ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   he ‫ברכבת‬

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

‫34 [שלושים וארבע]‬

34 [shloshim w'arba]

‫ברכבת‬

barakevet

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? ‫הא---- -ר-ב- ל-רלין?‬ ‫___ ז_ ה____ ל_______ ‫-א- ז- ה-כ-ת ל-ר-י-?- ---------------------- ‫האם זו הרכבת לברלין?‬ 0
h--im z---u h---k--et --b---in? h____ z____ h________ l________ h-'-m z-/-u h-r-k-v-t l-b-r-i-? ------------------------------- ha'im zo/zu harakevet l'berlin?
ರೈಲು ಯಾವಾಗ ಹೊರಡುತ್ತದೆ? ‫--י-ו ש-ה -וצ-------ת-‬ ‫_____ ש__ י____ ה______ ‫-א-ז- ש-ה י-צ-ת ה-כ-ת-‬ ------------------------ ‫באיזו שעה יוצאת הרכבת?‬ 0
b'e-z-----'-- yot---t -a-ake-et? b_____ s_____ y______ h_________ b-e-z- s-a-a- y-t-e-t h-r-k-v-t- -------------------------------- b'eyzo sha'ah yotse't harakevet?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ‫-איז- -עה מגיע--ה-כ-ת-ל---ין-‬ ‫_____ ש__ מ____ ה____ ל_______ ‫-א-ז- ש-ה מ-י-ה ה-כ-ת ל-ר-י-?- ------------------------------- ‫באיזו שעה מגיעה הרכבת לברלין?‬ 0
b--y-- s--'-h m-gi-a--h-rak-vet l-----in? b_____ s_____ m______ h________ l________ b-e-z- s-a-a- m-g-'-h h-r-k-v-t l-b-r-i-? ----------------------------------------- b'eyzo sha'ah megi'ah harakevet l'berlin?
ಕ್ಷಮಿಸಿ, ನಾನು ಹಾದು ಹೋಗಬಹುದೆ? ‫סלי-ה,--פ-- -ע----‬ ‫______ א___ ל______ ‫-ל-ח-, א-ש- ל-ב-ר-‬ -------------------- ‫סליחה, אפשר לעבור?‬ 0
s--x-h,-ef---- la'----? s______ e_____ l_______ s-i-a-, e-s-a- l-'-v-r- ----------------------- slixah, efshar la'avor?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ‫ס-יחה- -- המק-ם--ל-.‬ ‫______ ז_ ה____ ש____ ‫-ל-ח-, ז- ה-ק-ם ש-י-‬ ---------------------- ‫סליחה, זה המקום שלי.‬ 0
s-ixah--zeh ham-q-- --e--. s______ z__ h______ s_____ s-i-a-, z-h h-m-q-m s-e-i- -------------------------- slixah, zeh hamaqom sseli.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ‫--יח-, -- ---------/ ---מ-ום שלי-‬ ‫______ א_ / ה י___ / ת ב____ ש____ ‫-ל-ח-, א- / ה י-ש- / ת ב-ק-ם ש-י-‬ ----------------------------------- ‫סליחה, את / ה יושב / ת במקום שלי.‬ 0
s--x-h,-----/at ----ev---s-e----bam-q-m ---li. s______ a______ y______________ b______ s_____ s-i-a-, a-a-/-t y-s-e-/-o-h-v-t b-m-q-m s-e-i- ---------------------------------------------- slixah, atah/at yoshev/yoshevet bamaqom sseli.
ಸ್ಲೀಪರ್ ಎಲ್ಲಿದೆ? ‫הי-ן-נמצ-----ן--שינ-?‬ ‫____ נ___ ק___ ה______ ‫-י-ן נ-צ- ק-ו- ה-י-ה-‬ ----------------------- ‫היכן נמצא קרון השינה?‬ 0
heykh----i--s- qa--- hash-y---? h______ n_____ q____ h_________ h-y-h-n n-m-s- q-r-n h-s-e-n-h- ------------------------------- heykhan nimtsa qaron hasheynah?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. ‫ק----השי-- -מ-א---צ- הרכב-.‬ ‫____ ה____ נ___ ב___ ה______ ‫-ר-ן ה-י-ה נ-צ- ב-צ- ה-כ-ת-‬ ----------------------------- ‫קרון השינה נמצא בקצה הרכבת.‬ 0
q-ro- h--heyna--n----a---q--e- ---ake--t. q____ h________ n_____ b______ h_________ q-r-n h-s-e-n-h n-m-s- b-q-s-h h-r-k-v-t- ----------------------------------------- qaron hasheynah nimtsa biqtseh harakevet.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? ‫ה------צא-קר-ן --ס--ה- -תח------כב-.‬ ‫____ נ___ ק___ ה______ ב_____ ה______ ‫-י-ן נ-צ- ק-ו- ה-ס-ד-? ב-ח-ל- ה-כ-ת-‬ -------------------------------------- ‫היכן נמצא קרון המסעדה? בתחילת הרכבת.‬ 0
heyk-----imt-a--a--n h-mi-'-da----'-x---- --r--eve-. h______ n_____ q____ h__________ b_______ h_________ h-y-h-n n-m-s- q-r-n h-m-s-a-a-? b-t-i-a- h-r-k-v-t- ---------------------------------------------------- heykhan nimtsa qaron hamis'adah? b'txilat harakevet.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ‫א-כל ל--ון-למ---‬ ‫____ ל____ ל_____ ‫-ו-ל ל-ש-ן ל-ט-?- ------------------ ‫אוכל לישון למטה?‬ 0
ukha---ish-n--'ma---? u____ l_____ l_______ u-h-l l-s-o- l-m-t-h- --------------------- ukhal lishon l'matah?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? ‫אוכ- לי-ון--אמ---‬ ‫____ ל____ ב______ ‫-ו-ל ל-ש-ן ב-מ-ע-‬ ------------------- ‫אוכל לישון באמצע?‬ 0
ukha---is-o-----em--a? u____ l_____ b________ u-h-l l-s-o- b-'-m-s-? ---------------------- ukhal lishon ba'emtsa?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? ‫או-- --שון----ל-?‬ ‫____ ל____ ל______ ‫-ו-ל ל-ש-ן ל-ע-ה-‬ ------------------- ‫אוכל לישון למעלה?‬ 0
u--a- -i-h-n l'm--l--? u____ l_____ l________ u-h-l l-s-o- l-m-'-a-? ---------------------- ukhal lishon l'ma'lah?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? ‫מ-- נ-יע---ב-ל-‬ ‫___ נ___ ל______ ‫-ת- נ-י- ל-ב-ל-‬ ----------------- ‫מתי נגיע לגבול?‬ 0
m-t----a-ia----vul? m____ n____ l______ m-t-i n-g-a l-g-u-? ------------------- matai nagia lagvul?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ‫-מ- --- --רכת -נ--עה ל-ר----‬ ‫___ ז__ א____ ה_____ ל_______ ‫-מ- ז-ן א-ר-ת ה-ס-ע- ל-ר-י-?- ------------------------------ ‫כמה זמן אורכת הנסיעה לברלין?‬ 0
k--ah ---- o-ekh-- -a-'s-a'h -'---lin? k____ z___ o______ h________ l________ k-m-h z-a- o-e-h-t h-n-s-a-h l-b-r-i-? -------------------------------------- kamah zman orekhet han'sia'h l'berlin?
ರೈಲು ತಡವಾಗಿ ಓಡುತ್ತಿದೆಯೆ? ‫-א- הרכבת----ר--‬ ‫___ ה____ מ______ ‫-א- ה-כ-ת מ-ח-ת-‬ ------------------ ‫האם הרכבת מאחרת?‬ 0
ha-----ar--eve-----axe---? h____ h________ m_________ h-'-m h-r-k-v-t m-'-x-r-t- -------------------------- ha'im harakevet me'axeret?
ನಿಮ್ಮ ಬಳಿ ಓದಲು ಏನಾದರು ಇದೆಯೆ? ‫י---ך-------קרוא-‬ ‫__ ל_ מ___ ל______ ‫-ש ל- מ-ה- ל-ר-א-‬ ------------------- ‫יש לך משהו לקרוא?‬ 0
ye---l-k-a/-a-h-m-s--h- l-q-o? y___ l_________ m______ l_____ y-s- l-k-a-l-k- m-s-'-u l-q-o- ------------------------------ yesh lekha/lakh mash'hu liqro?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ‫-פ-ר-ל-נות כ-- מש---ל---ל--לש-ו-?‬ ‫____ ל____ כ__ מ___ ל____ ו_______ ‫-פ-ר ל-נ-ת כ-ן מ-ה- ל-כ-ל ו-ש-ו-?- ----------------------------------- ‫אפשר לקנות כאן משהו לאכול ולשתות?‬ 0
ef-har liqnot-k-'n---s-'-u---ek-o--w'lis---t? e_____ l_____ k___ m______ l______ w_________ e-s-a- l-q-o- k-'- m-s-'-u l-e-h-l w-l-s-t-t- --------------------------------------------- efshar liqnot ka'n mash'hu l'ekhol w'lishtot?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? ‫ת-כ- --- -העיר-או---בשע--שב--‬ ‫____ / י ל____ א___ ב___ ש____ ‫-ו-ל / י ל-ע-ר א-ת- ב-ע- ש-ע-‬ ------------------------------- ‫תוכל / י להעיר אותי בשעה שבע?‬ 0
tukhal----h-i---ha'ir-ot- b'---'ah-s-eva? t____________ l______ o__ b_______ s_____ t-k-a-/-u-h-i l-h-'-r o-i b-s-a-a- s-e-a- ----------------------------------------- tukhal/tukhli l'ha'ir oti b'sha'ah sheva?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.