ ਹੋਵਾਂਗੇ? 0
A--- --ra---a -ē--a----hōvā-g-? A--- s------- t- k---- h------- A-ī- s-r-h-d- t- k-d-ṁ h-v-ṅ-ē- ------------------------------- Asīṁ sarahada tē kadōṁ hōvāṅgē?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ਬਰਲਿਨ ਯ-ਤਰ--ਵਿੱ- -ਿ-ਨਾ--ਮ-ਂ--ੱਗ-ਾ --? ਬ---- ਯ---- ਵ--- ਕ---- ਸ--- ਲ---- ਹ-- ਬ-ਲ-ਨ ਯ-ਤ-ਾ ਵ-ੱ- ਕ-ੰ-ਾ ਸ-ਾ- ਲ-ਗ-ਾ ਹ-? ------------------------------------- ਬਰਲਿਨ ਯਾਤਰਾ ਵਿੱਚ ਕਿੰਨਾ ਸਮਾਂ ਲੱਗਦਾ ਹੈ? 0
B--al--- yāt--ā vic- -inā----ā- l-ga---ha-? B------- y----- v--- k--- s---- l----- h--- B-r-l-n- y-t-r- v-c- k-n- s-m-ṁ l-g-d- h-i- ------------------------------------------- Baralina yātarā vica kinā samāṁ lagadā hai?
ರೈಲು ತಡವಾಗಿ ಓಡುತ್ತಿದೆಯೆ? ਕੀ-ਟ੍ਰੇਨ-ਦੇ-ੀ---- -ੱਲ ਰਹੀ---? ਕ- ਟ---- ਦ--- ਨ-- ਚ-- ਰ-- ਹ-- ਕ- ਟ-ਰ-ਨ ਦ-ਰ- ਨ-ਲ ਚ-ਲ ਰ-ੀ ਹ-? ----------------------------- ਕੀ ਟ੍ਰੇਨ ਦੇਰੀ ਨਾਲ ਚੱਲ ਰਹੀ ਹੈ? 0
K- ----- ---ī----a-cala-r-h--h-i? K- ṭ---- d--- n--- c--- r--- h--- K- ṭ-ē-a d-r- n-l- c-l- r-h- h-i- --------------------------------- Kī ṭrēna dērī nāla cala rahī hai?
ನಿಮ್ಮ ಬಳಿ ಓದಲು ಏನಾದರು ಇದೆಯೆ? ਕ- ਤ--ਾ-ੇ ਕੋ- -ੜ-ਹਨ -------ਹੈ? ਕ- ਤ----- ਕ-- ਪ---- ਲ- ਕ-- ਹ-- ਕ- ਤ-ਹ-ਡ- ਕ-ਲ ਪ-੍-ਨ ਲ- ਕ-ਝ ਹ-? ------------------------------ ਕੀ ਤੁਹਾਡੇ ਕੋਲ ਪੜ੍ਹਨ ਲਈ ਕੁਝ ਹੈ? 0
Kī---h-ḍ--k-la paṛh-na --'ī-k-jh-----? K- t----- k--- p------ l--- k---- h--- K- t-h-ḍ- k-l- p-ṛ-a-a l-'- k-j-a h-i- -------------------------------------- Kī tuhāḍē kōla paṛhana la'ī kujha hai?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ਕੀ ਇੱਥ--ਖ-ਣ-–-ਪ-- ਲ----ਝ ਮ----ਕਦਾ ਹੈ? ਕ- ਇ--- ਖ-- – ਪ-- ਲ- ਕ-- ਮ-- ਸ--- ਹ-- ਕ- ਇ-ਥ- ਖ-ਣ – ਪ-ਣ ਲ- ਕ-ਝ ਮ-ਲ ਸ-ਦ- ਹ-? ------------------------------------- ਕੀ ਇੱਥੇ ਖਾਣ – ਪੀਣ ਲਈ ਕੁਝ ਮਿਲ ਸਕਦਾ ਹੈ? 0
Kī-ith----āṇa----ī-----'ī---j---m-la-s---d--hai? K- i--- k---- – p--- l--- k---- m--- s----- h--- K- i-h- k-ā-a – p-ṇ- l-'- k-j-a m-l- s-k-d- h-i- ------------------------------------------------ Kī ithē khāṇa – pīṇa la'ī kujha mila sakadā hai?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? ਕੀ ਤ-ਸ-ਂ --ਨ-ੰ-7-ਵਜ- ਜ---ਗੇ-? ਕ- ਤ---- ਮ---- 7 ਵ-- ਜ----- ? ਕ- ਤ-ਸ-ਂ ਮ-ਨ-ੰ 7 ਵ-ੇ ਜ-ਾ-ਗ- ? ----------------------------- ਕੀ ਤੁਸੀਂ ਮੈਨੂੰ 7 ਵਜੇ ਜਗਾਉਗੇ ? 0
K- t-sīṁ m-i-ū-7 ---- jag--ugē? K- t---- m---- 7 v--- j-------- K- t-s-ṁ m-i-ū 7 v-j- j-g-'-g-? ------------------------------- Kī tusīṁ mainū 7 vajē jagā'ugē?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.