ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   ml Working

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [അമ്പത്തഞ്ച്]

55 [ambathanju]

Working

[joli cheyyaan]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? എന-താണ- --ന--- ജ-ാ-ി? എന-ത-ണ- ന-ന-റ- ജ--ല-? എ-്-ാ-് ന-ന-റ- ജ-ാ-ി- --------------------- എന്താണ് നിന്റെ ജോലി? 0
entha-n- -i----j--aali? enthaanu ninte jayaali? e-t-a-n- n-n-e j-y-a-i- ----------------------- enthaanu ninte jayaali?
ನನ್ನ ಗಂಡ ವೃತ್ತಿಯಿಂದ ವೈದ್ಯರು. എന--- --ത-താവ്--ൊഴ-ൽ-ര-ായ---രു -ോക്-റ-ണ-. എന-റ- ഭർത-ത-വ- ത-ഴ-ൽപരമ-യ- ഒര- ഡ-ക-ടറ-ണ-. എ-്-െ ഭ-ത-ത-വ- ത-ഴ-ൽ-ര-ാ-ി ഒ-ു ഡ-ക-ട-ാ-്- ----------------------------------------- എന്റെ ഭർത്താവ് തൊഴിൽപരമായി ഒരു ഡോക്ടറാണ്. 0
ente b--rthaa-- -h--h--p--am--yi or---octa-aan-. ente bharthaavu thozhilparamaayi oru doctaraanu. e-t- b-a-t-a-v- t-o-h-l-a-a-a-y- o-u d-c-a-a-n-. ------------------------------------------------ ente bharthaavu thozhilparamaayi oru doctaraanu.
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. ഞാ---ഴ്‌---ി പ-ർട-ട് -ൈ- -ോലി-ച-യ---ന-നു. ഞ-ൻ നഴ--സ-യ- പ-ർട-ട- ട-- ജ-ല- ച-യ-യ-ന-ന-. ഞ-ൻ ന-്-സ-യ- പ-ർ-്-് ട-ം ജ-ല- ച-യ-യ-ന-ന-. ----------------------------------------- ഞാൻ നഴ്‌സായി പാർട്ട് ടൈം ജോലി ചെയ്യുന്നു. 0
njaa--n--sa--i-p--t-- -i---o-i------unnu. njaan nursaayi parttu tim joli cheyyunnu. n-a-n n-r-a-y- p-r-t- t-m j-l- c-e-y-n-u- ----------------------------------------- njaan nursaayi parttu tim joli cheyyunnu.
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. ഉ-ൻ -െ----ല---്-ും. ഉടൻ പ-ൻഷൻ ലഭ-ക-ക--. ഉ-ൻ പ-ൻ-ൻ ല-ി-്-ു-. ------------------- ഉടൻ പെൻഷൻ ലഭിക്കും. 0
u--- -e-s-----ab-ikk-m. udan pension labhikkum. u-a- p-n-i-n l-b-i-k-m- ----------------------- udan pension labhikkum.
ಆದರೆ ತೆರಿಗೆಗಳು ತುಂಬಾ ಜಾಸ್ತಿ. എ--ന-ൽ ന-ക----ക--ു--ാണ-. എന-ന-ൽ ന-ക-ത- ക-ട-തല-ണ-. എ-്-ാ- ന-ക-ത- ക-ട-ത-ാ-്- ------------------------ എന്നാൽ നികുതി കൂടുതലാണ്. 0
en--al--i---hi -o---thala--u. ennaal nikuthi kooduthalaanu. e-n-a- n-k-t-i k-o-u-h-l-a-u- ----------------------------- ennaal nikuthi kooduthalaanu.
ಮತ್ತು ಆರೋಗ್ಯವಿಮೆ ದುಬಾರಿ. കൂടാ-െ --ോ--- -ൻ-ുറ--് --ർ-്---ണ-. ക-ട-ത- ആര-ഗ-യ ഇൻഷ-റൻസ- ഉയർന-നത-ണ-. ക-ട-ത- ആ-ോ-്- ഇ-ഷ-റ-സ- ഉ-ർ-്-ത-ണ-. ---------------------------------- കൂടാതെ ആരോഗ്യ ഇൻഷുറൻസ് ഉയർന്നതാണ്. 0
ko--athe--a--gy- i-s--a-s u---nn-th-an-. koodathe aarogya insurans uyarnnathaanu. k-o-a-h- a-r-g-a i-s-r-n- u-a-n-a-h-a-u- ---------------------------------------- koodathe aarogya insurans uyarnnathaanu.
ನೀನು ಮುಂದೆ ಏನಾಗಲು ಬಯಸುತ್ತೀಯ? നി-്ങ---ന്തായിത്---ാനാണ് ആഗ-ര-ിക്കുന-ന-്? ന-ങ-ങൾ എന-ത-യ-ത-ത-ര-ന-ണ- ആഗ-രഹ-ക-ക-ന-നത-? ന-ങ-ങ- എ-്-ാ-ി-്-ീ-ാ-ാ-് ആ-്-ഹ-ക-ക-ന-ന-്- ----------------------------------------- നിങ്ങൾ എന്തായിത്തീരാനാണ് ആഗ്രഹിക്കുന്നത്? 0
n-n--l-e--ha-yi-t-eer--naan- aa--ah-kk---athu? ningal enthaayittheeraanaanu aagrahikkunnathu? n-n-a- e-t-a-y-t-h-e-a-n-a-u a-g-a-i-k-n-a-h-? ---------------------------------------------- ningal enthaayittheeraanaanu aagrahikkunnathu?
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. എ--ക്ക്-ഒരു-എഞ-ച-ന--ർ ആകണം. എന-ക-ക- ഒര- എഞ-ച-ന-യർ ആകണ-. എ-ി-്-് ഒ-ു എ-്-ി-ീ-ർ ആ-ണ-. --------------------------- എനിക്ക് ഒരു എഞ്ചിനീയർ ആകണം. 0
enikk- o-u -n--nee- -ak---m. enikku oru enjineer aakanam. e-i-k- o-u e-j-n-e- a-k-n-m- ---------------------------- enikku oru enjineer aakanam.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. എ-ി---് -ൂ-ിവ--്-ിറ്റ-യ-ൽ -ഠിക്ക-ം. എന-ക-ക- യ-ണ-വ-ഴ-സ-റ-റ-യ-ൽ പഠ-ക-കണ-. എ-ി-്-് യ-ണ-വ-ഴ-സ-റ-റ-യ-ൽ പ-ി-്-ണ-. ----------------------------------- എനിക്ക് യൂണിവേഴ്സിറ്റിയിൽ പഠിക്കണം. 0
enik---u-iv---i--i--l---dik-ana-. enikku universittiyil padikkanam. e-i-k- u-i-e-s-t-i-i- p-d-k-a-a-. --------------------------------- enikku universittiyil padikkanam.
ನಾನು ತರಬೇತಿ ಪಡೆಯುತ್ತಿದ್ದೇನೆ. ഞാൻ---ു---്റ-ൺ ആ-്. ഞ-ൻ ഒര- ഇന-റ-ൺ ആണ-. ഞ-ൻ ഒ-ു ഇ-്-േ- ആ-്- ------------------- ഞാൻ ഒരു ഇന്റേൺ ആണ്. 0
n--a- o-- --t-n a-n-. njaan oru inten aanu. n-a-n o-u i-t-n a-n-. --------------------- njaan oru inten aanu.
ನಾನು ಹೆಚ್ಚು ಸಂಪಾದಿಸುವುದಿಲ್ಲ. ഞ-------ം----പ-ദിക്കു-്--ല്-. ഞ-ൻ അധ-ക- സമ-പ-ദ-ക-ക-ന-ന-ല-ല. ഞ-ൻ അ-ി-ം സ-്-ാ-ി-്-ു-്-ി-്-. ----------------------------- ഞാൻ അധികം സമ്പാദിക്കുന്നില്ല. 0
nja-n-a----a- --mbadikk-----la. njaan adhikam sambadikkunnilla. n-a-n a-h-k-m s-m-a-i-k-n-i-l-. ------------------------------- njaan adhikam sambadikkunnilla.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ഞാൻ വിദേശത--് -ന-റ-ൺ-ിപ----ച--്യു-്-ു. ഞ-ൻ വ-ദ-ശത-ത- ഇന-റ-ൺഷ-പ-പ- ച-യ-യ-ന-ന-. ഞ-ൻ വ-ദ-ശ-്-് ഇ-്-േ-ഷ-പ-പ- ച-യ-യ-ന-ന-. -------------------------------------- ഞാൻ വിദേശത്ത് ഇന്റേൺഷിപ്പ് ചെയ്യുന്നു. 0
njaa--v----hathu---ternshipp- -h-y-u--u. njaan videshathu internshippu cheyyunnu. n-a-n v-d-s-a-h- i-t-r-s-i-p- c-e-y-n-u- ---------------------------------------- njaan videshathu internshippu cheyyunnu.
ಅವರು ನನ್ನ ಮೇಲಧಿಕಾರಿ. ഇ-ാണ് -ന--െ--ോസ് ഇത-ണ- എന-റ- ബ-സ- ഇ-ാ-് എ-്-െ ബ-സ- ---------------- ഇതാണ് എന്റെ ബോസ് 0
i--a-n- --te-b-s ithaanu ente bos i-h-a-u e-t- b-s ---------------- ithaanu ente bos
ನನ್ನ ಸಹೋದ್ಯೋಗಿಗಳು ಒಳ್ಳೆಯವರು. എ-ിക്-് നല-ല -ഹ-്ര-ർ---ക- --്-്. എന-ക-ക- നല-ല സഹപ-രവർത-തകർ ഉണ-ട-. എ-ി-്-് ന-്- സ-പ-ര-ർ-്-ക- ഉ-്-്- -------------------------------- എനിക്ക് നല്ല സഹപ്രവർത്തകർ ഉണ്ട്. 0
e-ik-- --l-- s-hap----rtha-a- un--. enikku nalla sahapravarthakar undu. e-i-k- n-l-a s-h-p-a-a-t-a-a- u-d-. ----------------------------------- enikku nalla sahapravarthakar undu.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. ഉ-്-------സ-യ-്ത--- ഞങ----എ---ോഴു--ക----ീന-ൽ പോകു--നത്. ഉച-ചഭക-ഷണ സമയത-ത-ണ- ഞങ-ങൾ എപ-പ-ഴ-- ക-ന-റ-ന-ൽ പ-ക-ന-നത-. ഉ-്-ഭ-്-ണ സ-യ-്-ാ-് ഞ-്-ൾ എ-്-ോ-ു- ക-ന-റ-ന-ൽ പ-ക-ന-ന-്- ------------------------------------------------------- ഉച്ചഭക്ഷണ സമയത്താണ് ഞങ്ങൾ എപ്പോഴും കാന്റീനിൽ പോകുന്നത്. 0
uc--bha-s--n--s-m-yat-aa-u--j--ga- a---zhum--a--t--nil--ok---at--. uchabhakshana samayathaanu njangal appozhum kaanteenil pokunnathu. u-h-b-a-s-a-a s-m-y-t-a-n- n-a-g-l a-p-z-u- k-a-t-e-i- p-k-n-a-h-. ------------------------------------------------------------------ uchabhakshana samayathaanu njangal appozhum kaanteenil pokunnathu.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ഞാൻ --ു--്--ം-അന--േ-ിക്കു-യ---. ഞ-ൻ ഒര- സ-ഥല- അന-വ-ഷ-ക-ക-കയ-ണ-. ഞ-ൻ ഒ-ു സ-ഥ-ം അ-്-േ-ി-്-ു-യ-ണ-. ------------------------------- ഞാൻ ഒരു സ്ഥലം അന്വേഷിക്കുകയാണ്. 0
n-aa- ----st--l-m a-ye--i-k--a-a--u. njaan oru sthalam anyeshikkukayaanu. n-a-n o-u s-h-l-m a-y-s-i-k-k-y-a-u- ------------------------------------ njaan oru sthalam anyeshikkukayaanu.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ഒര- ----ായ- -ാൻ-ത-ഴ-ൽരഹിത---്. ഒര- വർഷമ-യ- ഞ-ൻ ത-ഴ-ൽരഹ-തന-ണ-. ഒ-ു വ-ഷ-ാ-ി ഞ-ൻ ത-ഴ-ൽ-ഹ-ത-ാ-്- ------------------------------ ഒരു വർഷമായി ഞാൻ തൊഴിൽരഹിതനാണ്. 0
or--va-s---a--- --aa- t-o--ilr----ha-a-nu. oru varshamaayi njaan thozhilrahithanaanu. o-u v-r-h-m-a-i n-a-n t-o-h-l-a-i-h-n-a-u- ------------------------------------------ oru varshamaayi njaan thozhilrahithanaanu.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. ഈ ര--്യത്-് -ാര-ളം ത-ഴ-ലില്-------ുണ---. ഈ ര-ജ-യത-ത- ധ-ര-ള- ത-ഴ-ല-ല-ല-ത-തവര-ണ-ട-. ഈ ര-ജ-യ-്-് ധ-ര-ള- ത-ഴ-ല-ല-ല-ത-ത-ര-ണ-ട-. ---------------------------------------- ഈ രാജ്യത്ത് ധാരാളം തൊഴിലില്ലാത്തവരുണ്ട്. 0
ee -a--at-u d--ar--l-m---oz--l-lla-h---r-ndu. ee rajyathu dhaaraalam thozhilillathavarundu. e- r-j-a-h- d-a-r-a-a- t-o-h-l-l-a-h-v-r-n-u- --------------------------------------------- ee rajyathu dhaaraalam thozhilillathavarundu.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.